ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸುರಕ್ಷಿತ ಆನ್ ಲೈನ್ ಶಾಪಿಂಗ್ ಅನುಭವ ನೀಡುವ ಇಂಡಿಯಾಬಜಾರ್ಸ್

Google Oneindia Kannada News

ಇಂಡಿಯಾಬಜಾರ್ಸ್ ಡಾಟ್ ಇನ್ ಭಾರತದ ಇ-ಕಾಮರ್ಸ್ ಸಂಸ್ಥೆಯಾಗಿದೆ. ಇದು 2014ರಲ್ಲಿ ಆನ್ ಲೈನ್ ಸ್ಟೋರ್ ಆಗಿ ಸ್ಥಾಪನೆಯಾಯಿತು. ಗ್ರಾಹಕರು ಆನ್ ಲೈನ್ ಶಾಪಿಂಗ್ ಮಾಡುವುದರ ಮೂಲಕ ಅಭಿವೃದ್ಧಿ ಹೊಂದುತ್ತಿದೆ. ಗ್ರಾಹಕರ ಹಿತದೃಷ್ಟಿಯಿಂದ ಹಾಗೂ ಹೆಚ್ಚಿನ ಗ್ರಾಹಕರನ್ನು ತಲುಪಲು ಇಂಡಿಯಾಬಜಾರ್ಸ್ ಡಾಟ್ ಇನ್ ನಗದು ಖರೀದಿ (ಕ್ಯಾಶ್ ಆನ್ ಡೆಲಿವರಿ) ರೀತಿಯ ಸೌಲಭ್ಯವನ್ನು ಒದಗಿಸಿದೆ.

ಪ್ರಸ್ತುತ ದಿನಮಾನದಲ್ಲಿ ಇಂಡಿಯಾಬಜಾರ್ಸ್ ಡಾಟ್ ಇನ್ ಉತ್ತಮ ರೀತಿಯಲ್ಲಿ ಮುನ್ನಡೆಯುತ್ತಿರುವುದರಿಂದ ಉತ್ಪನ್ನಗಳನ್ನು ಪಡೆಯಲು ಬಯಸುವವರು ವಿವಿಧ ರೀತಿಯ ಖರೀದಿ ವಿಧಾನದಲ್ಲಿ ವಸ್ತುಗಳನ್ನು ಖರೀದಿಸಬಹುದಾಗಿದೆ. ಗ್ರಾಹಕರು ಖರೀದಿಸಿದ ವಸ್ತುಗಳನ್ನು ಸುಲಭವಾಗಿ ಮನೆ ಬಾಗಿಲಿಗೆ ತಲುಪಿಸುವ ಮಾನದಂಡವನ್ನು ಇಂಡಿಯಾಬಜಾರ್ಸ್ ಡಾಟ್ ಇನ್ ಹೊಂದಿದೆ.

ಇಂಡಿಯಾಬಜಾರ್ಸ್ ಡಾಟ್ ಇನ್ ಆನ್‍ಲೈನ್ ವ್ಯಾಪಾರ ಅಥವಾ ವಹಿವಾಟು ನಡೆಸುವ ಸಂಸ್ಥೆಯಾಗಿದೆ. ಇದು ಆರ್ಥಿಕವಾಗಿ ಹಾಗೂ ಮಾರಾಟದ ದೃಷ್ಟಿಯಿಂದ ಅತ್ಯುತ್ತಮವಾಗಿದೆ. ಆನ್ ಲೈನ್ ವ್ಯಾಪಾರ ವಹಿವಾಟನ್ನು ನಡೆಸುತ್ತಿರುವ ಈ ಸಂಸ್ಥೆ ಗುಣಮಟ್ಟದ ಉತ್ಪನ್ನಗಳನ್ನು ಹಾಗೂ ಬೆಲೆಯಲ್ಲಿ ವಿವಿಧ ಬಗೆಯ ನವೀನ ಕೊಡುಗೆಗಳನ್ನು ನೀಡುತ್ತವೆ. ಸಂಸ್ಥೆ ಒಳಗೊಂಡಿರುವ ಉತ್ಪನ್ನಗಳ ವಿಭಾಗಗಳು ಎಂದರೆ - ಮನೆ ಬಿಡಿಭಾಗಗಳು, ಮಹಿಳಾ ಪರಿಕರಣಗಳು, ಕಂಪ್ಯೂಟರ್, ಎಲೆಕ್ಟ್ರಾನಿಕ್ಸ್, ಪೀಠೋಪಕರಣಗಳು, ಅಡುಗೆ ಮನೆಯ ಬಿಡಿಭಾಗಗಳು, ಸೌಂದರ್ಯ ವರ್ಧಕ ಉತ್ಪನ್ನ ಮತ್ತು ಆಭರಣಗಳು, ಮಕ್ಕಳ ಉಡುಗೆ, ಸಂಗೀತ ಉಪಕರಣಗಳು.

IndiaBazaars - E shopping India Market

ಇಂಡಿಯಾಬಜಾರ್ಸ್ ಭೂಮಿಯ ಮೇಲಿರುವ ಆನ್ ಲೈನ್ ಸಂಸ್ಥೆಗಳಲ್ಲಿ ಗ್ರಾಹಕ ಕೇಂದ್ರಿತ ಸಂಸ್ಥೆಯಾಗಿದೆ. ಗ್ರಾಹಕರು ತಾವು ಬಯಸುವ ವಸ್ತುಗಳನ್ನು ಕೊಂಡುಕೊಳ್ಳಲು ಹಾಗೂ ಹುಡುಕಲು ಅತ್ಯುತ್ತಮ ಸ್ಥಳವನ್ನು ಒದಗಿಸಿಕೊಟ್ಟಿದೆ. ಗ್ರಾಹಕರಿಗೆ ಬೇಕಾಗುವ ಉತ್ಪನ್ನಗಳನ್ನು ಒದಗಿಸಲು ಸಂಸ್ಥೆ ವಿಶಾಲವಾದ ಆಯ್ಕೆಯ ಅವಕಾಶವನ್ನು ಒದಗಿಸಿ ಕೊಟ್ಟಿದೆ.

ಗ್ರಾಹಕರ ಅಗತ್ಯಕ್ಕೆ ತಕ್ಕಂತೆ ವಿಶಾಲವಾದ ಆಯ್ಕೆ, ಕಡಿಮೆ ಬೆಲೆ, ವೇಗದ ಮತ್ತು ವಿಶ್ವಾಸಾರ್ಹ ವಿತರಣೆ ಮತ್ತು ಅನುಕೂಲಕರ ಆನ್‍ಲೈನ್ ಶಾಪಿಂಗ್ ಅನುಭವವನ್ನು ನೀಡಲಿದೆ. ವಿಶ್ವ-ಮಟ್ಟದ ಇ-ವಾಣಿಜ್ಯ ವೇದಿಕೆಯಾದ ಇಂಡಿಯಾಬಜಾರ್ಸ್ ಶೇ. 100ರಷ್ಟು ಖರೀದಿ ರಕ್ಷಣೆಗೆ ಬದ್ಧವಾಗಿದೆ. ಆದ್ದರಿಂದ ಜನರು ಬಹಳ ಸುರಕ್ಷಿತವಾದ ಆನ್‍ಲೈನ್ ಶಾಪಿಂಗ್ ಅನುಭವವನ್ನು ಹೊಂದಬಹುದು.

ನಮ್ಮ ಬಗ್ಗೆ ಇನ್ನಷ್ಟು ವೀಕ್ಷಿಸಿ

ಉತ್ಪನ್ನಗಳು
ಎಲೆಕ್ಟ್ರಾನಿಕ್ಸ್
ಪೀಠೋಪಕರಣಗಳು
ಮಹಿಳೆಯರ ಉಡುಪುಗಳು
ಪುರುಷರ ಉಡುಪುಗಳು
ಅಡುಗೆಮನೆ ಉಪಕರಣಗಳು
ಮಕ್ಕಳು
ಕ್ರೀಡೆ
ಪಾದುಕೆಗಳು

ಉತ್ಪನ್ನಗಳ ಬಗ್ಗೆ ಇನ್ನಷ್ಟು ವೀಕ್ಷಿಸಿ

ಇಂಡಿಯಾಬಜಾರ್ಸ್ ಭಾರತದಲ್ಲೇ ಅತಿ ದೊಡ್ಡ ಆನ್‍ಲೈನ್ ಶಾಪಿಂಗ್ ಮತ್ತು ಹೊರಗುತ್ತಿಗೆ ಸಂಸ್ಥೆಯಾಗಿದೆ. ನಾವು ಹೆಸರಾಂತ ಸಂಸ್ಥೆಯ ಉತ್ಪನ್ನಗಳನ್ನು, ವಸ್ತುಗಳ ಗುಣಮಟ್ಟ, ಮೌಲ್ಯ ಮತ್ತು ಸೇವೆಯಲ್ಲಿ ವಿಶ್ವಾಸಾರ್ಹ ಭರವಸೆಯನ್ನು ನೀಡುತ್ತೇವೆ. ಜಾಹೀರಾತುಗಳಲ್ಲಿ ತೋರಿಸುವಂತೆ ಇಂಡಿಯಾಬಜಾರ್ಸ್ ಡಾಟ್ ಇನ್ ಸೃಜನಾತ್ಮಕ ಪ್ರಸ್ತುತಿ ಮತ್ತು ಪ್ರದರ್ಶನದ ಮೂಲಕ ಸ್ಪರ್ಧಾತ್ಮಕ ರೀತಿಯಲ್ಲಿ ಗುಣಮಟ್ಟವನ್ನು ಕಾಯ್ದುಕೊಳ್ಳುತ್ತದೆ.

ವಿತರಣೆಗೆ ಅಗತ್ಯವಾದದ್ದು:

* ಇಂಟರ್ನೆಟ್ ಸಂಪರ್ಕ (ವಿಂಡೋಸ್ ಅಥವಾ ಆಂಡ್ರಾಯ್ಡ್)
* 7 ದಿನಗಳ ದಾಸ್ತಾನು ನಿರ್ವಹಿಸಬೇಕಾಗುವುದು.
* ಭದ್ರತಾ ಮೊತ್ತ 50,000/- ನಗರಕ್ಕೆ
ರೂ. 1,00,000/- ಜಿಲ್ಲೆಗೆ.

** ಎಲ್ಲಾ ಬಂಡವಾಳ ಅಥವಾ ಹಣವನ್ನು ಸಂಸ್ಥೆಯ ಖಾತೆಗೆ ವರ್ಗಾಯಿಸಬೇಕು. ಯಾವುದೇ ವೈಯಕ್ತಿಯ ಅಥವಾ ಉದ್ಯೋಗಿಯ ಖಾತೆಗೆ ಠೇವಣಿ ಮಾಡಬಾರದು.

- ದಿನಕ್ಕೆ ಕಡಿಮೆ ಎಂದರೂ 8-10 ಆದೇಶಗಳನ್ನು ಸಂಸ್ಥೆ ಒದಗಿಸುತ್ತದೆ.
- ವಿತರಣೆಗೆ ಕನಿಷ್ಠ ಮಿತಿ ರೂ.750.
- ಗ್ರಾಹಕರು ಆದೇಶವನ್ನು ರದ್ದುಗೊಳಿಸಿದಲ್ಲಿ 300 ರೂ. ರದ್ದುಗೊಳಿಸುವಿಕೆಯ ಶುಲ್ಕವನ್ನು ಸಂಸ್ಥೆ ಒದಗಿಸುತ್ತದೆ.
- ವ್ಯಾಪಾರಿಯು ಗ್ರಾಹಕರಿಂದ ಸಂಗ್ರಹಿಸಲ್ಪಡುವ ಹಣವನ್ನು ಮಾರ್ಜಿನ್ ರೀತಿಯಲ್ಲಿ ಕಡಿತಗೊಳಿಸಬಹುದು. ಆದರೆ ಉಳಿದ ಮೊತ್ತವನ್ನು ಸಂಸ್ಥೆಯ ಖಾತೆಗೆ 7 ದಿನಗಳಲ್ಲಿ ವರ್ಗಾಯಿಸಬೇಕು.

ಸಂಸ್ಥೆಯ ಕಡೆಯಿಂದ ಬೆಂಬಲ:

- ವಿತರಕರ ಬಾಗಿಲಿಗೆ ಉತ್ಪನ್ನಗಳನ್ನು ತಲುಪಿಸುವುದು ಸಂಸ್ಥೆಯ ಜವಾಬ್ದಾರಿಯಾಗಿರುತ್ತದೆ.
- ಕಂಪನಿಯು ಆದೇಶವನ್ನು ಒದಗಿಸುತ್ತದೆ.
- ಸಂಸ್ಥೆಯು ಅನನ್ಯ ಸಾಫ್ಟ್ ವೇರ್ ಹೊಂದಿರುತ್ತದೆ. ಅದರ ಮೂಲಕ ವಿತರಕರಿಗೆ ಆದೇಶವನ್ನು ರವಾನಿಸಲಾಗುತ್ತದೆ.
- ವಿಲೇವಾರಿಗಾಗಿ ಸಂಪೂರ್ಣ ಷೇರು ಜವಾಬ್ದಾರಿಯನ್ನು ಸಂಸ್ಥೆಯು ನಿರ್ವಹಿಸುತ್ತದೆ ಅಥವಾ ನೋಡಿಕೊಳ್ಳುತ್ತದೆ.
- ವಸ್ತುಗಳ ಅದಲು ಬದಲು ಮಾಡುವುದು ಅಥವಾ ಹಿಂತಿರುಗಿಸುವ ವ್ಯವಹಾರದ ಜವಾಬ್ದಾರಿಯನ್ನು ಸಂಸ್ಥೆ ನಿರ್ವಹಿಸುತ್ತದೆ.
- ವಿತರಕರ ಹಣವನ್ನು ಸಂಪೂರ್ಣವಾಗಿ ಮರುಪಾವತಿ ಮಾಡಲಾಗುವುದು.
- ಯಾವುದೇ ಹಂತದಲ್ಲಿ ವಿತರಕರು ಸಂಸ್ಥೆಯೊಂದಿಗೆ ವ್ಯವಹಾರವನ್ನು ಮುಂದುವರಿಸಲು ಬಯಸದಿದ್ದರೆ, ಸಂಸ್ಥೆ ನೀಡಿದ್ದ ಎಲ್ಲಾ ವಸ್ತುಗಳನ್ನು ಅಥವಾ ಉತ್ಪನ್ನಗಳನ್ನು ಅವರಿಂದ ಮರಳಿ ಪಡೆಯುತ್ತದೆ. ಆದೇಶವನ್ನು ರವಾನಿಸುವುದು ಹಾಗೂ ಹಣದ ವಹಿವಾಟುಗಳನ್ನು ಸಮಾಪ್ತಿಗೊಳಿಸುತ್ತದೆ.

ಠೇವಣಿಗೆ ಅನುಗುಣವಾಗಿ ವಹಿವಾಟುಗಳ ಪ್ರಯೋಜನ:

ಇಂಡಿಯಾಬಜಾರ್ಸ್ ಡಾಟ್ ಇನ್ ಇ-ಕಾಮರ್ಸ್ ಸಂಸ್ಥೆಯಾಗಿದೆ. ಇದು 2015ರಲ್ಲಿ ಆನ್‍ಲೈನ್ ಸಂಸ್ಥೆಯಾಗಿ ರೂಪಗೊಂಡಿತು. ಗ್ರಾಹಕರು ಅಧಿಕ ಸಂಖ್ಯೆಯಲ್ಲಿ ಆನ್‍ಲೈನ್ ಖರೀದಿ ಮಾಡುತ್ತಿರುವುದರಿಂದ ಸಂಸ್ಥೆಯು ಭಾರತದಲ್ಲಿ ಅಭಿವೃದ್ಧಿ ಹೊಂದುತ್ತಿದೆ. ಇಂಡಿಯಾಬಜಾರ್ಸ್ ಖರೀದಿಯ ಹಂತದಲ್ಲಿ ನಗದು ಖರೀದಿಯ ಅವಕಾಶವನ್ನು ನೀಡಿದೆ. ಇದರಿಂದ ಆನ್‍ಲೈನ್ ಖರೀದಿಯಲ್ಲಿ ಹೆಚ್ಚಿನ ಗ್ರಾಹಕರು ಪಾಲ್ಗೊಳ್ಳುವಂತೆ ಮಾಡುವುದು. ಅಲ್ಲದೆ ಗ್ರಾಹಕರ ಬಾಗಿಲಿಗೆ ಉತ್ಪನ್ನಗಳನ್ನು ಮುಟ್ಟಿಸುವಲ್ಲಿ ಸುಲಭ ವಿತರಣೆಯನ್ನು ಸಂಸ್ಥೆ ಒದಗಿಸುತ್ತದೆ.

ಡೀಲರ್ ಶಿಪ್ ಪ್ರಾರಂಭಿಸಲು:

ಇಂಡಿಯಾಬಜಾರ್ಸ್ ಡೀಲರ್/ವಿತರಕರು ಆಗಲು ಈ ಕೆಳಗಿನ ಅಗತ್ಯ ದಾಖಲೆಗಳನ್ನು ನೀಡಬೇಕಾಗುವುದು.

- ಹೆಸರು ಮತ್ತು ವಿಳಾಸದ ಪರಿಶೀಲನೆಗಾಗಿ ಆಧಾರ್ ಕಾರ್ಡ್ ಮತ್ತು ಪಾನ್ ಕಾರ್ಡ್.
- ವಿತರಕರ ಪಿಕ್-ಅಪ್ ವಿಳಾಸ.
- ಪಾಸ್‍ಪೋರ್ಟ್ ಅಳತೆಯ ಛಾಯಾಚಿತ್ರ.
- ಇಂಡಿಯಾಬಜಾರ್ಸ್ ಡಾಟ್ ಇನ್ ವೆಬ್ ಸೈಟ್ ಅಲ್ಲಿ ದೊರೆಯುವ ಕೆವೈಸಿ ಫಾರ್ಮ್ ಅನ್ನು ಭರ್ತಿಮಾಡಬೇಕು.

ಸಂಸ್ಥೆಯ ಸಂಪರ್ಕ

ಸಂಸ್ಥೆ : ಇಂಡಿಯಾಬಜಾರ್ಸ್ಸ್ | ವೆಬ್ಸೈಟ್: https://www.indiabazaars.in | ಕಂಪನಿ ಇಮೇಲ್: [email protected]

ಸಂಪರ್ಕ : ಆಕಾಶ್ ಮಿಶ್ರಾ : + 91-9755404197, ತಾನಿಷ್ಕ್ ಸೋನಿ : 7509414926, ಇಶಾ : 9522304062, ನಿಕಿತಾ ಶರ್ಮಾ : nikita sharma - 9522404437

ಇಮೇಲ್ : [email protected]

ವಿಳಾಸ : 706/1 ನೇ ಮಹಡಿ, ಮುಖ್ಯ ರಸ್ತೆ, ಚಂದನಗರ, ಇಂದೋರ್, ಮಧ್ಯ ಪ್ರದೇಶ 452006.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X