ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

18 ವರ್ಷಗಳಲ್ಲಿ ಮೊದಲ ಬಾರಿಗೆ ಆಮದಿಗಿಂತ ರಫ್ತು ಮೌಲ್ಯ ಹೆಚ್ಚಳ

|
Google Oneindia Kannada News

ನವದೆಹಲಿ, ಜುಲೈ 16: ದೇಶದಲ್ಲಿ ಕಳೆದ 18 ವರ್ಷದಲ್ಲಿ ಇದೇ ಮೊದಲ ಬಾರಿಗೆ ಜೂನ್‌ನಲ್ಲಿ ಆಮದು ಮೌಲ್ಯಕ್ಕಿಂತ ರಫ್ತು ಮೌಲ್ಯವು ಹೆಚ್ಚಳವಾಗಿದೆ.

Recommended Video

Drone Prathap ಆಯ್ತು ಈಗ ಕೆರೆ ಕಾಮೇಗೌಡರ ಸರದಿ | Oneindia Kannada

ರಫ್ತು ವಹಿವಾಟಿನ ಮೌಲ್ಯ 1,64,325 ಕೋಟಿ ರುಪಾಯಿ ಆಗಿದ್ದು, ಆಮದು ವಹಿವಾಟಿನ ವೆಚ್ಚ 1,58.325 ಕೋಟಿ ರುಪಾಯಿ ಆಗಿದೆ. ಈ ಮೂಲಕ ರಫ್ತು ಮೌಲ್ಯ ಆರು ಸಾವಿರ ಕೋಟಿ ಹೆಚ್ಚಿದೆ. ಈ ಹಿಂದೆ 2002ರಲ್ಲಿ ರಫ್ತು ಮೌಲ್ಯವು ಆಮದು ವೆಚ್ಚಕ್ಕಿಂತಲೂ 75 ಕೋಟಿ ಹೆಚ್ಚಿಗೆ ಆಗಿತ್ತು.

ಹೀರೊವನ್ನ ಹಿಂದಿಕ್ಕಿದ ಬಜಾಜ್‌, ದೇಶದಲ್ಲಿ ಅತಿದೊಡ್ಡ ಬೈಕ್‌ ಉತ್ಪಾದಕ ಸಂಸ್ಥೆಯೆಂಬ ಹೆಗ್ಗಳಿಕೆಹೀರೊವನ್ನ ಹಿಂದಿಕ್ಕಿದ ಬಜಾಜ್‌, ದೇಶದಲ್ಲಿ ಅತಿದೊಡ್ಡ ಬೈಕ್‌ ಉತ್ಪಾದಕ ಸಂಸ್ಥೆಯೆಂಬ ಹೆಗ್ಗಳಿಕೆ

ಜೂನ್‌ನಲ್ಲಿ, ಸರಕುಗಳ ರಫ್ತು ಶೇ, 12.4 ರಷ್ಟು ಇಳಿಕೆಗೊಂಡರೆ, ಆಮದು ಶೇ. 47.6ರಷ್ಟು ಕುಸಿದಿದೆ. ಇದು 790 ದಶಲಕ್ಷ ಡಾಲರ್‌ನಷ್ಟು ವ್ಯಾಪಾರದ ಹೆಚ್ಚುವರಿಗೆ ಕಾರಣವಾಯಿತು. ತೈಲ ಆಮದು ಶೇ.55..3 ರಷ್ಟು ಹಾಗೂ ಚಿನ್ನದ ಆಮದು ಶೇ. 77ರಷ್ಟು ಇಳಿಮುಖವಾಗಿದೆ.

India Trade Surplus In June For First Time In 18 Years

30 ಪ್ರಮುಖ ವಸ್ತುಗಳ ಪೈಕಿ, ಕೇವಲ ಸಸ್ಯಜನ್ಯ ಎಣ್ಣೆಗಳು (8.5%), ದ್ವಿದಳ ಧಾನ್ಯಗಳು (0.1%), ಗಂಧಕ ಮತ್ತು ಬೇಯಿಸದ ಕಬ್ಬಿಣದ ಪೈರೈಟ್‌ಗಳು (24.3%), ಮತ್ತು ಔಷಧೀಯ ಉತ್ಪನ್ನಗಳು (0.3%) ಮಾತ್ರ ಆಮದು ಮಾಡಿಕೊಂಡಿವೆ.

English summary
India recorded a trade surplus in June for the first time in more than 18 years as the domestic demand slump following the coronavirus outbreak hit imports harder than exports
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X