ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಎಚ್ ಸಿಎಲ್ ಪಾಲಾದ ಐಬಿಎಂನ ಸಾಫ್ಟ್ ವೇರ್ ಪ್ಯಾಕೇಜ್

|
Google Oneindia Kannada News

ಬೆಂಗಳೂರು, ಡಿಸೆಂಬರ್ 10: ಭಾರತದ ಪ್ರಮುಖ ಐಟಿ ಕಂಪನಿ ಎಚ್ ಸಿಎಲ್ ಗೆ ಐಬಿಎಂನ ಸಾಫ್ಟ್ ವೇರ್ ಪ್ಯಾಕೇಜ್ ದಕ್ಕಿದೆ. ಐಬಿಎಂ ತನ್ನ ಲೋಟಸ್ ನೋಟ್ ಸೇರಿದಂತೆ ಏಳು ಸಾಫ್ಟ್ ವೇರ್ ಉತ್ಪನ್ನಗಳನ್ನು ಎಚ್ ಸಿಎಲ್ ಗೆ ಮಾರಾಟ ಮಾಡಿದೆ.

ಭಾರತೀಯ ಕಂಪನಿ ಎಚ್ ಸಿಎಲ್ ಗೆ 1.8 ಬಿಲಿಯನ್ ಡಾಲರ್ ಮೌಲ್ಯಕ್ಕೆ ಸಾಫ್ಟ್ ವೇರ್ ಮಾರಾಟವಾಗಿದೆ. ಕಳೆದ ತಿಂಗಳು, ರೆಡ್ ಹ್ಯಾಟ್ ಸಂಸ್ಥೆಯನ್ನು 34 ಬಿಲಿಯನ್ ಡಾಲರ್ ನೀಡಿ ಖರೀದಿಸುತ್ತಿರುವುದಾಗಿ ಐಬಿಎಂ ಘೋಷಿಸಿತ್ತು.

ಇನ್ಫೋಸಿಸ್ Q1 ವರದಿ, ಅಚ್ಚರಿಯ ಬೋನಸ್ ಘೋಷಣೆ ಲಾಭ!ಇನ್ಫೋಸಿಸ್ Q1 ವರದಿ, ಅಚ್ಚರಿಯ ಬೋನಸ್ ಘೋಷಣೆ ಲಾಭ!

ಇದಾದ ಬಳಿಕ, ಆಪ್ ಸ್ಕ್ಯಾನ್, ಬಿಗ್ ಫಿಕ್ಸ್, ಯೂನಿಕಾ, ಇ ಕಾಮರ್ಸ್ ಟೂಲ್, ಪೋರ್ಟಲ್, ನೋಟ್ಸ್ ಹಾಗೂ ಡೊಮಿನೋ, ವರ್ಕ್ ಸ್ಟ್ರೀಮ್ ಸಂಪರ್ಕಕ್ಕೆ ಸಂಬಂಧಿಸಿದ ಏಳು ವಿವಿಧ ಸಾಫ್ಟ್ ವೇರ್ ಉತ್ಪನ್ನಗಳನ್ನು ಮಾರಾಟ ಮಾಡಿದೆ.

IBM announced that selling Lotus Note software package to HCL

ಭಾರತ ಮೂಲದ ಎಚ್ ಸಿಎಲ್ ಸಂಸ್ಥೆ 43 ದೇಶಗಳಲ್ಲಿ ತನ್ನ ಕೇಂದ್ರಗಳನ್ನು ಹೊಂದಿದೆ. 2018ರ ಸೆಪ್ಟೆಂಬರ್ ಅಂತ್ಯಕ್ಕೆ 8.2 ಬಿಲಿಯನ್ ಯುಎಸ್ ಡಾಲರ್ ಆದಾಯ ಗಳಿಸಿತ್ತು.

English summary
IBM announced that it is selling Lotus note and other seven software products to Indian firm HCL for 1.8 billion dollar.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X