ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

HSBC ಸಂಸ್ಥೆಯಿಂದ ಸುಮಾರು 35000 ಉದ್ಯೋಗ ಕಡಿತ!

|
Google Oneindia Kannada News

ಬೆಂಗಳೂರು, ಫೆಬ್ರವರಿ 18: ಖಾಸಗಿ ವಲಯದ ಬ್ಯಾಂಕಿಂಗ್ ಸಂಸ್ಥೆ ಎಚ್ ಎಸ್ ಬಿಸಿಯಿಂದ ಜಾಗತಿಕವಾಗಿ ಸುಮಾರು 35,000 ಉದ್ಯೋಗ ಕಡಿತ ಮಾಡಲಾಗುತ್ತಿದೆ ಎಂದು ಸಂಸ್ಥೆ ಘೋಷಿಸಿದೆ. ಸತತ ಮೂರನೇ ವರ್ಷ ಉದ್ಯೋಗಿಗಳ ಸಂಖ್ಯೆ ಕಡಿಮೆ ಮಾಡುವತ್ತ ಎಚ್ಎಸ್ ಬಿಸಿ ಸಾಗಿದೆ.

ಯುರೋಪಿಯನ್ ಯೂನಿಯನ್ ನಿಂದ ಬ್ರಿಟಿಷ್ ನಿರ್ಗಮನ, ಯುಎಸ್ -ಚೀನಾ ವಹಿವಾಟಿನ ಗೊಂದಲ, ಚೀನಾದ ಕೊರಾನ ವೈರಾಣು ಭೀತಿಯಿಂದ ಕುಸಿತವಾಗಿರುವ ಆರ್ಥಿಕ ಪರಿಸ್ಥಿತಿ ಎಲ್ಲವೂ ಉದ್ಯೋಗ ಕಡಿತಕ್ಕೆ ನಾಂದಿ ಹಾಡುತ್ತಿದೆ.

HSBC plans to slash 35,000 jobs after profits slid by a third last year

ಚೀನಾ, ಯುರೋಪ್ ಹಾಗೂ ಯುಎಸ್ ಮಾರುಕಟ್ಟೆಯಲ್ಲಿ ಸಂಸ್ಥೆ ಉತ್ತಮ ಫಲಿತಾಂಶ ನೀಡುವಲ್ಲಿ ವಿಫಲವಾಗಿದೆ. ಜಾಗತಿಕವಾಗಿ 235000 ರಿಂದ 200,000ಗೆ ಉದ್ಯೋಗಿಗಳ ಸಂಖ್ಯೆಯನ್ನು ಮುಂದಿನ ಮೂರು ವರ್ಷಗಳಲ್ಲಿ ಕಡಿತಗೊಳಿಸಲು ನಿರ್ಧರಿಸಿದೆ. 2012ರಲ್ಲಿ ಮೆಕ್ಸಿಕನ್ ಮನಿ ಲಾಂಡ್ರಿಂಗ್ ಹಗರಣದಲ್ಲಿ ಸಿಲುಕಿದ ಬಳಿಕ ಸಂಸ್ಥೆ ಕುಸಿಯುತ್ತಾ ಬಂದಿದೆ. 2022ರ ವೇಳೆಗೆ 4.5 ಬಿಲಿಯನ್ ಡಾಲರ್ ಗುರಿ ಹೊಂದಿದೆ.

English summary
HSBC announced a radical overhaul on Tuesday, including plans to slash 35,000 jobs and slim operations in the United States and Europe, after profits slid by a third last year.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X