ಪೇಟಿಎಂ ವಾಲೆಟ್ ಉಪಯೋಗಿಸುವುದು, ಹಣ ವರ್ಗಾವಣೆ ಹೇಗೆ?
ನಿಮ್ಮ ಪೇಟಿಎಂ ವಾಲೆಟ್ ಉಪಯೋಗಿಸುವುದು ಹೇಗೆ?, ಹಣವನ್ನು ನಿಮ್ಮ ವಾಲೆಟ್ ಗೆ ಸೇರಿಸುವುದು ಹೇಗೆ?,ಪೇಟಿಎಂ ವಾಲೆಟ್ ನಿಂದ ಮೊಬೈಲ್ ನಂಬರ್ ಗೆ ಹಣ ವರ್ಗಾವಣೆ ಮಾಡುವುದು ಹೇಗೆ?, ಪೇಟಿಎಂ ವಾಲೆಟ್ ನಿಂದ ಬ್ಯಾಂಕ್ ಖಾತೆಗೆ ಹಣ ಜಮೆ ಮಾಡುವುದು ಹೇಗೆ?
ಬೆಂಗಳೂರು, ನವೆಂಬರ್, 30 : ಐನೂರು-ಸಾವಿರ ನೋಟುಗಳು ಬಂದ್ ಆಗಿದ್ದರೇನಂತೆ ಚಿಂತೆ ಬಿಡಿ ಪೆಟಿಎಂ ಇದೆಯಲ್ಲ. ನಿಮ್ಮ ದಿನನಿತ್ಯದ ಅಗತ್ಯತೆಗಳನ್ನು ನಗದು ಹಣದಿಂದಲೇ ಪೂರೈಸಿಕೊಳ್ಳುವ ಅನಿವಾರ್ಯತೆ ಇಲ್ಲ. ಪೆಟಿಎಂ ಮೂಲಕ ನೀವು ಬಿಲ್ ಗಳನ್ನು ಪಾವತಿಸಬಹುದಾಗಿದೆ.
ಹಾಗೂ ಈ ಪೇಟಿಎಂನಿಂದ ಸುಲಭವಾಗಿ ಒಂದು ಖಾತೆಯಿಂದ ಮತ್ತೊಂದು ಖಾತೆಗೆ ಹಣವನ್ನು ವರ್ಗಾವಣೆ ಮಾಡಬಹುದಾಗಿದೆ. ಅಷ್ಟೇ ಅಲ್ಲದೆ. ಪೇಟಿಯಂನಿಂದ ನೀವು ರಿಯಾಯಿತಿ ಪಡೆಯಬಹುದು.[ವಾಲೆಟ್ ಗಳಿರುವಾಗ ಎಟಿಎಂಗಳ ಮುಂದೆ ಕ್ಯೂ ನಿಲ್ಲಬೇಡಿ]
ಸಿನಿಮಾ ಟಿಕೆಟ್, ಬಿಲ್ ಪಾವತಿ ಹಾಗೂ ಮತ್ತಿತರ ಒನ್ ಇಂಡಿಯಾ ಕೂಪನ್ ನೊಂದಿಗೆ ಕ್ಯಾಶ್ ಬ್ಯಾಕ್ ಆಫರ್ಸ್ ಗಳಿಗಾಗಿ ಇಲ್ಲಿ ಕ್ಲಿಕ್ಕಿಸಿ
ಪೇಟಿಎಂನಲ್ಲಿ
ಯಾವ-ಯಾವ
ವಾಲೆಟ್
ವಿಧಗಳಿವೆ
ತಿಳಿಯಿರಿ:
*
Minimum
KYC
Wallet:
ಈ
ವಾಲೆಟ್
ನಲ್ಲಿ
ನೀವು
ಮೊದಲಿಗೆ
ನಿಮ್ಮ
ಮೊಬೈಲ್
ನಂಬರ್
ಹಾಗೂ
ಇಮೇಲ್
ರಿಜಿಸ್ಟರ್
ಮಾಡಬೇಕು.
ನಂತರ
ತಿಗಳಿಗೆ
10000
ರುವರೆಗೆ
ನಿಮ್ಮ
ಪೇಟಿಎಂ
ನೆರವು
ಪಡೆದುಕೊಂಡು
ಬಿಲ್
ಪಾವತಿಸಬಹುದು
ಅಥವಾ
ನಿಮ್ಮ
ದಿನನಿತ್ಯಕ್ಕೆ
ಬಳಸಿಕೊಳ್ಳಬಹುದು.
ಇನ್ನೊಂದು
ಮುಖ್ಯವಾದ
ಅಂಶವೆಂದರೆ
ನಿಮ್ಮ
ಬ್ಯಾಂಕ್
ಖಾತೆಯಿಂದ
ಮತ್ತೊಂದು
ಬ್ಯಾಂಕ್
ಖಾತೆಗೆ
ತಿಂಗಳಿಗೆ
25,000
ರುಗಳನ್ನು
ಈ
ಮಿನಿಮಮ್
ಕೆವೈಸಿ
ವಾಲೆಟ್
ನಿಂದ
ವರ್ಗಾವಣೆ
ಮಾಡಬಹುದು.
* Full KYC Wallet: ನಿಮ್ಮ ಪೇಟಿಯಂ ಗರಿಷ್ಠ ಮಿತಿ ಹಣ ಅಂದರೆ 1 ಲಕ್ಷದ ವರೆಗೆ ಪಡೆದುಕೊಳ್ಳಬೇಕಾದರೆ ನೀವು ಅಗತ್ಯ ದಾಖಲೆಗಳನ್ನು ಆರ್ ಬಿಐಗೆ ಸಲ್ಲಿಸಿ ನಿಮ್ಮ ಪೇಟಿಯಂನಲ್ಲಿ 1 ಲಕ್ಷದ ವರೆಗೆ ವ್ಯವಹರಿಸಬಹಹುದು. ಇನ್ನು ನಿಮ್ಮ ಪೇಟಿಯಂನಿಂದ ಮತ್ತೊಬ್ಬರ ಪೇಟಿಯಂಗೆ Full KYC Walletನಲ್ಲಿ ಒಂದು ತಿಂಗಳಲ್ಲಿ 25,0000 ರುವರೆಗೆ ರವಾನಿಸಬಹುದು.
ಹಣವನ್ನು
ನಿಮ್ಮ
ವಾಲೆಟ್
ಗೆ
ಸೇರಿಸುವುದು
ಹೇಗೆ?
*
ನೀವು
ಮೊದಲಿಗೆ
ಪೇಟಿಯಂಗೆ
ಲಾಗಿನ್
ಆಗಿ.
ಹಣ
ಎಂಟ್ರಿ
ಮಾಡಿ
ನಂತರ
add
Money
ಬಟನ್
ಕ್ಲಿಕ್
ಮಾಡಬೇಕು.
*
ನಿಮಗೆ
ಆ
ಹಣಬೇಕಿದ್ದರೆ
ನೀವು
ಕೆಡಿಟ್
ಕಾರ್ಡ್,
ಡೆಬಿಟ್
ಕಾರ್ಡ್
ಆಯ್ಕೆ
ಮಾಡಿಕೊಳ್ಳಬೇಕು.
*
ನಂತರ
ನೀವು
ಹಣದ
ಡಿಟೇಲ್
ತುಂಬಿ.
ನಂತರ
CVV
ಮತ್ತು
OTP
ಹಾಕಿದರೆ
ಸಾಕು
ಹಣ
ಪೇಟಿಎಂ
ವಾಲೆಟ್
ಗೆ
ಬಂದು
ಬೀಳಲಿದೆ.
*
ನಿಮ್ಮ
ವಾಲೆಟ್
ಗೆ
ಬಂದ
ಹಣದಿಂದ
ನೀವು
ಬಿಲ್
ಗಳು,
ಅಂಗಡಿಗಳಲ್ಲಿ,
ಶಾಪಿಂಗ್
ಮಾಲ್
ಗಳಲ್ಲಿ
ಉಪಯೋಗಿಸಬಹುದು.
ಪೇಟಿಎಂ
ವಾಲೆಟ್
ನಿಂದ
ಬ್ಯಾಂಕ್
ಖಾತೆಗೆ
ಹಣ
ಜಮೆ
ಮಾಡುವುದು
ಹೇಗೆ?
*
ಇದು
ಕೇವಲ
ಪೇಟಿಯಂ
ಅಪ್
ಮೂಲಕ
ಮಾಡಬಹುದು.
paytm.com
ಮೂಲಕ
ಮಾಡಲು
ಬರುವುದಿಲ್ಲ
ಇದು
ನಿಮಗೆ
ತಿಳಿದಿರಲಿ.
*
ಪೇಟಿಎಂ
ಅಪ್
ಓಪನ್
ಮಾಡಿದರೆ
ಮೇಲೆ
ಇರುವ
'Pay
or
Send'
ಮೇಲೆ
ಕ್ಲಿಕ್
ಮಾಡಿ
ಬ್ಯಾಂಕ್
ಆಯ್ಕೆ
ಮಾಡಿಕೊಳ್ಳಿ.
*
ನಂತರ
ನೀವು
Beneficiary,
ಅಕೌಂಟ್
ನಂಬರ್,
ಆ
ಬ್ಯಾಂಕ್
ಬ್ರಾಂಚ್
ನ
ಐಎಫ್
ಎಸ್
ಸಿ
ಕೋಡ್
ಹಾಕಿ
ಟಾಪ್
ನಲ್ಲಿರುವ
Send
ಎನ್ನಬೇಕು.
*
Send
ಆಗಿದ
ನಂತರ
Congratulations!
Your
Money
will
be
successfully
transferred
to
the
bank
account
ಎಂದು
ಬರುತ್ತದೆ.
ಪೇಟಿಎಂ
ವಾಲೆಟ್
ನಿಂದ
ಮೊಬೈಲ್
ನಂಬರ್
ಗೆ
ಹಣ
ವರ್ಗಾವಣೆ
ಮಾಡುವುದು
ಹೇಗೆ?
*
ಪೇಟಿಎಂ
ಅಪ್
ಓಪನ್
ಮಾಡಿದರೆ
ಮೇಲೆ
ಇರುವ
'Pay
or
Send'
ಮೇಲೆ
ಕ್ಲಿಕ್
ಮಾಡಿ
ಮೊಬೈಲ್
ನಂಬರ್
ಆಯ್ಕೆ
ಮಾಡಿ.
*
ನಂತರ
ಮೊಬೈಲ್
ನಂಬರ್
ಟೈಪ್
ಮಾಡಿ.
ಹಣ
ಎಂಟ್ರಿ
ಮಾಡಬೇಕು.
*
ಟಾಪ್
ನಲ್ಲಿರುವ
Send
ಬಟನ್
ಒತ್ತುವ
ಮುನ್ನ
ನಿಮ್ಮ
ಪೇಟಿಎಂ
ವಾಲೆಟ್
ನಲ್ಲಿ
ಬ್ಯಾಲೆನ್ಸ್
ನೋಡಿಕೊಂಡು
Send
ಬಟನ್
ಕ್ಲಿಕ್
ಮಾಡಿ.
*
Congratulations!
you
will
be
notified
via
SMS/Email
informing
that
they
have
received
the
money
ಎಂದು
ಮೆಸೇಜ್
ಅಥವಾ
ಇಮೇಲ್
ಬರುತ್ತದೆ.