ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಭಾರತದಲ್ಲಿ 20 ವರ್ಷ ಪೂರೈಸಿದ ಹೋಂಡಾ ಆ್ಯಕ್ಟಿವಾ

|
Google Oneindia Kannada News

ನವದೆಹಲಿ, ನವೆಂಬರ್ 27: ದೇಶದ ಅಗ್ರಮಾನ್ಯ ದ್ವಿಚಕ್ರ ವಾಹನ ತಯಾರಕರಲ್ಲಿ ಒಂದಾದ ಹೋಂಡಾ ಮೋಟಾರ್‌ಸೈಕಲ್ ತನ್ನ ಅತಿ ಹೆಚ್ಚು ಮಾರಾಟದ ಸ್ಕೂಟರ್ ಹೋಂಡಾ ಆ್ಯಕ್ಟಿವಾ ಭಾರತದ ಮಾರುಕಟ್ಟೆಗೆ ಪರಿಚಯಿಸಿ 20 ವರ್ಷ ಪೂರೈಸಿದೆ ಎಂದು ಪ್ರಕಟಿಸಿದೆ.

ಹೋಂಡಾ ಮೋಟಾರ್‌ಸೈಕಲ್ ಮತ್ತು ಸ್ಕೂಟರ್ ಇಂಡಿಯಾ (HMSI) ಗುರುವಾರ ತನ್ನ ಸ್ಪೆಷಲ್ ಎಡಿಶನ್ ಸ್ಕೋಟರ್ ಆ್ಯಕ್ಟಿವಾ 6Gಯನ್ನು ಬಿಡುಗಡೆಗೊಳಿಸಿದ್ದು, ಆರಂಭಿಕ ಬೆಲೆ 66,816 ರೂಪಾಯಿ (ಗುರುಗಾವ್ ಎಕ್ಸ್ ಶೋರೂಂ ಬೆಲೆ) ನಿಗದಿಪಡಿಸಿದೆ. ಈ ವೇಳೆ ಹೋಂಡಾ ಆ್ಯಕ್ಟಿವಾ 20 ವರ್ಷ ಪೂರೈಸಿದರ ಕುರಿತು ತಿಳಿಸಿದೆ.

ಹೀರೋ ಮೊಟೊಕಾರ್ಪ್ ದ್ವಿಚಕ್ರ ವಾಹನಗಳ ದಾಖಲೆಯ ಮಾರಾಟ: ಈ ಬೈಕ್‌ಗೆ ದೇಶದಲ್ಲಿ ಹೆಚ್ಚಿನ ಬೇಡಿಕೆ!ಹೀರೋ ಮೊಟೊಕಾರ್ಪ್ ದ್ವಿಚಕ್ರ ವಾಹನಗಳ ದಾಖಲೆಯ ಮಾರಾಟ: ಈ ಬೈಕ್‌ಗೆ ದೇಶದಲ್ಲಿ ಹೆಚ್ಚಿನ ಬೇಡಿಕೆ!

''20 ವರ್ಷಗಳ ಹಿಂದೆ ಹೋಂಡಾ ತನ್ನ ಮೊದಲ ಮಾದರಿ ಆಕ್ಟಿವಾ ಮೂಲಕ ಭಾರತದ ಕನಸುಗಳ ಶಕ್ತಿಯನ್ನು ಅರಿತುಕೊಂಡಾಗ ಈ ಲೆಜೆಂಡ್ ಜನ್ಮತಾಳಿದೆ. ಅಂದಿನಿಂದ, ಪ್ರತಿ ಹೊಸ ತಲೆಮಾರಿನ ಹೋಂಡಾ ಆಕ್ಟಿವಾ ಜಾಗತಿಕ ತಂತ್ರಜ್ಞಾನಗಳನ್ನು ಮುನ್ನಡೆಸಲು ಭಾರತೀಯ ಸವಾರರಿಗೆ ಹತ್ತಿರವಾಗಿದೆ" ಎಂದು ಎಚ್‌ಎಂಎಸ್‌ಐ ವ್ಯವಸ್ಥಾಪಕ ನಿರ್ದೇಶಕ ಅಧ್ಯಕ್ಷ ಮತ್ತು ಸಿಇಒ ಅಟ್ಸುಶಿ ಒಗಾಟಾ ಹೇಳಿದರು.

Honda Activa Completes 20 Years In India: Special Edition Launched

20ನೇ ವಾರ್ಷಿಕೋತ್ಸವ ವೇಳೆ ಬಿಡುಗಡೆಗೊಂಡ ಹೋಂಡಾ ಆ್ಯಕ್ಟಿವಾ ಎರಡು ರೂಪಾಂತರಗಳಲ್ಲಿ ಬರುತ್ತದೆ. ಇದರ ಬೆಲೆ 66,816 ಮತ್ತು 68,316 ರೂಪಾಯಿ ಆಗಿದೆ.

English summary
Honda Motorcycle and Scooter India (HMSI) on Thursday said it has launched a special edition of its scooter Activa 6G to commemorate twenty years of the Activa brand in the country.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X