ನೋಕಿಯಾ 3,5 ಹಾಗೂ 6 ಮಾರಾಟ ಯಾವಾಗ?
ಬೆಂಗಳೂರು, ಜೂನ್ 13: ಭಾರತೀಯರ ಸ್ಮಾರ್ಟ್ ಫೋನ್ ಮಾರುಕಟ್ಟೆಗೆ ನೋಕಿಯಾ ತನ್ನ ಆಂಡ್ರಾಯ್ಡ್ ಫೋನ್ ಗಳನ್ನು ಜೂನ್ 13ರಂದು ಪರಿಚಯಿಸಿದೆ. ಆದರೆ, ಎಚ್ಎಂಡಿ ಸಂಸ್ಥೆ ಹೊರ ತಂದಿರುವ ನೋಕಿಯಾ ಬ್ರ್ಯಾಂಡ್ ಫೋನ್ ಗಳು ಯಾವಾಗ ಗ್ರಾಹಕರ ಕೈ ಸೇರಲಿದೆ? ಅಧಿಕೃತವಾಗಿ ಬೆಲೆ ಎಷ್ಟು ವಿವರಗಳು ಇಲ್ಲಿವೆ..
ನೋಕಿಯಾ ಬ್ರ್ಯಾಂಡ್ ನ ಆಂಡ್ರಾಯ್ಡ್ ಸ್ಮಾರ್ಟ್ ಫೋನ್ ಗಳು(ನೋಕಿಯಾ 3,5 ಹಾಗೂ 6) ಭಾರತದ ಮಾರುಕಟ್ಟೆಯಲ್ಲಿ ಲಭ್ಯವಾಗಲಿದೆ ಎಂಬ ಸುದ್ದಿ ಹಬ್ಬುತ್ತಿದ್ದಂತೆ ಗ್ರಾಹಕರು ಈ ಬಗ್ಗೆ ವಿವರಕ್ಕಾಗಿ ತಡಕಾಡಿದ್ದಾರೆ. ಎಚ್ಎಂಡಿಯಿಂದ ಲಭ್ಯವಾಗಿರುವ ಮಾಹಿತಿ ಹೀಗಿದೆ, ಚೀನಾ ಮಾರುಕಟ್ಟೆಯ ನೋಕಿಯಾ ಸ್ಮಾರ್ಟ್ ಫೋನ್ ಗಿಂತ ಭಾರತದಲ್ಲಿ ಬೆಲೆ ಕಡಿಮೆಯಾಗಿದೆ:
*
ಎಲ್ಲಾ
ನೋಕಿಯಾ
ಫೋನ್
ಗಳು
ಆಂಡ್ರಾಯ್ಡ್
ಹೊಸ
ಆಪರೇಟಿಂಗ್
ಸಿಸ್ಟಮ್
(O)
ಗೆ
ಅಪ್
ಗ್ರೇಡ್
ಆಗಲಿವೆ.
*
ಎಲ್ಲಾ
ಸ್ಮಾರ್ಟ್
ಫೋನ್
ಗಳು
ಮೇಕ್
ಇನ್
ಇಂಡಿಯಾಕ್ಕೆ
ಬದ್ಧವಾಗಿದ್ದು,
ಭಾರತದಲ್ಲೇ
ವಿನ್ಯಾಸಗೊಂಡಿವೆ.
*
ನೋಕಿಯಾ
3
ಹಾಗೂ
5
ಮಳಿಗೆಗಳಲ್ಲಿ
ಲಭ್ಯವಾಗಲಿದ್ದು,
ನೋಕಿಯಾ
6
ಅಮೆಜಾನ್
ಇಂಡಿಯಾದಿಂದ
ಆನ್
ಲೈನ್
ಮೂಲಕ
ಮಾರಾಟವಾಗಲಿದೆ.
ನೋಕಿಯಾ-3 ಫೋನ್
*
ನೋಕಿಯಾ-3
ಫೋನ್
ನ
ಬೆಲೆ
9,990
ರೂ.,
ಪ್ರೀ
ಬುಕ್ಕಿಂಗ್
ಜೂನ್
16ರಿಂದ
ಆಫ್
ಲೈನಲ್ಲೂ
ಲಭ್ಯ.
*
ಮೂರು
ಫೋನ್
ಗಳ
ಪೈಕಿ
ಇದು
ಎಂಟ್ರಿ
ಲೆವಲ್
ಸ್ಮಾರ್ಟ್
ಫೋನ್.
*
5
ಇಂಚಿನ
720ಪಿ
ಎಚ್
ಡಿ
ಎಲ್
ಸಿಡಿ
ಡಿಸ್ಪ್ಲೇ
*
ಕ್ವಾಡ್
ಕೋರ್
ಮಿಡಿಯಾ
ಟೆಕ್
ಪ್ರೊಸೆಸರ್.
ನೋಕಿಯಾ
5ರಷ್ಟೇ
RAM.
*
8
ಎಂಪಿ
ಎರಡು
ಬದಿ
ಕೆಮರಾ.,
ಆಂಡ್ರಾಯ್
ನೌಗತ್
ಒಟಿಜಿ
ಸಪೋರ್ಟ್,
4ಜಿ
*
2650ಎಂಎಎಚ್
ಬ್ಯಾಟರಿ,
ಪಾಲಿ
ಕಾರ್ಬನೆಟ್,
ಮೆಟಲ್
ಫ್ರೇಮ್
ಹೊದಿಕೆ.
ನೋಕಿಯಾ 5
* ನೋಕಿಯಾ-5 ಬೆಲೆ ಸರಿಸುಮಾರು 12,899 ರೂ. ಪ್ರೀ ಬುಕ್ಕಿಂಗ್ ಜುಲೈ 7ರಿಂದ ಆಫ್ ಲೈನಲ್ಲೂ ಲಭ್ಯ.
*
13ಎಂಪಿ
ಕೆಮೆರಾ,
8
ಎಂಪಿ
ಕೆಮರಾ,
Li
Ion
3000ಎಂಎಎಚ್
ಬ್ಯಾಟರಿ.
*
ಡುಯಲ್
ಸಿಮ್/ನ್ಯಾನೊ
ಸಿಮ್,
4ಜಿ,
ಒಟಿಜಿ,
ಗೊರಿಲ್ಲಾ
ಗ್ಲಾಸ್,
*
5.2
ಇಂಚ್
ಡಿಸ್
ಪ್ಲೇ,
ಆಂಡ್ರಾಯ್ದ್
7.1.1
*
ಆಕ್ಟಾ
ಕೋರ್
ಪ್ರೊಸೆಸರ್,
2
ಜಿಬಿ
RAM,
16
ಜಿಬಿ
ಮೆಮೋರಿ
ನೋಕಿಯಾ 6 ಫೋನ್
*
ನೋಕಿಯಾ
6
ಫೋನ್
ಬೆಲೆ
14,999
ರೂಪಾಯಿ,
*
ಮಾರಾಟ
ದಿನಾಂಕ
ನಿಗದಿಯಾಗಿಲ್ಲ.
ಜುಲೈ
14ರಿಂದ
ಆರಂಭ(ನೋಂದಣಿ
ಅಗತ್ಯ)
*
16ಎಂಪಿ
ಕೆಮೆರಾ,
8
ಎಂಪಿ
ಕೆಮರಾ,
Li
Ion
3000ಎಂಎಎಚ್
ಬ್ಯಾಟರಿ.
*
ಡುಯಲ್
ಸಿಮ್/ನ್ಯಾನೊ
ಸಿಮ್,
4ಜಿ,
ಒಟಿಜಿ,
ಗೊರಿಲ್ಲಾ
ಗ್ಲಾಸ್,
*
5.5
ಇಂಚ್
ಡಿಸ್
ಪ್ಲೇ,
ಆಂಡ್ರಾಯ್ಡ್
7.1.1
*
ಆಕ್ಟಾ
ಕೋರ್
ಪ್ರೊಸೆಸರ್,
3/4
ಜಿಬಿ
RAM,
32/64
ಜಿಬಿ
ಮೆಮೋರಿ
ಪ್ರೀ ಬುಕ್ಕಿಂಗ್ ಆಯ್ದ ನಗರಗಳು
ಪ್ರೀ ಬುಕ್ಕಿಂಗ್ ಆಯ್ದ ನಗರಗಳು: ದೆಹಲಿ ಎನ್ ಸಿಆರ್, ಮುಂಬೈ, ಬೆಂಗಳೂರು, ಚೆನ್ನೈ, ಚಂಡೀಗಢ, ಜೈಪುರ, ಕೋಲ್ಕತ್ತಾ, ಲಕ್ನೋ, ಇಂದೋರ್, ಹೈದ್ರಾಬಾದ್, ಪುಣೆ, ಅಹಮದಾಬಾದ್ ಹಾಗೂ ಕ್ಯಾಲಿಕಟ್