• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಈಡನ್ ಪಾರ್ಕ್ ಫೇಸ್ IIನಲ್ಲಿ ಪ್ರಕೃತಿಯೊಂದಿಗೆ ಬದುಕಿ

By Kiran B Hegde
|

ನಿಮ್ಮ ಮನೆಯ ಬಾಲ್ಕನಿಯಲ್ಲಿ ನಿಂತು ಪ್ರಕೃತಿ ಸೌಂದರ್ಯ ಸವಿಯುತ್ತ ಚಹ ಹೀರುವುದನ್ನು ಕಲ್ಪಿಸಿಕೊಂಡಿದ್ದೀರಾ? ಇಂತಹ ನೋಟ ಚೆನ್ನೈನಂತಹ ಮೆಟ್ರೋಪಾಲಿಟನ್ ನಗರದಲ್ಲಿದ್ದು, ಕೈಗೆಟುಕುವ ದೂರದಲ್ಲಿ ಸಕಲ ಸೌಲಭ್ಯಗಳಿರಬೇಕೆಂದು ಬಯಸಿದ್ದೀರಾ?

ಎಲ್ & ಟಿ ರಿಯಾಲ್ಟಿಯು ಚೆನ್ನೈನಲ್ಲಿ ಪ್ರಸ್ತುತಪಡಿಸುತ್ತಿರುವ ಓಎಂಆರ್‌ನ ಈಡನ್ ಪಾರ್ಕ್ ಫೇಸ್ IIದಲ್ಲಿ ನಿಮ್ಮೆಲ್ಲ ಕನಸುಗಳು ಸಾಕಾರಗೊಳ್ಳಲಿವೆ. ಅತ್ಯುತ್ತಮ ಬಾಡಿಗೆ ಹಾಗೂ ಪುನರ್ ಮಾರಾಟ ಕಂಡ ಈಡನ್ ಪಾರ್ಕ್ ಫೇಸ್ I ಯಶಸ್ಸಿನ ನಂತರ ಚೆನ್ನೈನಲ್ಲಿ ನಿಮ್ಮ ಕನಸಿನ ಮನೆಯನ್ನು ನಿಮ್ಮದಾಗಿಸಿಕೊಳ್ಳಲು ಎರಡನೇ ಅವಕಾಶ ನೀಡಲಾಗುತ್ತಿದೆ.

ಒಂದು ಬುದ್ಧಿವಂತಿಕೆಯ ರಚನೆಯಷ್ಟೇ ಅಲ್ಲದೆ ಜಾಗತಿಕ ಮಟ್ಟದ, ವಿಶಾಲವಾದ ಅಪಾರ್ಟ್‌ಮೆಂಟ್‌ಗಳನ್ನು SIPCOT ಐಟಿ ಪಾರ್ಕ್‌ ಪಕ್ಕದಲ್ಲಿರುವ ಸಿರುಸೆರಿಯಲ್ಲಿ ನಿರ್ಮಿಸಲಾಗಿದೆ. ವಿವಿಧ ಸಂಖ್ಯೆಯ ಸದಸ್ಯರನ್ನು ಹೊಂದಿರುವ ಕುಟುಂಬಗಳಿಗೆ ತಕ್ಕಂತೆ 1, 2 ಹಾಗೂ 3 ಬೆಡ್ ರೂಂಗಳ ಮನೆಯನ್ನು ನಿರ್ಮಿಸಲಾಗಿದೆ. [EDEN PARK]

ಅಪಾರ್ಟ್‌ಮೆಂಟ್ ಕಂಪೌಂಡ್ ಆವರಣದ ಒಳಗಿನ ಶೇ. 55 ಭಾಗಗಳನ್ನು ಹಸಿರೀಕರಣಕ್ಕಾಗಿಯೇ ಮೀಡಲಿಡಲಾಗಿದೆ. ಇಲ್ಲಿ ನಿಮಗೆ ಜಿಮ್, ಸ್ಪಾ ಮತ್ತು ಈಜುಗೊಳ, ಸಭಾಂಗಣ ಹೊಂದಿರುವ ಲೈಬ್ರರಿ ಹಾಗೂ ವಿವಿಧ ಒಳಾಂಗಣ ಕ್ರೀಡೆಗಳಿಗೂ ಅವಕಾಶ ಹೊಂದಿದೆ. ಇಲ್ಲಿಯೇ ಡಿಪಾರ್ಟ್‌ಮೆಂಟಲ್ ಸ್ಟೋರ್, ಫಾರ್ಮಸಿ ಮತ್ತು ಎಟಿಎಂ ಇದೆ.

ಕೆಲವು ಒಳಾಂಗಣಗಳಲ್ಲಿ ಅಲ್ಯೂಮಿನಿಯಂ ಕವಚದೊಂದಿಗೆ ಆರ್‌ಸಿಸಿ ಗೋಡೆಯನ್ನು ಭೂಕಂಪ ವಲಯ IIIಕ್ಕಾಗಿ ನಿರ್ಮಿಸಲಾಗಿದೆ. ಮಲಗುವ, ಊಟ ಮಾಡುವ, ಬೆಡ್ ರೂಂ, ಅಡುಗೆ ಕೋಣೆಯಲ್ಲಿ ಪ್ರೀಮಿಯಂ ಗುಣಮಟ್ಟದ ಟೈಲ್ಸ್‌ಗಳನ್ನು ಅಳವಡಿಸಲಾಗಿದೆ. ಸಾಮಾನ್ಯ ಪ್ರದೇಶ ಮತ್ತು ಲಿಫ್ಟ್‌ಗಳಿಗೆ ಶೇ. 100ರಷ್ಟು ಡಿಜಿ ಬ್ಯಾಕಪ್ ಸೇರಿದಂತೆ ನಿಮ್ಮ ಸುರಕ್ಷೆಗಾಗಿ ಅತ್ಯ ಕ್ರಮ ಸೌಲಭ್ಯಗಳನ್ನು ನಿರ್ಮಿಸಲಾಗಿದೆ. ನಿಮ್ಮ ಕುಟುಂಬ ಸದಸ್ಯರು ಮತ್ತು ಸ್ನೇಹಿತರ ಜತೆ ಮನೆಯೊಳಗೆ ಇರುವಾಗಲೂ ಆತಂಕಪಡುವ ಅಗತ್ಯವಿಲ್ಲ.

ಈಡನ್ ಪಾರ್ಕ್ ಫೇಸ್ IIನಲ್ಲಿ ಲಭ್ಯವಿರುವ ಅತ್ಯುತ್ತಮ ಸೌಲಭ್ಯವೆಂದರೆ ಆವರಣದೊಳಗೇ ಪದ್ಮ ಶೇಷಾದ್ರಿ ಬಾಲ ಭವನ (ಪಿಎಸ್‌ಬಿಬಿ) ಇರುವುದು.

ಹೊರಜಗತ್ತಿನ ಜತೆಯೂ ಅತ್ಯುತ್ತಮ ಸಂಪರ್ಕದ ಭರವಸೆಯನ್ನು ನಾವು ನಿಮಗೆ ಕೊಡುತ್ತಿದ್ದೇವೆ. SIPCOT ಐಟಿ ಪಾರ್ಕ್ ಮತ್ತು ಎಸ್ಆರ್‌ಆರ್ ಇಂಜಿನಿಯರಿಂಗ್ ಮಹಾವಿದ್ಯಾಲಯ ಅಪಾರ್ಟ್‌ಮೆಂಟ್‌ನಿಂದ ಕೇವಲ ನಡೆದು ಹೋಗುವಷ್ಟು ದೂರದಲ್ಲಿದೆ. ಚೆಟ್ಟಿನಾಡ್ ಹೆಲ್ತ್ ಸಿಟಿಯು ಕೇವಲ 5 ಕಿ.ಮೀ. ಅಂತರದಲ್ಲಿದೆ ಹಾಗೂ ಗ್ಲೋಬಲ್ ಹಾಸ್ಪಿಟಲ್‌ಗೆ ನಿಮ್ಮ ವಾಹನದಲ್ಲಿ ಕೇವಲ 15 ನಿಮಿಷಗಳಲ್ಲಿಯೇ ತೆರಳಬಹುದು. ಅಲ್ಲದೆ, ಅನೇಕ ಇಂಜಿನಿಯರಿಂಗ್ ಮಹಾವಿದ್ಯಾಲಯಗಳು, ಆಸ್ಪತ್ರೆಗಳು, ಮಲ್ಟಿಪ್ಲೆಕ್ಸ್‌ಗಳು, ಅಂಗಡಿ ಸಾಲುಗಳಲ್ಲದೆ, ಅನೇಕ ಐಟಿ ಸಂಸ್ಥೆಗಳು ಇಲ್ಲಿಂದ ಸ್ವಲ್ಪವೇ ದೂರದಲ್ಲಿವೆ.

ಎಲ್‌ & ಟಿ ರಿಯಾಲ್ಟಿಯು ನಿಮಗೆ ಪರಿಣಿತಿ, ವೃತ್ತಿಪರತೆ, ವಿಶ್ವಾಸ ಮತ್ತು ಗುಣಮಟ್ಟವನ್ನು ನೀಡಿ ನಗರ ಜೀವನವನ್ನು ಉನ್ನತ ಮಟ್ಟಕ್ಕೇರಿಸಲು ಶ್ರಮಿಸುತ್ತದೆ. ಜತೆಯಲ್ಲಿ ಅಲ್ಲಿಯೇ ಪಾರ್ಟಿ ಲಾನ್, ಕ್ಲಬ್ ಹೌಸ್ ಮತ್ತು ಪಿಎಸ್‌ಬಿಬಿ ಶಾಲೆ ಸೌಲಭ್ಯ ಇರುವ ಕಾರಣ ನೀವು ನಿರಾತಂಕ ಜೀವನ ಅನುಭವಿಸಬಹುದು. ಇವೆಲ್ಲವೂ ನಿಮಗೆ ರಾಜನಂತಹ ಜೀವನ ಅನುಭವಿಸಲು ಅವಕಾಶ ನೀಡುತ್ತದೆ. ನೀವು ಇದಕ್ಕೆ ಅರ್ಹರಿದ್ದೀರಿ ಎಂಬುದೂ ನಮಗೆ ಗೊತ್ತು.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Have you ever imagined a lush green sight that resembles the painting of the Almighty whilst having a cup of coffee standing in your balcony? Have you envisioned such a sight in a metropolitan city like Chennai with all modern amenities within your reach? L&T Realty presents Eden Park Phase II off OMR in Chennai to turn all your dreams into reality.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more