ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಎಚ್‌ಡಿಎಫ್‌ಸಿ ಗೃಹಸಾಲದ ಮೇಲಿನ ಬಡ್ಡಿದರ ಇಳಿಕೆ

|
Google Oneindia Kannada News

ಬೆಂಗಳೂರು, ಮಾ. 3: ಸರ್ಕಾರಿ ಸ್ಯಾಮ್ಯದ ಅತಿದೊಡ್ಡ ಬ್ಯಾಂಕ್ ಹಾಗೂ ಮನೆ ಕಟ್ಟಲು ಸಾಲ, ಆರ್ಥಿಕ ನೆರವು ನೀಡುವ ಅತಿದೊಡ್ಡ ಬ್ಯಾಂಕಿಂಗ್ ಸಂಸ್ಥೆ ಸ್ಟೇಟ್‌ಬ್ಯಾಂಕ್ ಆಫ್ ಇಂಡಿಯಾ ತನ್ನ ಗ್ರಾಹಕರಿಗೆ ಶುಭ ಸುದ್ದಿ ನೀಡಿದ ಬೆನ್ನಲ್ಲೇ ಖಾಸಗಿ ವಲಯ ಪ್ರಮುಖ ಬ್ಯಾಂಕ್ ಎಚ್‌ಡಿಎಫ್‌ಸಿ ತನ್ನ ಗ್ರಾಹಕರಿಗೆ ಇಂದಿನಿಂದ ಶುಭ ಸುದ್ದಿ ನೀಡುತ್ತಿದೆ.

ಹೌಸಿಂಗ್ ಡೆವಲಪ್‌ಮೆಂಟ್‌ ಫೈನಾನ್ಸ್ ಕಾರ್ಪೊರೇಷನ್ (ಎಚ್‌ಡಿಎಫ್‌ಸಿ) ಗೃಹಸಾಲದ ದರ 5 ಬೇಸಿಸ್ ಅಂಶ ತಗ್ಗಿಸುತ್ತಿದೆ. Retail Prime Lending Rate ತಗ್ಗಿಸಿರುವ ಎಚ್‌ಡಿಎಫ್‌ಸಿ, ಎಸ್ಬಿಐಯಂತೆ 6.75 ದರದಲ್ಲೇ ಗೃಹಸಾಲ ನೀಡಲು ಮುಂದಾಗಿದ್ದು, ಮಾರ್ಚ್ 4,2021ರಿಂದ ಪಡೆದುಕೊಳ್ಳಬಹುದಾಗಿದೆ.

ಎಸ್ಬಿಐ ಗೃಹಸಾಲದ ಬಡ್ಡಿದರ ಇಳಿಕೆ, ತಗ್ಗಲಿದೆ ಇಎಂಐ!ಎಸ್ಬಿಐ ಗೃಹಸಾಲದ ಬಡ್ಡಿದರ ಇಳಿಕೆ, ತಗ್ಗಲಿದೆ ಇಎಂಐ!

ಸಾಲದ ಮೊತ್ತ ಹಾಗೂ ಸಿಬಿಲ್ ಸ್ಕೋರ್ ಮೇಲೆ ಬಡ್ಡಿದರವು ಅವಲಂಬಿತವಾಗಿರುತ್ತದೆ. ಉತ್ತಮ ರಿಪೇಮೆಂಟ್ ಇತಿಹಾಸ ಹೊಂದಲು ಗ್ರಾಹಕರಿಗೆ ಉತ್ತಮ ದರದಲ್ಲಿ ಸೌಲಭ್ಯ ನೀಡುವುದು ಉದ್ದೇಶ ಎಂದು ಸಂಸ್ಥೆ ಹೇಳಿದೆ. 75 ಲಕ್ಷ ರು ತನಕದ ಸಾಲಕ್ಕೆ ಶೇ 6.7 ರಿಂದ ಬಡ್ಡಿದರ ಹಾಗೂ 75 ಲಕ್ಷ ರು ಗೂ ಅಧಿಕ ಮೊತ್ತಕ್ಕೆ ಶೇ 6.75 ರಂತೆ ಬಡ್ಡಿದರ ವಿಧಿಸಲಾಗುತ್ತಿದೆ.

HDFC reduces home loan rate by 5 bps effective March 4

ಗೃಹಸಾಲ ಮಾರುಕಟ್ಟೆಯಲ್ಲಿ ಎಸ್ಬಿಐ ಶೇ 34 ರಷ್ಟು ಹಾಗ ವಾಹನ ಸಾಲ ವಿಭಾಗದಲ್ಲಿ ಶೇ 33 ರಷ್ಟು ಪಾಲು ಹೊಂದಿದೆ.

English summary
Housing Development Finance Corporation (HDFC), on Wednesday said it has cut its home loan rate by 5 basis points to all retail customers effective March 4.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X