ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮಧ್ಯರಾತ್ರಿಯಿಂದ 1,800 ಸಾಮಗ್ರಿಗಳ ಬೆಲೆಯಲ್ಲಿ ವ್ಯತ್ಯಾಸ

By Mahesh
|
Google Oneindia Kannada News

ಬೆಂಗಳೂರು, ನವೆಂಬರ್ 15: ಹಣಕಾಸು ಸಚಿವ ಅರುಣ್‌ ಜೈಟ್ಲಿ ನೇತೃತ್ವದಲ್ಲಿ ಗುವಾಹತಿಯಲ್ಲಿ ನಡೆದ 23ನೇ ಜಿಎಸ್‌ಟಿ ಮಂಡಳಿಯ ಸಭೆ ನಂತರ ತೆರಿಗೆ ಇಳಿಕೆ ವಿಷಯದಲ್ಲಿ ಭಾರಿ ಬದಲಾವಣೆಗಳು ಕಂಡು ಬಂದಿದೆ.

ಜಿಎಸ್ಟಿ ಇಳಿಕೆ: ಯಾವ ಯಾವ ಸಾಮಗ್ರಿ ಬೆಲೆ ಕಡಿಮೆಜಿಎಸ್ಟಿ ಇಳಿಕೆ: ಯಾವ ಯಾವ ಸಾಮಗ್ರಿ ಬೆಲೆ ಕಡಿಮೆ

ನವೆಂಬರ್ 15ರ ಮಧ್ಯರಾತ್ರಿ ನಂತರ ಸರಿ ಸುಮಾರು 1,800ಕ್ಕೂ ಅಧಿಕ ಸರಕು ಹಾಗೂ ಸೇವೆಗಳ ಮೇಲಿನ ಜಿಎಸ್‌ಟಿ ಪರಿಷ್ಕರಣೆಗೊಳ್ಳಲಿದೆ.

ರೆಸ್ಟೋರೆಂಟ್ ಗಳ ಜಿಎಸ್ಟಿ ಇಳಿಕೆ, ತಿಂಡಿ ಪೋತರಿಗೆ ಖುಷಿ!ರೆಸ್ಟೋರೆಂಟ್ ಗಳ ಜಿಎಸ್ಟಿ ಇಳಿಕೆ, ತಿಂಡಿ ಪೋತರಿಗೆ ಖುಷಿ!

ನವೆಂಬರ್ 10ರ ಪ್ರಕಟಣೆಯಂತೆ ಸುಮಾರು 177ಕ್ಕೂ ಅಧಿಕ ವಸ್ತುಗಳ ಮೇಲಿನ ಜಿಎಸ್ಟಿ 177ಕ್ಕೂ ಹೆಚ್ಚು ವಸ್ತುಗಳ ಮೇಲಿನ ಜಿಎಸ್‌ಟಿ ದರ ಶೇ.28ರಿಂದ 18ಕ್ಕೆ ಕಡಿತಗೊಳಿಸಲಾಗಿದೆ.

GST rates revised since midnight: Check full list here
ಇನ್ನು ಕೆಲವು ಸಾಮಾಗ್ರಿಗಳ ತೆರಿಗೆಯನ್ನು ಶೇ 28ರಿಂದ ಶೇ 12ಕ್ಕೆ ಇಳಿಸಲಾಗಿದೆ. ಇನ್ನು ಕೆಲವು ಸಾಮಾಗ್ರಿಗಳ ಮೇಲಿನ ತೆರಿಗೆ ಶೇ 18 ರಿಂದ ಶೇ 12ಕ್ಕೆ ಇಳಿದಿದೆ. ಶೇ 12 ರಿಂದ ಶೇ 5 ಕ್ಕೆ ಕೆಲವು ಸಾಮಾಗ್ರಿಗಳ ಜಿಎಸ್ಟಿ ಇಳಿಕೆಯಾಗಿದೆ. ಕೆಲ ಸಾಮಾಗ್ರಿಗಳ ಮೇಲಿದ್ದ ಶೇ 5ರಷ್ಟಿದ್ದ ಜಿಎಸ್ ಟಿಯನ್ನು ತೆರಿಗೆ ಮುಕ್ತಗೊಳಿಸಲಾಗಿದೆ.

ಪ್ರಮುಖವಾಗಿ ಎಲ್ಲಾ ರೆಸ್ಟೋರೆಂಟ್ ಮೇಲಿನ ಜಿಎಸ್ ಟಿಯನ್ನು ಶೇ5ಕ್ಕೆ ಮಿತಿಗೊಳಿಸಲಾಗಿದೆ.ಇದು ಹವಾ ನಿಯಂತ್ರಿತ (ಎಸಿ) ಹಾಗೂ ನಾನ್ ಎಸಿ ರೆಸ್ಟೋರೆಂಟ್ ಗಳೆರಡಕ್ಕೂ ಅನ್ವಯವಾಗುತ್ತದೆ. ಆದರೆ, ಪಂಚತಾರಾ ಹೋಟೆಲ್ ಗಳಿಗೆ ಅನ್ವಯವಾಗುವುದಿಲ್ಲ.

GST

GST

GST

GST

GST

GST

GST

GST

GST

GST

GST

GST rates revised since midnight: Check full list here

GST rates revised since midnight: Check full list here

GST rates revised since midnight: Check full list here

GST rates revised since midnight: Check full list here

GST rates revised since midnight: Check full list here

GST rates revised since midnight: Check full list here

GST rates revised since midnight: Check full list here

GST rates revised since midnight: Check full list here

GST rates revised since midnight: Check full list here
English summary
The GST rates for over 1,800 goods and services have been revised. It came into effect from midnight. The decision to revise the rates was taken at a recent meeting chaired by Union Finance Minister, Arun Jaitley.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X