ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಚಿನ್ನದ ಬೆಲೆ ಸತತ ಏರಿಳಿತ, ಪ್ರಮುಖ ನಗರಗಳಲ್ಲಿ ಬೆಲೆ ಎಷ್ಟಿದೆ?

|
Google Oneindia Kannada News

ಭಾರತೀಯ ಮಾರುಕಟ್ಟೆಯಲ್ಲಿ ಹಳದಿ ಲೋಹದ ಬೆಲೆ ಸತತವಾಗಿ ಐದನೇ ದಿನಗಳಿಂದ ಕುಸಿತ ಕಂಡಿದೆ. ಆದರೆ, ಗುರುವಾರ (ಮೇ.6) ದಂದು ಕೆಲವೆಡೆ ಖರೀದಿ ಚಿನ್ನದ ಬೆಲೆ 10 ರು ನಂತೆ ಏರಿಕೆ ಕಂಡಿದೆ.

ಏಪ್ರಿಲ್ ತಿಂಗಳಲ್ಲಿ ಚಿನ್ನದ ಬೆಲೆ ನಿರಂತರ ಏರಿಳಿತ ಕಂಡಿದೆ. ಎಂಸಿಎಕ್ಸ್ ಗೋಲ್ಡ್ ಫ್ಯೂಚರ್ 10 ಗ್ರಾಂ ಬೆಲೆ ಶೇ 0.20ರಷ್ಟು ಅಥವಾ 92 ರು ನಷ್ಟು ಏರಿಕೆಯಾಗಿ 47,092ರು ಹಾಗೂ ಬೆಳ್ಳಿ ಶೇ 0.23ರಷ್ಟು ಏರಿಕೆಯಾಗಿ ಪ್ರತಿ 1 ಕೆಜಿಗೆ 69,777 ರು ಆಗಿದೆ.

ಜಾಗತಿಕ ಮಾರುಕಟ್ಟೆಯಲ್ಲಿ ಸತತವಾಗಿ ಚಿನ್ನ ಹಾಗೂ ಬೆಳ್ಳಿ ದರ ಏರಿಳಿತ ಕಂಡಿವೆ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ, ಸ್ಪಾಟ್ ಗೋಲ್ಡ್ ಪ್ರತಿ ಔನ್ಸ್‌ಗೆ ಶೇ 0.50ರಷ್ಟು ಏರಿಕೆಯಾಗಿ 1,794.53 ಯುಎಸ್ ಡಾಲರ್‌ನಷ್ಟಿದೆ. ಬೆಳ್ಳಿ ಪ್ರತಿ ಔನ್ಸ್ ಬೆಲೆ ಶೇ 1.02ರಷ್ಟು ಏರಿಕೆಯಾಗಿ 26.72 ಯುಎಸ್ ಡಾಲರ್ ಆಗಿದೆ.

ನಿಮ್ಮ ನಗರದಲ್ಲಿ ಚಿನ್ನ- ಬೆಳ್ಳಿ ದರ ಎಷ್ಟಿದೆ ಎಂಬ ಮಾಹಿತಿ ಬೇಕಾ? ಎಲ್ಲವೂ ಇಲ್ಲಿ ಒಂದೇ ಕಡೆ ಸಿಗುತ್ತದೆ. ಭಾರತದ ಪ್ರಮುಖ ನಗರಗಳಲ್ಲಿನ ಚಿನ್ನ 10 ಗ್ರಾಂ ಹಾಗೂ ಬೆಳ್ಳಿ ಕೆಜಿಗೆ ಬೆಲೆ ಎಷ್ಟಿದೆ, ಕಳೆದ 5 ದಿನಗಳಲ್ಲಿ ಏರಿಳಿತ ಕಂಡಿರುವ ಬಗ್ಗೆ ಮಾಹಿತಿ ಈ ಕೆಳಗಿದೆ.

ಚಿನ್ನದ ಬೆಲೆಯನ್ನು ಹೇಗೆ ನಿರ್ಧರಿಸಲಾಗುತ್ತದೆ?

ಚಿನ್ನದ ಬೆಲೆಯನ್ನು ಹೇಗೆ ನಿರ್ಧರಿಸಲಾಗುತ್ತದೆ?

ಪ್ರತಿ ದಿನ ಚಿನ್ನದ ಬೆಲೆಯನ್ನು ಹೇಗೆ ನಿರ್ಧರಿಸಲಾಗುತ್ತದೆ? ಬೆಂಗಳೂರಿನಲ್ಲಿ ಆಯಾ ದಿನದ ಚಿನ್ನದ ಬೆಲೆಯನ್ನು ಚಿನ್ನದ ವ್ಯಾಪಾರಿಗಳ ಒಕ್ಕೂಟ ಅಥವಾ ಸ್ವತಃ ಚಿನ್ನದ ವ್ಯಾಪಾರಿಗಳು ನಿರ್ಧರಿಸುತ್ತಾರೆ. ದೈನಂದಿನ ಚಿನ್ನದ ಬೆಲೆ ಅಂತರ್ ರಾಷ್ಟ್ರೀಯ ಟ್ರೆಂಡ್ ಮತ್ತು ಚಿನ್ನದ ಮೇಲಿನ ಆಮದು ಸುಂಕವನ್ನು ಆಧರಿಸಿರುತ್ತದೆ. ಡಾಲರ್ ಮೌಲ್ಯ ಹೆಚ್ಚಾದಂತೆ ಚಿನ್ನದ ಮೌಲ್ಯ ಕುಸಿತ ಕಾಣುವುದನ್ನು ಜಾಗತಿಕ ಮಾರುಕಟ್ಟೆಯಲ್ಲಿ ಕಾಣಬಹುದು.

ಬೆಂಗಳೂರಿನಲ್ಲಿ ಚಿನ್ನದ ಬೆಲೆ

ಬೆಂಗಳೂರಿನಲ್ಲಿ ಚಿನ್ನದ ಬೆಲೆ

22 ಕ್ಯಾರೆಟ್ 24 ಕ್ಯಾರೆಟ್ (ಬೆಲೆ ರು ಗಳಲ್ಲಿ)
ಮೇ 6: 44,000 (100 ರು ಏರಿಕೆ) 48,000 (110ರು ಏರಿಕೆ)
ಮೇ 5: 43,900 (-300) 47,890 (-330)
ಮೇ 4: 44,200 (+200) 48,220 (+220)
ಮೇ 3: 44,000 (+200) 48,000 (+220)
ಮೇ 2: 43,800 (--) 47,780 (--)

ಬೆಳ್ಳಿ: 1 ಕೆ.ಜಿಗೆ 70,000ರುಪಾಯಿ

ದೆಹಲಿಯಲ್ಲಿ ಚಿನ್ನದ ಬೆಲೆ

ದೆಹಲಿಯಲ್ಲಿ ಚಿನ್ನದ ಬೆಲೆ

22 ಕ್ಯಾರೆಟ್ 24 ಕ್ಯಾರೆಟ್ (ಬೆಲೆ ರು ಗಳಲ್ಲಿ)
ಮೇ 6: 45,600 (110 ರು ಏರಿಕೆ) 49,740 (110ರು ಏರಿಕೆ)
ಮೇ 5: 45,490 (-290) 49,630 (-350)
ಮೇ 4: 45,780 (+210) 49,980 (+210)
ಮೇ 3: 45,570 (+200) 49,770 (+200)
ಮೇ 2: 45,370 (--) 49,570 (--)

ಬೆಳ್ಳಿ: 1 ಕೆ.ಜಿಗೆ 69,900ರುಪಾಯಿ

ಚೆನ್ನೈನಲ್ಲಿ ಚಿನ್ನದ ಬೆಲೆ

ಚೆನ್ನೈನಲ್ಲಿ ಚಿನ್ನದ ಬೆಲೆ

22 ಕ್ಯಾರೆಟ್24 ಕ್ಯಾರೆಟ್ (ಬೆಲೆ ರು ಗಳಲ್ಲಿ)
ಮೇ 6: 44,500 (350 ರು ಏರಿಕೆ) 48,490 (330ರು ಏರಿಕೆ)
ಮೇ 5: 44,150 (-370) 48,160 (-410)
ಮೇ 4: 44,520 (+300) 48,570 (+330)
ಮೇ 3: 44,220 (+120) 48,240 (+130)
ಮೇ 2: 44,100 (--) 48,110 (--)

ಬೆಳ್ಳಿ: 1 ಕೆ.ಜಿಗೆ 74,200ರುಪಾಯಿ

ಮುಂಬೈ ಚಿನ್ನದ ಬೆಲೆ

ಮುಂಬೈ ಚಿನ್ನದ ಬೆಲೆ

22 ಕ್ಯಾರೆಟ್24 ಕ್ಯಾರೆಟ್ (ಬೆಲೆ ರು ಗಳಲ್ಲಿ)
ಮೇ 6: 44,290(100 ರು ಏರಿಕೆ) 45,290 (10ರು ಏರಿಕೆ)
ಮೇ 5: 44,280 (-290) 45,280 (-290)
ಮೇ 4: 44,570 (+210) 45,570 (+210)
ಮೇ 3: 44,360 (+200) 45,360 (+200)
ಮೇ 2: 44,160 (-10) 45,160 (-10)

ಬೆಳ್ಳಿ: 1 ಕೆ.ಜಿಗೆ 69,900ರುಪಾಯಿ

ಹೈದರಾಬಾದ್‌ನಲ್ಲಿ ಚಿನ್ನದ ಬೆಲೆ

ಹೈದರಾಬಾದ್‌ನಲ್ಲಿ ಚಿನ್ನದ ಬೆಲೆ

22 ಕ್ಯಾರೆಟ್ 24 ಕ್ಯಾರೆಟ್ (ಬೆಲೆ ರು ಗಳಲ್ಲಿ)
ಮೇ 6: 44,000 (100 ರು ಏರಿಕೆ) 48,000 (110ರು ಏರಿಕೆ)
ಮೇ 5: 43,900 (-300) 47,890 (-330)
ಮೇ 4: 44,200 (+200) 48,220 (+220)
ಮೇ 3: 44,000 (+200) 48,000 (+220)
ಮೇ 2: 43,800 (--) 47,780 (--)

ಬೆಳ್ಳಿ: 1 ಕೆ.ಜಿಗೆ 74,200ರುಪಾಯಿ

English summary
The price of Gold Rates stable on Major Cities in India on Thursday (May 06).
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X