ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಚಿನ್ನದ ಬೆಲೆ ಕುಸಿತ; ಪ್ರಮುಖ ನಗರಗಳಲ್ಲಿ ಭಾನುವಾರ ಬೆಲೆ ಎಷ್ಟು?

|
Google Oneindia Kannada News

ನವದೆಹಲಿ, ಜನವರಿ 17: ಭಾರತೀಯ ಮಾರುಕಟ್ಟೆಯಲ್ಲಿ ಹಳದಿ ಲೋಹದ ಬೆಲೆ ಸತತ ಇಳಿಕೆ ಕಂಡಿದ್ದು, ಭಾನುವಾರ ಕೊಂಚ ಇಳಿಕೆ ದಾಖಲಿಸಿದೆ. ಭಾನುವಾರದಂದು 540 ರು ಕಳೆದುಕೊಂಡಿದ್ದು, ಎಂಸಿಎಕ್ಸ್ ನಲ್ಲಿ 10 ಗ್ರಾಂ ಬೆಲೆ 49,640ರು ನಷ್ಟಿತ್ತು.

ಜಾಗತಿಕ ಮಾರುಕಟ್ಟೆಯಲ್ಲಿ ಸತತವಾಗಿ ಚಿನ್ನ ಹಾಗೂ ಬೆಳ್ಳಿ ದರ ಏರಿಳಿತ ಕಂಡಿವೆ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ, ಸ್ಪಾಟ್ ಗೋಲ್ಡ್ ಪ್ರತಿ ಔನ್ಸ್‌ಗೆ 1,828.00 ಯುಎಸ್ ಡಾಲರ್ ರಂತೆ ಇಳಿಕೆಯಾಗಿದೆ.

ಚಿನ್ನದ ಬೆಲೆ ಇಳಿಕೆ: ಜನವರಿ 15ರ ಬೆಲೆ ಹೀಗಿದೆಚಿನ್ನದ ಬೆಲೆ ಇಳಿಕೆ: ಜನವರಿ 15ರ ಬೆಲೆ ಹೀಗಿದೆ

ವಾಷಿಂಗ್ಟನ್‌ನಲ್ಲಿನ ರಾಜಕೀಯ ಅಶಾಂತಿ, ಕೊರೊನಾ ಲಸಿಕೆ ಅಭಿಯಾನ ಎಲ್ಲವೂ ಹಳದಿ ಲೋಹದ ಮೇಲೆ ಪರಿಣಾಮ ಬೀರಿವೆ. ಬೆಂಗಳೂರು ಸೇರಿದಂತೆ ದೇಶದ ಪ್ರಮುಖ ನಗರಗಳಲ್ಲಿ ಕಳೆದ ನಾಲ್ಕು ದಿನಗಳಲ್ಲಿ 22 ಕ್ಯಾರೆಟ್ ಚಿನ್ನ ಮತ್ತು 24 ಕ್ಯಾರೆಟ್ ಚಿನ್ನ 10 ಗ್ರಾಂ ಎಷ್ಟು ರೂಪಾಯಿ ಏರಿಳಿತಗೊಂಡಿದೆ ಎಂಬುದನ್ನು ಈ ಕೆಳಗೆ ನೀಡಲಾಗಿದೆ.

ಚಿನ್ನದ ಬೆಲೆ ಪ್ರತಿದಿನ ನಿರ್ಧರಿಸುವುದು ಹೇಗೆ?

ಚಿನ್ನದ ಬೆಲೆ ಪ್ರತಿದಿನ ನಿರ್ಧರಿಸುವುದು ಹೇಗೆ?

ವಿವಿಧ ನಗರಗಳಲ್ಲಿ ಆಯಾ ದಿನದ ಚಿನ್ನದ ಬೆಲೆಯನ್ನು ಚಿನ್ನದ ವ್ಯಾಪಾರಿಗಳ ಒಕ್ಕೂಟ ಅಥವಾ ಸ್ವತಃ ಚಿನ್ನದ ವ್ಯಾಪಾರಿಗಳು ನಿರ್ಧರಿಸುತ್ತಾರೆ. ದೈನಂದಿನ ಚಿನ್ನದ ಬೆಲೆ ಅಂತಾರಾಷ್ಟ್ರೀಯ ಟ್ರೆಂಡ್ ಮತ್ತು ಚಿನ್ನದ ಮೇಲಿನ ಆಮದು ಸುಂಕವನ್ನು ಆಧರಿಸಿರುತ್ತದೆ. ಡಾಲರ್ ಮೌಲ್ಯ ಹೆಚ್ಚಾದಂತೆ ಚಿನ್ನದ ಮೌಲ್ಯ ಕುಸಿತ ಕಾಣುವುದನ್ನು ಜಾಗತಿಕ ಮಾರುಕಟ್ಟೆಯಲ್ಲಿ ಕಾಣಬಹುದು.

ಬೆಂಗಳೂರಲ್ಲಿ ಚಿನ್ನದ ಬೆಲೆ ರು ಗಳಲ್ಲಿ

ಬೆಂಗಳೂರಲ್ಲಿ ಚಿನ್ನದ ಬೆಲೆ ರು ಗಳಲ್ಲಿ

22 ಕ್ಯಾರೆಟ್ ಚಿನ್ನದ ಬೆಲೆ -24 ಕ್ಯಾರೆಟ್ ಬೆಲೆ
ಜನವರಿ 17: 45,490-49,630 (10 ರೂಪಾಯಿ ಇಳಿಕೆ)
ಜನವರಿ 16: 45,500-49,640 (ಸರಾಸರಿ 500 ರು ಇಳಿಕೆ)
ಜನವರಿ 15: 46,000-50,180
ಜನವರಿ 14: 45,750-49,900

ದೆಹಲಿಯಲ್ಲಿ ಚಿನ್ನದ ಬೆಲೆ ರು ಗಳಲ್ಲಿ

ದೆಹಲಿಯಲ್ಲಿ ಚಿನ್ನದ ಬೆಲೆ ರು ಗಳಲ್ಲಿ

22 ಕ್ಯಾರೆಟ್ ಚಿನ್ನದ ಬೆಲೆ -24 ಕ್ಯಾರೆಟ್ ಬೆಲೆ
ಜನವರಿ 17: 48,130-51,500 (1010 ರೂಪಾಯಿ ಇಳಿಕೆ)
ಜನವರಿ 16: 48,140-52,510
ಜನವರಿ 15: 48,150-52,520
ಜನವರಿ 14: 48,350-52,750

ಚೆನ್ನೈನಲ್ಲಿ ಚಿನ್ನದ ಬೆಲೆ ರು ಗಳಲ್ಲಿ

ಚೆನ್ನೈನಲ್ಲಿ ಚಿನ್ನದ ಬೆಲೆ ರು ಗಳಲ್ಲಿ

22 ಕ್ಯಾರೆಟ್ ಚಿನ್ನದ ಬೆಲೆ -24 ಕ್ಯಾರೆಟ್ ಬೆಲೆ
ಜನವರಿ 17: 46,070-50,260 (10 ರೂಪಾಯಿ ಇಳಿಕೆ)
ಜನವರಿ 16: 46,0800-50,270
ಜನವರಿ 15: 46,560-50,790
ಜನವರಿ 14: 46,600-50,880

Recommended Video

Special Report :Karnataka-Maharashtra ಗಡಿವಿವಾದ ಬೂದಿ ಮುಚ್ಚಿದ ಕೆಂಡ- ಇದು ಇಂದು ನಿನ್ನೆಯ ವಿವಾದವಲ್ಲ..!
ಮುಂಬೈ ಚಿನ್ನದ ಬೆಲೆ ರು ಗಳಲ್ಲಿ

ಮುಂಬೈ ಚಿನ್ನದ ಬೆಲೆ ರು ಗಳಲ್ಲಿ

22 ಕ್ಯಾರೆಟ್ ಚಿನ್ನದ ಬೆಲೆ -24 ಕ್ಯಾರೆಟ್ ಬೆಲೆ
ಜನವರಿ 17: 47,900-48,900 (10 ರೂಪಾಯಿ ಇಳಿಕೆ)
ಜನವರಿ 16: 47, 910-48,910(540 ರೂಪಾಯಿ ಇಳಿಕೆ)
ಜನವರಿ 15: 48,450-49,450
ಜನವರಿ 14: 48,430-49,430

English summary
Rates of gold have declined on Sunday. The price of gold on MCX is at Rs. 49,640 with a fall of Rs. 540.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X