• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಕಳೆದ 5 ದಿನಗಳಲ್ಲಿ ಚಿನ್ನದ ಬೆಲೆ ಏರಿಳಿತ, ಎಲ್ಲಿ ಎಷ್ಟಿದೆ?

|

ಭಾರತೀಯ ಮಾರುಕಟ್ಟೆಯಲ್ಲಿ ಹಳದಿ ಲೋಹದ ಬೆಲೆ ಬುಧವಾರದಂದು ಇಳಿಕೆಯಾಗಿದೆ. ಎಂಸಿಎಕ್ಸ್ ನಲ್ಲಿ ಚಿನ್ನದ ಬೆಲೆ 10 ಗ್ರಾಂಗೆ 4,000ರು ಇಳಿಕೆಯಾಗಿ 45,980ರು ತಲುಪಿದೆ. ಏಪ್ರಿಲ್ ತಿಂಗಳಲ್ಲಿ ಚಿನ್ನದ ಬೆಲೆ ನಿರಂತರ ಏರಿಳಿತ ಕಂಡಿದೆ.

ಬೆಂಗಳೂರಿನಲ್ಲಿ 22 ಕ್ಯಾರೆಟ್‌ನ 10 ಗ್ರಾಂ ಚಿನ್ನದ ಬೆಲೆಯಲ್ಲಿ ಏರಿಕೆ ಕಂಡು 44,150 ರುಪಾಯಿ, 24 ಕ್ಯಾರೆಟ್ ನ 10 ಗ್ರಾಂ ಚಿನ್ನದ ಬೆಲೆ 48, 160 ರುಪಾಯಿ ಇದೆ. ಬೆಳ್ಳಿ ಒಂದು ಕೆಜಿಗೆ 68, 600ರುಪಾಯಿ ಇದೆ.

ಜಾಗತಿಕ ಮಾರುಕಟ್ಟೆಯಲ್ಲಿ ಸತತವಾಗಿ ಚಿನ್ನ ಹಾಗೂ ಬೆಳ್ಳಿ ದರ ಏರಿಳಿತ ಕಂಡಿವೆ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ, ಸ್ಪಾಟ್ ಗೋಲ್ಡ್ ಶೇ 0.82ರಷ್ಟು ಏರಿಕೆ ಕಂಡು ಪ್ರತಿ ಔನ್ಸ್‌ಗೆ 1,785.14 ಯುಎಸ್ ಡಾಲರ್‌ನಷ್ಟಿತ್ತು. ಬೆಳ್ಳಿ ಬೆಲೆ 26.02 ಯುಎಸ್ ಡಾಲರ್ ಆಗಿದೆ.

ನಿಮ್ಮ ನಗರದಲ್ಲಿ ಚಿನ್ನ- ಬೆಳ್ಳಿ ದರ ಎಷ್ಟಿದೆ ಎಂಬ ಮಾಹಿತಿ ಬೇಕಾ? ಎಲ್ಲವೂ ಇಲ್ಲಿ ಒಂದೇ ಕಡೆ ಸಿಗುತ್ತದೆ. ಭಾರತದ ಪ್ರಮುಖ ನಗರಗಳಲ್ಲಿನ ಚಿನ್ನ 10 ಗ್ರಾಂ ಹಾಗೂ ಬೆಳ್ಳಿ ಕೆಜಿಗೆ ಬೆಲೆ ಎಷ್ಟಿದೆ, ಕಳೆದ 5 ದಿನಗಳಲ್ಲಿ ಏರಿಳಿತ ಕಂಡಿರುವ ಬಗ್ಗೆ ಮಾಹಿತಿ ಈ ಕೆಳಗಿದೆ.

ಚಿನ್ನದ ಬೆಲೆಯನ್ನು ಹೇಗೆ ನಿರ್ಧರಿಸಲಾಗುತ್ತದೆ?

ಚಿನ್ನದ ಬೆಲೆಯನ್ನು ಹೇಗೆ ನಿರ್ಧರಿಸಲಾಗುತ್ತದೆ?

ಪ್ರತಿ ದಿನ ಚಿನ್ನದ ಬೆಲೆಯನ್ನು ಹೇಗೆ ನಿರ್ಧರಿಸಲಾಗುತ್ತದೆ? ಬೆಂಗಳೂರಿನಲ್ಲಿ ಆಯಾ ದಿನದ ಚಿನ್ನದ ಬೆಲೆಯನ್ನು ಚಿನ್ನದ ವ್ಯಾಪಾರಿಗಳ ಒಕ್ಕೂಟ ಅಥವಾ ಸ್ವತಃ ಚಿನ್ನದ ವ್ಯಾಪಾರಿಗಳು ನಿರ್ಧರಿಸುತ್ತಾರೆ. ದೈನಂದಿನ ಚಿನ್ನದ ಬೆಲೆ ಅಂತರ್ ರಾಷ್ಟ್ರೀಯ ಟ್ರೆಂಡ್ ಮತ್ತು ಚಿನ್ನದ ಮೇಲಿನ ಆಮದು ಸುಂಕವನ್ನು ಆಧರಿಸಿರುತ್ತದೆ. ಡಾಲರ್ ಮೌಲ್ಯ ಹೆಚ್ಚಾದಂತೆ ಚಿನ್ನದ ಮೌಲ್ಯ ಕುಸಿತ ಕಾಣುವುದನ್ನು ಜಾಗತಿಕ ಮಾರುಕಟ್ಟೆಯಲ್ಲಿ ಕಾಣಬಹುದು.

ಬೆಂಗಳೂರಿನಲ್ಲಿ ಚಿನ್ನದ ಬೆಲೆ

ಬೆಂಗಳೂರಿನಲ್ಲಿ ಚಿನ್ನದ ಬೆಲೆ

22 ಕ್ಯಾರೆಟ್ 24 ಕ್ಯಾರೆಟ್ (ಬೆಲೆ ರು ಗಳಲ್ಲಿ)
ಏಪ್ರಿಲ್ 21: 44,850 (700 ರು ಏರಿಕೆ) 48,930 (770 ರು ಏರಿಕೆ)
ಏಪ್ರಿಲ್ 20: 44,150 (-100) 48,160 (-110)
ಏಪ್ರಿಲ್ 19: 44,250 (+90) 48,270 (+100)
ಏಪ್ರಿಲ್ 18: 44,160 (+10) 48,170 (+10)
ಏಪ್ರಿಲ್ 17: 44,150 (+150) 48,160 (+160)
ಬೆಳ್ಳಿ: 1 ಕೆ.ಜಿಗೆ 68,800ರುಪಾಯಿ

ದೆಹಲಿಯಲ್ಲಿ ಚಿನ್ನದ ಬೆಲೆ

ದೆಹಲಿಯಲ್ಲಿ ಚಿನ್ನದ ಬೆಲೆ

22 ಕ್ಯಾರೆಟ್ 24 ಕ್ಯಾರೆಟ್ (ಬೆಲೆ ರು ಗಳಲ್ಲಿ)
ಏಪ್ರಿಲ್ 21: 46,290 (-10 ಇಳಿಕೆ) 50, 150 (-10 ಇಳಿಕೆ)
ಏಪ್ರಿಲ್ 20: 46,300 (-100) 50, 520 (-110)
ಏಪ್ರಿಲ್ 19: 46,400 (+130) 50, 620 (+200)
ಏಪ್ರಿಲ್ 18: 46, 270 (+10) 50, 420 (+10)
ಏಪ್ರಿಲ್ 17: 46,260 (+110) 50,410 (+110)
ಬೆಳ್ಳಿ: 1 ಕೆ.ಜಿಗೆ 68,600ರುಪಾಯಿ

ಚೆನ್ನೈನಲ್ಲಿ ಚಿನ್ನದ ಬೆಲೆ

ಚೆನ್ನೈನಲ್ಲಿ ಚಿನ್ನದ ಬೆಲೆ

22 ಕ್ಯಾರೆಟ್24 ಕ್ಯಾರೆಟ್ (ಬೆಲೆ ರು ಗಳಲ್ಲಿ)
ಏಪ್ರಿಲ್ 21: 45,060 (560 ರು ಏರಿಕೆ) 49,160 (610 ರು ಏರಿಕೆ)
ಏಪ್ರಿಲ್ 20: 44,500 (-450) 48,550 (-480)
ಏಪ್ರಿಲ್ 19: 44,950 (+420) 48,270 (+460)
ಏಪ್ರಿಲ್ 18: 44,530 (+10) 48,570 (+10)
ಏಪ್ರಿಲ್ 17: 44,520 (+330) 48,560 (+360)
ಬೆಳ್ಳಿ: 1 ಕೆ.ಜಿಗೆ 73,900ರುಪಾಯಿ

ಮುಂಬೈ ಚಿನ್ನದ ಬೆಲೆ

ಮುಂಬೈ ಚಿನ್ನದ ಬೆಲೆ

22 ಕ್ಯಾರೆಟ್24 ಕ್ಯಾರೆಟ್ (ಬೆಲೆ ರು ಗಳಲ್ಲಿ)
ಏಪ್ರಿಲ್ 21: 44,970 (-10) 45,970 (-10)
ಏಪ್ರಿಲ್ 20: 44,980(-90) 45,980 (-90)
ಏಪ್ರಿಲ್ 19: 45,070 (+60) 46,070 (+60)
ಏಪ್ರಿಲ್ 18: 45,010 (+10) 46,010 (+50)
ಏಪ್ರಿಲ್ 17: 45,000 (+50) 46,000 (+50)
ಬೆಳ್ಳಿ: 1 ಕೆ.ಜಿಗೆ 68,600ರುಪಾಯಿ

ಹೈದರಾಬಾದ್‌ನಲ್ಲಿ ಚಿನ್ನದ ಬೆಲೆ

ಹೈದರಾಬಾದ್‌ನಲ್ಲಿ ಚಿನ್ನದ ಬೆಲೆ

22 ಕ್ಯಾರೆಟ್24 ಕ್ಯಾರೆಟ್ (ಬೆಲೆ ರು ಗಳಲ್ಲಿ)
ಏಪ್ರಿಲ್ 21: 44,850 (700 ರು ಏರಿಕೆ) 48,930 (770 ರು ಏರಿಕೆ)
ಏಪ್ರಿಲ್ 20: 44,150 (-100) 48,160 (-110)
ಏಪ್ರಿಲ್ 19: 44,250 (+90) 48,270 (+100)
ಏಪ್ರಿಲ್ 18: 44,160 (+10) 48,170 (+10)
ಏಪ್ರಿಲ್ 17: 44,150 (+150) 48,160 (+160)
ಬೆಳ್ಳಿ: 1 ಕೆ.ಜಿಗೆ73,900ರುಪಾಯಿ

English summary
The price of gold on MCX is at Rs. 50,120 But, Gold Rates stable Major Cities in India Today April 21.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X