ಚಿನ್ನದ ಬೆಲೆ ಭಾರಿ ಏರಿಕೆ, ಪ್ರಮುಖ ನಗರಗಳಲ್ಲಿ ಹೇಗಿದೆ ಏರಿಳಿತ?
ಭಾರತೀಯ ಮಾರುಕಟ್ಟೆಯಲ್ಲಿ ಹಳದಿ ಲೋಹದ ಬೆಲೆ ಎರಡು ತಿಂಗಳಲ್ಲೇ ಕಾಣದಂಥ ಏರಿಕೆ ಕಂಡಿದೆ. ಶುಕ್ರವಾರ (ಮೇ.7) ದಂದು ಕೆಲವೆಡೆ ಖರೀದಿ ಚಿನ್ನದ ಬೆಲೆ 510 ರು ನಂತೆ ಏರಿಕೆ ಕಂಡಿದೆ.
ಏಪ್ರಿಲ್ ತಿಂಗಳಲ್ಲಿ ಚಿನ್ನದ ಬೆಲೆ ನಿರಂತರ ಏರಿಳಿತ ಕಂಡಿದೆ. ಎಂಸಿಎಕ್ಸ್ ಗೋಲ್ಡ್ ಫ್ಯೂಚರ್ 10 ಗ್ರಾಂ ಬೆಲೆ ಶೇ 0.20ರಷ್ಟು ಅಥವಾ 92 ರು ನಷ್ಟು ಏರಿಕೆಯಾಗಿ 47,691ರು ಹಾಗೂ ಬೆಳ್ಳಿ ಶೇ ಏರಿಕೆಯಾಗಿ ಪ್ರತಿ 1 ಕೆಜಿಗೆ 71,630 ರು ಆಗಿದೆ.
ಜಾಗತಿಕ ಮಾರುಕಟ್ಟೆಯಲ್ಲಿ ಸತತವಾಗಿ ಚಿನ್ನ ಹಾಗೂ ಬೆಳ್ಳಿ ದರ ಏರಿಳಿತ ಕಂಡಿವೆ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ, ಸ್ಪಾಟ್ ಗೋಲ್ಡ್ ಪ್ರತಿ ಔನ್ಸ್ (1 ounce=28.3495 ಗ್ರಾಂ) ಗೆ ಶೇ 0.32ರಷ್ಟು ಏರಿಕೆಯಾಗಿ 1,820.61 ಯುಎಸ್ ಡಾಲರ್ನಷ್ಟಿದೆ. ಬೆಳ್ಳಿ ಪ್ರತಿ ಔನ್ಸ್ ಬೆಲೆ ಶೇ 0.10ರಷ್ಟು ಏರಿಕೆಯಾಗಿ 27.34 ಯುಎಸ್ ಡಾಲರ್ ಆಗಿದೆ.
ಮೇ 6ರಂದು ಭಾರತದ ಪ್ರಮುಖ ನಗರಗಳಲ್ಲಿ ಚಿನ್ನ, ಬೆಳ್ಳಿ ಬೆಲೆ
ನಿಮ್ಮ ನಗರದಲ್ಲಿ ಚಿನ್ನ- ಬೆಳ್ಳಿ ದರ ಎಷ್ಟಿದೆ ಎಂಬ ಮಾಹಿತಿ ಬೇಕಾ? ಎಲ್ಲವೂ ಇಲ್ಲಿ ಒಂದೇ ಕಡೆ ಸಿಗುತ್ತದೆ. ಭಾರತದ ಪ್ರಮುಖ ನಗರಗಳಲ್ಲಿನ ಚಿನ್ನ 10 ಗ್ರಾಂ ಹಾಗೂ ಬೆಳ್ಳಿ ಕೆಜಿಗೆ ಬೆಲೆ ಎಷ್ಟಿದೆ, ಕಳೆದ 5 ದಿನಗಳಲ್ಲಿ ಏರಿಳಿತ ಕಂಡಿರುವ ಬಗ್ಗೆ ಮಾಹಿತಿ ಈ ಕೆಳಗಿದೆ.
ಚಿನ್ನದ ಬೆಲೆಯನ್ನು ಹೇಗೆ ನಿರ್ಧರಿಸಲಾಗುತ್ತದೆ?
ಪ್ರತಿ ದಿನ ಚಿನ್ನದ ಬೆಲೆಯನ್ನು ಹೇಗೆ ನಿರ್ಧರಿಸಲಾಗುತ್ತದೆ? ಬೆಂಗಳೂರಿನಲ್ಲಿ ಆಯಾ ದಿನದ ಚಿನ್ನದ ಬೆಲೆಯನ್ನು ಚಿನ್ನದ ವ್ಯಾಪಾರಿಗಳ ಒಕ್ಕೂಟ ಅಥವಾ ಸ್ವತಃ ಚಿನ್ನದ ವ್ಯಾಪಾರಿಗಳು ನಿರ್ಧರಿಸುತ್ತಾರೆ. ದೈನಂದಿನ ಚಿನ್ನದ ಬೆಲೆ ಅಂತರ್ ರಾಷ್ಟ್ರೀಯ ಟ್ರೆಂಡ್ ಮತ್ತು ಚಿನ್ನದ ಮೇಲಿನ ಆಮದು ಸುಂಕವನ್ನು ಆಧರಿಸಿರುತ್ತದೆ. ಡಾಲರ್ ಮೌಲ್ಯ ಹೆಚ್ಚಾದಂತೆ ಚಿನ್ನದ ಮೌಲ್ಯ ಕುಸಿತ ಕಾಣುವುದನ್ನು ಜಾಗತಿಕ ಮಾರುಕಟ್ಟೆಯಲ್ಲಿ ಕಾಣಬಹುದು.
ಬೆಂಗಳೂರಿನಲ್ಲಿ ಚಿನ್ನದ ಬೆಲೆ
22
ಕ್ಯಾರೆಟ್
24
ಕ್ಯಾರೆಟ್
(ಬೆಲೆ
ರು
ಗಳಲ್ಲಿ)
ಮೇ
7:
44,500
(500
ರು
ಏರಿಕೆ)
48,550
(550ರು
ಏರಿಕೆ)
ಮೇ
6:
44,000
(+100)
48,000
(+110)
ಮೇ
5:
43,900
(-300)
47,890
(-330)
ಮೇ
4:
44,200
(+200)
48,220
(+220)
ಮೇ
3:
44,000
(+200)
48,000
(+220)
ಬೆಳ್ಳಿ: 1 ಕೆ.ಜಿಗೆ 71,600ರುಪಾಯಿ
ಚಿನ್ನದ ಬೆಲೆ ಸತತ ಏರಿಳಿತ, ಪ್ರಮುಖ ನಗರಗಳಲ್ಲಿ ಬೆಲೆ ಎಷ್ಟಿದೆ?
ದೆಹಲಿಯಲ್ಲಿ ಚಿನ್ನದ ಬೆಲೆ
22
ಕ್ಯಾರೆಟ್
24
ಕ್ಯಾರೆಟ್
(ಬೆಲೆ
ರು
ಗಳಲ್ಲಿ)
ಮೇ
7:
45,910(310
ರು
ಏರಿಕೆ)
49,950
(210ರು
ಏರಿಕೆ)
ಮೇ
6:
45,600
(+110
ರು
)
49,740
(+110
ರು)
ಮೇ
5:
45,490
(-290)
49,630
(-350)
ಮೇ
4:
45,780
(+210)
49,980
(+210)
ಮೇ
3:
45,570
(+200)
49,770
(+200)
ಬೆಳ್ಳಿ: 1 ಕೆ.ಜಿಗೆ 71,600ರುಪಾಯಿ
ಚೆನ್ನೈನಲ್ಲಿ ಚಿನ್ನದ ಬೆಲೆ
22
ಕ್ಯಾರೆಟ್24
ಕ್ಯಾರೆಟ್
(ಬೆಲೆ
ರು
ಗಳಲ್ಲಿ)
ಮೇ
7:
44,970
(470
ರು
ಏರಿಕೆ)
49,060
(570
ರು
ಏರಿಕೆ)
ಮೇ
6:
44,500
(+350
ರು)
48,490
(+330ರು)
ಮೇ
5:
44,150
(-370)
48,160
(-410)
ಮೇ
4:
44,520
(+300)
48,570
(+330)
ಮೇ
3:
44,220
(+120)
48,240
(+130)
ಬೆಳ್ಳಿ: 1 ಕೆ.ಜಿಗೆ 76,100ರುಪಾಯಿ
ಮುಂಬೈ ಚಿನ್ನದ ಬೆಲೆ
22
ಕ್ಯಾರೆಟ್-24
ಕ್ಯಾರೆಟ್
(ಬೆಲೆ
ರು
ಗಳಲ್ಲಿ)
ಮೇ
7:
44,800
(510
ರು
ಏರಿಕೆ)
45,800
(510ರು
ಏರಿಕೆ)
ಮೇ
6:
44,290
(10
ರು
ಏರಿಕೆ)
45,290
(10
ರು
ಏರಿಕೆ)
ಮೇ
5:
44,280
(-290)
45,280
(-290)
ಮೇ
4:
44,570
(+210)
45,570
(+210)
ಮೇ
3:
44,360
(+200)
45,360
(+200)
ಬೆಳ್ಳಿ: 1 ಕೆ.ಜಿಗೆ 71,600ರುಪಾಯಿ
ಹೈದರಾಬಾದ್ನಲ್ಲಿ ಚಿನ್ನದ ಬೆಲೆ
22
ಕ್ಯಾರೆಟ್
24
ಕ್ಯಾರೆಟ್
(ಬೆಲೆ
ರು
ಗಳಲ್ಲಿ)
ಮೇ
7:
44,500
(500
ರು
ಏರಿಕೆ)
48,550
(550ರು
ಏರಿಕೆ)
ಮೇ
6:
44,000
(100
ರು
ಏರಿಕೆ)
48,000
(110ರು
ಏರಿಕೆ)
ಮೇ
5:
43,900
(-300)
47,890
(-330)
ಮೇ
4:
44,200
(+200)
48,220
(+220)
ಮೇ
3:
44,000
(+200)
48,000
(+220)
ಬೆಳ್ಳಿ: 1 ಕೆ.ಜಿಗೆ 76,100ರುಪಾಯಿ