ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಜೂನ್ 13ರಂದು ಪ್ರಮುಖ ನಗರಗಳಲ್ಲಿ ಚಿನ್ನ, ಬೆಳ್ಳಿ ಬೆಲೆ ಎಷ್ಟಾಗಿದೆ?

|
Google Oneindia Kannada News

ಕೋವಿಡ್ ನಿರ್ಬಂಧ ಹಲವೆಡೆ ತೆರವಾಗುತ್ತಿರುವ ಹಿನ್ನೆಲೆಯಲ್ಲಿ ಚಿನ್ನಾಭರಣ ಅಂಗಡಿ ಮಳಿಗೆಗಳು ಮತ್ತೆ ಆರಂಭವಾಗಲಿದ್ದು, ಖರೀದಿ ಹೆಚ್ಚಾಗುವ ನಿರೀಕ್ಷೆಯಿದೆ. ಕಳೆದ ಎರಡು ತಿಂಗಳೂ ವಹಿವಾಟು ಕುಸಿತ ಕಾಣಲಾಗಿದೆ. ರವಿವಾರ (ಜೂನ್ 13) ದಂದು ಕೆಲವೆಡೆ ಖರೀದಿ ಚಿನ್ನದ ಬೆಲೆ ಕುಸಿತ ಕಂಡಿದೆ.

ಏಪ್ರಿಲ್ ತಿಂಗಳಲ್ಲಿ ನಿರಂತರ ಏರಿಳಿತ ಕಂಡಿದ್ದ ಚಿನ್ನದ ಬೆಲೆ ಮೇ ತಿಂಗಳು ಹೆಚ್ಚಿನ ಬದಲಾವಣೆ ಕಂಡಿರಲಿಲ್ಲ. ಜೂನ್ ತಿಂಗಳಲ್ಲಿ ಕುಸಿತ ಹೆಚ್ಚಾಗಿದೆ. ಎಂಸಿಎಕ್ಸ್ ಗೋಲ್ಡ್ ಫ್ಯೂಚರ್ 10 ಗ್ರಾಂ ಬೆಲೆ 0.65%ರು ನಷ್ಟು ಏರಿಕೆ ಕಂಡು 48,880ರು ಹಾಗೂ ಬೆಳ್ಳಿ ಪ್ರತಿ 1 ಕೆಜಿಗೆ 0.30% ತಗ್ಗಿದ್ದು 72,216 ರು ಆಗಿದೆ.

ಜಾಗತಿಕ ಮಾರುಕಟ್ಟೆಯಲ್ಲಿ ಸತತವಾಗಿ ಚಿನ್ನ ಹಾಗೂ ಬೆಳ್ಳಿ ದರ ಏರಿಳಿತ ಕಂಡಿವೆ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ, ಸ್ಪಾಟ್ ಗೋಲ್ಡ್ ಪ್ರತಿ ಔನ್ಸ್‌ (1 ounce=28.3495 ಗ್ರಾಂ) ಗೆ ಶೇ 1.12ರಷ್ಟು ಇಳಿಕೆಯಾಗಿ 1,876.87 ಯುಎಸ್ ಡಾಲರ್‌ನಷ್ಟಿದೆ. ಬೆಳ್ಳಿ ಪ್ರತಿ ಔನ್ಸ್ ಬೆಲೆ ಶೇ 0.15ರಷ್ಟು ಇಳಿಕೆಯಾಗಿ 27.92ಯುಎಸ್ ಡಾಲರ್ ಆಗಿದೆ.

ನಿಮ್ಮ ನಗರದಲ್ಲಿ ಚಿನ್ನ- ಬೆಳ್ಳಿ ದರ ಎಷ್ಟಿದೆ ಎಂಬ ಮಾಹಿತಿ ಬೇಕಾ? ಎಲ್ಲವೂ ಇಲ್ಲಿ ಒಂದೇ ಕಡೆ ಸಿಗುತ್ತದೆ. ಭಾರತದ ಪ್ರಮುಖ ನಗರಗಳಲ್ಲಿನ ಚಿನ್ನ 10 ಗ್ರಾಂ ಹಾಗೂ ಬೆಳ್ಳಿ ಕೆಜಿಗೆ ಬೆಲೆ ಎಷ್ಟಿದೆ, ಕಳೆದ 5 ದಿನಗಳಲ್ಲಿ ಏರಿಳಿತ ಕಂಡಿರುವ ಬಗ್ಗೆ ಮಾಹಿತಿ ಈ ಕೆಳಗಿದೆ.

ಚಿನ್ನದ ಬೆಲೆಯನ್ನು ಹೇಗೆ ನಿರ್ಧರಿಸಲಾಗುತ್ತದೆ?

ಚಿನ್ನದ ಬೆಲೆಯನ್ನು ಹೇಗೆ ನಿರ್ಧರಿಸಲಾಗುತ್ತದೆ?

ಪ್ರತಿ ದಿನ ಚಿನ್ನದ ಬೆಲೆಯನ್ನು ಹೇಗೆ ನಿರ್ಧರಿಸಲಾಗುತ್ತದೆ? ಬೆಂಗಳೂರಿನಲ್ಲಿ ಆಯಾ ದಿನದ ಚಿನ್ನದ ಬೆಲೆಯನ್ನು ಚಿನ್ನದ ವ್ಯಾಪಾರಿಗಳ ಒಕ್ಕೂಟ ಅಥವಾ ಸ್ವತಃ ಚಿನ್ನದ ವ್ಯಾಪಾರಿಗಳು ನಿರ್ಧರಿಸುತ್ತಾರೆ. ದೈನಂದಿನ ಚಿನ್ನದ ಬೆಲೆ ಅಂತರ್ ರಾಷ್ಟ್ರೀಯ ಟ್ರೆಂಡ್ ಮತ್ತು ಚಿನ್ನದ ಮೇಲಿನ ಆಮದು ಸುಂಕವನ್ನು ಆಧರಿಸಿರುತ್ತದೆ. ಡಾಲರ್ ಮೌಲ್ಯ ಹೆಚ್ಚಾದಂತೆ ಚಿನ್ನದ ಮೌಲ್ಯ ಕುಸಿತ ಕಾಣುವುದನ್ನು ಜಾಗತಿಕ ಮಾರುಕಟ್ಟೆಯಲ್ಲಿ ಕಾಣಬಹುದು.

ಬೆಂಗಳೂರಿನಲ್ಲಿ ಚಿನ್ನದ ಬೆಲೆ

ಬೆಂಗಳೂರಿನಲ್ಲಿ ಚಿನ್ನದ ಬೆಲೆ

22 ಕ್ಯಾರೆಟ್ 24 ಕ್ಯಾರೆಟ್ (ಬೆಲೆ ರು ಗಳಲ್ಲಿ)
ಜೂನ್ 13: 45,740 (10 ರು ಇಳಿಕೆ) 49,890 (10 ರು ಇಳಿಕೆ)
ಜೂನ್ 12: 45,750(-350 ರು) 49, 900 (-400 ರು)
ಜೂನ್ 11: 46,100(+300 ರು) 50, 300 (+330ರು)
ಜೂನ್ 10: 45,800 (-100) 49, 970 (-100)
ಜೂನ್ 09: 45,900 (--) 50,070 (--)

ಬೆಳ್ಳಿ: 1 ಕೆ.ಜಿಗೆ 72,300ರುಪಾಯಿ

ದೆಹಲಿಯಲ್ಲಿ ಚಿನ್ನದ ಬೆಲೆ

ದೆಹಲಿಯಲ್ಲಿ ಚಿನ್ನದ ಬೆಲೆ

22 ಕ್ಯಾರೆಟ್ 24 ಕ್ಯಾರೆಟ್ (ಬೆಲೆ ರು ಗಳಲ್ಲಿ)
ಜೂನ್ 13: 47,890 (10 ರು ಇಳಿಕೆ) 53,190 (10 ರು ಇಳಿಕೆ)
ಜೂನ್ 12: 47,900 (-350 ರು) 52, 200 (-440 ರು)
ಜೂನ್ 11: 48,2500 (+300 ರು) 52, 640 (+340ರು)
ಜೂನ್ 10: 47,950 (-90) 52, 300 (-120)
ಜೂನ್ 09: 48,040 (-10) 52,420 (--)

ಬೆಳ್ಳಿ: 1 ಕೆ.ಜಿಗೆ 72,300ರುಪಾಯಿ

ಚೆನ್ನೈನಲ್ಲಿ ಚಿನ್ನದ ಬೆಲೆ

ಚೆನ್ನೈನಲ್ಲಿ ಚಿನ್ನದ ಬೆಲೆ

22 ಕ್ಯಾರೆಟ್24 ಕ್ಯಾರೆಟ್ (ಬೆಲೆ ರು ಗಳಲ್ಲಿ)
ಜೂನ್ 13: 46,060 (10 ರು ಏರಿಕೆ) 50,240 (10 ರು ಏರಿಕೆ)
ಜೂನ್ 12: 46,050 (-300 ರು) 50, 230 (-320 ರು)
ಜೂನ್ 11: 46,350 (+200 ರು) 50, 550 (+200ರು)
ಜೂನ್ 10: 46,150 (-150) 50,350(-150)
ಜೂನ್ 09: 46,300 (--) 50,500 (--)

ಬೆಳ್ಳಿ: 1 ಕೆ.ಜಿಗೆ 77,300ರುಪಾಯಿ

ಮುಂಬೈ ಚಿನ್ನದ ಬೆಲೆ

ಮುಂಬೈ ಚಿನ್ನದ ಬೆಲೆ

22 ಕ್ಯಾರೆಟ್-24 ಕ್ಯಾರೆಟ್ (ಬೆಲೆ ರು ಗಳಲ್ಲಿ)
ಜೂನ್ 13: 47,730 (10 ರು ಇಳಿಕೆ) 48,730 (10 ರು ಇಳಿಕೆ)
ಜೂನ್ 12: 47,740 (-20 ರು) 48, 740 (-20 ರು)
ಜೂನ್ 11: 47,760 (-120 ರು) 48,760 (-120 ರು)
ಜೂನ್ 10: 47,880 (+200) 48, 880 (+200)
ಜೂನ್ 09: 47,680 (--) 48,680 (--)

ಬೆಳ್ಳಿ: 1 ಕೆ.ಜಿಗೆ 72,300ರುಪಾಯಿ

ಹೈದರಾಬಾದ್‌ನಲ್ಲಿ ಚಿನ್ನದ ಬೆಲೆ

ಹೈದರಾಬಾದ್‌ನಲ್ಲಿ ಚಿನ್ನದ ಬೆಲೆ

22 ಕ್ಯಾರೆಟ್ 24 ಕ್ಯಾರೆಟ್ (ಬೆಲೆ ರು ಗಳಲ್ಲಿ)

ಜೂನ್ 13: 45,740 (10 ರು ಇಳಿಕೆ) 49,890 (10 ರು ಇಳಿಕೆ)
ಜೂನ್ 12: 45,750 (-350 ರು) 49, 900 (-400 ರು)
ಜೂನ್ 11: 46,100 (+300 ರು) 50, 300 (+330ರು)
ಜೂನ್ 10: 45,800 (-100) 49, 970 (-100)
ಜೂನ್ 09: 45,900 (--) 50,070 (--)

ಬೆಳ್ಳಿ: 1 ಕೆ.ಜಿಗೆ 77,300ರುಪಾಯಿ

ಕೋಲ್ಕತಾದಲ್ಲಿ ಚಿನ್ನದ ಬೆಲೆ

ಕೋಲ್ಕತಾದಲ್ಲಿ ಚಿನ್ನದ ಬೆಲೆ

22 ಕ್ಯಾರೆಟ್ 24 ಕ್ಯಾರೆಟ್ (ಬೆಲೆ ರು ಗಳಲ್ಲಿ)
ಜೂನ್ 13: 48,490 (10 ರು ಇಳಿಕೆ) 51,190 (10 ರು ಇಳಿಕೆ)
ಜೂನ್ 12: 48,500 (-60 ರು) 51,200 (-60 ರು)
ಜೂನ್ 11: 48,560 (+360 ರು) 51, 260 (+360ರು)
ಜೂನ್ 10: 48,200 (-20) 50, 900 (-20)
ಜೂನ್ 09: 48,220 (--) 50,920 (--)

ಬೆಳ್ಳಿ: 1 ಕೆ.ಜಿಗೆ 72,300ರುಪಾಯಿ

ತಿರುವನಂತಪುರದಲ್ಲಿ ಚಿನ್ನದ ಬೆಲೆ

ತಿರುವನಂತಪುರದಲ್ಲಿ ಚಿನ್ನದ ಬೆಲೆ

22 ಕ್ಯಾರೆಟ್ 24 ಕ್ಯಾರೆಟ್ (ಬೆಲೆ ರು ಗಳಲ್ಲಿ)
ಜೂನ್ 13: 45,740 (10 ರು ಇಳಿಕೆ) 49,890 (10 ರು ಇಳಿಕೆ)
ಜೂನ್ 12: 45,750(-350 ರು) 49, 900 (-400 ರು)
ಜೂನ್ 11: 46,100(+300 ರು) 50, 300 (+330ರು)
ಜೂನ್ 10: 45,800 (-100) 49, 970 (-100)
ಜೂನ್ 09: 45,900 (--) 50,070 (--)

ಬೆಳ್ಳಿ: 1 ಕೆ.ಜಿಗೆ 72,300ರುಪಾಯಿ

English summary
The price of Gold Rates slightly slashed on Major Cities in India on Sunday (Jun 13).
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X