ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಚಿನ್ನದ ಬೆಲೆಯಲ್ಲಿ ಇಳಿಕೆ; ಜೂನ್ 4ರಂದು 10 ಗ್ರಾಂ ಬೆಲೆ ಎಷ್ಟಿದೆ?

|
Google Oneindia Kannada News

ನವದೆಹಲಿ, ಜೂನ್ 04: ಭಾರತೀಯ ಮಾರುಕಟ್ಟೆಯಲ್ಲಿ ಶುಕ್ರವಾರ ಜೂನ್ 4ರಂದು ಚಿನ್ನದ ಬೆಲೆಯಲ್ಲಿ ಇಳಿಕೆಯಾಗಿದೆ. ಕಳೆದ ತಿಂಗಳು ಸಾಕಷ್ಟು ಏರಿಳಿತ ಕಂಡಿದ್ದ ಚಿನ್ನದ ಬೆಲೆ ಜೂನ್ ತಿಂಗಳ ಆರಂಭದಲ್ಲಿ ಏರಿಕೆ ಹಾದಿಯಲ್ಲಿತ್ತು.

ಇದೀಗ ತಿಂಗಳಲ್ಲಿ ಮೊದಲ ಬಾರಿ ಚಿನ್ನದ ಬೆಲೆ ಇಳಿಕೆ ಕಂಡಿದೆ. ಬೆಂಗಳೂರು, ಚೆನ್ನೈ ನಗರಗಳಲ್ಲಿ ಚಿನ್ನ ಇಳಿಕೆ ಕಂಡಿದೆ. ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ, ಸ್ಪಾಟ್ ಗೋಲ್ಡ್ ಪ್ರತಿ ಔನ್ಸ್‌ (1 ounce=28.3495 ಗ್ರಾಂ) ಗೆ ಶೇ 0.10ರಷ್ಟು ಇಳಿಕೆಯಾಗಿ 1,869.04 ಯುಎಸ್ ಡಾಲರ್‌ನಷ್ಟಿದೆ. ಬೆಳ್ಳಿ ಪ್ರತಿ ಔನ್ಸ್ ಬೆಲೆ ಶೇ 0.30ರಷ್ಟು ಇಳಿಕೆಯಾಗಿ 27.35 ಯುಎಸ್ ಡಾಲರ್ ಆಗಿದೆ.

ಚಿನ್ನದ ಬೆಲೆ ಏರಿಕೆ; ಜೂನ್ 3ರಂದು ಪ್ರಮುಖ ನಗರಗಳಲ್ಲಿ ಎಷ್ಟಿದೆ ಬೆಲೆ?ಚಿನ್ನದ ಬೆಲೆ ಏರಿಕೆ; ಜೂನ್ 3ರಂದು ಪ್ರಮುಖ ನಗರಗಳಲ್ಲಿ ಎಷ್ಟಿದೆ ಬೆಲೆ?

ಬೆಂಗಳೂರಿನಲ್ಲಿ ಆಯಾ ದಿನದ ಚಿನ್ನದ ಬೆಲೆಯನ್ನು ಚಿನ್ನದ ವ್ಯಾಪಾರಿಗಳ ಒಕ್ಕೂಟ ಅಥವಾ ಸ್ವತಃ ಚಿನ್ನದ ವ್ಯಾಪಾರಿಗಳು ನಿರ್ಧರಿಸುತ್ತಾರೆ. ದೈನಂದಿನ ಚಿನ್ನದ ಬೆಲೆ ಅಂತರರಾಷ್ಟ್ರೀಯ ಟ್ರೆಂಡ್ ಮತ್ತು ಚಿನ್ನದ ಮೇಲಿನ ಆಮದು ಸುಂಕವನ್ನು ಆಧರಿಸಿರುತ್ತದೆ. ಡಾಲರ್ ಮೌಲ್ಯ ಹೆಚ್ಚಾದಂತೆ ಚಿನ್ನದ ಮೌಲ್ಯ ಕುಸಿತ ಕಾಣುವುದನ್ನು ಜಾಗತಿಕ ಮಾರುಕಟ್ಟೆಯಲ್ಲಿ ಕಾಣಬಹುದು.

ಬೆಂಗಳೂರು, ದೆಹಲಿ, ಚೆನ್ನೈ, ಮುಂಬೈನಂಥ ಪ್ರಮುಖ ನಗರಗಳಲ್ಲಿ ಜೂನ್ 4ರಂದು 10 ಗ್ರಾಂ ಚಿನ್ನದ ಬೆಲೆ ಎಷ್ಟಿದೆ? ಇಲ್ಲಿದೆ ಮಾಹಿತಿ...

 ಬೆಂಗಳೂರಿನಲ್ಲಿ ಚಿನ್ನದ ಬೆಲೆ...

ಬೆಂಗಳೂರಿನಲ್ಲಿ ಚಿನ್ನದ ಬೆಲೆ...

22 ಕ್ಯಾರೆಟ್ 24 ಕ್ಯಾರೆಟ್ (ಬೆಲೆ ರೂ ಗಳಲ್ಲಿ)

ಜೂನ್ 04: 45,500 ರೂ (700 ರೂ ಇಳಿಕೆ) 49,640 ರೂ (760 ರೂ ಏರಿಕೆ)
ಜೂನ್ 03: 46,200 ರೂ (100 ರೂ ಏರಿಕೆ) 50,400 ರೂ (100 ರೂ ಏರಿಕೆ)
ಜೂನ್ 02: 46,100 ರೂ 46,100 ರೂ
ಜೂನ್ 01: 46,100 ರೂ (200 ರೂ ಏರಿಕೆ) 46,100 ರೂ ರೂ (230 ರೂ ಏರಿಕೆ)
ಮೇ 31: 45,900 ರೂ (90 ರೂ ಏರಿಕೆ) 50,070 ರೂ (110 ರೂ ಏರಿಕೆ)
ಮೇ 30: 45,810 ರೂ (10 ರೂ ಏರಿಕೆ) 49,960 ರೂ (10ರೂ ಏರಿಕೆ)

 ದೆಹಲಿಯಲ್ಲಿ ಚಿನ್ನದ ಬೆಲೆ

ದೆಹಲಿಯಲ್ಲಿ ಚಿನ್ನದ ಬೆಲೆ

22 ಕ್ಯಾರೆಟ್ 24 ಕ್ಯಾರೆಟ್ (ಬೆಲೆ ರೂ ಗಳಲ್ಲಿ)

ಜೂನ್ 04: 47,110 ರೂ (10 ರೂ ಏರಿಕೆ) 51,360 ರೂ (10 ರೂ ಏರಿಕೆ)
ಜೂನ್ 03: 47,100 ರೂ (100 ರೂ ಏರಿಕೆ) 51,350 ರೂ (100 ರೂ ಏರಿಕೆ)
ಜೂನ್ 02: 47,000 ರೂ (20 ರೂ ಏರಿಕೆ) 51,250 ರೂ (270 ರೂ ಏರಿಕೆ)
ಜೂನ್ 01: 46,980 ರೂ (110 ರೂ ಏರಿಕೆ) 50,980 ರೂ (110 ರೂ)
ಮೇ 31: 46,870 ರೂ ( 110 ರೂ ಏರಿಕೆ ) 50,870 ರೂ (110 ರೂ ಏರಿಕೆ)
ಮೇ 30: 46,760 ರೂ ( 10 ರೂ ಏರಿಕೆ ) 50,760 ರೂ (10 ರೂ ಏರಿಕೆ)

 ಚೆನ್ನೈನಲ್ಲಿ ಚಿನ್ನದ ಬೆಲೆ

ಚೆನ್ನೈನಲ್ಲಿ ಚಿನ್ನದ ಬೆಲೆ

22 ಕ್ಯಾರೆಟ್ 24 ಕ್ಯಾರೆಟ್ (ಬೆಲೆ ರೂ ಗಳಲ್ಲಿ)

ಜೂನ್ 04: 45,850 ರೂ (700 ರೂ ಇಳಿಕೆ) 50,000 ರೂ (790 ರೂ ಇಳಿಕೆ)
ಜೂನ್ 03: 46,550 ರೂ (80 ರೂ ಏರಿಕೆ) 50,790 ರೂ (90 ರೂ ಏರಿಕೆ)
ಜೂನ್ 02: 46,470 ರೂ (80 ರೂ ಏರಿಕೆ) 50,700 ರೂ (100 ರೂ ಏರಿಕೆ)
ಜೂನ್ 01: 46,390 ರೂ (110 ರೂ ಏರಿಕೆ) 50,600 ರೂ (120 ರೂ ಏರಿಕೆ)
ಮೇ 31: 46,280ರೂ (160 ರೂ ಏರಿಕೆ ) 50,480 ರೂ (170 ರೂ ಏರಿಕೆ )
ಮೇ 30: 46,120 ರೂ (10 ರೂ ಏರಿಕೆ ) 50,310 ರೂ (10ರೂ ಏರಿಕೆ)

Recommended Video

ಮೈಸೂರಿನಲ್ಲಿ ಅಧಿಕಾರಿಗಳ ಗುದ್ದಾಟ !! | Oneindia Kannada
 ಮುಂಬೈ ಚಿನ್ನದ ಬೆಲೆ

ಮುಂಬೈ ಚಿನ್ನದ ಬೆಲೆ

22 ಕ್ಯಾರೆಟ್24 ಕ್ಯಾರೆಟ್ (ಬೆಲೆ ರೂ ಗಳಲ್ಲಿ)

ಜೂನ್ 04: 48,230 ರೂ 49,230 ರೂ
ಜೂನ್ 03: 48,230 ರೂ 49,230 ರೂ
ಜೂನ್ 02: 48,230 ರೂ ( 1330 ರೂ ಏರಿಕೆ ) 49,230 ರೂ (1330 ರೂ ಏರಿಕೆ)
ಜೂನ್ 01: 46,900 ರೂ (200 ರೂ ಏರಿಕೆ) 47,900 ರೂ (200 ರೂ ಏರಿಕೆ)
ಮೇ 31: 46,700 ರೂ (110 ರೂ ಏರಿಕೆ) 47,700 ರೂ (110 ರೂ ಏರಿಕೆ
ಮೇ 30: 46,590 ರೂ (10 ರೂ ಏರಿಕೆ ) 47,590 ರೂ (10 ರೂ ಏರಿಕೆ

English summary
Gold Rates slightly decreased in Major Cities of India on friday (June 4)
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X