ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನಿರಂತರ ಇಳಿಕೆ ಕಂಡಿದ್ದ ಚಿನ್ನದ ಬೆಲೆ ಏರಿಕೆ; ಸೆ.10ರಂದು ಎಷ್ಟು ಏರಿಕೆಯಾಗಿದೆ ಚಿನ್ನ?

By ಒನ್‌ಇಂಡಿಯಾ ಡೆಸ್ಕ್‌
|
Google Oneindia Kannada News

ನವದೆಹಲಿ, ಸೆಪ್ಟೆಂಬರ್ 10: ಭಾರತೀಯ ಮಾರುಕಟ್ಟೆಯಲ್ಲಿ ಕಳೆದ ನಾಲ್ಕು ದಿನಗಳಿಂದ ನಿರಂತರ ಇಳಿಕೆ ಕಂಡಿದ್ದ ಚಿನ್ನದ ಬೆಲೆ ಶುಕ್ರವಾರ ಏರಿಕೆ ದಾಖಲಿಸಿದೆ. ಗಣೇಶನ ಹಬ್ಬದಂದು ಭಾರತದ ಎಲ್ಲಾ ಪ್ರಮುಖ ನಗರಗಳಲ್ಲಿ ಚಿನ್ನ, ಬೆಳ್ಳಿ ಬೆಲೆಯಲ್ಲಿ ಏರಿಕೆ ಕಂಡುಬಂದಿದೆ.
.
ಶುಕ್ರವಾರ, ಸೆಪ್ಟೆಂಬರ್ 10ರಂದು ನವದೆಹಲಿಯಲ್ಲಿ 10 ಗ್ರಾಂ ಚಿನ್ನದ ಬೆಲೆ 150 ರೂ ಏರಿಕೆಯಾಗಿ 46,250 ರೂ ಆಗಿದೆ. ಅಪರಂಜಿ ಚಿನ್ನದ ಬೆಲೆ 150ರೂ ಏರಿಕೆಯಾಗಿ 50,450 ರೂ ಆಗಿದೆ.

Infographics: ಸೆಪ್ಟೆಂಬರ್ 09ರಂದು ಚಿನ್ನದ ಬೆಲೆ ಏರಿಳಿತInfographics: ಸೆಪ್ಟೆಂಬರ್ 09ರಂದು ಚಿನ್ನದ ಬೆಲೆ ಏರಿಳಿತ

ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ, ಸ್ಪಾಟ್ ಗೋಲ್ಡ್ ಪ್ರತಿ ಔನ್ಸ್‌(1 ounce=28.3495 ಗ್ರಾಂ)ಗೆ ಶೇ 0.02% ರಷ್ಟು ಇಳಿಕೆಯಾಗಿ 1,793.70 ಯುಎಸ್ ಡಾಲರ್‌ನಷ್ಟಿದೆ. ಬೆಳ್ಳಿ ಪ್ರತಿ ಔನ್ಸ್ ಬೆಲೆ ಶೇ 0.03% ಆಗಿ 24.05 ಯುಎಸ್ ಡಾಲರ್ ಆಗಿದೆ.

ಚಿನ್ನದ ಬೆಲೆ ಇಳಿಕೆ; ಸೆಪ್ಟೆಂಬರ್ 9ರಂದು 10 ಗ್ರಾಂ ಚಿನ್ನ ಎಷ್ಟಾಗಿದೆ?ಚಿನ್ನದ ಬೆಲೆ ಇಳಿಕೆ; ಸೆಪ್ಟೆಂಬರ್ 9ರಂದು 10 ಗ್ರಾಂ ಚಿನ್ನ ಎಷ್ಟಾಗಿದೆ?

ಭಾರತದ ಪ್ರಮುಖ ನಗರಗಳಲ್ಲಿ ಸೆಪ್ಟೆಂಬರ್ 10ರಂದು 10 ಗ್ರಾಂ ಚಿನ್ನ ಹಾಗೂ ಬೆಳ್ಳಿ ಬೆಲೆ ಕೆ.ಜಿ.ಗೆ ಎಷ್ಟಿದೆ ಎಂಬುದರ ಮಾಹಿತಿ ಇಲ್ಲಿದೆ...

 ಬೆಂಗಳೂರಿನಲ್ಲಿ ಚಿನ್ನದ ಬೆಲೆ

ಬೆಂಗಳೂರಿನಲ್ಲಿ ಚಿನ್ನದ ಬೆಲೆ

22 ಕ್ಯಾರೆಟ್ 24 ಕ್ಯಾರೆಟ್ (ಬೆಲೆ ರೂ ಗಳಲ್ಲಿ)

ಸೆಪ್ಟೆಂಬರ್ 10: 44,100 ರೂ (100 ರೂ ಏರಿಕೆ) 48,110 ರೂ (110 ರೂ ಏರಿಕೆ)
ಸೆಪ್ಟೆಂಬರ್ 9: 44,000 ರೂ (100 ರೂ ಇಳಿಕೆ) 48,000 ರೂ (110 ರೂ ಇಳಿಕೆ)
ಸೆಪ್ಟೆಂಬರ್ 8: 44,100 ರೂ (300 ರೂ ಇಳಿಕೆ) 48,110 ರೂ (330 ರೂ ಇಳಿಕೆ)
ಸೆಪ್ಟೆಂಬರ್ 7: 44,400 ರೂ (110 ರೂ ಇಳಿಕೆ) 48,440 ರೂ (120 ರೂ ಇಳಿಕೆ)
ಸೆಪ್ಟೆಂಬರ್ 6: 44,510 ರೂ (-) 48,560 ರೂ (-)
ಸೆಪ್ಟೆಂಬರ್ 5: 44,510 ರೂ (10 ರೂ ಏರಿಕೆ) 48,560 ರೂ (10 ರೂ ಏರಿಕೆ)

ಬೆಳ್ಳಿ: 1 ಕೆ.ಜಿಗೆ 64,200 ರೂಪಾಯಿ (300 ರೂ ಏರಿಕೆ)

 ದೆಹಲಿಯಲ್ಲಿ ಚಿನ್ನದ ಬೆಲೆ

ದೆಹಲಿಯಲ್ಲಿ ಚಿನ್ನದ ಬೆಲೆ

22 ಕ್ಯಾರೆಟ್ 24 ಕ್ಯಾರೆಟ್ (ಬೆಲೆ ರೂ ಗಳಲ್ಲಿ)

ಸೆಪ್ಟೆಂಬರ್ 10: 46,250 ರೂ (150 ರೂ ಏರಿಕೆ) 50,450 ರೂ (150 ರೂ ಏರಿಕೆ)
ಸೆಪ್ಟೆಂಬರ್ 9: 46,100 ರೂ (150 ರೂ ಇಳಿಕೆ) 50,300 ರೂ (150 ರೂ ಇಳಿಕೆ)
ಸೆಪ್ಟೆಂಬರ್ 8: 46,250 ರೂ (300 ರೂ ಇಳಿಕೆ) 50,450 ರೂ (340 ರೂ ಇಳಿಕೆ)
ಸೆಪ್ಟೆಂಬರ್ 7: 46,550 ರೂ (110 ರೂ ಇಳಿಕೆ) 50,790 ರೂ (120 ರೂ ಇಳಿಕೆ)
ಸೆಪ್ಟೆಂಬರ್ 6: 46,660 ರೂ (-) 50,910 ರೂ (-)
ಸೆಪ್ಟೆಂಬರ್ 5: 46,660 ರೂ (10 ರೂ ಏರಿಕೆ) 50,910 ರೂ (10 ರೂ ಏರಿಕೆ)

ಬೆಳ್ಳಿ: 1 ಕೆ.ಜಿಗೆ 64,200 ರೂಪಾಯಿ (300 ರೂ ಏರಿಕೆ)

 ಚೆನ್ನೈನಲ್ಲಿ ಚಿನ್ನದ ಬೆಲೆ

ಚೆನ್ನೈನಲ್ಲಿ ಚಿನ್ನದ ಬೆಲೆ

22 ಕ್ಯಾರೆಟ್ 24 ಕ್ಯಾರೆಟ್ (ಬೆಲೆ ರೂ ಗಳಲ್ಲಿ)

ಸೆಪ್ಟೆಂಬರ್ 10: 44,510 ರೂ (170 ರೂ ಏರಿಕೆ) 48,560 ರೂ (190 ರೂ ಏರಿಕೆ)
ಸೆಪ್ಟೆಂಬರ್ 9: 44,340 ರೂ (180 ರೂ ಇಳಿಕೆ) 48,370 ರೂ (200 ರೂ ಇಳಿಕೆ)
ಸೆಪ್ಟೆಂಬರ್ 8: 44,520 ರೂ (220 ರೂ ಇಳಿಕೆ) 48,570 ರೂ (240 ರೂ ಇಳಿಕೆ)
ಸೆಪ್ಟೆಂಬರ್ 7: 44,740 ರೂ (50 ರೂ ಇಳಿಕೆ) 48,810 ರೂ (50 ರೂ ಇಳಿಕೆ)
ಸೆಪ್ಟೆಂಬರ್ 6: 44,790 ರೂ (180 ರೂ ಇಳಿಕೆ) 48,860 ರೂ (200 ರೂ ಇಳಿಕೆ)
ಸೆಪ್ಟೆಂಬರ್ 5: 44,970 ರೂ (10 ರೂ ಏರಿಕೆ) 49,060 ರೂ (10 ರೂ ಏರಿಕೆ)

ಬೆಳ್ಳಿ: 1 ಕೆ.ಜಿಗೆ 68,500 ರೂಪಾಯಿ (200 ರೂ ಏರಿಕೆ)

 ಮುಂಬೈನಲ್ಲಿ ಚಿನ್ನದ ಬೆಲೆ

ಮುಂಬೈನಲ್ಲಿ ಚಿನ್ನದ ಬೆಲೆ

22 ಕ್ಯಾರೆಟ್ 24 ಕ್ಯಾರೆಟ್ (ಬೆಲೆ ರೂ ಗಳಲ್ಲಿ)

ಸೆಪ್ಟೆಂಬರ್ 10: 46,070 ರೂ (70 ರೂ ಏರಿಕೆ) 47,070 ರೂ (70 ರೂ ಏರಿಕೆ)
ಸೆಪ್ಟೆಂಬರ್ 9: 46,000 ರೂ (120 ರೂ ಇಳಿಕೆ) 47,000 ರೂ (120 ರೂ ಇಳಿಕೆ)
ಸೆಪ್ಟೆಂಬರ್ 8: 46,120 ರೂ (290 ರೂ ಇಳಿಕೆ) 47,120 ರೂ (290 ರೂ ಇಳಿಕೆ)
ಸೆಪ್ಟೆಂಬರ್ 7: 46,410 ರೂ (120 ರೂ ಇಳಿಕೆ) 47,410 ರೂ (120 ರೂ ಇಳಿಕೆ)
ಸೆಪ್ಟೆಂಬರ್ 6: 46,530 ರೂ (120 ರೂ ಏರಿಕೆ) 47,530 ರೂ (120 ರೂ ಏರಿಕೆ)
ಸೆಪ್ಟೆಂಬರ್ 5: 46,410 ರೂ (10 ರೂ ಏರಿಕೆ) 47,410 ರೂ (10 ರೂ ಏರಿಕೆ)

ಬೆಳ್ಳಿ: 1 ಕೆ.ಜಿಗೆ 64,200 ರೂಪಾಯಿ (300 ರೂ ಏರಿಕೆ)

 ಹೈದರಾಬಾದ್‌ನಲ್ಲಿ ಚಿನ್ನದ ಬೆಲೆ

ಹೈದರಾಬಾದ್‌ನಲ್ಲಿ ಚಿನ್ನದ ಬೆಲೆ

22 ಕ್ಯಾರೆಟ್ 24 ಕ್ಯಾರೆಟ್ (ಬೆಲೆ ರೂ ಗಳಲ್ಲಿ)

ಸೆಪ್ಟೆಂಬರ್ 10: 44,100 ರೂ (100 ರೂ ಏರಿಕೆ) 48,110 ರೂ (110 ರೂ ಏರಿಕೆ)
ಸೆಪ್ಟೆಂಬರ್ 9: 44,000 ರೂ (100 ರೂ ಇಳಿಕೆ) 48,000 ರೂ (110 ರೂ ಇಳಿಕೆ)
ಸೆಪ್ಟೆಂಬರ್ 8: 44,100 ರೂ (300 ರೂ ಇಳಿಕೆ) 48,110 ರೂ (330 ರೂ ಇಳಿಕೆ)
ಸೆಪ್ಟೆಂಬರ್ 7: 44,400 ರೂ (110ರೂ ಇಳಿಕೆ) 48,440 ರೂ (120 ರೂ ಇಳಿಕೆ)
ಸೆಪ್ಟೆಂಬರ್ 6: 44,510 ರೂ (-) 48,560 ರೂ (-)
ಸೆಪ್ಟೆಂಬರ್ 5: 44,510 ರೂ (10 ರೂ ಏರಿಕೆ) 48,560 ರೂ (10 ರೂ ಏರಿಕೆ)

ಬೆಳ್ಳಿ: 1 ಕೆ.ಜಿಗೆ 68,500 ರೂಪಾಯಿ (200 ರೂ ಏರಿಕೆ)

 ಕೋಲ್ಕತ್ತಾದಲ್ಲಿ ಚಿನ್ನದ ಬೆಲೆ

ಕೋಲ್ಕತ್ತಾದಲ್ಲಿ ಚಿನ್ನದ ಬೆಲೆ

22 ಕ್ಯಾರೆಟ್ 24 ಕ್ಯಾರೆಟ್ (ಬೆಲೆ ರೂ ಗಳಲ್ಲಿ)

ಸೆಪ್ಟೆಂಬರ್ 10: 46,550 ರೂ (10 ರೂ ಏರಿಕೆ) 49,250 ರೂ (10 ರೂ ಏರಿಕೆ)
ಸೆಪ್ಟೆಂಬರ್ 9: 46,540 ರೂ (110 ರೂ ಇಳಿಕೆ) 49,240 ರೂ (110 ರೂ ಇಳಿಕೆ)
ಸೆಪ್ಟೆಂಬರ್ 8: 46,650 ರೂ (200 ರೂ ಇಳಿಕೆ) 49,350 ರೂ (200 ರೂ ಇಳಿಕೆ)
ಸೆಪ್ಟೆಂಬರ್ 7: 46,850 ರೂ (100 ರೂ ಇಳಿಕೆ) 49,550 ರೂ (100 ರೂ ಇಳಿಕೆ)
ಸೆಪ್ಟೆಂಬರ್ 6: 46,950 ರೂ (60 ರೂ ಇಳಿಕೆ) 49,650 ರೂ (60 ರೂ ಇಳಿಕೆ)
ಸೆಪ್ಟೆಂಬರ್ 5: 47,010 ರೂ (10 ರೂ ಏರಿಕೆ) 49,710 ರೂ (10 ರೂ ಏರಿಕೆ)

ಬೆಳ್ಳಿ: 1 ಕೆ.ಜಿಗೆ 64,200 ರೂಪಾಯಿ (300 ರೂ ಏರಿಕೆ)

English summary
Gold rates rised in major indian cities on september 10. Here is price list...
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X