ಚಿನ್ನದ ಬೆಲೆ ಏರಿಕೆ; ಜೂ. 9ರಂದು 10 ಗ್ರಾಂ ಚಿನ್ನದ ಬೆಲೆ ಎಷ್ಟಾಗಿದೆ?
ಭಾರತೀಯ ಮಾರುಕಟ್ಟೆಯಲ್ಲಿ ಚಿನ್ನದ ಬೆಲೆ ಬುಧವಾರ, ಜೂನ್ 9ರಂದು ಮತ್ತೆ ಏರಿಕೆಯಾಗಿದೆ. ಕಳೆದ ಎರಡು ದಿನಗಳಿಂದ ಕೆಲವು ನಗರಗಳಲ್ಲಿ ಚಿನ್ನದ ಬೆಲೆ ಇಳಿಕೆ ಕಂಡಿತ್ತು. ಇದೀಗ ಮತ್ತೆ ಏರು ಹಾದಿಯಲ್ಲಿದೆ. ದೆಹಲಿಯಲ್ಲಿ ಚಿನ್ನದ ಬೆಲೆ ಕೊಂಚ ಏರಿಕೆಯಾಗಿದ್ದು, 22 ಕ್ಯಾರೆಟ್ನ 10 ಗ್ರಾಂ ಚಿನ್ನದ ಬೆಲೆ 48,060 ರೂ ಆಗಿದ್ದರೆ, ಅಪರಂಜಿ ಚಿನ್ನದ ಬೆಲೆ 10 ಗ್ರಾಂಗೆ 52,430 ರೂಗೆ ತಲುಪಿದೆ. ಬೆಳ್ಳಿ ಬೆಲೆಯಲ್ಲಿ ಇಳಿಕೆಯಾಗಿದೆ.
ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ, ಸ್ಪಾಟ್ ಗೋಲ್ಡ್ ಪ್ರತಿ ಔನ್ಸ್ (1 ounce=28.3495 ಗ್ರಾಂ)ಗೆ ಶೇ 0.01%ರಷ್ಟು ಇಳಿಕೆಯಾಗಿ 1,893.76 ಯುಎಸ್ ಡಾಲರ್ನಷ್ಟಿದೆ. ಬೆಳ್ಳಿ ಪ್ರತಿ ಔನ್ಸ್ ಬೆಲೆ ಶೇ 0.10%ರಷ್ಟು ಏರಿಕೆಯಾಗಿ 27.66 ಯುಎಸ್ ಡಾಲರ್ ಆಗಿದೆ. ಭಾರತದ ಪ್ರಮುಖ ನಗರಗಳಲ್ಲಿನ ಜೂನ್ 9ರಂದು 10 ಗ್ರಾಂ ಚಿನ್ನ ಹಾಗೂ ಬೆಳ್ಳಿ ಕೆ.ಜಿಗೆ ಬೆಲೆ ಎಷ್ಟಿದೆ ಎಂಬುದರ ಮಾಹಿತಿ ಇಲ್ಲಿದೆ...
ಚಿನ್ನದ ಬೆಲೆಯಲ್ಲಿ ಇಳಿಕೆ; ಬೆಳ್ಳಿ ದುಬಾರಿ; ಜೂ. 8ರಂದು ಎಷ್ಟಿದೆ ಬೆಲೆ?
ಬೆಂಗಳೂರಿನಲ್ಲಿ ಚಿನ್ನದ ಬೆಲೆ
22 ಕ್ಯಾರೆಟ್ 24 ಕ್ಯಾರೆಟ್ (ಬೆಲೆ ರೂ ಗಳಲ್ಲಿ)
ಜೂನ್
09:
45,910
ರೂ
(10
ರೂ
ಏರಿಕೆ)
50,080
ರೂ
(10
ರೂ
ಏರಿಕೆ)
ಜೂನ್
08:
45,900
ರೂ
(100
ರೂ
ಏರಿಕೆ)
50,070
ರೂ
(100
ರೂ
ಏರಿಕೆ)
ಜೂನ್
07:
45,800
ರೂ
(110
ರೂ
ಇಳಿಕೆ)
49,970
ರೂ
(110
ರೂ
ಇಳಿಕೆ)
ಜೂನ್
06:
45,910
ರೂ
(10
ರೂ
ಏರಿಕೆ)
50,080
ರೂ
(10
ರೂ
ಏರಿಕೆ)
ಜೂನ್
05:
45,900
ರೂ
(400
ರೂ
ಏರಿಕೆ)
50,070
ರೂ
(430
ರೂ
ಏರಿಕೆ)
ಜೂನ್
04:
45,500
ರೂ
(700
ರೂ
ಇಳಿಕೆ)
49,640
ರೂ
(760
ರೂ
ಇಳಿಕೆ)
ಬೆಳ್ಳಿ: 1 ಕೆ.ಜಿಗೆ 71,400 ರೂಪಾಯಿ (4,900 ರೂ ಇಳಿಕೆ)
ದೆಹಲಿಯಲ್ಲಿ ಚಿನ್ನದ ಬೆಲೆ
22 ಕ್ಯಾರೆಟ್ 24 ಕ್ಯಾರೆಟ್ (ಬೆಲೆ ರೂ ಗಳಲ್ಲಿ)
ಜೂನ್
09:
48,060
ರೂ
(10
ರೂ
ಏರಿಕೆ)
52,430
ರೂ
(10
ರೂ
ಏರಿಕೆ)
ಜೂನ್
08:
48,050
ರೂ
(100
ರೂ
ಏರಿಕೆ)
52,420
ರೂ
(120
ರೂ
ಏರಿಕೆ)
ಜೂನ್
07:
47,950
ರೂ
(840
ರೂ
ಏರಿಕೆ)
52,300
ರೂ
(1040
ರೂ
ಏರಿಕೆ)
ಜೂನ್
06:
47,110
ರೂ
(10
ರೂ
ಏರಿಕೆ)
51,260
ರೂ
(10
ರೂ
ಏರಿಕೆ)
ಜೂನ್
05:
46,690
ರೂ
(10
ರೂ
ಇಳಿಕೆ)
50,890
ರೂ
(10
ರೂ
ಇಳಿಕೆ)
ಜೂನ್
04:
46,700
ರೂ
(400
ರೂ
ಇಳಿಕೆ)
50,900
ರೂ
(450
ರೂ
ಇಳಿಕೆ)
ಬೆಳ್ಳಿ: 1 ಕೆ.ಜಿಗೆ 71,400 ರೂಪಾಯಿ (300 ರೂ ಇಳಿಕೆ)
ಚೆನ್ನೈನಲ್ಲಿ ಚಿನ್ನದ ಬೆಲೆ
22 ಕ್ಯಾರೆಟ್ 24 ಕ್ಯಾರೆಟ್ (ಬೆಲೆ ರೂ ಗಳಲ್ಲಿ)
ಜೂನ್
08:
46,310
ರೂ
(10
ರೂ
ಏರಿಕೆ)
50,510
ರೂ
(10
ರೂ
ಏರಿಕೆ)
ಜೂನ್
08:
46,300
ರೂ
(250
ರೂ
ಏರಿಕೆ)
50,500
ರೂ
(260
ರೂ
ಏರಿಕೆ)
ಜೂನ್
07:
46,050
ರೂ
(110
ರೂ
ಇಳಿಕೆ)
50,240
ರೂ
(120
ರೂ
ಇಳಿಕೆ)
ಜೂನ್
06:
46,160
ರೂ
(10
ರೂ
ಏರಿಕೆ)
50,360
ರೂ
(10
ರೂ
ಏರಿಕೆ)
ಜೂನ್
05:
46,150
ರೂ
(300
ರೂ
ಏರಿಕೆ)
50,350
ರೂ
(350
ರೂ
ಏರಿಕೆ)
ಜೂನ್
04:
45,850
ರೂ
(700
ರೂ
ಇಳಿಕೆ)
50,000
ರೂ
(790
ರೂ
ಇಳಿಕೆ)
ಬೆಳ್ಳಿ:
1
ಕೆ.ಜಿಗೆ
76,000
ರೂಪಾಯಿ
(300
ರೂ
ಇಳಿಕೆ)
ಮುಂಬೈ ಚಿನ್ನದ ಬೆಲೆ
22 ಕ್ಯಾರೆಟ್ 24 ಕ್ಯಾರೆಟ್ (ಬೆಲೆ ರೂ ಗಳಲ್ಲಿ)
ಜೂನ್
09:
47,690
ರೂ
(10
ರೂ
ಏರಿಕೆ)
48,690
ರೂ
(10
ರೂ
ಏರಿಕೆ)
ಜೂನ್
08:
47,680
ರೂ
(170
ರೂ
ಏರಿಕೆ)
48,680
ರೂ
(170
ರೂ
ಏರಿಕೆ)
ಜೂನ್
07:
47,510
ರೂ
(800
ರೂ
ಇಳಿಕೆ)
48,510
ರೂ
(800
ರೂ
ಇಳಿಕೆ)
ಜೂನ್
06:
48,310
ರೂ
(10
ರೂ
ಏರಿಕೆ
)
49,310
ರೂ
(10
ರೂ
ಏರಿಕೆ)
ಜೂನ್
05:
47,950
ರೂ
(10
ರೂ
ಇಳಿಕೆ)
48,950
ರೂ
(10
ರೂ
ಇಳಿಕೆ)
ಜೂನ್
04:
47,960
ರೂ
(270
ರೂ
ಇಳಿಕೆ)
48,960
ರೂ
(270
ರೂ
ಇಳಿಕೆ)
ಬೆಳ್ಳಿ:
1
ಕೆ.ಜಿಗೆ
71,400
ರೂಪಾಯಿ
(300
ರೂ
ಇಳಿಕೆ)
ಹೈದರಾಬಾದ್ ಚಿನ್ನದ ಬೆಲೆ
22 ಕ್ಯಾರೆಟ್ 24 ಕ್ಯಾರೆಟ್ (ಬೆಲೆ ರೂ ಗಳಲ್ಲಿ)
ಜೂನ್
09:
45,910
ರೂ
(10
ರೂ
ಏರಿಕೆ)
50,080
ರೂ
(10
ರೂ
ಏರಿಕೆ)
ಜೂನ್
08:
45,900
ರೂ
(100
ರೂ
ಏರಿಕೆ)
50,070
ರೂ
(100
ರೂ
ಏರಿಕೆ)
ಜೂನ್
07:
45,800
ರೂ
(110
ರೂ
ಇಳಿಕೆ)
49,970
ರೂ
(110
ರೂ
ಇಳಿಕೆ)
ಜೂನ್
06:
45,910
ರೂ
(10
ರೂ
ಏರಿಕೆ)
50,080
ರೂ
(10
ರೂ
ಏರಿಕೆ)
ಜೂನ್
05:
45,900
ರೂ
(400
ರೂ
ಏರಿಕೆ)
50,070
ರೂ
(430
ರೂ
ಏರಿಕೆ)
ಜೂನ್
04:
45,500
ರೂ
(700
ರೂ
ಇಳಿಕೆ)
49,640
ರೂ
(760
ರೂ
ಇಳಿಕೆ)
ಬೆಳ್ಳಿ: 1 ಕೆ.ಜಿಗೆ 76,000 ರೂಪಾಯಿ (300 ರೂ ಇಳಿಕೆ)
ಕೋಲ್ಕತ್ತಾ ಚಿನ್ನದ ಬೆಲೆ
22 ಕ್ಯಾರೆಟ್ 24 ಕ್ಯಾರೆಟ್ (ಬೆಲೆ ರೂ ಗಳಲ್ಲಿ)
ಜೂನ್
09:
48,230
ರೂ
(10
ರೂ
ಏರಿಕೆ)
50,930
ರೂ
(10
ರೂ
ಏರಿಕೆ)
ಜೂನ್
08:
48,220
ರೂ
(190
ರೂ
ಏರಿಕೆ)
50,920
ರೂ
(190
ರೂ
ಏರಿಕೆ)
ಜೂನ್
07:
48,030
ರೂ
(120
ರೂ
ಏರಿಕೆ)
50,730
ರೂ
(20
ರೂ
ಏರಿಕೆ)
ಜೂನ್
06:
47,910
ರೂ
(10
ರೂ
ಏರಿಕೆ)
50,710
ರೂ
(10
ರೂ
ಏರಿಕೆ)
ಜೂನ್
05:
47,900
ರೂ
(150
ರೂ
ಏರಿಕೆ)
50,070
ರೂ
(250
ರೂ
ಏರಿಕೆ)
ಜೂನ್
04:
47,750
ರೂ
(650
ರೂ
ಏರಿಕೆ)
50,450
ರೂ
(1000
ರೂ
ಇಳಿಕೆ)
ಬೆಳ್ಳಿ: 1 ಕೆ.ಜಿಗೆ 71,400 ರೂಪಾಯಿ (300 ರೂ ಇಳಿಕೆ)