ಜೂ. 7ರಂದು ಪ್ರಮುಖ ನಗರಗಳಲ್ಲಿ 10 ಗ್ರಾಂ ಚಿನ್ನದ ಬೆಲೆ ಎಷ್ಟು ಏರಿಕೆಯಾಗಿದೆ?
ಭಾರತೀಯ ಮಾರುಕಟ್ಟೆಯಲ್ಲಿ ಚಿನ್ನದ ಬೆಲೆ ಸೋಮವಾರ ಜೂನ್ 7ರಂದು ಕೆಲವು ನಗರಗಳಲ್ಲಿ ಏರಿಕೆಯಾಗಿದ್ದರೆ, ಇನ್ನೂ ಕೆಲವು ನಗರಗಳಲ್ಲಿ ಇಳಿಕೆಯಾಗಿದೆ. ದೆಹಲಿಯಲ್ಲಿ 22 ಕ್ಯಾರೆಟ್ನ 10 ಗ್ರಾಂ ಚಿನ್ನದ ಬೆಲೆ 10 ರೂ ಏರಿಕೆಯಾಗಿ 47,120 ರೂ ಆಗಿದ್ದರೆ, ಅಪರಂಜಿ ಚಿನ್ನದ ಬೆಲೆ 10 ಗ್ರಾಂಗೆ 51,270ರೂಗೆ ತಲುಪಿದೆ.
ಮೇ ತಿಂಗಳಿನಲ್ಲಿ ಸತತವಾಗಿ ಚಿನ್ನದ ಬೆಲೆಯಲ್ಲಿ ಏರಿಳಿತವಾಗಿತ್ತು. ಜೂನ್ನಲ್ಲಿಯೂ ಚಿನ್ನ ಏರಿಕೆ ಹಾದಿಯಲ್ಲಿದ್ದು, ವಾರದ ನಂತರ ಕೊಂಚ ಬದಲಾವಣೆಯಾಗಿದೆ. ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ, ಸ್ಪಾಟ್ ಗೋಲ್ಡ್ ಪ್ರತಿ ಔನ್ಸ್ (1 ounce=28.3495 ಗ್ರಾಂ) ಗೆ ಶೇ 1.31ರಷ್ಟು ಇಳಿಕೆಯಾಗಿ 1,883.77 ಯುಎಸ್ ಡಾಲರ್ನಷ್ಟಿದೆ. ಬೆಳ್ಳಿ ಪ್ರತಿ ಔನ್ಸ್ ಬೆಲೆ ಶೇ 0.85%ರಷ್ಟು ಏರಿಕೆಯಾಗಿ 27.52 ಯುಎಸ್ ಡಾಲರ್ ಆಗಿದೆ. ಭಾರತದ ಪ್ರಮುಖ ನಗರಗಳಲ್ಲಿನ ಜೂನ್ 7ರಂದು ಚಿನ್ನ 10 ಗ್ರಾಂ ಹಾಗೂ ಬೆಳ್ಳಿ ಕೆ.ಜಿಗೆ ಬೆಲೆ ಎಷ್ಟಿದೆ ಎಂಬುದರ ಮಾಹಿತಿ ಇಲ್ಲಿದೆ...
ಬೆಂಗಳೂರಿನಲ್ಲಿ ಚಿನ್ನದ ಬೆಲೆ
22 ಕ್ಯಾರೆಟ್ 24 ಕ್ಯಾರೆಟ್ (ಬೆಲೆ ರೂ ಗಳಲ್ಲಿ)
ಜೂನ್
07:
45,800
ರೂ
(110
ರೂ
ಇಳಿಕೆ)
49,970
ರೂ
(110
ರೂ
ಇಳಿಕೆ)
ಜೂನ್
06:
45,910
ರೂ
(10
ರೂ
ಏರಿಕೆ)
50,080
ರೂ
(10
ರೂ
ಏರಿಕೆ)
ಜೂನ್
05:
45,900
ರೂ
(400
ರೂ
ಏರಿಕೆ)
50,070
ರೂ
(430
ರೂ
ಏರಿಕೆ)
ಜೂನ್
04:
45,500
ರೂ
(700
ರೂ
ಇಳಿಕೆ)
49,640
ರೂ
(760
ರೂ
ಇಳಿಕೆ)
ಜೂನ್
03:
46,200
ರೂ
(100
ರೂ
ಏರಿಕೆ)
50,400
ರೂ
(100
ರೂ
ಏರಿಕೆ)
ಬೆಳ್ಳಿ: 1 ಕೆ.ಜಿಗೆ 71,600 ರೂಪಾಯಿ
ಕಳೆದ 5 ದಿನಗಳಲ್ಲಿ ಪ್ರಮುಖ ನಗರಗಳಲ್ಲಿ ಚಿನ್ನ, ಬೆಳ್ಳಿ ಬೆಲೆ ಎಷ್ಟಾಗಿದೆ?
ದೆಹಲಿಯಲ್ಲಿ ಚಿನ್ನದ ಬೆಲೆ
22 ಕ್ಯಾರೆಟ್ 24 ಕ್ಯಾರೆಟ್ (ಬೆಲೆ ರೂ ಗಳಲ್ಲಿ)
ಜೂನ್
07:
47,120
ರೂ
(10
ರೂ
ಏರಿಕೆ)
51,270
ರೂ
(10
ರೂ
ಏರಿಕೆ)
ಜೂನ್
06:
47,110
ರೂ
(10
ರೂ
ಏರಿಕೆ)
51,260
ರೂ
(10
ರೂ
ಏರಿಕೆ)
ಜೂನ್
05:
46,690
ರೂ
(10
ರೂ
ಇಳಿಕೆ)
50,890
ರೂ
(10
ರೂ
ಇಳಿಕೆ)
ಜೂನ್
04:
46,700
ರೂ
(400
ರೂ
ಇಳಿಕೆ)
50,900
ರೂ
(450
ರೂ
ಇಳಿಕೆ)
ಜೂನ್
03:
47,100
ರೂ
(100
ರೂ
ಏರಿಕೆ)
51,350
ರೂ
(100
ರೂ
ಏರಿಕೆ)
ಬೆಳ್ಳಿ: 1 ಕೆ.ಜಿಗೆ 71,600 ರೂಪಾಯಿ
ಚೆನ್ನೈನಲ್ಲಿ ಚಿನ್ನದ ಬೆಲೆ
22 ಕ್ಯಾರೆಟ್ 24 ಕ್ಯಾರೆಟ್ (ಬೆಲೆ ರೂ ಗಳಲ್ಲಿ)
ಜೂನ್
07:
46,120
ರೂ
(40
ರೂ
ಇಳಿಕೆ)
50,300
ರೂ
(60
ರೂ
ಇಳಿಕೆ)
ಜೂನ್
06:
46,160
ರೂ
(10
ರೂ
ಏರಿಕೆ)
50,360
ರೂ
(10
ರೂ
ಏರಿಕೆ)
ಜೂನ್
05:
46,150
ರೂ
(300
ರೂ
ಏರಿಕೆ)
50,350
ರೂ
(350
ರೂ
ಏರಿಕೆ)
ಜೂನ್
04:
45,850
ರೂ
(700
ರೂ
ಇಳಿಕೆ)
50,000
ರೂ
(790
ರೂ
ಇಳಿಕೆ)
ಜೂನ್
03:
46,550
ರೂ
(80
ರೂ
ಏರಿಕೆ)
50,790
ರೂ
(90
ರೂ
ಏರಿಕೆ)
ಬೆಳ್ಳಿ:
1
ಕೆ.ಜಿಗೆ
71,100
ರೂಪಾಯಿ
(200
ರೂ
ಇಳಿಕೆ)
ಮತ್ತೆ ಏರಿದ ಚಿನ್ನ; ಜೂ.5ರಂದು 10 ಗ್ರಾಂ ಚಿನ್ನದ ಬೆಲೆ ಎಷ್ಟಿದೆ?
ಮುಂಬೈ ಚಿನ್ನದ ಬೆಲೆ
22 ಕ್ಯಾರೆಟ್ 24 ಕ್ಯಾರೆಟ್ (ಬೆಲೆ ರೂ ಗಳಲ್ಲಿ)
ಜೂನ್
07:
48,320
ರೂ
(10
ರೂ
ಏರಿಕೆ
)
49,320
ರೂ
(10
ರೂ
ಏರಿಕೆ)
ಜೂನ್
06:
48,310
ರೂ
(10
ರೂ
ಏರಿಕೆ
)
49,310
ರೂ
(10
ರೂ
ಏರಿಕೆ)
ಜೂನ್
05:
47,950
ರೂ
(10
ರೂ
ಇಳಿಕೆ)
48,950
ರೂ
(10
ರೂ
ಇಳಿಕೆ)
ಜೂನ್
04:
47,960
ರೂ
(270
ರೂ
ಇಳಿಕೆ)
48,960
ರೂ
(270
ರೂ
ಇಳಿಕೆ)
ಜೂನ್
03:
48,230
ರೂ
49,230
ರೂ
ಬೆಳ್ಳಿ:
1
ಕೆ.ಜಿಗೆ
71,600
ರೂಪಾಯಿ
(200
ರೂ
ಇಳಿಕೆ)
ಹೈದರಾಬಾದ್ ಚಿನ್ನದ ಬೆಲೆ
22 ಕ್ಯಾರೆಟ್ 24 ಕ್ಯಾರೆಟ್ (ಬೆಲೆ ರೂ ಗಳಲ್ಲಿ)
ಜೂನ್
07:
45,800
ರೂ
(110
ರೂ
ಇಳಿಕೆ)
50,090
ರೂ
(10
ರೂ
ಏರಿಕೆ)
ಜೂನ್
06:
45,910
ರೂ
(10
ರೂ
ಏರಿಕೆ)
50,080
ರೂ
(10
ರೂ
ಏರಿಕೆ)
ಜೂನ್
05:
45,900
ರೂ
(400
ರೂ
ಏರಿಕೆ)
50,070
ರೂ
(430
ರೂ
ಏರಿಕೆ)
ಜೂನ್
04:
45,500
ರೂ
(700
ರೂ
ಇಳಿಕೆ)
49,640
ರೂ
(760
ರೂ
ಇಳಿಕೆ)
ಜೂನ್
03:
46,200
ರೂ
(100ರೂ
ಏರಿಕೆ)
50,400
ರೂ
(100
ರೂ
ಏರಿಕೆ)
ಬೆಳ್ಳಿ: 1 ಕೆ.ಜಿಗೆ 76,100 ರೂಪಾಯಿ (200 ರೂ ಇಳಿಕೆ)
ಕೋಲ್ಕತ್ತಾ ಚಿನ್ನದ ಬೆಲೆ
22 ಕ್ಯಾರೆಟ್ 24 ಕ್ಯಾರೆಟ್ (ಬೆಲೆ ರೂ ಗಳಲ್ಲಿ)
ಜೂನ್
07:
47,920
ರೂ
(10
ರೂ
ಏರಿಕೆ)
50,720
ರೂ
(10
ರೂ
ಏರಿಕೆ)
ಜೂನ್
06:
47,910
ರೂ
(10
ರೂ
ಏರಿಕೆ)
50,710
ರೂ
(10
ರೂ
ಏರಿಕೆ)
ಜೂನ್
05:
47,900
ರೂ
(150
ರೂ
ಏರಿಕೆ)
50,070
ರೂ
(250
ರೂ
ಏರಿಕೆ)
ಜೂನ್
04:
47,750
ರೂ
(650
ರೂ
ಏರಿಕೆ)
50,450
ರೂ
(1000
ರೂ
ಇಳಿಕೆ)
ಜೂನ್
03:
47,100
ರೂ
(100
ರೂ
ಏರಿಕೆ)
51,450
ರೂ
(100
ರೂ
ಏರಿಕೆ)
ಬೆಳ್ಳಿ: 1 ಕೆ.ಜಿಗೆ 71,600 ರೂಪಾಯಿ