• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಚಿನ್ನ, ಬೆಳ್ಳಿ ಬೆಲೆಯಲ್ಲಿ ಗಣನೀಯ ಇಳಿಕೆ; ಜೂ. 19ರಂದು ಎಷ್ಟಾಗಿದೆ ಬೆಲೆ?

|
Google Oneindia Kannada News

ನವದೆಹಲಿ, ಜೂನ್ 19: ಭಾರತೀಯ ಮಾರುಕಟ್ಟೆಯಲ್ಲಿ ಜೂನ್ ತಿಂಗಳು ಚಿನ್ನದ ಬೆಲೆ ಇಳಿಕೆಗೆ ಸಾಕ್ಷಿಯಾಗುತ್ತಿದೆ. ಕೆಲವು ದಿನಗಳಿಂದ ಚಿನ್ನದ ಬೆಲೆ ನಿರಂತರ ಇಳಿಕೆ ಕಾಣುತ್ತಿದ್ದು, ಜೂನ್ 19ರಂದು ಕೂಡ ಬೆಲೆ ತಗ್ಗಿದೆ. ಶನಿವಾರ ಪ್ರಮುಖ ನಗರಗಳಲ್ಲಿ ಚಿನ್ನದ ಬೆಲೆ ಮತ್ತೆ ಕುಸಿದಿದೆ. ಹಲವು ರಾಜ್ಯಗಳಲ್ಲಿ ಲಾಕ್‌ಡೌನ್ ವಿಧಿಸಿರುವುದು ಚಿನ್ನದ ವಹಿವಾಟಿನ ಮೇಲೆ ಪರಿಣಾಮ ಬೀರಿದೆ ಎಂದು ಅಂದಾಜಿಸಲಾಗಿದೆ.

ನವದೆಹಲಿಯಲ್ಲಿ 22 ಕ್ಯಾರೆಟ್‌ನ 10 ಗ್ರಾಂ ಚಿನ್ನದ ಬೆಲೆ 250 ರೂ ಇಳಿಕೆಯಾಗಿ, 46,150 ರೂ ಆಗಿದೆ. ಅಪರಂಜಿ ಚಿನ್ನದ ಬೆಲೆ 10 ಗ್ರಾಂಗೆ 150 ರೂ ಇಳಿಕೆಯಾಗಿ 50,340 ರೂಗೆ ತಲುಪಿದೆ. ಬೆಳ್ಳಿ ಬೆಲೆಯೂ ಗಣನೀಯವಾಗಿ ಇಳಿಕೆ ಕಂಡಿದೆ.

ಚಿನ್ನದ ಬೆಲೆ ಕುಸಿತ; ಜೂನ್ 18ರಂದು ಎಲ್ಲೆಲ್ಲಿ ಎಷ್ಟಿದೆ ಬೆಲೆ?ಚಿನ್ನದ ಬೆಲೆ ಕುಸಿತ; ಜೂನ್ 18ರಂದು ಎಲ್ಲೆಲ್ಲಿ ಎಷ್ಟಿದೆ ಬೆಲೆ?

ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ, ಸ್ಪಾಟ್ ಗೋಲ್ಡ್ ಪ್ರತಿ ಔನ್ಸ್‌ (1 ounce=28.3495 ಗ್ರಾಂ)ಗೆ ಶೇ 0.70%ರಷ್ಟು ಇಳಿಕೆಯಾಗಿ 1,764.31 ಯುಎಸ್ ಡಾಲರ್‌ನಷ್ಟಿದೆ. ಬೆಳ್ಳಿ ಪ್ರತಿ ಔನ್ಸ್ ಬೆಲೆ ಶೇ 0.83%ರಷ್ಟು ಇಳಿಕೆಯಾಗಿ 25.80 ಯುಎಸ್ ಡಾಲರ್ ಆಗಿದೆ. ಭಾರತದ ಪ್ರಮುಖ ನಗರಗಳಲ್ಲಿನ ಜೂನ್ 19ರಂದು 10 ಗ್ರಾಂ ಚಿನ್ನ ಹಾಗೂ ಬೆಳ್ಳಿ ಕೆ.ಜಿಗೆ ಬೆಲೆ ಎಷ್ಟಿದೆ ಎಂಬುದರ ಮಾಹಿತಿ ಇಲ್ಲಿದೆ...

 ಬೆಂಗಳೂರಿನಲ್ಲಿ ಚಿನ್ನದ ಬೆಲೆ

ಬೆಂಗಳೂರಿನಲ್ಲಿ ಚಿನ್ನದ ಬೆಲೆ

22 ಕ್ಯಾರೆಟ್ 24 ಕ್ಯಾರೆಟ್ (ಬೆಲೆ ರೂ ಗಳಲ್ಲಿ)

ಜೂನ್ 19: 44,000 ರೂ (250 ರೂ ಇಳಿಕೆ) 48,000 ರೂ (270 ರೂ ಇಳಿಕೆ)
ಜೂನ್ 18: 44,250 ರೂ (600 ರೂ ಇಳಿಕೆ) 48,270 ರೂ (660 ರೂ ಇಳಿಕೆ)
ಜೂನ್ 17: 44,850 ರೂ (500 ರೂ ಇಳಿಕೆ) 48,930 ರೂ (540 ರೂ ಇಳಿಕೆ)
ಜೂನ್ 16: 45,350 ರೂ (150 ರೂ ಇಳಿಕೆ) 49,470 ರೂ (160 ರೂ ಇಳಿಕೆ)
ಜೂನ್ 15: 45,500 ರೂ 49,630 ರೂ (10 ರೂ ಇಳಿಕೆ)
ಜೂನ್ 14: 45,500 ರೂ (240 ರೂ ಇಳಿಕೆ) 49,640 ರೂ (250 ರೂ ಇಳಿಕೆ)

ಬೆಳ್ಳಿ: 1 ಕೆ.ಜಿಗೆ 67,600 ರೂಪಾಯಿ (1000 ರೂ ಇಳಿಕೆ)

 ದೆಹಲಿಯಲ್ಲಿ ಚಿನ್ನದ ಬೆಲೆ

ದೆಹಲಿಯಲ್ಲಿ ಚಿನ್ನದ ಬೆಲೆ

22 ಕ್ಯಾರೆಟ್ 24 ಕ್ಯಾರೆಟ್ (ಬೆಲೆ ರೂ ಗಳಲ್ಲಿ)

ಜೂನ್ 19: 46,150 ರೂ (250 ರೂ ಇಳಿಕೆ) 50,340 ರೂ (150 ರೂ ಇಳಿಕೆ)
ಜೂನ್ 18: 46,400 ರೂ (600 ರೂ ಇಳಿಕೆ) 50,490 ರೂ (410 ರೂ ಇಳಿಕೆ)
ಜೂನ್ 17: 47,000 ರೂ (500 ರೂ ಇಳಿಕೆ) 50,900 ರೂ (700 ರೂ ಇಳಿಕೆ)
ಜೂನ್ 16: 47,500 ರೂ (150 ರೂ ಇಳಿಕೆ) 51,600 ರೂ (200 ರೂ ಇಳಿಕೆ)
ಜೂನ್ 15: 47,650 ರೂ 51,800 ರೂ
ಜೂನ್ 14: 47,650 ರೂ (240 ರೂ ಇಳಿಕೆ) 51,800 ರೂ (390 ರೂ ಇಳಿಕೆ)

ಬೆಳ್ಳಿ: 1 ಕೆ.ಜಿಗೆ 67,600 ರೂಪಾಯಿ (1000 ರೂ ಇಳಿಕೆ)

 ಚೆನ್ನೈನಲ್ಲಿ ಚಿನ್ನದ ಬೆಲೆ

ಚೆನ್ನೈನಲ್ಲಿ ಚಿನ್ನದ ಬೆಲೆ

22 ಕ್ಯಾರೆಟ್ 24 ಕ್ಯಾರೆಟ್ (ಬೆಲೆ ರೂ ಗಳಲ್ಲಿ)

ಜೂನ್ 19: 44,300 ರೂ (250 ರೂ ಇಳಿಕೆ) 48,300 ರೂ (300 ರೂ ಇಳಿಕೆ)
ಜೂನ್ 18: 44,550 ರೂ (600 ರೂ ಇಳಿಕೆ) 48,600 ರೂ (650 ರೂ ಇಳಿಕೆ)
ಜೂನ್ 17: 45,150 ರೂ (600 ರೂ ಇಳಿಕೆ) 49,250 ರೂ (650 ರೂ ಇಳಿಕೆ)
ಜೂನ್ 16: 45,750 ರೂ (10 ರೂ ಇಳಿಕೆ) 49,900 ರೂ (20 ರೂ ಇಳಿಕೆ)
ಜೂನ್ 15: 45,760 ರೂ (10 ರೂ ಏರಿಕೆ) 49,920 ರೂ (20 ರೂ ಏರಿಕೆ)
ಜೂನ್ 14: 45,750 ರೂ (310 ರೂ ಇಳಿಕೆ) 49,900 ರೂ (340 ರೂ ಇಳಿಕೆ)

ಬೆಳ್ಳಿ: 1 ಕೆ.ಜಿಗೆ 73,100 ರೂಪಾಯಿ (900 ರೂ ಇಳಿಕೆ)

 ಮುಂಬೈ ಚಿನ್ನದ ಬೆಲೆ

ಮುಂಬೈ ಚಿನ್ನದ ಬೆಲೆ

22 ಕ್ಯಾರೆಟ್ 24 ಕ್ಯಾರೆಟ್ (ಬೆಲೆ ರೂ ಗಳಲ್ಲಿ)

ಜೂನ್ 19: 46,230 ರೂ (1120 ರೂ ಇಳಿಕೆ) 47,230 ರೂ (1120 ರೂ ಇಳಿಕೆ)
ಜೂನ್ 18: 47,350 ರೂ (-) 48,350 ರೂ (-)
ಜೂನ್ 17: 47,350 ರೂ (60 ರೂ ಇಳಿಕೆ) 48,350 ರೂ (60 ರೂ ಇಳಿಕೆ)
ಜೂನ್ 16: 47,410 ರೂ (190 ರೂ ಇಳಿಕೆ) 48,410 ರೂ (190 ರೂ ಇಳಿಕೆ)
ಜೂನ್ 15: 47,600 ರೂ (160 ರೂ ಇಳಿಕೆ) 48,600 ರೂ (160 ರೂ ಇಳಿಕೆ)
ಜೂನ್ 14: 47,760 ರೂ (30 ರೂ ಏರಿಕೆ) 48,760 ರೂ (30 ರೂ ಏರಿಕೆ)

ಬೆಳ್ಳಿ: 1 ಕೆ.ಜಿಗೆ 67,600 ರೂಪಾಯಿ (1000 ರೂ ಇಳಿಕೆ)

 ಹೈದರಾಬಾದ್ ಚಿನ್ನದ ಬೆಲೆ

ಹೈದರಾಬಾದ್ ಚಿನ್ನದ ಬೆಲೆ

22 ಕ್ಯಾರೆಟ್ 24 ಕ್ಯಾರೆಟ್ (ಬೆಲೆ ರೂ ಗಳಲ್ಲಿ)

ಜೂನ್ 19: 44,000 ರೂ (250 ರೂ ಇಳಿಕೆ) 48,000 ರೂ (270 ರೂ ಇಳಿಕೆ)
ಜೂನ್ 18: 44,250 ರೂ (600 ರೂ ಇಳಿಕೆ) 48,270 ರೂ (660 ರೂ ಇಳಿಕೆ)
ಜೂನ್ 17: 44,850 ರೂ (500 ರೂ ಇಳಿಕೆ) 48,930 ರೂ (540 ರೂ ಇಳಿಕೆ)
ಜೂನ್ 16: 45,350 ರೂ (150 ರೂ ಇಳಿಕೆ) 49,470 ರೂ (160 ರೂ ಇಳಿಕೆ)
ಜೂನ್ 15: 45,500 ರೂ 49,630 ರೂ (10 ರೂ ಇಳಿಕೆ)
ಜೂನ್ 14: 45,500 ರೂ (240 ರೂ ಇಳಿಕೆ) 49,640 ರೂ (250 ರೂ ಇಳಿಕೆ)

ಬೆಳ್ಳಿ: 1 ಕೆ.ಜಿಗೆ 73,100 ರೂಪಾಯಿ (900 ರೂ ಇಳಿಕೆ)

 ಕೋಲ್ಕತ್ತಾ ಚಿನ್ನದ ಬೆಲೆ

ಕೋಲ್ಕತ್ತಾ ಚಿನ್ನದ ಬೆಲೆ

22 ಕ್ಯಾರೆಟ್ 24 ಕ್ಯಾರೆಟ್ (ಬೆಲೆ ರೂ ಗಳಲ್ಲಿ)

ಜೂನ್ 19: 46,220 ರೂ (400 ರೂ ಇಳಿಕೆ) 48,920 ರೂ (480 ರೂ ಇಳಿಕೆ)
ಜೂನ್ 18: 46,620 ರೂ (570 ರೂ ಇಳಿಕೆ) 49,400 ರೂ (490 ರೂ ಇಳಿಕೆ)
ಜೂನ್ 17: 47,190 ರೂ (650 ರೂ ಇಳಿಕೆ) 49,890 ರೂ (560 ರೂ ಇಳಿಕೆ)
ಜೂನ್ 16: 47,840 ರೂ (70 ರೂ ಏರಿಕೆ) 50,450 ರೂ (50 ರೂ ಏರಿಕೆ)
ಜೂನ್ 15: 47,770 50,400 ರೂ
ಜೂನ್ 14: 47,770 (720 ರೂ ಇಳಿಕೆ) 50,400 ರೂ (790 ರೂ ಇಳಿಕೆ)

ಬೆಳ್ಳಿ: 1 ಕೆ.ಜಿಗೆ 67,600 ರೂಪಾಯಿ (1000 ರೂ ಇಳಿಕೆ)

English summary
Gold rate decreased again in major cities of india. Here is list of gold rate in different cities on june 19,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X