ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸಿಹಿಸುದ್ದಿ: ಚಿನ್ನ ಮತ್ತಷ್ಟು ಇಳಿಕೆ, ಜೂನ್ 15ರಂದು ವಿವಿಧ ನಗರಗಳಲ್ಲಿ ಚಿನ್ನದ ದರ

|
Google Oneindia Kannada News

ಬೆಂಗಳೂರು, ಜೂನ್ 15: ಚಿನ್ನ ಅಂದರೆ ಎಲ್ಲರಿಗೂ ಇಷ್ಟ, ಅದರಲ್ಲೂ ಈ ಹಳದಿ ಲೋಹ ಹೆಣ್ಣುಮಕ್ಕಳ ಅಂದವನ್ನು ಇಮ್ಮಡಿಗೊಳಿಸುತ್ತದೆ. ಆದರೆ ಹೆಣ್ಮಕ್ಕಳ ಈ ಚಿನ್ನದ ಪ್ರೀತಿಗೆ ಕೊರೊನಾ ಎಂಬ ಕರಿ ನೆರಳು ಬಿದ್ದಾಗಿನಿಂದ ಬೆಲೆ ಏರಿಳಿತದ ಆಟವಾಡುತ್ತಲೇ ಇದೆ.

ಹೌದು ಕೊರೊನಾ ಮೊದಲ ಅಲೆ ವೇಳೆ ಸಾರ್ವಕಾಲಿಕ ದಾಖಲೆ ಸೃಷ್ಟಿಸಿದ್ದ ಚಿನ್ನದ ದರ, ಬಳಿಕ ಕೊಂಚ ಇಳಿಕೆ ಕಂಡಿತ್ತು. ಇನ್ನು ಈ ವರ್ಷದ ಆರಂಭದಲ್ಲಿ ಚಿನ್ನ ದಾಖಲೆಯ ಕುಸಿತ ಕಂಡಿತ್ತು.

ಚಿನ್ನದ ಬೆಲೆಯಲ್ಲಿ ಸತತ ಇಳಿಕೆ; ಜೂ. 14ರಂದು ಎಷ್ಟಾಗಿದೆ 10 ಗ್ರಾಂ ಚಿನ್ನ?ಚಿನ್ನದ ಬೆಲೆಯಲ್ಲಿ ಸತತ ಇಳಿಕೆ; ಜೂ. 14ರಂದು ಎಷ್ಟಾಗಿದೆ 10 ಗ್ರಾಂ ಚಿನ್ನ?

ಇದು ಚಿನ್ನ ಪ್ರಿಯರನ್ನು ಬಹಳ ಸಂತಸಕ್ಕೀಡು ಮಾಡಿತ್ತು. ಆದರೀಗ ಎರಡನೇ ಅಲೆ ಕೊರೊನಾ ಹಾವಳಿ ಆರಂಭವಾದ ಬೆನ್ನಲ್ಲೇ ಮತ್ತೆ ಚಿನ್ನ ದುಬಾರಿಯಾಗಲಾರಂಭಿಸಿದೆ. ಆದರೀಗ ಬಹುದಿನಗಳ ಬಳಿಕ ಭಾರೀ ಏರಿಕೆ ಕಂಡಿದ್ದ ಚಿನ್ನದ ದರ ಕೊಂಚ ಇಳಿಕೆಯಾಗಿದೆ.

ಮಂಗಳವಾರ ಜೂನ್ 15ರಂದು ದೇಶದ ಹಲವೆಡೆ ಚಿನ್ನದ ಬೆಲೆ ಕಡಿಮೆಯಾಗಿದೆ. ಭಾರತೀಯ ಮಾರುಕಟ್ಟೆಯಲ್ಲಿ ಹಳದಿ ಲೋಹದ ಬೆಲೆ ಕುಸಿಯಲಾರಂಭಿಸಿದ್ದು, ಚಿನ್ನ ಮತ್ತು ಬೆಳ್ಳಿ ಬೆಲೆ ಕಡಿಮೆಯಾಗಿದೆ. ಎಂಸಿಎಕ್ಸ್‌ನಲ್ಲಿ ಚಿನ್ನವು 10 ಗ್ರಾಂಗೆ 48493 ರೂಪಾಯಿಗೆ ಇಳಿದು, ಮೂರನೇ ದಿನವು ನಷ್ಟವನ್ನು ಮುಂದುವರಿಸಿದೆ.

ಈ ತಿಂಗಳ ಆರಂಭದಲ್ಲಿ 5 ತಿಂಗಳ ಗರಿಷ್ಠ 49,700 ರೂಪಾಯಿ ಮುಟ್ಟಿದ ನಂತರ ಚಿನ್ನವು ತನ್ನ ಲಾಭವನ್ನು ಉಳಿಸಿಕೊಳ್ಳಲು ವಿಫಲವಾಗಿದೆ. ಕಳೆದ ವರ್ಷ ಆಗಸ್ಟ್‌ನಲ್ಲಿ ಚಿನ್ನವು ದಾಖಲೆಯ ಗರಿಷ್ಠ, 56,200 ಕ್ಕೆ ಮುಟ್ಟಿತ್ತು. ಅಂದಿಗೆ ಹೋಲಿಸಿದರೆ ಚಿನ್ನವು ಗರಿಷ್ಠ ಮಟ್ಟಕ್ಕಿಂತ 8,000 ರೂಪಾಯಿ ಕಡಿಮೆಯಿದೆ.

 ಚಿನ್ನದ ಬೆಲೆ ಇಳಿಕೆ

ಚಿನ್ನದ ಬೆಲೆ ಇಳಿಕೆ

ಜೂನ್ 15: 45500ರೂ.(ಯಥಾಸ್ಥಿತಿ)49630(10ರೂ.ಇಳಿಕೆ)
ಜೂನ್ 12: 45,500 ರೂ (240 ರೂ ಇಳಿಕೆ) 49,640 ರೂ (250 ರೂ ಇಳಿಕೆ) ಜೂನ್ 13: 45,740 ರೂ (10 ರೂ ಇಳಿಕೆ) 49,890 ರೂ (10 ರೂ ಇಳಿಕೆ) ಜೂನ್ 12: 45,750 ರೂ (350 ರೂ ಇಳಿಕೆ) 49,900 ರೂ (400 ರೂ ಇಳಿಕೆ) ಜೂನ್ 11: 46,100 ರೂ (300 ರೂ ಏರಿಕೆ) 50,300 ರೂ (330 ರೂ ಏರಿಕೆ) ಜೂನ್ 10: 45,800 ರೂ (100 ರೂ ಇಳಿಕೆ) 49,970 ರೂ (100 ರೂ ಇಳಿಕೆ)

 ದೆಹಲಿಯಲ್ಲಿ ಚಿನ್ನದ ಬೆಲೆ

ದೆಹಲಿಯಲ್ಲಿ ಚಿನ್ನದ ಬೆಲೆ

22 ಕ್ಯಾರೆಟ್ 24 ಕ್ಯಾರೆಟ್ (ಬೆಲೆ ರೂ ಗಳಲ್ಲಿ)
ಜೂನ್ 15: 47,640ರೂ.(10ರೂ.ಇಳಿಕೆ) 51790(10ರೂ.ಇಳಿಕೆ)
ಜೂನ್ 14: 47,650 ರೂ (240 ರೂ ಇಳಿಕೆ) 51,800 ರೂ (390 ರೂ ಇಳಿಕೆ)
ಜೂನ್ 13: 47,890 ರೂ (10 ರೂ ಇಳಿಕೆ) 52,190 ರೂ (10 ರೂ ಇಳಿಕೆ)
ಜೂನ್ 12: 47,900 ರೂ (350 ರೂ ಇಳಿಕೆ) 52,200 ರೂ (440 ರೂ ಇಳಿಕೆ)
ಜೂನ್ 11: 48,250 ರೂ (300 ರೂ ಏರಿಕೆ) 52,640 ರೂ (340 ರೂ ಏರಿಕೆ)
ಜೂನ್ 10: 47,950 ರೂ (90 ರೂ ಇಳಿಕೆ) 52,300 ರೂ (120 ರೂ ಇಳಿಕೆ)

ಬೆಳ್ಳಿ: 1 ಕೆ.ಜಿಗೆ 71,400 ರೂಪಾಯಿ( 500ರೂ.ಇಳಿಕೆ)

 ಚೆನ್ನೈನಲ್ಲಿ ಚಿನ್ನದ ಬೆಲೆ

ಚೆನ್ನೈನಲ್ಲಿ ಚಿನ್ನದ ಬೆಲೆ

22 ಕ್ಯಾರೆಟ್ 24 ಕ್ಯಾರೆಟ್ (ಬೆಲೆ ರೂ ಗಳಲ್ಲಿ)

ಜೂನ್ 15: 45,760ರೂ.(10ರೂ ಏರಿಕೆ)49,920(20ರೂ.ಏರಿಕೆ)
ಜೂನ್ 14: 45,750 ರೂ (310 ರೂ ಇಳಿಕೆ) 49,900 ರೂ (340 ರೂ ಇಳಿಕೆ)
ಜೂನ್ 13: 46,060 ರೂ (10 ರೂ ಏರಿಕೆ) 50,240 ರೂ (10 ರೂ ಏರಿಕೆ)
ಜೂನ್ 12: 46,050 ರೂ (300 ರೂ ಇಳಿಕೆ) 50,230 ರೂ (320 ರೂ ಇಳಿಕೆ)
ಜೂನ್ 11: 46,350 ರೂ (200 ರೂ ಏರಿಕೆ) 50,550 ರೂ (200 ರೂ ಏರಿಕೆ)
ಜೂನ್ 10: 46,150 ರೂ (150 ರೂ ಇಳಿಕೆ) 50,350 ರೂ (150 ರೂ ಇಳಿಕೆ)

ಬೆಳ್ಳಿ: 1 ಕೆ.ಜಿಗೆ 75,900(600ರೂ ಇಳಿಕೆ)

 ಮುಂಬೈ ಚಿನ್ನದ ಬೆಲೆ

ಮುಂಬೈ ಚಿನ್ನದ ಬೆಲೆ

22 ಕ್ಯಾರೆಟ್ 24 ಕ್ಯಾರೆಟ್ (ಬೆಲೆ ರೂ ಗಳಲ್ಲಿ)
ಜೂನ್ 15: 47,750ರೂ.(10ರೂ.ಇಳಿಕೆ),48,750(10ರೂ.ಇಳಿಕೆ)
ಜೂನ್ 14: 47,760 ರೂ (30 ರೂ ಏರಿಕೆ) 48,760 ರೂ (30 ರೂ ಏರಿಕೆ)
ಜೂನ್ 13: 47,730 ರೂ (10 ರೂ ಇಳಿಕೆ) 48,730 ರೂ (10 ರೂ ಇಳಿಕೆ)
ಜೂನ್ 12: 47,740 ರೂ (20 ರೂ ಇಳಿಕೆ) 48,740 ರೂ (20 ರೂ ಇಳಿಕೆ)
ಜೂನ್ 11: 47,760 ರೂ (120 ರೂ ಇಳಿಕೆ) 48,760 ರೂ (120 ರೂ ಇಳಿಕೆ)
ಜೂನ್ 10: 47,880 ರೂ (200 ರೂ ಏರಿಕೆ) 48,880 ರೂ (200 ರೂ ಏರಿಕೆ)
ಜೂನ್ 09: 47,680 ರೂ 48,680 ರೂ

ಬೆಳ್ಳಿ: 1 ಕೆ.ಜಿಗೆ 71,400ರೂಪಾಯಿ( 500 ರೂ.ಇಳಿಕೆ)

 ಹೈದರಾಬಾದ್ ಚಿನ್ನದ ಬೆಲೆ

ಹೈದರಾಬಾದ್ ಚಿನ್ನದ ಬೆಲೆ

22 ಕ್ಯಾರೆಟ್ 24 ಕ್ಯಾರೆಟ್ (ಬೆಲೆ ರೂ ಗಳಲ್ಲಿ)
ಜೂನ್ 15: 45,500ರೂ(ಯಥಾಸ್ಥಿತಿ)49,630(10ರೂ.ಇಳಿಕೆ)
ಜೂನ್ 14: 45,500 ರೂ (240 ರೂ ಇಳಿಕೆ) 49,640 ರೂ (250 ರೂ ಇಳಿಕೆ)
ಜೂನ್ 13: 45,740 ರೂ (10 ರೂ ಇಳಿಕೆ) 49,890 ರೂ (10 ರೂ ಇಳಿಕೆ)
ಜೂನ್ 12: 45,750 ರೂ (350 ರೂ ಇಳಿಕೆ) 49,900 ರೂ (400 ರೂ ಇಳಿಕೆ)
ಜೂನ್ 11: 46,100 ರೂ (300 ರೂ ಏರಿಕೆ) 50,300 ರೂ (330 ರೂ ಏರಿಕೆ)
ಜೂನ್ 10: 45,800 ರೂ (100 ರೂ ಇಳಿಕೆ) 49,970 ರೂ (100 ರೂ ಇಳಿಕೆ)

ಬೆಳ್ಳಿ: 1 ಕೆ.ಜಿಗೆ 75,900 ರೂಪಾಯಿ (600ರೂ ಇಳಿಕೆ)

 ಕೋಲ್ಕತ್ತಾ ಚಿನ್ನದ ಬೆಲೆ

ಕೋಲ್ಕತ್ತಾ ಚಿನ್ನದ ಬೆಲೆ

22 ಕ್ಯಾರೆಟ್ 24 ಕ್ಯಾರೆಟ್ (ಬೆಲೆ ರೂ ಗಳಲ್ಲಿ)
ಜೂನ್ 15:47,760ರೂ.(10ರೂ.ಇಳಿಕೆ)50,360(10 ರೂ.ಇಳಿಕೆ)
ಜೂನ್ 14: 47,770 (720 ರೂ ಇಳಿಕೆ) 50,400 ರೂ (790 ರೂ ಇಳಿಕೆ)
ಜೂನ್ 13: 48,490 (10 ರೂ ಇಳಿಕೆ) 51,190 ರೂ (10 ರೂ ಇಳಿಕೆ)
ಜೂನ್ 12: 48,500 (60 ರೂ ಇಳಿಕೆ) 51,200 ರೂ (60 ರೂ ಇಳಿಕೆ)
ಜೂನ್ 11: 48,560 (360 ರೂ ಏರಿಕೆ) 51,260 ರೂ (360 ರೂ ಏರಿಕೆ)
ಜೂನ್ 10: 48,200 (20 ರೂ ಇಳಿಕೆ) 50,900 ರೂ (20 ರೂ ಇಳಿಕೆ)

ಬೆಳ್ಳಿ: 1 ಕೆ.ಜಿಗೆ 71,400 ರೂಪಾಯಿ (500 ರೂ ಇಳಿಕೆ)

English summary
Gold Rate Today (15th June 2021) : Gold Rates Decreased Again in Major Cities of India on Monday (June 15)
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X