ಚಿನ್ನದ ವಹಿವಾಟು ಕುಸಿತ; ಇಂದು ಎಷ್ಟಾಗಿದೆ 10 ಗ್ರಾಂ ಚಿನ್ನದ ಬೆಲೆ?
ನವದೆಹಲಿ, ಆಗಸ್ಟ್ 04: ಭಾರತೀಯ ಮಾರುಕಟ್ಟೆಯಲ್ಲಿ ಆಗಸ್ಟ್ ತಿಂಗಳ ಆರಂಭದಲ್ಲಿ ಚಿನ್ನದ ವಹಿವಾಟು ಕುಸಿತಗೊಂಡಿದ್ದು, ಸತತ ಮೂರನೇ ದಿನ ಚಿನ್ನದ ಬೆಲೆಯಲ್ಲಿ ಇಳಿಕೆ ಕಂಡುಬಂದಿದೆ. ಆಗಸ್ಟ್ 4, ಬುಧವಾರ ಕೂಡ ಭಾರತದ ಪ್ರಮುಖ ನಗರಗಳಲ್ಲಿ ಚಿನ್ನದ ಬೆಲೆ ಕೊಂಚ ಇಳಿಕೆಯಾಗಿದೆ. ಕೆಲವು ನಗರಗಳಲ್ಲಿ ಬೆಲೆ ಸ್ಥಿರವಾಗಿದೆ.
ಎರಡು ದಿನಗಳಿಂದ ಇಳಿಕೆಯಾಗಿದ್ದ ಬೆಳ್ಳಿ ಬೆಲೆಯಲ್ಲಿ ಮತ್ತೆ ಏರಿಕೆ ದಾಖಲಾಗಿದೆ.
ಬುಧವಾರದ ಈ ಪರಿಷ್ಕೃತ ಬೆಲೆಯೊಂದಿಗೆ, ಆಗಸ್ಟ್ 04ರಂದು ನವದೆಹಲಿಯಲ್ಲಿ 10 ಗ್ರಾಂ ಚಿನ್ನದ ಬೆಲೆ 47,040 ರೂ ಆಗಿದೆ. ಅಪರಂಜಿ ಚಿನ್ನದ ಬೆಲೆ 51,320 ರೂ ಆಗಿದೆ.
ಚಿನ್ನದ ಬೆಲೆ ಇಳಿಕೆ; ಆಗಸ್ಟ್ 3ರಂದು ಎಷ್ಟು ಕಡಿಮೆಯಾಗಿದೆ 10 ಗ್ರಾಂ ಚಿನ್ನ?
ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ, ಸ್ಪಾಟ್ ಗೋಲ್ಡ್ ಪ್ರತಿ ಔನ್ಸ್(1 ounce=28.3495 ಗ್ರಾಂ)ಗೆ ಶೇ 0.14% ರಷ್ಟು ಇಳಿಕೆಯಾಗಿ 1,813.76 ಯುಎಸ್ ಡಾಲರ್ನಷ್ಟಿದೆ. ಬೆಳ್ಳಿ ಪ್ರತಿ ಔನ್ಸ್ ಬೆಲೆ ಶೇ 0.46%ರಷ್ಟು ಏರಿಕೆಯಾಗಿ 25.68 ಯುಎಸ್ ಡಾಲರ್ ಆಗಿದೆ.
Infographics: ಆಗಸ್ಟ್ 3ರಂದು ಚಿನ್ನ, ಬೆಳ್ಳಿ ಬೆಲೆಯಲ್ಲಿ ಇಳಿಕೆ
ಭಾರತದ ಪ್ರಮುಖ ನಗರಗಳಲ್ಲಿ ಆಗಸ್ಟ್ 04ರಂದು 10 ಗ್ರಾಂ ಚಿನ್ನ ಹಾಗೂ ಬೆಳ್ಳಿ ಬೆಲೆ ಕೆ.ಜಿ.ಗೆ ಎಷ್ಟಿದೆ ಎಂಬುದರ ಮಾಹಿತಿ ಇಲ್ಲಿದೆ...
ಬೆಂಗಳೂರಿನಲ್ಲಿ ಚಿನ್ನದ ಬೆಲೆ
22 ಕ್ಯಾರೆಟ್ 24 ಕ್ಯಾರೆಟ್ (ಬೆಲೆ ರೂ ಗಳಲ್ಲಿ)
ಆಗಸ್ಟ್
04:
44,900
ರೂ
(-)
48,980
ರೂ
(-)
ಆಗಸ್ಟ್
03:
44,900
ರೂ
(90
ರೂ
ಇಳಿಕೆ)
48,980
ರೂ
(110
ರೂ
ಇಳಿಕೆ)
ಆಗಸ್ಟ್
02:
44,990
ರೂ
(-)
49,090
ರೂ
(-)
ಆಗಸ್ಟ್
01:
44,990
ರೂ
(10
ರೂ
ಇಳಿಕೆ)
49,090
ರೂ
(10
ರೂ
ಇಳಿಕೆ)
ಜುಲೈ
31:
45,000
ರೂ
(250
ರೂ
ಇಳಿಕೆ)
49,100
ರೂ
(270
ರೂ
ಇಳಿಕೆ)
ಜುಲೈ
30:
45,250
ರೂ
(350
ರೂ
ಏರಿಕೆ)
49,370
ರೂ
(380
ರೂ
ಏರಿಕೆ)
ಬೆಳ್ಳಿ: 1 ಕೆ.ಜಿಗೆ 68,000 ರೂಪಾಯಿ (400 ರೂ ಏರಿಕೆ)
ದೆಹಲಿಯಲ್ಲಿ ಚಿನ್ನದ ಬೆಲೆ
22 ಕ್ಯಾರೆಟ್ 24 ಕ್ಯಾರೆಟ್ (ಬೆಲೆ ರೂ ಗಳಲ್ಲಿ)
ಆಗಸ್ಟ್
04:
47,040
ರೂ
(10
ರೂ
ಇಳಿಕೆ)
51,320
ರೂ
(10
ರೂ
ಇಳಿಕೆ)
ಆಗಸ್ಟ್
03:
47,050
ರೂ
(100
ರೂ
ಇಳಿಕೆ)
51,330
ರೂ
(100
ರೂ
ಇಳಿಕೆ)
ಆಗಸ್ಟ್
02:
47,150
ರೂ
(10
ರೂ
ಏರಿಕೆ)
51,430
ರೂ
(-)
ಆಗಸ್ಟ್
01:
47,140
ರೂ
(10
ರೂ
ಇಳಿಕೆ)
51,430
ರೂ
(10
ರೂ
ಇಳಿಕೆ)
ಜುಲೈ
31:
47,150
ರೂ
(250
ರೂ
ಇಳಿಕೆ)
51,440
ರೂ
(270
ರೂ
ಇಳಿಕೆ)
ಜುಲೈ
30:
47,400
ರೂ
(350
ರೂ
ಏರಿಕೆ)
51,710
ರೂ
(380
ರೂ
ಏರಿಕೆ)
ಬೆಳ್ಳಿ: 1 ಕೆ.ಜಿಗೆ 68,000 ರೂಪಾಯಿ (400 ರೂ ಏರಿಕೆ)
ಚೆನ್ನೈನಲ್ಲಿ ಚಿನ್ನದ ಬೆಲೆ
22 ಕ್ಯಾರೆಟ್ 24 ಕ್ಯಾರೆಟ್ (ಬೆಲೆ ರೂ ಗಳಲ್ಲಿ)
ಆಗಸ್ಟ್
04:
45,330
ರೂ
(-)
49,450
ರೂ
(-)
ಆಗಸ್ಟ್
03:
45,330
ರೂ
(30
ರೂ
ಇಳಿಕೆ)
49,450
ರೂ
(50
ರೂ
ಇಳಿಕೆ)
ಆಗಸ್ಟ್
02:
45,360
ರೂ
(110
ರೂ
ಇಳಿಕೆ)
49,500
ರೂ
(110
ರೂ
ಇಳಿಕೆ)
ಆಗಸ್ಟ್
01:
45,470
ರೂ
(10
ರೂ
ಇಳಿಕೆ)
49,610
ರೂ
(10
ರೂ
ಇಳಿಕೆ)
ಜುಲೈ
31:
45,480
ರೂ
(140
ರೂ
ಇಳಿಕೆ)
49,620
ರೂ
(150
ರೂ
ಇಳಿಕೆ)
ಜುಲೈ
30:
45,620
ರೂ
(320
ರೂ
ಏರಿಕೆ)
49,770
ರೂ
(350
ರೂ
ಏರಿಕೆ)
ಬೆಳ್ಳಿ: 1 ಕೆ.ಜಿಗೆ 73,100 ರೂಪಾಯಿ (400 ರೂ ಏರಿಕೆ)
ಮುಂಬೈ ಚಿನ್ನದ ಬೆಲೆ
22 ಕ್ಯಾರೆಟ್ 24 ಕ್ಯಾರೆಟ್ (ಬೆಲೆ ರೂ ಗಳಲ್ಲಿ)
ಆಗಸ್ಟ್
04:
46,950
ರೂ
(10
ರೂ
ಇಳಿಕೆ)
47,950
ರೂ
(10
ರೂ
ಇಳಿಕೆ)
ಆಗಸ್ಟ್
03:
46,960
ರೂ
(420
ರೂ
ಇಳಿಕೆ)
47,960
ರೂ
(420
ರೂ
ಇಳಿಕೆ)
ಆಗಸ್ಟ್
02:
47,380
ರೂ
(-)
48,380
ರೂ
(-)
ಆಗಸ್ಟ್
01:
47,380
ರೂ
(-)
48,380
ರೂ
(-)
ಜುಲೈ
31:
47,380
ರೂ
(-)
48,380
ರೂ
(-)
ಜುಲೈ
30:
47,380
ರೂ
(310
ರೂ
ಏರಿಕೆ)
48,380
ರೂ
(310
ರೂ
ಏರಿಕೆ)
ಬೆಳ್ಳಿ: 1 ಕೆ.ಜಿಗೆ 68,000 ರೂಪಾಯಿ (400 ರೂ ಏರಿಕೆ)
ಹೈದರಾಬಾದ್ ಚಿನ್ನದ ಬೆಲೆ
22 ಕ್ಯಾರೆಟ್ 24 ಕ್ಯಾರೆಟ್ (ಬೆಲೆ ರೂ ಗಳಲ್ಲಿ)
ಆಗಸ್ಟ್
04:
44,900
ರೂ
(-)
48,980
ರೂ
(-)
ಆಗಸ್ಟ್
03:
44,900
ರೂ
(90
ರೂ
ಇಳಿಕೆ)
48,980
ರೂ
(110
ರೂ
ಇಳಿಕೆ)
ಆಗಸ್ಟ್
02:
44,990
ರೂ
(-)
49,090
ರೂ
(-)
ಆಗಸ್ಟ್
01:
44,990
ರೂ
(10
ರೂ
ಇಳಿಕೆ)
49,090
ರೂ
(10
ರೂ
ಇಳಿಕೆ)
ಜುಲೈ
31:
45,000
ರೂ
(250
ರೂ
ಇಳಿಕೆ)
49,100
ರೂ
(270
ರೂ
ಇಳಿಕೆ)
ಜುಲೈ
30:
45,250
ರೂ
(350
ರೂ
ಏರಿಕೆ)
49,370
ರೂ
(380
ರೂ
ಏರಿಕೆ)
ಬೆಳ್ಳಿ: 1 ಕೆ.ಜಿಗೆ 73,100 ರೂಪಾಯಿ (400 ರೂ ಏರಿಕೆ)
Recommended Video
ಕೋಲ್ಕತ್ತಾ ಚಿನ್ನದ ಬೆಲೆ
22 ಕ್ಯಾರೆಟ್ 24 ಕ್ಯಾರೆಟ್ (ಬೆಲೆ ರೂ ಗಳಲ್ಲಿ)
ಆಗಸ್ಟ್
04:
47,290
ರೂ
(10
ರೂ
ಇಳಿಕೆ)
49,990
ರೂ
(10
ರೂ
ಇಳಿಕೆ)
ಆಗಸ್ಟ್
03:
47,300
ರೂ
(100
ರೂ
ಇಳಿಕೆ)
50,000
ರೂ
(100
ರೂ
ಇಳಿಕೆ)
ಆಗಸ್ಟ್
02:
47,400
ರೂ
(150
ರೂ
ಇಳಿಕೆ)
50,100
ರೂ
(150
ರೂ
ಇಳಿಕೆ)
ಆಗಸ್ಟ್
01:
47,550
ರೂ
(-)
50,250
ರೂ
(-)
ಜುಲೈ
31:
47,550
ರೂ
(150
ರೂ
ಏರಿಕೆ)
50,250
ರೂ
(150
ರೂ
ಏರಿಕೆ)
ಜುಲೈ
30:
47,400
ರೂ
(40
ರೂ
ಏರಿಕೆ)
50,100
ರೂ
(40
ರೂ
ಏರಿಕೆ)
ಬೆಳ್ಳಿ: 1 ಕೆ.ಜಿಗೆ 68,000 ರೂಪಾಯಿ (400 ರೂ ಏರಿಕೆ)