• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಚಿನ್ನದ ವಹಿವಾಟು ಕುಸಿತ; ಇಂದು ಎಷ್ಟಾಗಿದೆ 10 ಗ್ರಾಂ ಚಿನ್ನದ ಬೆಲೆ?

By ಒನ್‌ಇಂಡಿಯಾ ಡೆಸ್ಕ್
|
Google Oneindia Kannada News

ನವದೆಹಲಿ, ಆಗಸ್ಟ್‌ 04: ಭಾರತೀಯ ಮಾರುಕಟ್ಟೆಯಲ್ಲಿ ಆಗಸ್ಟ್ ತಿಂಗಳ ಆರಂಭದಲ್ಲಿ ಚಿನ್ನದ ವಹಿವಾಟು ಕುಸಿತಗೊಂಡಿದ್ದು, ಸತತ ಮೂರನೇ ದಿನ ಚಿನ್ನದ ಬೆಲೆಯಲ್ಲಿ ಇಳಿಕೆ ಕಂಡುಬಂದಿದೆ. ಆಗಸ್ಟ್ 4, ಬುಧವಾರ ಕೂಡ ಭಾರತದ ಪ್ರಮುಖ ನಗರಗಳಲ್ಲಿ ಚಿನ್ನದ ಬೆಲೆ ಕೊಂಚ ಇಳಿಕೆಯಾಗಿದೆ. ಕೆಲವು ನಗರಗಳಲ್ಲಿ ಬೆಲೆ ಸ್ಥಿರವಾಗಿದೆ.

ಎರಡು ದಿನಗಳಿಂದ ಇಳಿಕೆಯಾಗಿದ್ದ ಬೆಳ್ಳಿ ಬೆಲೆಯಲ್ಲಿ ಮತ್ತೆ ಏರಿಕೆ ದಾಖಲಾಗಿದೆ.

ಬುಧವಾರದ ಈ ಪರಿಷ್ಕೃತ ಬೆಲೆಯೊಂದಿಗೆ, ಆಗಸ್ಟ್ 04ರಂದು ನವದೆಹಲಿಯಲ್ಲಿ 10 ಗ್ರಾಂ ಚಿನ್ನದ ಬೆಲೆ 47,040 ರೂ ಆಗಿದೆ. ಅಪರಂಜಿ ಚಿನ್ನದ ಬೆಲೆ 51,320 ರೂ ಆಗಿದೆ.

ಚಿನ್ನದ ಬೆಲೆ ಇಳಿಕೆ; ಆಗಸ್ಟ್‌ 3ರಂದು ಎಷ್ಟು ಕಡಿಮೆಯಾಗಿದೆ 10 ಗ್ರಾಂ ಚಿನ್ನ?ಚಿನ್ನದ ಬೆಲೆ ಇಳಿಕೆ; ಆಗಸ್ಟ್‌ 3ರಂದು ಎಷ್ಟು ಕಡಿಮೆಯಾಗಿದೆ 10 ಗ್ರಾಂ ಚಿನ್ನ?

ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ, ಸ್ಪಾಟ್ ಗೋಲ್ಡ್ ಪ್ರತಿ ಔನ್ಸ್‌(1 ounce=28.3495 ಗ್ರಾಂ)ಗೆ ಶೇ 0.14% ರಷ್ಟು ಇಳಿಕೆಯಾಗಿ 1,813.76 ಯುಎಸ್ ಡಾಲರ್‌ನಷ್ಟಿದೆ. ಬೆಳ್ಳಿ ಪ್ರತಿ ಔನ್ಸ್ ಬೆಲೆ ಶೇ 0.46%ರಷ್ಟು ಏರಿಕೆಯಾಗಿ 25.68 ಯುಎಸ್ ಡಾಲರ್ ಆಗಿದೆ.

Infographics: ಆಗಸ್ಟ್ 3ರಂದು ಚಿನ್ನ, ಬೆಳ್ಳಿ ಬೆಲೆಯಲ್ಲಿ ಇಳಿಕೆInfographics: ಆಗಸ್ಟ್ 3ರಂದು ಚಿನ್ನ, ಬೆಳ್ಳಿ ಬೆಲೆಯಲ್ಲಿ ಇಳಿಕೆ

ಭಾರತದ ಪ್ರಮುಖ ನಗರಗಳಲ್ಲಿ ಆಗಸ್ಟ್‌ 04ರಂದು 10 ಗ್ರಾಂ ಚಿನ್ನ ಹಾಗೂ ಬೆಳ್ಳಿ ಬೆಲೆ ಕೆ.ಜಿ.ಗೆ ಎಷ್ಟಿದೆ ಎಂಬುದರ ಮಾಹಿತಿ ಇಲ್ಲಿದೆ...

 ಬೆಂಗಳೂರಿನಲ್ಲಿ ಚಿನ್ನದ ಬೆಲೆ

ಬೆಂಗಳೂರಿನಲ್ಲಿ ಚಿನ್ನದ ಬೆಲೆ

22 ಕ್ಯಾರೆಟ್ 24 ಕ್ಯಾರೆಟ್ (ಬೆಲೆ ರೂ ಗಳಲ್ಲಿ)

ಆಗಸ್ಟ್ 04: 44,900 ರೂ (-) 48,980 ರೂ (-)
ಆಗಸ್ಟ್‌ 03: 44,900 ರೂ (90 ರೂ ಇಳಿಕೆ) 48,980 ರೂ (110 ರೂ ಇಳಿಕೆ)
ಆಗಸ್ಟ್‌ 02: 44,990 ರೂ (-) 49,090 ರೂ (-)
ಆಗಸ್ಟ್‌ 01: 44,990 ರೂ (10 ರೂ ಇಳಿಕೆ) 49,090 ರೂ (10 ರೂ ಇಳಿಕೆ)
ಜುಲೈ 31: 45,000 ರೂ (250 ರೂ ಇಳಿಕೆ) 49,100 ರೂ (270 ರೂ ಇಳಿಕೆ)
ಜುಲೈ 30: 45,250 ರೂ (350 ರೂ ಏರಿಕೆ) 49,370 ರೂ (380 ರೂ ಏರಿಕೆ)

ಬೆಳ್ಳಿ: 1 ಕೆ.ಜಿಗೆ 68,000 ರೂಪಾಯಿ (400 ರೂ ಏರಿಕೆ)

 ದೆಹಲಿಯಲ್ಲಿ ಚಿನ್ನದ ಬೆಲೆ

ದೆಹಲಿಯಲ್ಲಿ ಚಿನ್ನದ ಬೆಲೆ

22 ಕ್ಯಾರೆಟ್ 24 ಕ್ಯಾರೆಟ್ (ಬೆಲೆ ರೂ ಗಳಲ್ಲಿ)

ಆಗಸ್ಟ್ 04: 47,040 ರೂ (10 ರೂ ಇಳಿಕೆ) 51,320 ರೂ (10 ರೂ ಇಳಿಕೆ)
ಆಗಸ್ಟ್ 03: 47,050 ರೂ (100 ರೂ ಇಳಿಕೆ) 51,330 ರೂ (100 ರೂ ಇಳಿಕೆ)
ಆಗಸ್ಟ್ 02: 47,150 ರೂ (10 ರೂ ಏರಿಕೆ) 51,430 ರೂ (-)
ಆಗಸ್ಟ್ 01: 47,140 ರೂ (10 ರೂ ಇಳಿಕೆ) 51,430 ರೂ (10 ರೂ ಇಳಿಕೆ)
ಜುಲೈ 31: 47,150 ರೂ (250 ರೂ ಇಳಿಕೆ) 51,440 ರೂ (270 ರೂ ಇಳಿಕೆ)
ಜುಲೈ 30: 47,400 ರೂ (350 ರೂ ಏರಿಕೆ) 51,710 ರೂ (380 ರೂ ಏರಿಕೆ)

ಬೆಳ್ಳಿ: 1 ಕೆ.ಜಿಗೆ 68,000 ರೂಪಾಯಿ (400 ರೂ ಏರಿಕೆ)

 ಚೆನ್ನೈನಲ್ಲಿ ಚಿನ್ನದ ಬೆಲೆ

ಚೆನ್ನೈನಲ್ಲಿ ಚಿನ್ನದ ಬೆಲೆ

22 ಕ್ಯಾರೆಟ್ 24 ಕ್ಯಾರೆಟ್ (ಬೆಲೆ ರೂ ಗಳಲ್ಲಿ)

ಆಗಸ್ಟ್‌ 04: 45,330 ರೂ (-) 49,450 ರೂ (-)
ಆಗಸ್ಟ್‌ 03: 45,330 ರೂ (30 ರೂ ಇಳಿಕೆ) 49,450 ರೂ (50 ರೂ ಇಳಿಕೆ)
ಆಗಸ್ಟ್‌ 02: 45,360 ರೂ (110 ರೂ ಇಳಿಕೆ) 49,500 ರೂ (110 ರೂ ಇಳಿಕೆ)
ಆಗಸ್ಟ್‌ 01: 45,470 ರೂ (10 ರೂ ಇಳಿಕೆ) 49,610 ರೂ (10 ರೂ ಇಳಿಕೆ)
ಜುಲೈ 31: 45,480 ರೂ (140 ರೂ ಇಳಿಕೆ) 49,620 ರೂ (150 ರೂ ಇಳಿಕೆ)
ಜುಲೈ 30: 45,620 ರೂ (320 ರೂ ಏರಿಕೆ) 49,770 ರೂ (350 ರೂ ಏರಿಕೆ)

ಬೆಳ್ಳಿ: 1 ಕೆ.ಜಿಗೆ 73,100 ರೂಪಾಯಿ (400 ರೂ ಏರಿಕೆ)

 ಮುಂಬೈ ಚಿನ್ನದ ಬೆಲೆ

ಮುಂಬೈ ಚಿನ್ನದ ಬೆಲೆ

22 ಕ್ಯಾರೆಟ್ 24 ಕ್ಯಾರೆಟ್ (ಬೆಲೆ ರೂ ಗಳಲ್ಲಿ)

ಆಗಸ್ಟ್‌ 04: 46,950 ರೂ (10 ರೂ ಇಳಿಕೆ) 47,950 ರೂ (10 ರೂ ಇಳಿಕೆ)
ಆಗಸ್ಟ್‌ 03: 46,960 ರೂ (420 ರೂ ಇಳಿಕೆ) 47,960 ರೂ (420 ರೂ ಇಳಿಕೆ)
ಆಗಸ್ಟ್‌ 02: 47,380 ರೂ (-) 48,380 ರೂ (-)
ಆಗಸ್ಟ್‌ 01: 47,380 ರೂ (-) 48,380 ರೂ (-)
ಜುಲೈ 31: 47,380 ರೂ (-) 48,380 ರೂ (-)
ಜುಲೈ 30: 47,380 ರೂ (310 ರೂ ಏರಿಕೆ) 48,380 ರೂ (310 ರೂ ಏರಿಕೆ)

ಬೆಳ್ಳಿ: 1 ಕೆ.ಜಿಗೆ 68,000 ರೂಪಾಯಿ (400 ರೂ ಏರಿಕೆ)

 ಹೈದರಾಬಾದ್ ಚಿನ್ನದ ಬೆಲೆ

ಹೈದರಾಬಾದ್ ಚಿನ್ನದ ಬೆಲೆ

22 ಕ್ಯಾರೆಟ್ 24 ಕ್ಯಾರೆಟ್ (ಬೆಲೆ ರೂ ಗಳಲ್ಲಿ)

ಆಗಸ್ಟ್ 04: 44,900 ರೂ (-) 48,980 ರೂ (-)
ಆಗಸ್ಟ್ 03: 44,900 ರೂ (90 ರೂ ಇಳಿಕೆ) 48,980 ರೂ (110 ರೂ ಇಳಿಕೆ)
ಆಗಸ್ಟ್ 02: 44,990 ರೂ (-) 49,090 ರೂ (-)
ಆಗಸ್ಟ್ 01: 44,990 ರೂ (10 ರೂ ಇಳಿಕೆ) 49,090 ರೂ (10 ರೂ ಇಳಿಕೆ)
ಜುಲೈ 31: 45,000 ರೂ (250 ರೂ ಇಳಿಕೆ) 49,100 ರೂ (270 ರೂ ಇಳಿಕೆ)
ಜುಲೈ 30: 45,250 ರೂ (350 ರೂ ಏರಿಕೆ) 49,370 ರೂ (380 ರೂ ಏರಿಕೆ)

ಬೆಳ್ಳಿ: 1 ಕೆ.ಜಿಗೆ 73,100 ರೂಪಾಯಿ (400 ರೂ ಏರಿಕೆ)

    ಜೋಪಾನ...ಈ ರಾಜ್ಯಗಳಲ್ಲಿ ಮೂರು ದಿನ ರಣಭೀಕರ ಮಳೆ | Oneindia Kannada
     ಕೋಲ್ಕತ್ತಾ ಚಿನ್ನದ ಬೆಲೆ

    ಕೋಲ್ಕತ್ತಾ ಚಿನ್ನದ ಬೆಲೆ

    22 ಕ್ಯಾರೆಟ್ 24 ಕ್ಯಾರೆಟ್ (ಬೆಲೆ ರೂ ಗಳಲ್ಲಿ)

    ಆಗಸ್ಟ್‌ 04: 47,290 ರೂ (10 ರೂ ಇಳಿಕೆ) 49,990 ರೂ (10 ರೂ ಇಳಿಕೆ)
    ಆಗಸ್ಟ್‌ 03: 47,300 ರೂ (100 ರೂ ಇಳಿಕೆ) 50,000 ರೂ (100 ರೂ ಇಳಿಕೆ)
    ಆಗಸ್ಟ್‌ 02: 47,400 ರೂ (150 ರೂ ಇಳಿಕೆ) 50,100 ರೂ (150 ರೂ ಇಳಿಕೆ)
    ಆಗಸ್ಟ್‌ 01: 47,550 ರೂ (-) 50,250 ರೂ (-)
    ಜುಲೈ 31: 47,550 ರೂ (150 ರೂ ಏರಿಕೆ) 50,250 ರೂ (150 ರೂ ಏರಿಕೆ)
    ಜುಲೈ 30: 47,400 ರೂ (40 ರೂ ಏರಿಕೆ) 50,100 ರೂ (40 ರೂ ಏರಿಕೆ)

    ಬೆಳ್ಳಿ: 1 ಕೆ.ಜಿಗೆ 68,000 ರೂಪಾಯಿ (400 ರೂ ಏರಿಕೆ)

    English summary
    Gold rates remain stable in most of the Indian cities on august 04. Here is price list...
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X