ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಚಿನ್ನದ ಬೆಲೆ; ಜುಲೈ 21ರಂದು 10 ಗ್ರಾಂ ಚಿನ್ನ ಎಷ್ಟಾಗಿದೆ?

|
Google Oneindia Kannada News

ನವದೆಹಲಿ, ಜುಲೈ 21: ಭಾರತೀಯ ಮಾರುಕಟ್ಟೆಯಲ್ಲಿ ಜುಲೈ ತಿಂಗಳಿನಲ್ಲಿ ಚಿನ್ನದ ಬೆಲೆ ನಿರಂತರವಾಗಿ ಏರಿಕೆ ಕಂಡಿದ್ದು, ಬುಧವಾರ, ಜುಲೈ 21ರಂದು ಚಿನ್ನದ ಬೆಲೆ ಕೊಂಚ ಇಳಿಕೆ ಕಂಡಿದೆ. ಕೆಲವು ನಗರಗಳಲ್ಲಿ ಚಿನ್ನದ ಬೆಲೆ ತಗ್ಗಿದ್ದರೆ, ಇನ್ನೂ ಕೆಲವು ನಗರಗಳಲ್ಲಿ ಬೆಲೆ ಕೊಂಚ ಏರಿಕೆ ಕಂಡಿದೆ.

ಬುಧವಾರದ ಈ ಪರಿಷ್ಕೃತ ಬೆಲೆಯೊಂದಿಗೆ, ಜುಲೈ 21ರಂದು ದೇಶದ ರಾಜಧಾನಿ ನವದೆಹಲಿಯಲ್ಲಿ 10 ಗ್ರಾಂ ಚಿನ್ನದ ಬೆಲೆ 47,410 ರೂ ಆಗಿದೆ. ಅಪರಂಜಿ ಚಿನ್ನದ ಬೆಲೆ 10 ಗ್ರಾಂಗೆ 51,720 ರೂ ಆಗಿದೆ. ಬೆಳ್ಳಿ ಬೆಲೆಯಲ್ಲಿ ಇನ್ನಷ್ಟು ಇಳಿಕೆಯಾಗಿದೆ.

ಜುಲೈ 20: ದೇಶದ ಪ್ರಮುಖ ನಗರಗಳಲ್ಲಿನ ಚಿನ್ನ, ಬೆಳ್ಳಿ ಬೆಲೆ ಎಷ್ಟು?ಜುಲೈ 20: ದೇಶದ ಪ್ರಮುಖ ನಗರಗಳಲ್ಲಿನ ಚಿನ್ನ, ಬೆಳ್ಳಿ ಬೆಲೆ ಎಷ್ಟು?

ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ, ಸ್ಪಾಟ್ ಗೋಲ್ಡ್ ಪ್ರತಿ ಔನ್ಸ್‌(1 ounce=28.3495 ಗ್ರಾಂ)ಗೆ ಶೇ 0.15% ರಷ್ಟು ಇಳಿಕೆಯಾಗಿ 1,807.14 ಯುಎಸ್ ಡಾಲರ್‌ನಷ್ಟಿದೆ. ಬೆಳ್ಳಿ ಪ್ರತಿ ಔನ್ಸ್ ಬೆಲೆ ಶೇ 0.90%ರಷ್ಟು ಏರಿಕೆಯಾಗಿ 25.19 ಯುಎಸ್ ಡಾಲರ್ ಆಗಿದೆ.

ಏರಿಕೆ ಹಾದಿಯಲ್ಲಿ ಚಿನ್ನ; ಜುಲೈ 20ರಂದು ಪ್ರಮುಖ ನಗರಗಳಲ್ಲಿ ಬೆಲೆ ಹೀಗಿದೆ...ಏರಿಕೆ ಹಾದಿಯಲ್ಲಿ ಚಿನ್ನ; ಜುಲೈ 20ರಂದು ಪ್ರಮುಖ ನಗರಗಳಲ್ಲಿ ಬೆಲೆ ಹೀಗಿದೆ...

ಭಾರತದ ಪ್ರಮುಖ ನಗರಗಳಲ್ಲಿ ಜುಲೈ 21ರಂದು 10 ಗ್ರಾಂ ಚಿನ್ನ ಹಾಗೂ ಬೆಳ್ಳಿ ಬೆಲೆ ಕೆ.ಜಿ.ಗೆ ಎಷ್ಟಿದೆ ಎಂಬುದರ ಮಾಹಿತಿ ಇಲ್ಲಿದೆ...

 ಬೆಂಗಳೂರಿನಲ್ಲಿ ಚಿನ್ನದ ಬೆಲೆ

ಬೆಂಗಳೂರಿನಲ್ಲಿ ಚಿನ್ನದ ಬೆಲೆ

22 ಕ್ಯಾರೆಟ್ 24 ಕ್ಯಾರೆಟ್ (ಬೆಲೆ ರೂ ಗಳಲ್ಲಿ)

ಜುಲೈ 21: 44,900 ರೂ (350 ರೂ ಇಳಿಕೆ) 48,980 ರೂ (390 ರೂ ಇಳಿಕೆ)
ಜುಲೈ 20: 45,250 ರೂ (250 ರೂ ಏರಿಕೆ) 49,370 ರೂ (280 ರೂ ಏರಿಕೆ)
ಜುಲೈ 19: 45,000 ರೂ (10 ರೂ ಏರಿಕೆ) 49,090 ರೂ (90 ರೂ ಏರಿಕೆ)
ಜುಲೈ 18: 44,990 ರೂ (10 ರೂ ಇಳಿಕೆ) 49,000 ರೂ (10 ರೂ ಇಳಿಕೆ)
ಜುಲೈ 17: 45,000 ರೂ (250 ರೂ ಇಳಿಕೆ) 49,010 ರೂ (360 ರೂ ಇಳಿಕೆ)
ಜುಲೈ 16: 45,250 ರೂ (100 ರೂ ಏರಿಕೆ) 49,370 ರೂ (110 ರೂ ಏರಿಕೆ)

ಬೆಳ್ಳಿ: 1 ಕೆ.ಜಿಗೆ 66,600 ರೂಪಾಯಿ (900 ರೂ ಇಳಿಕೆ)

 ದೆಹಲಿಯಲ್ಲಿ ಚಿನ್ನದ ಬೆಲೆ

ದೆಹಲಿಯಲ್ಲಿ ಚಿನ್ನದ ಬೆಲೆ

22 ಕ್ಯಾರೆಟ್ 24 ಕ್ಯಾರೆಟ್ (ಬೆಲೆ ರೂ ಗಳಲ್ಲಿ)

ಜುಲೈ 21: 47,410 ರೂ (10 ರೂ ಏರಿಕೆ) 51,720 ರೂ (10 ರೂ ಏರಿಕೆ)
ಜುಲೈ 20: 47,400 ರೂ (250 ರೂ ಏರಿಕೆ) 51,710 ರೂ (270 ರೂ ಏರಿಕೆ)
ಜುಲೈ 19: 47,150 ರೂ (10 ರೂ ಏರಿಕೆ) 51,440 ರೂ (10 ರೂ ಏರಿಕೆ)
ಜುಲೈ 18: 47,140 ರೂ (10 ರೂ ಇಳಿಕೆ) 51,430 ರೂ (10 ರೂ ಇಳಿಕೆ)
ಜುಲೈ 17: 47,150 ರೂ (250 ರೂ ಇಳಿಕೆ) 51,440 ರೂ (260 ರೂ ಇಳಿಕೆ)
ಜುಲೈ 16: 47,400 ರೂ (100 ರೂ ಏರಿಕೆ) 51,700 ರೂ (100 ರೂ ಏರಿಕೆ)

ಬೆಳ್ಳಿ: 1 ಕೆ.ಜಿಗೆ 66,600 ರೂಪಾಯಿ (900 ರೂ ಇಳಿಕೆ)

 ಚೆನ್ನೈನಲ್ಲಿ ಚಿನ್ನದ ಬೆಲೆ

ಚೆನ್ನೈನಲ್ಲಿ ಚಿನ್ನದ ಬೆಲೆ

22 ಕ್ಯಾರೆಟ್ 24 ಕ್ಯಾರೆಟ್ (ಬೆಲೆ ರೂ ಗಳಲ್ಲಿ)

ಜುಲೈ 21: 45,300 ರೂ (360 ರೂ ಇಳಿಕೆ) 49,420 ರೂ (390 ರೂ ಇಳಿಕೆ)
ಜುಲೈ 20: 45,660 ರೂ (200 ರೂ ಏರಿಕೆ) 49,810 ರೂ (250 ರೂ ಏರಿಕೆ)
ಜುಲೈ 19: 45,460 ರೂ (50 ರೂ ಏರಿಕೆ) 49,560 ರೂ (20 ರೂ ಏರಿಕೆ)
ಜುಲೈ 18: 45,410 ರೂ (10 ರೂ ಇಳಿಕೆ) 49,540 ರೂ (10 ರೂ ಇಳಿಕೆ)
ಜುಲೈ 17: 45,420 ರೂ (180 ರೂ ಇಳಿಕೆ) 49,550 ರೂ (200 ರೂ ಇಳಿಕೆ)
ಜುಲೈ 16: 45,600 ರೂ (150 ರೂ ಇಳಿಕೆ) 49,750 ರೂ (150 ರೂ ಇಳಿಕೆ)

ಬೆಳ್ಳಿ: 1 ಕೆ.ಜಿಗೆ 71,500 ರೂಪಾಯಿ (800 ರೂ ಇಳಿಕೆ)

 ಮುಂಬೈ ಚಿನ್ನದ ಬೆಲೆ

ಮುಂಬೈ ಚಿನ್ನದ ಬೆಲೆ

22 ಕ್ಯಾರೆಟ್ 24 ಕ್ಯಾರೆಟ್ (ಬೆಲೆ ರೂ ಗಳಲ್ಲಿ)

ಜುಲೈ 21: 47,310 ರೂ (10 ರೂ ಏರಿಕೆ) 48,310 ರೂ (10 ರೂ ಏರಿಕೆ)
ಜುಲೈ 20: 47,300 ರೂ (260 ರೂ ಏರಿಕೆ) 48,300 ರೂ (260 ರೂ ಏರಿಕೆ)
ಜುಲೈ 19: 47,040 ರೂ (150 ರೂ ಇಳಿಕೆ) 48,040 ರೂ (150 ರೂ ಇಳಿಕೆ)
ಜುಲೈ 18: 47,190 ರೂ (10 ರೂ ಇಳಿಕೆ) 48,190 ರೂ (10 ರೂ ಇಳಿಕೆ)
ಜುಲೈ 17: 47,200 ರೂ (150 ರೂ ಇಳಿಕೆ) 48,200 ರೂ (150 ರೂ ಇಳಿಕೆ)
ಜುಲೈ 16: 47,350 ರೂ (130 ರೂ ಇಳಿಕೆ) 48,350 ರೂ (130 ರೂ ಇಳಿಕೆ)

ಬೆಳ್ಳಿ: 1 ಕೆ.ಜಿಗೆ 66,600 ರೂಪಾಯಿ (900 ರೂ ಇಳಿಕೆ)

 ಹೈದರಾಬಾದ್ ಚಿನ್ನದ ಬೆಲೆ

ಹೈದರಾಬಾದ್ ಚಿನ್ನದ ಬೆಲೆ

22 ಕ್ಯಾರೆಟ್ 24 ಕ್ಯಾರೆಟ್ (ಬೆಲೆ ರೂ ಗಳಲ್ಲಿ)

ಜುಲೈ 21: 44,900 ರೂ (350 ರೂ ಇಳಿಕೆ) 48,980 ರೂ (390 ರೂ ಇಳಿಕೆ)
ಜುಲೈ 20: 45,250 ರೂ (250 ರೂ ಏರಿಕೆ) 49,370 ರೂ (280 ರೂ ಏರಿಕೆ)
ಜುಲೈ 19: 45,000 ರೂ (10 ರೂ ಏರಿಕೆ) 49,090 ರೂ (90 ರೂ ಏರಿಕೆ)
ಜುಲೈ 18: 44,990 ರೂ (10 ರೂ ಇಳಿಕೆ) 49,000 ರೂ (10 ರೂ ಇಳಿಕೆ)
ಜುಲೈ 17: 45,000 ರೂ (250 ರೂ ಇಳಿಕೆ) 49,010 ರೂ (360 ರೂ ಇಳಿಕೆ)
ಜುಲೈ 16: 45,250 ರೂ (100 ರೂ ಏರಿಕೆ) 49,370 ರೂ (110 ರೂ ಏರಿಕೆ)

ಬೆಳ್ಳಿ: 1 ಕೆ.ಜಿಗೆ 71,500 ರೂಪಾಯಿ (4000 ರೂ ಏರಿಕೆ)

 ಕೋಲ್ಕತ್ತಾ ಚಿನ್ನದ ಬೆಲೆ

ಕೋಲ್ಕತ್ತಾ ಚಿನ್ನದ ಬೆಲೆ

22 ಕ್ಯಾರೆಟ್ 24 ಕ್ಯಾರೆಟ್ (ಬೆಲೆ ರೂ ಗಳಲ್ಲಿ)

ಜುಲೈ 21: 47,710 ರೂ (10 ರೂ ಏರಿಕೆ) 50,210 ರೂ (10 ರೂ ಏರಿಕೆ)
ಜುಲೈ 20: 47,700 ರೂ (100 ರೂ ಏರಿಕೆ) 50,200 ರೂ (100 ರೂ ಇಳಿಕೆ)
ಜುಲೈ 19: 47,600 ರೂ (110 ರೂ ಏರಿಕೆ) 50,300 ರೂ (810 ರೂ ಏರಿಕೆ)
ಜುಲೈ 18: 47,490 ರೂ (10 ರೂ ಇಳಿಕೆ) 48,490 ರೂ (1010 ರೂ ಇಳಿಕೆ)
ಜುಲೈ 17: 47,500 ರೂ (150 ರೂ ಇಳಿಕೆ) 49,500 ರೂ (250 ರೂ ಇಳಿಕೆ)
ಜುಲೈ 16: 47,650 ರೂ (50 ರೂ ಇಳಿಕೆ) 49,750 ರೂ (650 ರೂ ಇಳಿಕೆ)

ಬೆಳ್ಳಿ: 1 ಕೆ.ಜಿಗೆ 66,600 ರೂಪಾಯಿ (900 ರೂ ಇಳಿಕೆ)

English summary
Gold rates slashes in some cities and increased slightly in many cities in India on July 21
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X