ಹಬ್ಬಕ್ಕೆ ಚಿನ್ನ ಖರೀದಿಸಬೇಕೆಂದಿದ್ದೀರಾ? ಹಾಗಿದ್ದರೆ ಜುಲೈ 31ರ ದರ ನೋಡಿ...
ನವದೆಹಲಿ, ಜುಲೈ 31: ಆಗಸ್ಟ್ ಬರುತ್ತಿದ್ದಂತೆ ಹಬ್ಬಗಳೂ ಆರಂಭವಾಗುತ್ತವೆ. ಇದೇ ಆಗಸ್ಟ್ 20ಕ್ಕೆ ಮೊದಲು ವರಮಹಾಲಕ್ಷ್ಮಿ ಹಬ್ಬವೂ ಬರುತ್ತಿದೆ. ಈ ಬಾರಿ ಹಬ್ಬಕ್ಕೆ ಚಿನ್ನ ಖರೀದಿಸಬೇಕೆಂದಿದ್ದೀರಾ? ಹಾಗಿದ್ದರೆ ಇಂದಿನ ಬೆಲೆ ಇಲ್ಲಿದೆ ನೋಡಿ...
ಎರಡು ದಿನಗಳಿಂದ ಏರಿಕೆಯಾಗಿದ್ದ ಚಿನ್ನದ ಬೆಲೆ ತಿಂಗಳಾಂತ್ಯದಲ್ಲಿ ಕೊಂಚ ಇಳಿಕೆ ಕಂಡಿದೆ. ಭಾರತೀಯ ಮಾರುಕಟ್ಟೆಯಲ್ಲಿ ಪ್ರಮುಖ ನಗರಗಳಲ್ಲಿ ಚಿನ್ನದ ಬೆಲೆ ಶನಿವಾರ, ಜುಲೈ 31ರಂದು ಕೊಂಚ ಕುಸಿತ ಕಂಡಿದೆ. ಬೆಳ್ಳಿ ಬೆಲೆಯಲ್ಲಿಯೂ ಇಳಿಕೆ ಕಂಡುಬಂದಿದೆ.
ಶನಿವಾರದ ಈ ಪರಿಷ್ಕೃತ ಬೆಲೆಯೊಂದಿಗೆ, ಜುಲೈ 31ರಂದು ರಾಜಧಾನಿ ನವದೆಹಲಿಯಲ್ಲಿ 10 ಗ್ರಾಂ ಚಿನ್ನದ ಬೆಲೆ 47,410 ರೂ ಆಗಿದೆ. ಅಪರಂಜಿ ಚಿನ್ನದ ಬೆಲೆ 10 ಗ್ರಾಂಗೆ 51,720 ರೂ ಆಗಿದೆ.
Infographics: ಜುಲೈ 30ರಂದು ಚಿನಿವಾರ ಪೇಟೆಯಲ್ಲಿ ಚಿನ್ನ, ಬೆಳ್ಳಿ ಧಾರಣೆ
ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ, ಸ್ಪಾಟ್ ಗೋಲ್ಡ್ ಪ್ರತಿ ಔನ್ಸ್(1 ounce=28.3495 ಗ್ರಾಂ)ಗೆ ಶೇ 0.92% ರಷ್ಟು ಇಳಿಕೆಯಾಗಿ 1,813.62 ಯುಎಸ್ ಡಾಲರ್ನಷ್ಟಿದೆ. ಬೆಳ್ಳಿ ಪ್ರತಿ ಔನ್ಸ್ ಬೆಲೆ ಶೇ 0.11%ರಷ್ಟು ಇಳಿಕೆಯಾಗಿ 25.50 ಯುಎಸ್ ಡಾಲರ್ ಆಗಿದೆ.
ಭಾರತದ ಪ್ರಮುಖ ನಗರಗಳಲ್ಲಿ ಜುಲೈ 31 ರಂದು 10 ಗ್ರಾಂ ಚಿನ್ನ ಹಾಗೂ ಬೆಳ್ಳಿ ಬೆಲೆ ಕೆ.ಜಿ.ಗೆ ಎಷ್ಟಿದೆ ಎಂಬುದರ ಮಾಹಿತಿ ಇಲ್ಲಿದೆ...
ಬೆಂಗಳೂರಿನಲ್ಲಿ ಚಿನ್ನದ ಬೆಲೆ
22 ಕ್ಯಾರೆಟ್ 24 ಕ್ಯಾರೆಟ್ (ಬೆಲೆ ರೂ ಗಳಲ್ಲಿ)
ಜುಲೈ
31:
45,000
ರೂ
(250
ರೂ
ಇಳಿಕೆ)
49,100
ರೂ
(270
ರೂ
ಇಳಿಕೆ)
ಜುಲೈ
30:
45,250
ರೂ
(350
ರೂ
ಏರಿಕೆ)
49,370
ರೂ
(380
ರೂ
ಏರಿಕೆ)
ಜುಲೈ
29:
44,900
ರೂ
(100
ರೂ
ಏರಿಕೆ)
48,990
ರೂ
(110
ರೂ
ಏರಿಕೆ)
ಜುಲೈ
28:
44,800
ರೂ
(200
ರೂ
ಏರಿಕೆ)
48,880
ರೂ
(220
ರೂ
ಏರಿಕೆ)
ಜುಲೈ
27:
44,600
ರೂ
(200
ರೂ
ಇಳಿಕೆ)
48,660
ರೂ
(220
ರೂ
ಇಳಿಕೆ)
ಜುಲೈ
26:
44,800
ರೂ
(100
ರೂ
ಏರಿಕೆ)
48,880
ರೂ
(110
ರೂ
ಏರಿಕೆ)
ಬೆಳ್ಳಿ: 1 ಕೆ.ಜಿಗೆ 67,900 ರೂಪಾಯಿ (300 ರೂ ಇಳಿಕೆ)
ದೆಹಲಿಯಲ್ಲಿ ಚಿನ್ನದ ಬೆಲೆ
22 ಕ್ಯಾರೆಟ್ 24 ಕ್ಯಾರೆಟ್ (ಬೆಲೆ ರೂ ಗಳಲ್ಲಿ)
ಜುಲೈ
31:
47,410
ರೂ
(10
ರೂ
ಏರಿಕೆ)
51,720
ರೂ
(10
ರೂ
ಏರಿಕೆ)
ಜುಲೈ
30:
47,400
ರೂ
(350
ರೂ
ಏರಿಕೆ)
51,710
ರೂ
(380
ರೂ
ಏರಿಕೆ)
ಜುಲೈ
29:
47,050
ರೂ
(100
ರೂ
ಏರಿಕೆ)
51,330
ರೂ
(110
ರೂ
ಏರಿಕೆ)
ಜುಲೈ
28:
46,950
ರೂ
(200
ರೂ
ಏರಿಕೆ)
51,220
ರೂ
(220
ರೂ
ಏರಿಕೆ)
ಜುಲೈ
27:
46,750
ರೂ
(200
ರೂ
ಇಳಿಕೆ)
51,000
ರೂ
(220
ರೂ
ಇಳಿಕೆ)
ಜುಲೈ
26:
46,950
ರೂ
(100
ರೂ
ಏರಿಕೆ)
51,220
ರೂ
(110
ರೂ
ಏರಿಕೆ)
ಬೆಳ್ಳಿ: 1 ಕೆ.ಜಿಗೆ 67,900 ರೂಪಾಯಿ (300 ರೂ ಇಳಿಕೆ)
ಚಿನ್ನದ ಬೆಲೆ ಏರಿಕೆ; ಜುಲೈ 30ರಂದು ಪ್ರಮುಖ ನಗರಗಳಲ್ಲಿ ಎಷ್ಟಾಗಿದೆ ಚಿನ್ನ?
ಚೆನ್ನೈನಲ್ಲಿ ಚಿನ್ನದ ಬೆಲೆ
22 ಕ್ಯಾರೆಟ್ 24 ಕ್ಯಾರೆಟ್ (ಬೆಲೆ ರೂ ಗಳಲ್ಲಿ)
ಜುಲೈ
31:
45,480
ರೂ
(140
ರೂ
ಇಳಿಕೆ)
49,620
ರೂ
(150
ರೂ
ಇಳಿಕೆ)
ಜುಲೈ
30:
45,620
ರೂ
(320
ರೂ
ಏರಿಕೆ)
49,770
ರೂ
(350
ರೂ
ಏರಿಕೆ)
ಜುಲೈ
29:
45,300
ರೂ
(90
ರೂ
ಏರಿಕೆ)
49,420
ರೂ
(100
ರೂ
ಏರಿಕೆ)
ಜುಲೈ
28:
45,210
ರೂ
(170
ರೂ
ಏರಿಕೆ)
49,320
ರೂ
(180
ರೂ
ಏರಿಕೆ)
ಜುಲೈ
27:
45,040
ರೂ
(160
ರೂ
ಇಳಿಕೆ)
49,140
ರೂ
(170
ರೂ
ಇಳಿಕೆ)
ಜುಲೈ
26:
45,200
ರೂ
(140
ರೂ
ಏರಿಕೆ)
49,310
ರೂ
(150
ರೂ
ಏರಿಕೆ)
ಬೆಳ್ಳಿ: 1 ಕೆ.ಜಿಗೆ 73,000 ರೂಪಾಯಿ (200 ರೂ ಇಳಿಕೆ)
ಮುಂಬೈ ಚಿನ್ನದ ಬೆಲೆ
22 ಕ್ಯಾರೆಟ್ 24 ಕ್ಯಾರೆಟ್ (ಬೆಲೆ ರೂ ಗಳಲ್ಲಿ)
ಜುಲೈ
31:
47,390
ರೂ
(10
ರೂ
ಏರಿಕೆ)
48,390
ರೂ
(10
ರೂ
ಏರಿಕೆ)
ಜುಲೈ
30:
47,380
ರೂ
(310
ರೂ
ಏರಿಕೆ)
48,380
ರೂ
(310
ರೂ
ಏರಿಕೆ)
ಜುಲೈ
29:
47,070
ರೂ
(230
ರೂ
ಏರಿಕೆ)
48,070
ರೂ
(230
ರೂ
ಏರಿಕೆ)
ಜುಲೈ
28:
46,840
ರೂ
(180
ರೂ
ಏರಿಕೆ)
47,840
ರೂ
(180
ರೂ
ಏರಿಕೆ)
ಜುಲೈ
28:
46,840
ರೂ
(180
ರೂ
ಏರಿಕೆ)
47,840
ರೂ
(180
ರೂ
ಏರಿಕೆ)
ಜುಲೈ
27:
46,660
ರೂ
(210
ರೂ
ಇಳಿಕೆ)
47,660
ರೂ
(210
ರೂ
ಇಳಿಕೆ)
ಜುಲೈ
26:
46,870
ರೂ
(-)
47,870
ರೂ
(-)
ಬೆಳ್ಳಿ: 1 ಕೆ.ಜಿಗೆ 67,900 ರೂಪಾಯಿ (300 ರೂ ಇಳಿಕೆ)
ಹೈದರಾಬಾದ್ ಚಿನ್ನದ ಬೆಲೆ
22 ಕ್ಯಾರೆಟ್ 24 ಕ್ಯಾರೆಟ್ (ಬೆಲೆ ರೂ ಗಳಲ್ಲಿ)
ಜುಲೈ
31:
45,000
ರೂ
(250
ರೂ
ಇಳಿಕೆ)
49,100
ರೂ
(270
ರೂ
ಇಳಿಕೆ)
ಜುಲೈ
30:
45,250
ರೂ
(350
ರೂ
ಏರಿಕೆ)
49,370
ರೂ
(380
ರೂ
ಏರಿಕೆ)
ಜುಲೈ
29:
44,900
ರೂ
(100
ರೂ
ಏರಿಕೆ)
48,990
ರೂ
(110
ರೂ
ಏರಿಕೆ)
ಜುಲೈ
28:
44,800
ರೂ
(200
ರೂ
ಏರಿಕೆ)
48,880
ರೂ
(220
ರೂ
ಏರಿಕೆ)
ಜುಲೈ
27:
44,600
ರೂ
(200
ರೂ
ಇಳಿಕೆ)
48,660
ರೂ
(220
ರೂ
ಇಳಿಕೆ)
ಜುಲೈ
26:
44,800
ರೂ
(100
ರೂ
ಏರಿಕೆ)
48,880
ರೂ
(110
ರೂ
ಏರಿಕೆ)
ಬೆಳ್ಳಿ: 1 ಕೆ.ಜಿಗೆ 73,000 ರೂಪಾಯಿ (200 ರೂ ಇಳಿಕೆ)
ಕೋಲ್ಕತ್ತಾ ಚಿನ್ನದ ಬೆಲೆ
22 ಕ್ಯಾರೆಟ್ 24 ಕ್ಯಾರೆಟ್ (ಬೆಲೆ ರೂ ಗಳಲ್ಲಿ)
ಜುಲೈ
31:
47,410
ರೂ
(10
ರೂ
ಏರಿಕೆ)
50,110
ರೂ
(10
ರೂ
ಏರಿಕೆ)
ಜುಲೈ
30:
47,400
ರೂ
(40
ರೂ
ಏರಿಕೆ)
50,100
ರೂ
(40
ರೂ
ಏರಿಕೆ)
ಜುಲೈ
29:
47,360
ರೂ
(110
ರೂ
ಏರಿಕೆ)
50,060
ರೂ
(110
ರೂ
ಏರಿಕೆ)
ಜುಲೈ
28:
47,250
ರೂ
(370
ರೂ
ಏರಿಕೆ)
49,950
ರೂ
(760
ರೂ
ಏರಿಕೆ)
ಜುಲೈ
27:
46,880
ರೂ
(370
ರೂ
ಇಳಿಕೆ)
49,190
ರೂ
(760
ರೂ
ಇಳಿಕೆ)
ಜುಲೈ
26:
47,250
ರೂ
(-)
49,950
ರೂ
(-)
ಬೆಳ್ಳಿ: 1 ಕೆ.ಜಿಗೆ 67,900 ರೂಪಾಯಿ (300 ರೂ ಇಳಿಕೆ)