ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಹಬ್ಬಕ್ಕೆ ಚಿನ್ನ ಖರೀದಿಸಬೇಕೆಂದಿದ್ದೀರಾ? ಹಾಗಿದ್ದರೆ ಜುಲೈ 31ರ ದರ ನೋಡಿ...

|
Google Oneindia Kannada News

ನವದೆಹಲಿ, ಜುಲೈ 31: ಆಗಸ್ಟ್‌ ಬರುತ್ತಿದ್ದಂತೆ ಹಬ್ಬಗಳೂ ಆರಂಭವಾಗುತ್ತವೆ. ಇದೇ ಆಗಸ್ಟ್‌ 20ಕ್ಕೆ ಮೊದಲು ವರಮಹಾಲಕ್ಷ್ಮಿ ಹಬ್ಬವೂ ಬರುತ್ತಿದೆ. ಈ ಬಾರಿ ಹಬ್ಬಕ್ಕೆ ಚಿನ್ನ ಖರೀದಿಸಬೇಕೆಂದಿದ್ದೀರಾ? ಹಾಗಿದ್ದರೆ ಇಂದಿನ ಬೆಲೆ ಇಲ್ಲಿದೆ ನೋಡಿ...

ಎರಡು ದಿನಗಳಿಂದ ಏರಿಕೆಯಾಗಿದ್ದ ಚಿನ್ನದ ಬೆಲೆ ತಿಂಗಳಾಂತ್ಯದಲ್ಲಿ ಕೊಂಚ ಇಳಿಕೆ ಕಂಡಿದೆ. ಭಾರತೀಯ ಮಾರುಕಟ್ಟೆಯಲ್ಲಿ ಪ್ರಮುಖ ನಗರಗಳಲ್ಲಿ ಚಿನ್ನದ ಬೆಲೆ ಶನಿವಾರ, ಜುಲೈ 31ರಂದು ಕೊಂಚ ಕುಸಿತ ಕಂಡಿದೆ. ಬೆಳ್ಳಿ ಬೆಲೆಯಲ್ಲಿಯೂ ಇಳಿಕೆ ಕಂಡುಬಂದಿದೆ.

ಶನಿವಾರದ ಈ ಪರಿಷ್ಕೃತ ಬೆಲೆಯೊಂದಿಗೆ, ಜುಲೈ 31ರಂದು ರಾಜಧಾನಿ ನವದೆಹಲಿಯಲ್ಲಿ 10 ಗ್ರಾಂ ಚಿನ್ನದ ಬೆಲೆ 47,410 ರೂ ಆಗಿದೆ. ಅಪರಂಜಿ ಚಿನ್ನದ ಬೆಲೆ 10 ಗ್ರಾಂಗೆ 51,720 ರೂ ಆಗಿದೆ.

Infographics: ಜುಲೈ 30ರಂದು ಚಿನಿವಾರ ಪೇಟೆಯಲ್ಲಿ ಚಿನ್ನ, ಬೆಳ್ಳಿ ಧಾರಣೆ Infographics: ಜುಲೈ 30ರಂದು ಚಿನಿವಾರ ಪೇಟೆಯಲ್ಲಿ ಚಿನ್ನ, ಬೆಳ್ಳಿ ಧಾರಣೆ

ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ, ಸ್ಪಾಟ್ ಗೋಲ್ಡ್ ಪ್ರತಿ ಔನ್ಸ್‌(1 ounce=28.3495 ಗ್ರಾಂ)ಗೆ ಶೇ 0.92% ರಷ್ಟು ಇಳಿಕೆಯಾಗಿ 1,813.62 ಯುಎಸ್ ಡಾಲರ್‌ನಷ್ಟಿದೆ. ಬೆಳ್ಳಿ ಪ್ರತಿ ಔನ್ಸ್ ಬೆಲೆ ಶೇ 0.11%ರಷ್ಟು ಇಳಿಕೆಯಾಗಿ 25.50 ಯುಎಸ್ ಡಾಲರ್ ಆಗಿದೆ.

ಭಾರತದ ಪ್ರಮುಖ ನಗರಗಳಲ್ಲಿ ಜುಲೈ 31 ರಂದು 10 ಗ್ರಾಂ ಚಿನ್ನ ಹಾಗೂ ಬೆಳ್ಳಿ ಬೆಲೆ ಕೆ.ಜಿ.ಗೆ ಎಷ್ಟಿದೆ ಎಂಬುದರ ಮಾಹಿತಿ ಇಲ್ಲಿದೆ...

 ಬೆಂಗಳೂರಿನಲ್ಲಿ ಚಿನ್ನದ ಬೆಲೆ

ಬೆಂಗಳೂರಿನಲ್ಲಿ ಚಿನ್ನದ ಬೆಲೆ

22 ಕ್ಯಾರೆಟ್ 24 ಕ್ಯಾರೆಟ್ (ಬೆಲೆ ರೂ ಗಳಲ್ಲಿ)

ಜುಲೈ 31: 45,000 ರೂ (250 ರೂ ಇಳಿಕೆ) 49,100 ರೂ (270 ರೂ ಇಳಿಕೆ)
ಜುಲೈ 30: 45,250 ರೂ (350 ರೂ ಏರಿಕೆ) 49,370 ರೂ (380 ರೂ ಏರಿಕೆ)
ಜುಲೈ 29: 44,900 ರೂ (100 ರೂ ಏರಿಕೆ) 48,990 ರೂ (110 ರೂ ಏರಿಕೆ)
ಜುಲೈ 28: 44,800 ರೂ (200 ರೂ ಏರಿಕೆ) 48,880 ರೂ (220 ರೂ ಏರಿಕೆ)
ಜುಲೈ 27: 44,600 ರೂ (200 ರೂ ಇಳಿಕೆ) 48,660 ರೂ (220 ರೂ ಇಳಿಕೆ)
ಜುಲೈ 26: 44,800 ರೂ (100 ರೂ ಏರಿಕೆ) 48,880 ರೂ (110 ರೂ ಏರಿಕೆ)

ಬೆಳ್ಳಿ: 1 ಕೆ.ಜಿಗೆ 67,900 ರೂಪಾಯಿ (300 ರೂ ಇಳಿಕೆ)

 ದೆಹಲಿಯಲ್ಲಿ ಚಿನ್ನದ ಬೆಲೆ

ದೆಹಲಿಯಲ್ಲಿ ಚಿನ್ನದ ಬೆಲೆ

22 ಕ್ಯಾರೆಟ್ 24 ಕ್ಯಾರೆಟ್ (ಬೆಲೆ ರೂ ಗಳಲ್ಲಿ)

ಜುಲೈ 31: 47,410 ರೂ (10 ರೂ ಏರಿಕೆ) 51,720 ರೂ (10 ರೂ ಏರಿಕೆ)
ಜುಲೈ 30: 47,400 ರೂ (350 ರೂ ಏರಿಕೆ) 51,710 ರೂ (380 ರೂ ಏರಿಕೆ)
ಜುಲೈ 29: 47,050 ರೂ (100 ರೂ ಏರಿಕೆ) 51,330 ರೂ (110 ರೂ ಏರಿಕೆ)
ಜುಲೈ 28: 46,950 ರೂ (200 ರೂ ಏರಿಕೆ) 51,220 ರೂ (220 ರೂ ಏರಿಕೆ)
ಜುಲೈ 27: 46,750 ರೂ (200 ರೂ ಇಳಿಕೆ) 51,000 ರೂ (220 ರೂ ಇಳಿಕೆ)
ಜುಲೈ 26: 46,950 ರೂ (100 ರೂ ಏರಿಕೆ) 51,220 ರೂ (110 ರೂ ಏರಿಕೆ)

ಬೆಳ್ಳಿ: 1 ಕೆ.ಜಿಗೆ 67,900 ರೂಪಾಯಿ (300 ರೂ ಇಳಿಕೆ)

 ಚಿನ್ನದ ಬೆಲೆ ಏರಿಕೆ; ಜುಲೈ 30ರಂದು ಪ್ರಮುಖ ನಗರಗಳಲ್ಲಿ ಎಷ್ಟಾಗಿದೆ ಚಿನ್ನ? ಚಿನ್ನದ ಬೆಲೆ ಏರಿಕೆ; ಜುಲೈ 30ರಂದು ಪ್ರಮುಖ ನಗರಗಳಲ್ಲಿ ಎಷ್ಟಾಗಿದೆ ಚಿನ್ನ?

 ಚೆನ್ನೈನಲ್ಲಿ ಚಿನ್ನದ ಬೆಲೆ

ಚೆನ್ನೈನಲ್ಲಿ ಚಿನ್ನದ ಬೆಲೆ

22 ಕ್ಯಾರೆಟ್ 24 ಕ್ಯಾರೆಟ್ (ಬೆಲೆ ರೂ ಗಳಲ್ಲಿ)

ಜುಲೈ 31: 45,480 ರೂ (140 ರೂ ಇಳಿಕೆ) 49,620 ರೂ (150 ರೂ ಇಳಿಕೆ)
ಜುಲೈ 30: 45,620 ರೂ (320 ರೂ ಏರಿಕೆ) 49,770 ರೂ (350 ರೂ ಏರಿಕೆ)
ಜುಲೈ 29: 45,300 ರೂ (90 ರೂ ಏರಿಕೆ) 49,420 ರೂ (100 ರೂ ಏರಿಕೆ)
ಜುಲೈ 28: 45,210 ರೂ (170 ರೂ ಏರಿಕೆ) 49,320 ರೂ (180 ರೂ ಏರಿಕೆ)
ಜುಲೈ 27: 45,040 ರೂ (160 ರೂ ಇಳಿಕೆ) 49,140 ರೂ (170 ರೂ ಇಳಿಕೆ)
ಜುಲೈ 26: 45,200 ರೂ (140 ರೂ ಏರಿಕೆ) 49,310 ರೂ (150 ರೂ ಏರಿಕೆ)

ಬೆಳ್ಳಿ: 1 ಕೆ.ಜಿಗೆ 73,000 ರೂಪಾಯಿ (200 ರೂ ಇಳಿಕೆ)

 ಮುಂಬೈ ಚಿನ್ನದ ಬೆಲೆ

ಮುಂಬೈ ಚಿನ್ನದ ಬೆಲೆ

22 ಕ್ಯಾರೆಟ್ 24 ಕ್ಯಾರೆಟ್ (ಬೆಲೆ ರೂ ಗಳಲ್ಲಿ)

ಜುಲೈ 31: 47,390 ರೂ (10 ರೂ ಏರಿಕೆ) 48,390 ರೂ (10 ರೂ ಏರಿಕೆ)
ಜುಲೈ 30: 47,380 ರೂ (310 ರೂ ಏರಿಕೆ) 48,380 ರೂ (310 ರೂ ಏರಿಕೆ)
ಜುಲೈ 29: 47,070 ರೂ (230 ರೂ ಏರಿಕೆ) 48,070 ರೂ (230 ರೂ ಏರಿಕೆ)
ಜುಲೈ 28: 46,840 ರೂ (180 ರೂ ಏರಿಕೆ) 47,840 ರೂ (180 ರೂ ಏರಿಕೆ)
ಜುಲೈ 28: 46,840 ರೂ (180 ರೂ ಏರಿಕೆ) 47,840 ರೂ (180 ರೂ ಏರಿಕೆ)
ಜುಲೈ 27: 46,660 ರೂ (210 ರೂ ಇಳಿಕೆ) 47,660 ರೂ (210 ರೂ ಇಳಿಕೆ)
ಜುಲೈ 26: 46,870 ರೂ (-) 47,870 ರೂ (-)

ಬೆಳ್ಳಿ: 1 ಕೆ.ಜಿಗೆ 67,900 ರೂಪಾಯಿ (300 ರೂ ಇಳಿಕೆ)

 ಹೈದರಾಬಾದ್ ಚಿನ್ನದ ಬೆಲೆ

ಹೈದರಾಬಾದ್ ಚಿನ್ನದ ಬೆಲೆ

22 ಕ್ಯಾರೆಟ್ 24 ಕ್ಯಾರೆಟ್ (ಬೆಲೆ ರೂ ಗಳಲ್ಲಿ)

ಜುಲೈ 31: 45,000 ರೂ (250 ರೂ ಇಳಿಕೆ) 49,100 ರೂ (270 ರೂ ಇಳಿಕೆ)
ಜುಲೈ 30: 45,250 ರೂ (350 ರೂ ಏರಿಕೆ) 49,370 ರೂ (380 ರೂ ಏರಿಕೆ)
ಜುಲೈ 29: 44,900 ರೂ (100 ರೂ ಏರಿಕೆ) 48,990 ರೂ (110 ರೂ ಏರಿಕೆ)
ಜುಲೈ 28: 44,800 ರೂ (200 ರೂ ಏರಿಕೆ) 48,880 ರೂ (220 ರೂ ಏರಿಕೆ)
ಜುಲೈ 27: 44,600 ರೂ (200 ರೂ ಇಳಿಕೆ) 48,660 ರೂ (220 ರೂ ಇಳಿಕೆ)
ಜುಲೈ 26: 44,800 ರೂ (100 ರೂ ಏರಿಕೆ) 48,880 ರೂ (110 ರೂ ಏರಿಕೆ)

ಬೆಳ್ಳಿ: 1 ಕೆ.ಜಿಗೆ 73,000 ರೂಪಾಯಿ (200 ರೂ ಇಳಿಕೆ)

 ಕೋಲ್ಕತ್ತಾ ಚಿನ್ನದ ಬೆಲೆ

ಕೋಲ್ಕತ್ತಾ ಚಿನ್ನದ ಬೆಲೆ

22 ಕ್ಯಾರೆಟ್ 24 ಕ್ಯಾರೆಟ್ (ಬೆಲೆ ರೂ ಗಳಲ್ಲಿ)

ಜುಲೈ 31: 47,410 ರೂ (10 ರೂ ಏರಿಕೆ) 50,110 ರೂ (10 ರೂ ಏರಿಕೆ)
ಜುಲೈ 30: 47,400 ರೂ (40 ರೂ ಏರಿಕೆ) 50,100 ರೂ (40 ರೂ ಏರಿಕೆ)
ಜುಲೈ 29: 47,360 ರೂ (110 ರೂ ಏರಿಕೆ) 50,060 ರೂ (110 ರೂ ಏರಿಕೆ)
ಜುಲೈ 28: 47,250 ರೂ (370 ರೂ ಏರಿಕೆ) 49,950 ರೂ (760 ರೂ ಏರಿಕೆ)
ಜುಲೈ 27: 46,880 ರೂ (370 ರೂ ಇಳಿಕೆ) 49,190 ರೂ (760 ರೂ ಇಳಿಕೆ)
ಜುಲೈ 26: 47,250 ರೂ (-) 49,950 ರೂ (-)

ಬೆಳ್ಳಿ: 1 ಕೆ.ಜಿಗೆ 67,900 ರೂಪಾಯಿ (300 ರೂ ಇಳಿಕೆ)

English summary
Gold rates slashes in major cities on july 31. Here is price list...
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X