ಚಿನ್ನದ ಬೆಲೆ ಇಳಿಕೆ; ಆಗಸ್ಟ್ 3ರಂದು ಎಷ್ಟು ಕಡಿಮೆಯಾಗಿದೆ 10 ಗ್ರಾಂ ಚಿನ್ನ?
ನವದೆಹಲಿ, ಆಗಸ್ಟ್ 03: ಜುಲೈನಲ್ಲಿ ಏರಿಳಿತ ಕಂಡಿದ್ದ ಚಿನ್ನದ ಬೆಲೆ, ಆಗಸ್ಟ್ ತಿಂಗಳ ಮೊದಲಲ್ಲಿ ಇಳಿಮುಖವಾಗಿದೆ. ಭಾರತೀಯ ಮಾರುಕಟ್ಟೆಯಲ್ಲಿ ಆಗಸ್ಟ್ 3ರಂದು ದೇಶದ ಎಲ್ಲಾ ಪ್ರಮುಖ ನಗರಗಳಲ್ಲಿ ಚಿನ್ನದ ಬೆಲೆ ಇಳಿಕೆಯಾಗಿದೆ. ಬೆಳ್ಳಿ ಬೆಲೆಯಲ್ಲಿಯೂ ಇಳಿಕೆ ದಾಖಲಾಗಿದೆ.
ಮಂಗಳವಾರದ ಈ ಪರಿಷ್ಕೃತ ಬೆಲೆಯೊಂದಿಗೆ, ಆಗಸ್ಟ್ 03ರಂದು ರಾಜಧಾನಿ ನವದೆಹಲಿಯಲ್ಲಿ 10 ಗ್ರಾಂ ಚಿನ್ನದ ಬೆಲೆ 100 ರೂ ಇಳಿಕೆಗೊಂಡು 47,050 ರೂ ಆಗಿದೆ. ಅಪರಂಜಿ ಚಿನ್ನದ ಬೆಲೆ 10 ಗ್ರಾಂಗೆ 100 ರೂ ಇಳಿಕೆಯಾಗಿ 51,330 ರೂ ಆಗಿದೆ.
ಚಿನ್ನದ ಬೆಲೆಯಲ್ಲಿ ಏರಿಳಿತ; ಆಗಸ್ಟ್ 2ರಂದು ಎಷ್ಟಾಗಿದೆ ಚಿನ್ನ, ಬೆಳ್ಳಿ?
ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ, ಸ್ಪಾಟ್ ಗೋಲ್ಡ್ ಪ್ರತಿ ಔನ್ಸ್(1 ounce=28.3495 ಗ್ರಾಂ)ಗೆ ಶೇ 0.17% ರಷ್ಟು ಇಳಿಕೆಯಾಗಿ 1,809.59 ಯುಎಸ್ ಡಾಲರ್ನಷ್ಟಿದೆ. ಬೆಳ್ಳಿ ಪ್ರತಿ ಔನ್ಸ್ ಬೆಲೆ ಶೇ 0.19%ರಷ್ಟು ಏರಿಕೆಯಾಗಿ 25.45 ಯುಎಸ್ ಡಾಲರ್ ಆಗಿದೆ.
Infographics: ಪ್ರಮುಖ ನಗರಗಳಲ್ಲಿ ಇಂದಿನ ಚಿನ್ನ, ಬೆಳ್ಳಿ ಧಾರಣೆ
ಭಾರತದ ಪ್ರಮುಖ ನಗರಗಳಲ್ಲಿ ಆಗಸ್ಟ್ 03ರಂದು 10 ಗ್ರಾಂ ಚಿನ್ನ ಹಾಗೂ ಬೆಳ್ಳಿ ಬೆಲೆ ಕೆ.ಜಿ.ಗೆ ಎಷ್ಟಿದೆ ಎಂಬುದರ ಮಾಹಿತಿ ಇಲ್ಲಿದೆ...
ಬೆಂಗಳೂರಿನಲ್ಲಿ ಚಿನ್ನದ ಬೆಲೆ
22 ಕ್ಯಾರೆಟ್ 24 ಕ್ಯಾರೆಟ್ (ಬೆಲೆ ರೂ ಗಳಲ್ಲಿ)
ಆಗಸ್ಟ್
03:
44,900
ರೂ
(90
ರೂ
ಇಳಿಕೆ)
48,980
ರೂ
(110
ರೂ
ಇಳಿಕೆ)
ಆಗಸ್ಟ್
02:
44,990
ರೂ
(-)
49,090
ರೂ
(-)
ಆಗಸ್ಟ್
01:
44,990
ರೂ
(10
ರೂ
ಇಳಿಕೆ)
49,090
ರೂ
(10
ರೂ
ಇಳಿಕೆ)
ಜುಲೈ
31:
45,000
ರೂ
(250
ರೂ
ಇಳಿಕೆ)
49,100
ರೂ
(270
ರೂ
ಇಳಿಕೆ)
ಜುಲೈ
30:
45,250
ರೂ
(350
ರೂ
ಏರಿಕೆ)
49,370
ರೂ
(380
ರೂ
ಏರಿಕೆ)
ಜುಲೈ
29:
44,900
ರೂ
(100
ರೂ
ಏರಿಕೆ)
48,990
ರೂ
(110
ರೂ
ಏರಿಕೆ)
ಬೆಳ್ಳಿ: 1 ಕೆ.ಜಿಗೆ 67,600 ರೂಪಾಯಿ (250 ರೂ ಇಳಿಕೆ)
ದೆಹಲಿಯಲ್ಲಿ ಚಿನ್ನದ ಬೆಲೆ
22 ಕ್ಯಾರೆಟ್ 24 ಕ್ಯಾರೆಟ್ (ಬೆಲೆ ರೂ ಗಳಲ್ಲಿ)
ಆಗಸ್ಟ್
03:
47,050
ರೂ
(100
ರೂ
ಇಳಿಕೆ)
51,330
ರೂ
(100
ರೂ
ಇಳಿಕೆ)
ಆಗಸ್ಟ್
02:
47,150
ರೂ
(10
ರೂ
ಏರಿಕೆ)
51,430
ರೂ
(-)
ಆಗಸ್ಟ್
01:
47,140
ರೂ
(10
ರೂ
ಇಳಿಕೆ)
51,430
ರೂ
(10
ರೂ
ಇಳಿಕೆ)
ಜುಲೈ
31:
47,150
ರೂ
(250
ರೂ
ಇಳಿಕೆ)
51,440
ರೂ
(270
ರೂ
ಇಳಿಕೆ)
ಜುಲೈ
30:
47,400
ರೂ
(350
ರೂ
ಏರಿಕೆ)
51,710
ರೂ
(380
ರೂ
ಏರಿಕೆ)
ಜುಲೈ
29:
47,050
ರೂ
(100
ರೂ
ಏರಿಕೆ)
51,330
ರೂ
(110
ರೂ
ಏರಿಕೆ)
ಬೆಳ್ಳಿ: 1 ಕೆ.ಜಿಗೆ 67,600 ರೂಪಾಯಿ (250 ರೂ ಇಳಿಕೆ)
ಚೆನ್ನೈನಲ್ಲಿ ಚಿನ್ನದ ಬೆಲೆ
22 ಕ್ಯಾರೆಟ್ 24 ಕ್ಯಾರೆಟ್ (ಬೆಲೆ ರೂ ಗಳಲ್ಲಿ)
ಆಗಸ್ಟ್
03:
45,330
ರೂ
(30
ರೂ
ಇಳಿಕೆ)
49,450
ರೂ
(50
ರೂ
ಇಳಿಕೆ)
ಆಗಸ್ಟ್
02:
45,360
ರೂ
(110
ರೂ
ಇಳಿಕೆ)
49,500
ರೂ
(110
ರೂ
ಇಳಿಕೆ)
ಆಗಸ್ಟ್
01:
45,470
ರೂ
(10
ರೂ
ಇಳಿಕೆ)
49,610
ರೂ
(10
ರೂ
ಇಳಿಕೆ)
ಜುಲೈ
31:
45,480
ರೂ
(140
ರೂ
ಇಳಿಕೆ)
49,620
ರೂ
(150
ರೂ
ಇಳಿಕೆ)
ಜುಲೈ
30:
45,620
ರೂ
(320
ರೂ
ಏರಿಕೆ)
49,770
ರೂ
(350
ರೂ
ಏರಿಕೆ)
ಜುಲೈ
29:
45,300
ರೂ
(90
ರೂ
ಏರಿಕೆ)
49,420
ರೂ
(100
ರೂ
ಏರಿಕೆ)
ಬೆಳ್ಳಿ: 1 ಕೆ.ಜಿಗೆ 72,700 ರೂಪಾಯಿ (400 ರೂ ಇಳಿಕೆ)
ಮುಂಬೈ ಚಿನ್ನದ ಬೆಲೆ
22 ಕ್ಯಾರೆಟ್ 24 ಕ್ಯಾರೆಟ್ (ಬೆಲೆ ರೂ ಗಳಲ್ಲಿ)
ಆಗಸ್ಟ್
03:
46,960
ರೂ
(420
ರೂ
ಇಳಿಕೆ)
47,960
ರೂ
(420
ರೂ
ಇಳಿಕೆ)
ಆಗಸ್ಟ್
02:
47,380
ರೂ
(-)
48,380
ರೂ
(-)
ಆಗಸ್ಟ್
01:
47,380
ರೂ
(-)
48,380
ರೂ
(-)
ಜುಲೈ
31:
47,380
ರೂ
(-)
48,380
ರೂ
(-)
ಜುಲೈ
30:
47,380
ರೂ
(310
ರೂ
ಏರಿಕೆ)
48,380
ರೂ
(310
ರೂ
ಏರಿಕೆ)
ಜುಲೈ
29:
47,070
ರೂ
(230
ರೂ
ಏರಿಕೆ)
48,070
ರೂ
(230
ರೂ
ಏರಿಕೆ)
ಬೆಳ್ಳಿ: 1 ಕೆ.ಜಿಗೆ 67,600 ರೂಪಾಯಿ (250 ರೂ ಇಳಿಕೆ)
ಹೈದರಾಬಾದ್ ಚಿನ್ನದ ಬೆಲೆ
22 ಕ್ಯಾರೆಟ್ 24 ಕ್ಯಾರೆಟ್ (ಬೆಲೆ ರೂ ಗಳಲ್ಲಿ)
ಆಗಸ್ಟ್
03:
44,900
ರೂ
(90
ರೂ
ಇಳಿಕೆ)
48,980
ರೂ
(110
ರೂ
ಇಳಿಕೆ)
ಆಗಸ್ಟ್
02:
44,990
ರೂ
(-)
49,090
ರೂ
(-)
ಆಗಸ್ಟ್
01:
44,990
ರೂ
(10
ರೂ
ಇಳಿಕೆ)
49,090
ರೂ
(10
ರೂ
ಇಳಿಕೆ)
ಜುಲೈ
31:
45,000
ರೂ
(250
ರೂ
ಇಳಿಕೆ)
49,100
ರೂ
(270
ರೂ
ಇಳಿಕೆ)
ಜುಲೈ
30:
45,250
ರೂ
(350
ರೂ
ಏರಿಕೆ)
49,370
ರೂ
(380
ರೂ
ಏರಿಕೆ)
ಜುಲೈ
29:
44,900
ರೂ
(100
ರೂ
ಏರಿಕೆ)
48,990
ರೂ
(110
ರೂ
ಏರಿಕೆ)
ಬೆಳ್ಳಿ: 1 ಕೆ.ಜಿಗೆ 72,700 ರೂಪಾಯಿ (400 ರೂ ಇಳಿಕೆ)
ಕೋಲ್ಕತ್ತಾ ಚಿನ್ನದ ಬೆಲೆ
22 ಕ್ಯಾರೆಟ್ 24 ಕ್ಯಾರೆಟ್ (ಬೆಲೆ ರೂ ಗಳಲ್ಲಿ)
ಆಗಸ್ಟ್
03:
47,300
ರೂ
(100
ರೂ
ಇಳಿಕೆ)
50,000
ರೂ
(100
ರೂ
ಇಳಿಕೆ)
ಆಗಸ್ಟ್
02:
47,400
ರೂ
(150
ರೂ
ಇಳಿಕೆ)
50,100
ರೂ
(150
ರೂ
ಇಳಿಕೆ)
ಆಗಸ್ಟ್
01:
47,550
ರೂ
(-)
50,250
ರೂ
(-)
ಜುಲೈ
31:
47,550
ರೂ
(150
ರೂ
ಏರಿಕೆ)
50,250
ರೂ
(150
ರೂ
ಏರಿಕೆ)
ಜುಲೈ
30:
47,400
ರೂ
(40
ರೂ
ಏರಿಕೆ)
50,100
ರೂ
(40
ರೂ
ಏರಿಕೆ)
ಜುಲೈ
29:
47,360
ರೂ
(110
ರೂ
ಏರಿಕೆ)
50,060
ರೂ
(110
ರೂ
ಏರಿಕೆ)
ಬೆಳ್ಳಿ: 1 ಕೆ.ಜಿಗೆ 67,600 ರೂಪಾಯಿ (250 ರೂ ಇಳಿಕೆ)