• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಚಿನ್ನದ ಬೆಲೆ ಇಳಿಕೆ; ಆಗಸ್ಟ್‌ 3ರಂದು ಎಷ್ಟು ಕಡಿಮೆಯಾಗಿದೆ 10 ಗ್ರಾಂ ಚಿನ್ನ?

By ಒನ್‌ಇಂಡಿಯಾ ಡೆಸ್ಕ್
|
Google Oneindia Kannada News

ನವದೆಹಲಿ, ಆಗಸ್ಟ್‌ 03: ಜುಲೈನಲ್ಲಿ ಏರಿಳಿತ ಕಂಡಿದ್ದ ಚಿನ್ನದ ಬೆಲೆ, ಆಗಸ್ಟ್ ತಿಂಗಳ ಮೊದಲಲ್ಲಿ ಇಳಿಮುಖವಾಗಿದೆ. ಭಾರತೀಯ ಮಾರುಕಟ್ಟೆಯಲ್ಲಿ ಆಗಸ್ಟ್‌ 3ರಂದು ದೇಶದ ಎಲ್ಲಾ ಪ್ರಮುಖ ನಗರಗಳಲ್ಲಿ ಚಿನ್ನದ ಬೆಲೆ ಇಳಿಕೆಯಾಗಿದೆ. ಬೆಳ್ಳಿ ಬೆಲೆಯಲ್ಲಿಯೂ ಇಳಿಕೆ ದಾಖಲಾಗಿದೆ.

ಮಂಗಳವಾರದ ಈ ಪರಿಷ್ಕೃತ ಬೆಲೆಯೊಂದಿಗೆ, ಆಗಸ್ಟ್ 03ರಂದು ರಾಜಧಾನಿ ನವದೆಹಲಿಯಲ್ಲಿ 10 ಗ್ರಾಂ ಚಿನ್ನದ ಬೆಲೆ 100 ರೂ ಇಳಿಕೆಗೊಂಡು 47,050 ರೂ ಆಗಿದೆ. ಅಪರಂಜಿ ಚಿನ್ನದ ಬೆಲೆ 10 ಗ್ರಾಂಗೆ 100 ರೂ ಇಳಿಕೆಯಾಗಿ 51,330 ರೂ ಆಗಿದೆ.

ಚಿನ್ನದ ಬೆಲೆಯಲ್ಲಿ ಏರಿಳಿತ; ಆಗಸ್ಟ್‌ 2ರಂದು ಎಷ್ಟಾಗಿದೆ ಚಿನ್ನ, ಬೆಳ್ಳಿ?ಚಿನ್ನದ ಬೆಲೆಯಲ್ಲಿ ಏರಿಳಿತ; ಆಗಸ್ಟ್‌ 2ರಂದು ಎಷ್ಟಾಗಿದೆ ಚಿನ್ನ, ಬೆಳ್ಳಿ?

ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ, ಸ್ಪಾಟ್ ಗೋಲ್ಡ್ ಪ್ರತಿ ಔನ್ಸ್‌(1 ounce=28.3495 ಗ್ರಾಂ)ಗೆ ಶೇ 0.17% ರಷ್ಟು ಇಳಿಕೆಯಾಗಿ 1,809.59 ಯುಎಸ್ ಡಾಲರ್‌ನಷ್ಟಿದೆ. ಬೆಳ್ಳಿ ಪ್ರತಿ ಔನ್ಸ್ ಬೆಲೆ ಶೇ 0.19%ರಷ್ಟು ಏರಿಕೆಯಾಗಿ 25.45 ಯುಎಸ್ ಡಾಲರ್ ಆಗಿದೆ.

Infographics: ಪ್ರಮುಖ ನಗರಗಳಲ್ಲಿ ಇಂದಿನ ಚಿನ್ನ, ಬೆಳ್ಳಿ ಧಾರಣೆInfographics: ಪ್ರಮುಖ ನಗರಗಳಲ್ಲಿ ಇಂದಿನ ಚಿನ್ನ, ಬೆಳ್ಳಿ ಧಾರಣೆ

ಭಾರತದ ಪ್ರಮುಖ ನಗರಗಳಲ್ಲಿ ಆಗಸ್ಟ್‌ 03ರಂದು 10 ಗ್ರಾಂ ಚಿನ್ನ ಹಾಗೂ ಬೆಳ್ಳಿ ಬೆಲೆ ಕೆ.ಜಿ.ಗೆ ಎಷ್ಟಿದೆ ಎಂಬುದರ ಮಾಹಿತಿ ಇಲ್ಲಿದೆ...

 ಬೆಂಗಳೂರಿನಲ್ಲಿ ಚಿನ್ನದ ಬೆಲೆ

ಬೆಂಗಳೂರಿನಲ್ಲಿ ಚಿನ್ನದ ಬೆಲೆ

22 ಕ್ಯಾರೆಟ್ 24 ಕ್ಯಾರೆಟ್ (ಬೆಲೆ ರೂ ಗಳಲ್ಲಿ)

ಆಗಸ್ಟ್‌ 03: 44,900 ರೂ (90 ರೂ ಇಳಿಕೆ) 48,980 ರೂ (110 ರೂ ಇಳಿಕೆ)
ಆಗಸ್ಟ್‌ 02: 44,990 ರೂ (-) 49,090 ರೂ (-)
ಆಗಸ್ಟ್‌ 01: 44,990 ರೂ (10 ರೂ ಇಳಿಕೆ) 49,090 ರೂ (10 ರೂ ಇಳಿಕೆ)
ಜುಲೈ 31: 45,000 ರೂ (250 ರೂ ಇಳಿಕೆ) 49,100 ರೂ (270 ರೂ ಇಳಿಕೆ)
ಜುಲೈ 30: 45,250 ರೂ (350 ರೂ ಏರಿಕೆ) 49,370 ರೂ (380 ರೂ ಏರಿಕೆ)
ಜುಲೈ 29: 44,900 ರೂ (100 ರೂ ಏರಿಕೆ) 48,990 ರೂ (110 ರೂ ಏರಿಕೆ)

ಬೆಳ್ಳಿ: 1 ಕೆ.ಜಿಗೆ 67,600 ರೂಪಾಯಿ (250 ರೂ ಇಳಿಕೆ)

 ದೆಹಲಿಯಲ್ಲಿ ಚಿನ್ನದ ಬೆಲೆ

ದೆಹಲಿಯಲ್ಲಿ ಚಿನ್ನದ ಬೆಲೆ

22 ಕ್ಯಾರೆಟ್ 24 ಕ್ಯಾರೆಟ್ (ಬೆಲೆ ರೂ ಗಳಲ್ಲಿ)

ಆಗಸ್ಟ್ 03: 47,050 ರೂ (100 ರೂ ಇಳಿಕೆ) 51,330 ರೂ (100 ರೂ ಇಳಿಕೆ)
ಆಗಸ್ಟ್ 02: 47,150 ರೂ (10 ರೂ ಏರಿಕೆ) 51,430 ರೂ (-)
ಆಗಸ್ಟ್ 01: 47,140 ರೂ (10 ರೂ ಇಳಿಕೆ) 51,430 ರೂ (10 ರೂ ಇಳಿಕೆ)
ಜುಲೈ 31: 47,150 ರೂ (250 ರೂ ಇಳಿಕೆ) 51,440 ರೂ (270 ರೂ ಇಳಿಕೆ)
ಜುಲೈ 30: 47,400 ರೂ (350 ರೂ ಏರಿಕೆ) 51,710 ರೂ (380 ರೂ ಏರಿಕೆ)
ಜುಲೈ 29: 47,050 ರೂ (100 ರೂ ಏರಿಕೆ) 51,330 ರೂ (110 ರೂ ಏರಿಕೆ)

ಬೆಳ್ಳಿ: 1 ಕೆ.ಜಿಗೆ 67,600 ರೂಪಾಯಿ (250 ರೂ ಇಳಿಕೆ)

 ಚೆನ್ನೈನಲ್ಲಿ ಚಿನ್ನದ ಬೆಲೆ

ಚೆನ್ನೈನಲ್ಲಿ ಚಿನ್ನದ ಬೆಲೆ

22 ಕ್ಯಾರೆಟ್ 24 ಕ್ಯಾರೆಟ್ (ಬೆಲೆ ರೂ ಗಳಲ್ಲಿ)

ಆಗಸ್ಟ್‌ 03: 45,330 ರೂ (30 ರೂ ಇಳಿಕೆ) 49,450 ರೂ (50 ರೂ ಇಳಿಕೆ)
ಆಗಸ್ಟ್‌ 02: 45,360 ರೂ (110 ರೂ ಇಳಿಕೆ) 49,500 ರೂ (110 ರೂ ಇಳಿಕೆ)
ಆಗಸ್ಟ್‌ 01: 45,470 ರೂ (10 ರೂ ಇಳಿಕೆ) 49,610 ರೂ (10 ರೂ ಇಳಿಕೆ)
ಜುಲೈ 31: 45,480 ರೂ (140 ರೂ ಇಳಿಕೆ) 49,620 ರೂ (150 ರೂ ಇಳಿಕೆ)
ಜುಲೈ 30: 45,620 ರೂ (320 ರೂ ಏರಿಕೆ) 49,770 ರೂ (350 ರೂ ಏರಿಕೆ)
ಜುಲೈ 29: 45,300 ರೂ (90 ರೂ ಏರಿಕೆ) 49,420 ರೂ (100 ರೂ ಏರಿಕೆ)

ಬೆಳ್ಳಿ: 1 ಕೆ.ಜಿಗೆ 72,700 ರೂಪಾಯಿ (400 ರೂ ಇಳಿಕೆ)

 ಮುಂಬೈ ಚಿನ್ನದ ಬೆಲೆ

ಮುಂಬೈ ಚಿನ್ನದ ಬೆಲೆ

22 ಕ್ಯಾರೆಟ್ 24 ಕ್ಯಾರೆಟ್ (ಬೆಲೆ ರೂ ಗಳಲ್ಲಿ)

ಆಗಸ್ಟ್‌ 03: 46,960 ರೂ (420 ರೂ ಇಳಿಕೆ) 47,960 ರೂ (420 ರೂ ಇಳಿಕೆ)
ಆಗಸ್ಟ್‌ 02: 47,380 ರೂ (-) 48,380 ರೂ (-)
ಆಗಸ್ಟ್‌ 01: 47,380 ರೂ (-) 48,380 ರೂ (-)
ಜುಲೈ 31: 47,380 ರೂ (-) 48,380 ರೂ (-)
ಜುಲೈ 30: 47,380 ರೂ (310 ರೂ ಏರಿಕೆ) 48,380 ರೂ (310 ರೂ ಏರಿಕೆ)
ಜುಲೈ 29: 47,070 ರೂ (230 ರೂ ಏರಿಕೆ) 48,070 ರೂ (230 ರೂ ಏರಿಕೆ)

ಬೆಳ್ಳಿ: 1 ಕೆ.ಜಿಗೆ 67,600 ರೂಪಾಯಿ (250 ರೂ ಇಳಿಕೆ)

 ಹೈದರಾಬಾದ್ ಚಿನ್ನದ ಬೆಲೆ

ಹೈದರಾಬಾದ್ ಚಿನ್ನದ ಬೆಲೆ

22 ಕ್ಯಾರೆಟ್ 24 ಕ್ಯಾರೆಟ್ (ಬೆಲೆ ರೂ ಗಳಲ್ಲಿ)

ಆಗಸ್ಟ್ 03: 44,900 ರೂ (90 ರೂ ಇಳಿಕೆ) 48,980 ರೂ (110 ರೂ ಇಳಿಕೆ)
ಆಗಸ್ಟ್ 02: 44,990 ರೂ (-) 49,090 ರೂ (-)
ಆಗಸ್ಟ್ 01: 44,990 ರೂ (10 ರೂ ಇಳಿಕೆ) 49,090 ರೂ (10 ರೂ ಇಳಿಕೆ)
ಜುಲೈ 31: 45,000 ರೂ (250 ರೂ ಇಳಿಕೆ) 49,100 ರೂ (270 ರೂ ಇಳಿಕೆ)
ಜುಲೈ 30: 45,250 ರೂ (350 ರೂ ಏರಿಕೆ) 49,370 ರೂ (380 ರೂ ಏರಿಕೆ)
ಜುಲೈ 29: 44,900 ರೂ (100 ರೂ ಏರಿಕೆ) 48,990 ರೂ (110 ರೂ ಏರಿಕೆ)

ಬೆಳ್ಳಿ: 1 ಕೆ.ಜಿಗೆ 72,700 ರೂಪಾಯಿ (400 ರೂ ಇಳಿಕೆ)

 ಕೋಲ್ಕತ್ತಾ ಚಿನ್ನದ ಬೆಲೆ

ಕೋಲ್ಕತ್ತಾ ಚಿನ್ನದ ಬೆಲೆ

22 ಕ್ಯಾರೆಟ್ 24 ಕ್ಯಾರೆಟ್ (ಬೆಲೆ ರೂ ಗಳಲ್ಲಿ)

ಆಗಸ್ಟ್‌ 03: 47,300 ರೂ (100 ರೂ ಇಳಿಕೆ) 50,000 ರೂ (100 ರೂ ಇಳಿಕೆ)
ಆಗಸ್ಟ್‌ 02: 47,400 ರೂ (150 ರೂ ಇಳಿಕೆ) 50,100 ರೂ (150 ರೂ ಇಳಿಕೆ)
ಆಗಸ್ಟ್‌ 01: 47,550 ರೂ (-) 50,250 ರೂ (-)
ಜುಲೈ 31: 47,550 ರೂ (150 ರೂ ಏರಿಕೆ) 50,250 ರೂ (150 ರೂ ಏರಿಕೆ)
ಜುಲೈ 30: 47,400 ರೂ (40 ರೂ ಏರಿಕೆ) 50,100 ರೂ (40 ರೂ ಏರಿಕೆ)
ಜುಲೈ 29: 47,360 ರೂ (110 ರೂ ಏರಿಕೆ) 50,060 ರೂ (110 ರೂ ಏರಿಕೆ)

ಬೆಳ್ಳಿ: 1 ಕೆ.ಜಿಗೆ 67,600 ರೂಪಾಯಿ (250 ರೂ ಇಳಿಕೆ)

English summary
Gold rates slashes in all major cities on august 03. Here is price list...
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X