ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಚಿನ್ನದ ಬೆಲೆ ಮತ್ತೆ ಇಳಿಕೆ; ಜೂನ್ 24ರಂದು 10 ಗ್ರಾಂ ಚಿನ್ನದ ಬೆಲೆ ಎಷ್ಟಿದೆ?

|
Google Oneindia Kannada News

ನವದೆಹಲಿ, ಜೂನ್ 24: ಜೂನ್ ತಿಂಗಳಿನಲ್ಲಿ ಭಾರತೀಯ ಮಾರುಕಟ್ಟೆಯಲ್ಲಿ ಚಿನ್ನದ ವಹಿವಾಟು ಕುಸಿತ ಕಂಡಿದೆ. ಸತತ ಕುಸಿತದ ನಂತರ ಜೂನ್ 21, 22ರಂದು ಚಿನ್ನದ ಬೆಲೆ ಏರಿಕೆ ಕಂಡಿತ್ತು. ಇದೀಗ ಮತ್ತೆ ಇಳಿಕೆಯಾಗಿದೆ. ಬೆಳ್ಳಿ ಬೆಲೆ ಸ್ಥಿರತೆ ಕಾಯ್ದುಕೊಂಡಿದೆ.

ಜೂನ್ 23ರಂದು ಚಿನ್ನದ ಬೆಲೆ ಹಲವು ಪ್ರಮುಖ ನಗರಗಳಲ್ಲಿ ಸ್ಥಿರತೆ ಕಾಯ್ದುಕೊಂಡಿತ್ತು. ಗುರುವಾರ ಮತ್ತೆ ಇಳಿಕೆ ಕಂಡುಬಂದಿದೆ. ಮುಂಬೈ, ಕೋಲ್ಕತ್ತಾ ನಗರಗಳಲ್ಲಿ ಕೊಂಚ ಬೆಲೆ ಏರಿಕೆಯಾಗಿದೆ.

ಚಿನ್ನದ ಬೆಲೆ; ಜೂನ್ 23ರಂದು 10 ಗ್ರಾಂ ಚಿನ್ನ ಎಷ್ಟಾಗಿದೆ?ಚಿನ್ನದ ಬೆಲೆ; ಜೂನ್ 23ರಂದು 10 ಗ್ರಾಂ ಚಿನ್ನ ಎಷ್ಟಾಗಿದೆ?

ನವದೆಹಲಿಯಲ್ಲಿ 22 ಕ್ಯಾರೆಟ್‌ನ 10 ಗ್ರಾಂ ಚಿನ್ನಕ್ಕೆ 100 ರೂ ಇಳಿಕೆಯಾಗಿ 46,150 ರೂ ಆಗಿದೆ. ಅಪರಂಜಿ ಚಿನ್ನ 10 ಗ್ರಾಂಗೆ 90 ರೂ ಇಳಿಕೆಯಾಗಿ 50,250 ರೂಗೆ ತಲುಪಿದೆ.

ಜೂನ್ 22: ಚಿನ್ನ, ಬೆಳ್ಳಿ ಬೆಲೆ ಕುಸಿತ, ಪ್ರಮುಖ ನಗರಗಳಲ್ಲಿ ಬೆಲೆ?ಜೂನ್ 22: ಚಿನ್ನ, ಬೆಳ್ಳಿ ಬೆಲೆ ಕುಸಿತ, ಪ್ರಮುಖ ನಗರಗಳಲ್ಲಿ ಬೆಲೆ?

ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ, ಸ್ಪಾಟ್ ಗೋಲ್ಡ್ ಪ್ರತಿ ಔನ್ಸ್‌ (1 ounce=28.3495 ಗ್ರಾಂ)ಗೆ ಶೇ 0.19%ರಷ್ಟು ಏರಿಕೆಯಾಗಿ 1,780.84 ಯುಎಸ್ ಡಾಲರ್‌ನಷ್ಟಿದೆ. ಬೆಳ್ಳಿ ಪ್ರತಿ ಔನ್ಸ್ ಬೆಲೆ ಶೇ 0.52%ರಷ್ಟು ಏರಿಕೆಯಾಗಿ 26.00 ಯುಎಸ್ ಡಾಲರ್ ಆಗಿದೆ. ಭಾರತದ ಪ್ರಮುಖ ನಗರಗಳಲ್ಲಿನ ಜೂನ್ 24ರಂದು 10 ಗ್ರಾಂ ಚಿನ್ನ ಹಾಗೂ ಬೆಳ್ಳಿ ಬೆಲೆ ಕೆ.ಜಿ.ಗೆ ಎಷ್ಟಿದೆ ಎಂಬುದರ ಮಾಹಿತಿ ಇಲ್ಲಿದೆ...

 ಬೆಂಗಳೂರಿನಲ್ಲಿ ಚಿನ್ನದ ಬೆಲೆ

ಬೆಂಗಳೂರಿನಲ್ಲಿ ಚಿನ್ನದ ಬೆಲೆ

22 ಕ್ಯಾರೆಟ್ 24 ಕ್ಯಾರೆಟ್ (ಬೆಲೆ ರೂ ಗಳಲ್ಲಿ)

ಜೂನ್ 24: 44,000 ರೂ (100 ರೂ ಇಳಿಕೆ) 48,000 ರೂ (110 ರೂ ಇಳಿಕೆ)
ಜೂನ್ 23: 44,100 ರೂ (-) 48,110 ರೂ (-)
ಜೂನ್ 22: 44,100 ರೂ (200 ರೂ ಏರಿಕೆ) 48,110 ರೂ (220 ರೂ ಏರಿಕೆ)
ಜೂನ್ 21: 43,900 ರೂ (90 ರೂ ಇಳಿಕೆ) 47,890 ರೂ (100 ರೂ ಇಳಿಕೆ)
ಜೂನ್ 20: 43,990 ರೂ (10 ರೂ ಇಳಿಕೆ) 47,990 ರೂ (10 ರೂ ಇಳಿಕೆ)
ಜೂನ್ 19: 44,000 ರೂ (250 ರೂ ಇಳಿಕೆ) 48,000 ರೂ (270 ರೂ ಇಳಿಕೆ)

ಬೆಳ್ಳಿ: 1 ಕೆ.ಜಿಗೆ 67,900 ರೂಪಾಯಿ

 ದೆಹಲಿಯಲ್ಲಿ ಚಿನ್ನದ ಬೆಲೆ

ದೆಹಲಿಯಲ್ಲಿ ಚಿನ್ನದ ಬೆಲೆ

22 ಕ್ಯಾರೆಟ್ 24 ಕ್ಯಾರೆಟ್ (ಬೆಲೆ ರೂ ಗಳಲ್ಲಿ)

ಜೂನ್ 24: 46,150 ರೂ (100 ರೂ ಇಳಿಕೆ) 50,250 ರೂ (90 ರೂ ಇಳಿಕೆ)
ಜೂನ್ 23: 46,250 ರೂ (-) 50,340 ರೂ (-)
ಜೂನ್ 22: 46,250 ರೂ (150 ರೂ ಏರಿಕೆ) 50,340 ರೂ (40 ರೂ ಏರಿಕೆ)
ಜೂನ್ 21: 46,100 ರೂ (40 ರೂ ಇಳಿಕೆ) 50,300 ರೂ (30 ರೂ ಇಳಿಕೆ)
ಜೂನ್ 20: 46,140 ರೂ (10 ರೂ ಇಳಿಕೆ) 50,330 ರೂ (10 ರೂ ಇಳಿಕೆ)
ಜೂನ್ 19: 46,150 ರೂ (250 ರೂ ಇಳಿಕೆ) 50,340 ರೂ (150 ರೂ ಇಳಿಕೆ)

ಬೆಳ್ಳಿ: 1 ಕೆ.ಜಿಗೆ 67,900 ರೂಪಾಯಿ

 ಚೆನ್ನೈನಲ್ಲಿ ಚಿನ್ನದ ಬೆಲೆ

ಚೆನ್ನೈನಲ್ಲಿ ಚಿನ್ನದ ಬೆಲೆ

22 ಕ್ಯಾರೆಟ್ 24 ಕ್ಯಾರೆಟ್ (ಬೆಲೆ ರೂ ಗಳಲ್ಲಿ)

ಜೂನ್ 24: 44,400 ರೂ (150 ರೂ ಇಳಿಕೆ) 48,440 ರೂ (160 ರೂ ಇಳಿಕೆ)
ಜೂನ್ 23: 44,550 ರೂ (150 ರೂ ಏರಿಕೆ) 48,600 ರೂ (160 ರೂ ಏರಿಕೆ)
ಜೂನ್ 22: 44,400 ರೂ (50 ರೂ ಏರಿಕೆ) 48,440 ರೂ (60 ರೂ ಏರಿಕೆ)
ಜೂನ್ 21: 44,350 ರೂ (60 ರೂ ಏರಿಕೆ) 48,380 ರೂ (300 ರೂ ಏರಿಕೆ)
ಜೂನ್ 20: 44,290 ರೂ (10 ರೂ ಇಳಿಕೆ) 48,290 ರೂ (10 ರೂ ಇಳಿಕೆ)
ಜೂನ್ 19: 44,300 ರೂ (250 ರೂ ಇಳಿಕೆ) 48,300 ರೂ (300 ರೂ ಇಳಿಕೆ)

ಬೆಳ್ಳಿ: 1 ಕೆ.ಜಿಗೆ 73,100 ರೂಪಾಯಿ (300 ರೂ ಇಳಿಕೆ)

 ಮುಂಬೈ ಚಿನ್ನದ ಬೆಲೆ

ಮುಂಬೈ ಚಿನ್ನದ ಬೆಲೆ

22 ಕ್ಯಾರೆಟ್ 24 ಕ್ಯಾರೆಟ್ (ಬೆಲೆ ರೂ ಗಳಲ್ಲಿ)

ಜೂನ್ 24: 46,190 ರೂ (40 ರೂ ಏರಿಕೆ) 47,190 ರೂ (40 ರೂ ಏರಿಕೆ)
ಜೂನ್ 23: 46,150 ರೂ (30 ರೂ ಏರಿಕೆ) 47,150 ರೂ (30 ರೂ ಏರಿಕೆ)
ಜೂನ್ 22: 46,120 ರೂ (100 ರೂ ಇಳಿಕೆ) 47,120 ರೂ (100 ರೂ ಇಳಿಕೆ)
ಜೂನ್ 21: 46,220 ರೂ (-) 47,220 ರೂ (-)
ಜೂನ್ 20: 46,220 ರೂ (10 ರೂ ಇಳಿಕೆ) 47,220 ರೂ (10 ರೂ ಇಳಿಕೆ)
ಜೂನ್ 19: 46,230 ರೂ (1120 ರೂ ಇಳಿಕೆ) 47,230 ರೂ (1120 ರೂ ಇಳಿಕೆ)

ಬೆಳ್ಳಿ: 1 ಕೆ.ಜಿಗೆ 67,900 ರೂಪಾಯಿ

 ಹೈದರಾಬಾದ್ ಚಿನ್ನದ ಬೆಲೆ

ಹೈದರಾಬಾದ್ ಚಿನ್ನದ ಬೆಲೆ

22 ಕ್ಯಾರೆಟ್ 24 ಕ್ಯಾರೆಟ್ (ಬೆಲೆ ರೂ ಗಳಲ್ಲಿ)

ಜೂನ್ 24: 44,000 ರೂ (100 ರೂ ಇಳಿಕೆ) 48,000 ರೂ (110 ರೂ ಇಳಿಕೆ)
ಜೂನ್ 23: 44,100 ರೂ (-) 48,110 ರೂ (-)
ಜೂನ್ 22: 44,100 ರೂ (200 ರೂ ಏರಿಕೆ) 48,110 ರೂ (220 ರೂ ಏರಿಕೆ)
ಜೂನ್ 21: 43,900 ರೂ (90 ರೂ ಇಳಿಕೆ) 47,890 ರೂ (100 ರೂ ಇಳಿಕೆ)
ಜೂನ್ 20: 43,990 ರೂ (10 ರೂ ಇಳಿಕೆ) 47,990 ರೂ (10 ರೂ ಇಳಿಕೆ)
ಜೂನ್ 19: 44,000 ರೂ (250 ರೂ ಇಳಿಕೆ) 48,000 ರೂ (270 ರೂ ಇಳಿಕೆ)

ಬೆಳ್ಳಿ: 1 ಕೆ.ಜಿಗೆ 73,100 ರೂಪಾಯಿ (300 ರೂ ಇಳಿಕೆ)

Recommended Video

How do electric cars work ಎಲೆಕ್ಟ್ರಿಕ್ ಕಾರುಗಳು ಹೇಗೆ ಕಾರ್ಯನಿರ್ವಹಿಸುತ್ತವೆ TWOEE EP 09 Oneindia
 ಕೋಲ್ಕತ್ತಾ ಚಿನ್ನದ ಬೆಲೆ

ಕೋಲ್ಕತ್ತಾ ಚಿನ್ನದ ಬೆಲೆ

22 ಕ್ಯಾರೆಟ್ 24 ಕ್ಯಾರೆಟ್ (ಬೆಲೆ ರೂ ಗಳಲ್ಲಿ)

ಜೂನ್ 24: 46,660 ರೂ (-) 49,210 ರೂ (10 ರೂ ಏರಿಕೆ)
ಜೂನ್ 23: 46,660 ರೂ (390 ರೂ ಏರಿಕೆ) 49,200 ರೂ (230 ರೂ ಏರಿಕೆ)
ಜೂನ್ 22: 46,270 ರೂ (10 ರೂ ಇಳಿಕೆ) 48,970 ರೂ (10 ರೂ ಇಳಿಕೆ)
ಜೂನ್ 21: 46,280 ರೂ (70 ರೂ ಇಳಿಕೆ) 48,980 ರೂ (70 ರೂ ಇಳಿಕೆ)
ಜೂನ್ 20: 46,210 ರೂ (10 ರೂ ಇಳಿಕೆ) 48,910 ರೂ (10 ರೂ ಇಳಿಕೆ)
ಜೂನ್ 19: 46,220 ರೂ (400 ರೂ ಇಳಿಕೆ) 48,920 ರೂ (480 ರೂ ಇಳಿಕೆ)

ಬೆಳ್ಳಿ: 1 ಕೆ.ಜಿಗೆ 67,900 ರೂಪಾಯಿ

English summary
Gold rate slashed again in major cities of india. Here is list of gold rate in different cities on june 24
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X