ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸತತ ಇಳಿಕೆ ನಂತರ ಚಿನ್ನದ ಬೆಲೆ ಏರಿಕೆ; ಆಗಸ್ಟ್‌ 27ರಂದು ಎಷ್ಟಾಗಿದೆ 10 ಗ್ರಾಂ ಚಿನ್ನ?

By ಒನ್‌ಇಂಡಿಯಾ ಡೆಸ್ಕ್‌
|
Google Oneindia Kannada News

ನವದೆಹಲಿ, ಆಗಸ್ಟ್‌ 27: ಭಾರತೀಯ ಮಾರುಕಟ್ಟೆಯಲ್ಲಿ ನಿರಂತರ ಇಳಿಕೆ ನಂತರ ಶುಕ್ರವಾರ ಚಿನ್ನದ ಬೆಲೆಯಲ್ಲಿ ಏರಿಕೆ ದಾಖಲಾಗಿದೆ. ಭಾರತದ ಎಲ್ಲಾ ಪ್ರಮುಖ ನಗರಗಳಲ್ಲಿ ಆಗಸ್ಟ್‌ 27ರಂದು ಚಿನ್ನದ ಬೆಲೆ ಏರಿಕೆಯಾಗಿದ್ದು, ಬೆಳ್ಳಿ ಬೆಲೆಯಲ್ಲಿ ಮತ್ತಷ್ಟು ಇಳಿಕೆಯಾಗಿದೆ.

ಶುಕ್ರವಾರದ ಪರಿಷ್ಕೃತ ಬೆಲೆಯೊಂದಿಗೆ, ಆಗಸ್ಟ್ 27ರಂದು ನವದೆಹಲಿಯಲ್ಲಿ 10 ಗ್ರಾಂ ಚಿನ್ನದ ಬೆಲೆ 200 ರೂ ಏರಿಕೆಯಾಗಿ 46,550 ರೂ ಆಗಿದೆ. ಅಪರಂಜಿ ಚಿನ್ನದ ಬೆಲೆ 220 ರೂ ಏರಿಕೆಯಾಗಿ 50,780 ರೂ ಆಗಿದೆ.

ಚಿನ್ನ, ಬೆಳ್ಳಿ ಬೆಲೆ ನಿರಂತರ ಇಳಿಕೆ; ಆಗಸ್ಟ್‌ 26ರಂದು ಎಷ್ಟಾಗಿದೆ ಬೆಲೆ?ಚಿನ್ನ, ಬೆಳ್ಳಿ ಬೆಲೆ ನಿರಂತರ ಇಳಿಕೆ; ಆಗಸ್ಟ್‌ 26ರಂದು ಎಷ್ಟಾಗಿದೆ ಬೆಲೆ?

ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ, ಸ್ಪಾಟ್ ಗೋಲ್ಡ್ ಪ್ರತಿ ಔನ್ಸ್‌(1 ounce=28.3495 ಗ್ರಾಂ)ಗೆ ಶೇ 0.16% ರಷ್ಟು ಏರಿಕೆಯಾಗಿ 1,796.15 ಯುಎಸ್ ಡಾಲರ್‌ನಷ್ಟಿದೆ. ಬೆಳ್ಳಿ ಪ್ರತಿ ಔನ್ಸ್ ಬೆಲೆ ಶೇ 0.30%ರಷ್ಟು ಏರಿಕೆಯಾಗಿ 23.66 ಯುಎಸ್ ಡಾಲರ್ ಆಗಿದೆ.

Infographics: ಆ. 26ರಂದು ಚಿನ್ನ, ಬೆಳ್ಳಿ ಬೆಲೆ ಇಳಿಕೆInfographics: ಆ. 26ರಂದು ಚಿನ್ನ, ಬೆಳ್ಳಿ ಬೆಲೆ ಇಳಿಕೆ

ಭಾರತದ ಪ್ರಮುಖ ನಗರಗಳಲ್ಲಿ ಆಗಸ್ಟ್‌ 27ರಂದು 10 ಗ್ರಾಂ ಚಿನ್ನ ಹಾಗೂ ಬೆಳ್ಳಿ ಬೆಲೆ ಕೆ.ಜಿ.ಗೆ ಎಷ್ಟಿದೆ ಎಂಬುದರ ಮಾಹಿತಿ ಇಲ್ಲಿದೆ...

 ಬೆಂಗಳೂರಿನಲ್ಲಿ ಚಿನ್ನದ ಬೆಲೆ

ಬೆಂಗಳೂರಿನಲ್ಲಿ ಚಿನ್ನದ ಬೆಲೆ

22 ಕ್ಯಾರೆಟ್ 24 ಕ್ಯಾರೆಟ್ (ಬೆಲೆ ರೂ ಗಳಲ್ಲಿ)

ಆಗಸ್ಟ್‌ 27: 44,400 ರೂ (200 ರೂ ಏರಿಕೆ) 48,440 ರೂ (220 ರೂ ಏರಿಕೆ)
ಆಗಸ್ಟ್‌ 26: 44,200 ರೂ (150 ರೂ ಇಳಿಕೆ) 48,220 ರೂ (160 ರೂ ಇಳಿಕೆ)
ಆಗಸ್ಟ್‌ 25: 44,350 ರೂ (100 ರೂ ಇಳಿಕೆ) 48,380 ರೂ (110 ರೂ ಇಳಿಕೆ)
ಆಗಸ್ಟ್‌ 24: 44,450 ರೂ (200 ರೂ ಏರಿಕೆ) 48,490 ರೂ (220 ರೂ ಏರಿಕೆ)
ಆಗಸ್ಟ್‌ 23: 44,250 ರೂ (110 ರೂ ಏರಿಕೆ) 48,270 ರೂ (110 ರೂ ಏರಿಕೆ)
ಆಗಸ್ಟ್‌ 22: 44,140 ರೂ (10 ರೂ ಇಳಿಕೆ) 48,160 ರೂ (10 ರೂ ಇಳಿಕೆ)

ಬೆಳ್ಳಿ: 1 ಕೆ.ಜಿಗೆ 63,000 ರೂಪಾಯಿ (200 ರೂ ಇಳಿಕೆ)

 ದೆಹಲಿಯಲ್ಲಿ ಚಿನ್ನದ ಬೆಲೆ

ದೆಹಲಿಯಲ್ಲಿ ಚಿನ್ನದ ಬೆಲೆ

22 ಕ್ಯಾರೆಟ್ 24 ಕ್ಯಾರೆಟ್ (ಬೆಲೆ ರೂ ಗಳಲ್ಲಿ)

ಆಗಸ್ಟ್‌ 27: 46,550 ರೂ (200 ರೂ ಏರಿಕೆ) 50,780 ರೂ (220 ರೂ ಏರಿಕೆ)
ಆಗಸ್ಟ್‌ 26: 46,350 ರೂ (150 ರೂ ಇಳಿಕೆ) 50,560 ರೂ (140 ರೂ ಇಳಿಕೆ)
ಆಗಸ್ಟ್‌ 25: 46,500 ರೂ (100 ರೂ ಇಳಿಕೆ) 50,700 ರೂ (130 ರೂ ಇಳಿಕೆ)
ಆಗಸ್ಟ್‌ 24: 46,600 ರೂ (200 ರೂ ಏರಿಕೆ) 50,830 ರೂ (210 ರೂ ಏರಿಕೆ)
ಆಗಸ್ಟ್‌ 23: 46,400 ರೂ (110 ರೂ ಏರಿಕೆ) 50,620 ರೂ (130 ರೂ ಏರಿಕೆ)
ಆಗಸ್ಟ್‌ 22: 46,290 ರೂ (10 ರೂ ಇಳಿಕೆ) 50,490 ರೂ (10 ರೂ ಇಳಿಕೆ)

ಬೆಳ್ಳಿ: 1 ಕೆ.ಜಿಗೆ 63,000 ರೂಪಾಯಿ (200 ರೂ ಇಳಿಕೆ)

 ಚೆನ್ನೈನಲ್ಲಿ ಚಿನ್ನದ ಬೆಲೆ

ಚೆನ್ನೈನಲ್ಲಿ ಚಿನ್ನದ ಬೆಲೆ

22 ಕ್ಯಾರೆಟ್ 24 ಕ್ಯಾರೆಟ್ (ಬೆಲೆ ರೂ ಗಳಲ್ಲಿ)

ಆಗಸ್ಟ್‌ 27: 44,840 ರೂ (280 ರೂ ಏರಿಕೆ) 48,920 ರೂ (310 ರೂ ಏರಿಕೆ)
ಆಗಸ್ಟ್‌ 26: 44,560 ರೂ (180 ರೂ ಇಳಿಕೆ) 48,610 ರೂ (180 ರೂ ಇಳಿಕೆ)
ಆಗಸ್ಟ್‌ 25: 44,740 ರೂ (110 ರೂ ಇಳಿಕೆ) 48,790 ರೂ (140 ರೂ ಇಳಿಕೆ)
ಆಗಸ್ಟ್‌ 24: 44,850 ರೂ (240 ರೂ ಏರಿಕೆ) 48,930 ರೂ (270 ರೂ ಏರಿಕೆ)
ಆಗಸ್ಟ್‌ 23: 44,610 ರೂ (30 ರೂ ಇಳಿಕೆ) 48,660 ರೂ (40 ರೂ ಇಳಿಕೆ)
ಆಗಸ್ಟ್‌ 22: 44,640 ರೂ (10 ರೂ ಇಳಿಕೆ) 48,700 ರೂ (10 ರೂ ಇಳಿಕೆ)

ಬೆಳ್ಳಿ: 1 ಕೆ.ಜಿಗೆ 67,900 ರೂಪಾಯಿ (100 ರೂ ಇಳಿಕೆ)

 ಮುಂಬೈ ಚಿನ್ನದ ಬೆಲೆ

ಮುಂಬೈ ಚಿನ್ನದ ಬೆಲೆ

22 ಕ್ಯಾರೆಟ್ 24 ಕ್ಯಾರೆಟ್ (ಬೆಲೆ ರೂ ಗಳಲ್ಲಿ)

ಆಗಸ್ಟ್‌ 27: 46,620 ರೂ (400 ರೂ ಏರಿಕೆ) 47,620 ರೂ (400 ರೂ ಏರಿಕೆ)
ಆಗಸ್ಟ್‌ 26: 46,220 ರೂ (270 ರೂ ಇಳಿಕೆ) 47,220 ರೂ (270 ರೂ ಇಳಿಕೆ)
ಆಗಸ್ಟ್‌ 25: 46,490 ರೂ (160 ರೂ ಇಳಿಕೆ) 47,490 ರೂ (160 ರೂ ಇಳಿಕೆ)
ಆಗಸ್ಟ್‌ 24: 46,650 ರೂ (390 ರೂ ಏರಿಕೆ) 47,650 ರೂ (390 ರೂ ಏರಿಕೆ)
ಆಗಸ್ಟ್‌ 23: 46,260 ರೂ (60 ರೂ ಏರಿಕೆ) 47,260 ರೂ (60 ರೂ ಏರಿಕೆ)
ಆಗಸ್ಟ್‌ 22: 46,200 ರೂ (10 ರೂ ಇಳಿಕೆ) 47,200 ರೂ (10 ರೂ ಇಳಿಕೆ)

ಬೆಳ್ಳಿ: 1 ಕೆ.ಜಿಗೆ 63,000 ರೂಪಾಯಿ (200 ರೂ ಇಳಿಕೆ)

 ಹೈದರಾಬಾದ್ ಚಿನ್ನದ ಬೆಲೆ

ಹೈದರಾಬಾದ್ ಚಿನ್ನದ ಬೆಲೆ

22 ಕ್ಯಾರೆಟ್ 24 ಕ್ಯಾರೆಟ್ (ಬೆಲೆ ರೂ ಗಳಲ್ಲಿ)

ಆಗಸ್ಟ್‌ 27: 44,400 ರೂ (200 ರೂ ಏರಿಕೆ) 48,440 ರೂ (220 ರೂ ಏರಿಕೆ)
ಆಗಸ್ಟ್‌ 26: 44,200 ರೂ (150 ರೂ ಇಳಿಕೆ) 48,220 ರೂ (160 ರೂ ಇಳಿಕೆ)
ಆಗಸ್ಟ್‌ 25: 44,350 ರೂ (100 ರೂ ಇಳಿಕೆ) 48,380 ರೂ (110 ರೂ ಇಳಿಕೆ)
ಆಗಸ್ಟ್‌ 24: 44,450 ರೂ (200 ರೂ ಏರಿಕೆ) 48,490 ರೂ (220 ರೂ ಏರಿಕೆ)
ಆಗಸ್ಟ್‌ 23: 44,250 ರೂ (110 ರೂ ಏರಿಕೆ) 48,270 ರೂ (110 ರೂ ಏರಿಕೆ)
ಆಗಸ್ಟ್‌ 22: 44,140 ರೂ (10 ರೂ ಇಳಿಕೆ) 48,160 ರೂ (10 ರೂ ಇಳಿಕೆ)

ಬೆಳ್ಳಿ: 1 ಕೆ.ಜಿಗೆ 67,900 ರೂಪಾಯಿ (4700 ರೂ ಏರಿಕೆ)

 ಕೋಲ್ಕತ್ತಾ ಚಿನ್ನದ ಬೆಲೆ

ಕೋಲ್ಕತ್ತಾ ಚಿನ್ನದ ಬೆಲೆ

22 ಕ್ಯಾರೆಟ್ 24 ಕ್ಯಾರೆಟ್ (ಬೆಲೆ ರೂ ಗಳಲ್ಲಿ)

ಆಗಸ್ಟ್‌ 27: 46,950 ರೂ (350 ರೂ ಏರಿಕೆ) 49,650 ರೂ (350 ರೂ ಏರಿಕೆ)
ಆಗಸ್ಟ್‌ 26: 46,600 ರೂ (250 ರೂ ಇಳಿಕೆ) 49,300 ರೂ (250 ರೂ ಇಳಿಕೆ)
ಆಗಸ್ಟ್‌ 25: 46,850 ರೂ (100 ರೂ ಇಳಿಕೆ) 49,550 ರೂ (100 ರೂ ಇಳಿಕೆ)
ಆಗಸ್ಟ್‌ 24: 46,950 ರೂ (250 ರೂ ಏರಿಕೆ) 49,650 ರೂ (250 ರೂ ಏರಿಕೆ)
ಆಗಸ್ಟ್‌ 23: 46,700 ರೂ (210 ರೂ ಏರಿಕೆ) 49,400 ರೂ (210 ರೂ ಏರಿಕೆ)
ಆಗಸ್ಟ್‌ 22: 46,490 ರೂ (10 ರೂ ಇಳಿಕೆ) 49,190 ರೂ (10 ರೂ ಇಳಿಕೆ)

ಬೆಳ್ಳಿ: 1 ಕೆ.ಜಿಗೆ 63,000 ರೂಪಾಯಿ (200 ರೂ ಇಳಿಕೆ)

English summary
Gold rates rised in major indian cities on august 27. Here is price list...
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X