ಚಿನ್ನದ ಬೆಲೆ; ಸೆಪ್ಟೆಂಬರ್ 1ರಂದು 10 ಗ್ರಾಂ ಚಿನ್ನದ ಬೆಲೆ ಎಷ್ಟಿದೆ?
ನವದೆಹಲಿ, ಸೆಪ್ಟೆಂಬರ್ 1: ಭಾರತೀಯ ಮಾರುಕಟ್ಟೆಯಲ್ಲಿ ನಿರಂತರ ಕುಸಿತ ಕಂಡಿದ್ದ ಚಿನ್ನದ ಬೆಲೆ ಸೆಪ್ಟೆಂಬರ್ ತಿಂಗಳ ಮೊದಲ ದಿನ ಸ್ಥಿರತೆ ಕಾಯ್ದುಕೊಂಡಿದೆ. ಮಂಗಳವಾರ ಚಿನ್ನದ ಬೆಲೆಯಲ್ಲಿ ಮತ್ತಷ್ಟು ಇಳಿಕೆ ದಾಖಲಾಗಿತ್ತು. ಇದೀಗ ಬುಧವಾರ, ಸೆಪ್ಟೆಂಬರ್ 1ರಂದು ಚೆನ್ನೈ ಹೊರತುಪಡಿಸಿ ಭಾರತದ ಎಲ್ಲಾ ಪ್ರಮುಖ ನಗರಗಳಲ್ಲಿ ಚಿನ್ನದ ಬೆಲೆ ಸ್ಥಿರತೆ ಕಾಯ್ದುಕೊಂಡಿದೆ. ಬೆಳ್ಳಿ ಬೆಲೆ ಕೆಲವು ನಗರಗಳಲ್ಲಿ ಕೊಂಚ ಏರಿಕೆಯಾಗಿದ್ದರೆ, ಇನ್ನೂ ಕೆಲವೆಡೆ ಇಳಿಕೆಯಾಗಿದೆ.
ಬುಧವಾರ, ಸೆಪ್ಟೆಂಬರ್ 1ರಂದು ನವದೆಹಲಿಯಲ್ಲಿ 10 ಗ್ರಾಂ ಚಿನ್ನದ ಬೆಲೆ 46,450 ರೂ ಆಗಿದೆ. ಅಪರಂಜಿ ಚಿನ್ನದ ಬೆಲೆ 50,680 ರೂ ಆಗಿದೆ.
ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ, ಸ್ಪಾಟ್ ಗೋಲ್ಡ್ ಪ್ರತಿ ಔನ್ಸ್(1 ounce=28.3495 ಗ್ರಾಂ)ಗೆ ಶೇ 0.08% ರಷ್ಟು ಇಳಿಕೆಯಾಗಿ 1,813.17 ಯುಎಸ್ ಡಾಲರ್ನಷ್ಟಿದೆ. ಬೆಳ್ಳಿ ಪ್ರತಿ ಔನ್ಸ್ ಬೆಲೆ ಶೇ 0.09%ರಷ್ಟು ಇಳಿಕೆಯಾಗಿ 24.89 ಯುಎಸ್ ಡಾಲರ್ ಆಗಿದೆ.
ಭಾರತದ ಪ್ರಮುಖ ನಗರಗಳಲ್ಲಿ ಸೆಪ್ಟೆಂಬರ್ 1ರಂದು 10 ಗ್ರಾಂ ಚಿನ್ನ ಹಾಗೂ ಬೆಳ್ಳಿ ಬೆಲೆ ಕೆ.ಜಿ.ಗೆ ಎಷ್ಟಿದೆ ಎಂಬುದರ ಮಾಹಿತಿ ಇಲ್ಲಿದೆ...
ಚಿನ್ನದ ಬೆಲೆಯಲ್ಲಿ ಮತ್ತಷ್ಟು ಇಳಿಕೆ; ಆಗಸ್ಟ್ 31ರ ಬೆಲೆ ಎಷ್ಟಿದೆ?
ಬೆಂಗಳೂರಿನಲ್ಲಿ ಚಿನ್ನದ ಬೆಲೆ
22 ಕ್ಯಾರೆಟ್ 24 ಕ್ಯಾರೆಟ್ (ಬೆಲೆ ರೂ ಗಳಲ್ಲಿ)
ಸೆಪ್ಟೆಂಬರ್
01:
44,300
ರೂ
(-)
48,330
ರೂ
(-)
ಆಗಸ್ಟ್
31:
44,300
ರೂ
(150
ರೂ
ಇಳಿಕೆ)
48,330
ರೂ
(160
ರೂ
ಇಳಿಕೆ)
ಆಗಸ್ಟ್
30:
44,450
ರೂ
(110
ರೂ
ಇಳಿಕೆ)
48,490
ರೂ
(120
ರೂ
ಇಳಿಕೆ)
ಆಗಸ್ಟ್
29:
44,560
ರೂ
(10
ರೂ
ಏರಿಕೆ)
48,610
ರೂ
(10
ರೂ
ಏರಿಕೆ)
ಆಗಸ್ಟ್
28:
44,550
ರೂ
(150
ರೂ
ಏರಿಕೆ)
48,600
ರೂ
(160
ರೂ
ಏರಿಕೆ)
ಆಗಸ್ಟ್
27:
44,400
ರೂ
(200
ರೂ
ಏರಿಕೆ)
48,440
ರೂ
(220
ರೂ
ಏರಿಕೆ)
ಬೆಳ್ಳಿ: 1 ಕೆ.ಜಿಗೆ 63,000 ರೂಪಾಯಿ (500 ರೂ ಇಳಿಕೆ)
ದೆಹಲಿಯಲ್ಲಿ ಚಿನ್ನದ ಬೆಲೆ
22 ಕ್ಯಾರೆಟ್ 24 ಕ್ಯಾರೆಟ್ (ಬೆಲೆ ರೂ ಗಳಲ್ಲಿ)
ಸೆಪ್ಟೆಂಬರ್
01:
46,450
ರೂ
(-)
50,680
ರೂ
(-)
ಆಗಸ್ಟ್
31:
46,450
ರೂ
(150
ರೂ
ಇಳಿಕೆ)
50,680
ರೂ
(120
ರೂ
ಇಳಿಕೆ)
ಆಗಸ್ಟ್
30:
46,600
ರೂ
(110
ರೂ
ಇಳಿಕೆ)
50,800
ರೂ
(140
ರೂ
ಇಳಿಕೆ)
ಆಗಸ್ಟ್
29:
46,710
ರೂ
(10
ರೂ
ಏರಿಕೆ)
50,940
ರೂ
(10
ರೂ
ಏರಿಕೆ)
ಆಗಸ್ಟ್
28:
46,700
ರೂ
(150
ರೂ
ಏರಿಕೆ)
50,930
ರೂ
(150
ರೂ
ಏರಿಕೆ)
ಆಗಸ್ಟ್
27:
46,550
ರೂ
(200
ರೂ
ಏರಿಕೆ)
50,780
ರೂ
(220
ರೂ
ಏರಿಕೆ)
ಬೆಳ್ಳಿ: 1 ಕೆ.ಜಿಗೆ 63,000 ರೂಪಾಯಿ (500 ರೂ ಇಳಿಕೆ)
Infographics: ಆಗಸ್ಟ್ 31ರಂದು ಚಿನ್ನ, ಬೆಳ್ಳಿ ಬೆಲೆ ಇಳಿಕೆ
ಚೆನ್ನೈನಲ್ಲಿ ಚಿನ್ನದ ಬೆಲೆ
22 ಕ್ಯಾರೆಟ್ 24 ಕ್ಯಾರೆಟ್ (ಬೆಲೆ ರೂ ಗಳಲ್ಲಿ)
ಸೆಪ್ಟೆಂಬರ್
01:
44,560
ರೂ
(100
ರೂ
ಇಳಿಕೆ)
48,610
ರೂ
(110
ರೂ
ಇಳಿಕೆ)
ಆಗಸ್ಟ್
31:
44,660
ರೂ
(220
ರೂ
ಇಳಿಕೆ)
48,720
ರೂ
(240
ರೂ
ಇಳಿಕೆ)
ಆಗಸ್ಟ್
30:
44,880
ರೂ
(200
ರೂ
ಇಳಿಕೆ)
48,960
ರೂ
(220
ರೂ
ಇಳಿಕೆ)
ಆಗಸ್ಟ್
29:
45,080
ರೂ
(10
ರೂ
ಏರಿಕೆ)
49,180
ರೂ
(10
ರೂ
ಏರಿಕೆ)
ಆಗಸ್ಟ್
28:
45,070
ರೂ
(230
ರೂ
ಏರಿಕೆ)
49,170
ರೂ
(250
ರೂ
ಏರಿಕೆ)
ಆಗಸ್ಟ್
27:
44,840
ರೂ
(280
ರೂ
ಏರಿಕೆ)
48,920
ರೂ
(310
ರೂ
ಏರಿಕೆ)
ಬೆಳ್ಳಿ: 1 ಕೆ.ಜಿಗೆ 68,700 ರೂಪಾಯಿ (300 ರೂ ಏರಿಕೆ)
ಮುಂಬೈನಲ್ಲಿ ಚಿನ್ನದ ಬೆಲೆ
22 ಕ್ಯಾರೆಟ್ 24 ಕ್ಯಾರೆಟ್ (ಬೆಲೆ ರೂ ಗಳಲ್ಲಿ)
ಸೆಪ್ಟೆಂಬರ್
01:
46,380
ರೂ
(-)
47,380
ರೂ
(-)
ಆಗಸ್ಟ್
31:
46,380
ರೂ
(120
ರೂ
ಇಳಿಕೆ)
47,380
ರೂ
(120
ರೂ
ಇಳಿಕೆ)
ಆಗಸ್ಟ್
30:
46,500
ರೂ
(160
ರೂ
ಇಳಿಕೆ)
47,500
ರೂ
(160
ರೂ
ಇಳಿಕೆ)
ಆಗಸ್ಟ್
29:
46,660
ರೂ
(10
ರೂ
ಏರಿಕೆ)
47,660
ರೂ
(10
ರೂ
ಏರಿಕೆ)
ಆಗಸ್ಟ್
28:
46,650
ರೂ
(30
ರೂ
ಏರಿಕೆ)
47,650
ರೂ
(30
ರೂ
ಏರಿಕೆ)
ಆಗಸ್ಟ್
27:
46,620
ರೂ
(400
ರೂ
ಏರಿಕೆ)
47,620
ರೂ
(400
ರೂ
ಏರಿಕೆ)
ಬೆಳ್ಳಿ: 1 ಕೆ.ಜಿಗೆ 63,000 ರೂಪಾಯಿ (500 ರೂ ಇಳಿಕೆ)
ಹೈದರಾಬಾದ್ನಲ್ಲಿ ಚಿನ್ನದ ಬೆಲೆ
22 ಕ್ಯಾರೆಟ್ 24 ಕ್ಯಾರೆಟ್ (ಬೆಲೆ ರೂ ಗಳಲ್ಲಿ)
ಸೆಪ್ಟೆಂಬರ್
01:
44,300
ರೂ
(-)
48,330
ರೂ
(-)
ಆಗಸ್ಟ್
31:
44,300
ರೂ
(150
ರೂ
ಇಳಿಕೆ)
48,330
ರೂ
(160
ರೂ
ಇಳಿಕೆ)
ಆಗಸ್ಟ್
30:
44,450
ರೂ
(110
ರೂ
ಇಳಿಕೆ)
48,490
ರೂ
(120
ರೂ
ಇಳಿಕೆ)
ಆಗಸ್ಟ್
29:
44,560
ರೂ
(10
ರೂ
ಏರಿಕೆ)
48,610
ರೂ
(10
ರೂ
ಏರಿಕೆ)
ಆಗಸ್ಟ್
28:
44,550
ರೂ
(150
ರೂ
ಏರಿಕೆ)
48,600
ರೂ
(160
ರೂ
ಏರಿಕೆ)
ಆಗಸ್ಟ್
27:
44,400
ರೂ
(200
ರೂ
ಏರಿಕೆ)
48,440
ರೂ
(220
ರೂ
ಏರಿಕೆ)
ಬೆಳ್ಳಿ: 1 ಕೆ.ಜಿಗೆ 68,700 ರೂಪಾಯಿ (300 ರೂ ಏರಿಕೆ)
ಕೋಲ್ಕತ್ತಾದಲ್ಲಿ ಚಿನ್ನದ ಬೆಲೆ
22 ಕ್ಯಾರೆಟ್ 24 ಕ್ಯಾರೆಟ್ (ಬೆಲೆ ರೂ ಗಳಲ್ಲಿ)
ಸೆಪ್ಟೆಂಬರ್
01:
46,800
ರೂ
(-)
49,500
ರೂ
(-)
ಆಗಸ್ಟ್
31:
46,800
ರೂ
(150
ರೂ
ಇಳಿಕೆ)
49,500
ರೂ
(150
ರೂ
ಇಳಿಕೆ)
ಆಗಸ್ಟ್
30:
46,950
ರೂ
(160
ರೂ
ಇಳಿಕೆ)
49,650
ರೂ
(160
ರೂ
ಇಳಿಕೆ)
ಆಗಸ್ಟ್
29:
47,110
ರೂ
(10
ರೂ
ಏರಿಕೆ)
49,810
ರೂ
(10
ರೂ
ಏರಿಕೆ)
ಆಗಸ್ಟ್
28:
47,100
ರೂ
(150
ರೂ
ಏರಿಕೆ)
49,800
ರೂ
(150
ರೂ
ಏರಿಕೆ)
ಆಗಸ್ಟ್
27:
46,950
ರೂ
(350
ರೂ
ಏರಿಕೆ)
49,650
ರೂ
(350
ರೂ
ಏರಿಕೆ)
ಬೆಳ್ಳಿ: 1 ಕೆ.ಜಿಗೆ 63,000 ರೂಪಾಯಿ (500 ರೂ ಇಳಿಕೆ)