ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಚಿನ್ನದ ಬೆಲೆ; ಜುಲೈ 10ರಂದು ಪ್ರಮುಖ ನಗರಗಳಲ್ಲಿ ಎಷ್ಟು ಏರಿಕೆಯಾಗಿದೆ ಚಿನ್ನ?

|
Google Oneindia Kannada News

ನವದೆಹಲಿ, ಜುಲೈ 10: ಭಾರತೀಯ ಮಾರುಕಟ್ಟೆಯಲ್ಲಿ ಜೂನ್ ತಿಂಗಳಿನಲ್ಲಿ ಬಹುಪಾಲು ಕುಸಿದಿದ್ದ ಚಿನ್ನದ ವಹಿವಾಟು ಜುಲೈ ತಿಂಗಳಿನಲ್ಲಿ ಚೇತರಿಕೆ ಕಂಡಿದೆ.

ಜುಲೈ ತಿಂಗಳ ಆರಂಭದಿಂದಲೂ ಚಿನ್ನದ ಬೆಲೆ ಏರಿಕೆಯಾಗಿದ್ದು, ಶನಿವಾರ ಬಹುಪಾಲು ಪ್ರಮುಖ ನಗರಗಳಲ್ಲಿ ಬೆಲೆ ಸ್ಥಿರತೆ ಕಾಯ್ದುಕೊಂಡಿದೆ. ಕೆಲವು ನಗರಗಳಲ್ಲಿ ಕೊಂಚ ಏರಿಕೆಯಾಗಿದೆ. ಈ ಬದಲಾವಣೆಗಳೊಂದಿಗೆ ಜುಲೈ 10ರಂದು ದೇಶದ ರಾಜಧಾನಿ ನವದೆಹಲಿಯಲ್ಲಿ 10 ಗ್ರಾಂ ಚಿನ್ನದ ಬೆಲೆ 46,900 ರೂ ಆಗಿದೆ. ಅಪರಂಜಿ ಚಿನ್ನದ ಬೆಲೆ 10 ಗ್ರಾಂಗೆ 50,950 ರೂ ಆಗಿದೆ. ಚೆನ್ನೈ ಹಾಗೂ ಕೋಲ್ಕತ್ತಾದಲ್ಲಿ ಚಿನ್ನದ ಬೆಲೆ ಕೊಂಚ ಏರಿಕೆಯಾಗಿದೆ. ಬೆಳ್ಳಿ ಬೆಲೆಯಲ್ಲಿ ಏರಿಕೆ ಕಂಡುಬಂದಿದೆ.

ಚಿನ್ನದ ಬೆಲೆ; ಜುಲೈ 9ರಂದು ಪ್ರಮುಖ ನಗರಗಳಲ್ಲಿ ಎಷ್ಟಾಗಿದೆ ಚಿನ್ನ?ಚಿನ್ನದ ಬೆಲೆ; ಜುಲೈ 9ರಂದು ಪ್ರಮುಖ ನಗರಗಳಲ್ಲಿ ಎಷ್ಟಾಗಿದೆ ಚಿನ್ನ?

ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ, ಸ್ಪಾಟ್ ಗೋಲ್ಡ್ ಪ್ರತಿ ಔನ್ಸ್‌(1 ounce=28.3495 ಗ್ರಾಂ)ಗೆ ಶೇ 0.25% ರಷ್ಟು ಏರಿಕೆಯಾಗಿ 1,808.54 ಯುಎಸ್ ಡಾಲರ್‌ನಷ್ಟಿದೆ. ಬೆಳ್ಳಿ ಪ್ರತಿ ಔನ್ಸ್ ಬೆಲೆ ಶೇ 0.68%ರಷ್ಟು ಏರಿಕೆಯಾಗಿ 26.10 ಯುಎಸ್ ಡಾಲರ್ ಆಗಿದೆ.

ಭಾರತದ ಪ್ರಮುಖ ನಗರಗಳಲ್ಲಿ ಜುಲೈ 10ರಂದು 10 ಗ್ರಾಂ ಚಿನ್ನ ಹಾಗೂ ಬೆಳ್ಳಿ ಬೆಲೆ ಕೆ.ಜಿ.ಗೆ ಎಷ್ಟಿದೆ ಎಂಬುದರ ಮಾಹಿತಿ ಇಲ್ಲಿದೆ...

 ಬೆಂಗಳೂರಿನಲ್ಲಿ ಚಿನ್ನದ ಬೆಲೆ

ಬೆಂಗಳೂರಿನಲ್ಲಿ ಚಿನ್ನದ ಬೆಲೆ

22 ಕ್ಯಾರೆಟ್ 24 ಕ್ಯಾರೆಟ್ (ಬೆಲೆ ರೂ ಗಳಲ್ಲಿ)

ಜುಲೈ 10: 44,750 ರೂ (-) 48,820 ರೂ (-)
ಜುಲೈ 09: 44,750 ರೂ (100ರೂ ಏರಿಕೆ) 48,820 ರೂ (110 ರೂ ಏರಿಕೆ)
ಜುಲೈ 08: 44,650 ರೂ (-) 48,710 ರೂ (-)
ಜುಲೈ 07: 44,650 ರೂ (250 ರೂ ಏರಿಕೆ) 48,710 ರೂ (270 ರೂ ಏರಿಕೆ)
ಜುಲೈ 06: 44,400 ರೂ (90 ರೂ ಏರಿಕೆ) 48,440 ರೂ (100 ರೂ ಏರಿಕೆ)
ಜುಲೈ 05: 44,310 ರೂ (-) 48,340 ರೂ (-)

ಬೆಳ್ಳಿ: 1 ಕೆ.ಜಿಗೆ 69,300 ರೂಪಾಯಿ (500 ರೂ ಏರಿಕೆ)

 ದೆಹಲಿಯಲ್ಲಿ ಚಿನ್ನದ ಬೆಲೆ

ದೆಹಲಿಯಲ್ಲಿ ಚಿನ್ನದ ಬೆಲೆ

22 ಕ್ಯಾರೆಟ್ 24 ಕ್ಯಾರೆಟ್ (ಬೆಲೆ ರೂ ಗಳಲ್ಲಿ)

ಜುಲೈ 10: 46,900 ರೂ (-) 50,950 ರೂ (-)
ಜುಲೈ 09: 46,900 ರೂ (100 ರೂ ಏರಿಕೆ) 50,950 ರೂ (100 ರೂ ಏರಿಕೆ)
ಜುಲೈ 08: 46,800 ರೂ (-) 50,850 ರೂ (-)
ಜುಲೈ 07: 46,800 ರೂ (250 ರೂ ಏರಿಕೆ) 50,850 ರೂ (300 ರೂ ಏರಿಕೆ)
ಜುಲೈ 06: 46,550 ರೂ (50 ರೂ ಏರಿಕೆ) 50,550 ರೂ (50 ರೂ ಏರಿಕೆ)
ಜುಲೈ 05: 46,500 ರೂ (40 ರೂ ಏರಿಕೆ) 50,500 ರೂ (40 ರೂ ಏರಿಕೆ)

ಬೆಳ್ಳಿ: 1 ಕೆ.ಜಿಗೆ 69,300 ರೂಪಾಯಿ (500 ರೂ ಏರಿಕೆ)

 ಜುಲೈ 09: ದೇಶದ ಪ್ರಮುಖ ನಗರಗಳಲ್ಲಿ ಚಿನ್ನ, ಬೆಳ್ಳಿ ದರ ಎಷ್ಟಿದೆ? ಜುಲೈ 09: ದೇಶದ ಪ್ರಮುಖ ನಗರಗಳಲ್ಲಿ ಚಿನ್ನ, ಬೆಳ್ಳಿ ದರ ಎಷ್ಟಿದೆ?

 ಚೆನ್ನೈನಲ್ಲಿ ಚಿನ್ನದ ಬೆಲೆ

ಚೆನ್ನೈನಲ್ಲಿ ಚಿನ್ನದ ಬೆಲೆ

22 ಕ್ಯಾರೆಟ್ 24 ಕ್ಯಾರೆಟ್ (ಬೆಲೆ ರೂ ಗಳಲ್ಲಿ)

ಜುಲೈ 10: 45,250 ರೂ (50 ರೂ ಏರಿಕೆ) 49,370 ರೂ (60 ರೂ ಏರಿಕೆ)
ಜುಲೈ 09: 45,200 ರೂ (300 ರೂ ಇಳಿಕೆ) 49,310 ರೂ (330 ರೂ ಇಳಿಕೆ)
ಜುಲೈ 08: 45,500 ರೂ (350 ರೂ ಏರಿಕೆ) 49,640 ರೂ (390 ರೂ ಏರಿಕೆ)
ಜುಲೈ 07: 45,150 ರೂ (50 ರೂ ಇಳಿಕೆ) 49,250 ರೂ (60 ರೂ ಇಳಿಕೆ)
ಜುಲೈ 06: 45,200 ರೂ (470 ರೂ ಏರಿಕೆ) 49,310 ರೂ (510 ರೂ ಏರಿಕೆ)
ಜುಲೈ 05: 44,730 ರೂ (130 ರೂ ಇಳಿಕೆ) 48,800 ರೂ (140 ರೂ ಇಳಿಕೆ)

ಬೆಳ್ಳಿ: 1 ಕೆ.ಜಿಗೆ 74,100 ರೂಪಾಯಿ (700 ರೂ ಏರಿಕೆ)

 ಮುಂಬೈ ಚಿನ್ನದ ಬೆಲೆ

ಮುಂಬೈ ಚಿನ್ನದ ಬೆಲೆ

22 ಕ್ಯಾರೆಟ್ 24 ಕ್ಯಾರೆಟ್ (ಬೆಲೆ ರೂ ಗಳಲ್ಲಿ)

ಜುಲೈ 10: 46,810 ರೂ (-) 47,810 ರೂ (-)
ಜುಲೈ 09: 46,810 ರೂ (170 ರೂ ಇಳಿಕೆ) 47,810 ರೂ (170 ರೂ ಇಳಿಕೆ)
ಜುಲೈ 08: 46,980 ರೂ (10 ರೂ ಏರಿಕೆ) 47,980 ರೂ (10 ರೂ ಏರಿಕೆ)
ಜುಲೈ 07: 46,970 ರೂ (220 ರೂ ಏರಿಕೆ) 47,970 ರೂ (220 ರೂ ಏರಿಕೆ)
ಜುಲೈ 06: 46,750 ರೂ (320 ರೂ ಏರಿಕೆ) 47,750 ರೂ (320 ರೂ ಏರಿಕೆ)
ಜುಲೈ 05: 46,430 ರೂ (120 ರೂ ಏರಿಕೆ) 47,430 ರೂ (120ರೂ ಏರಿಕೆ)

ಬೆಳ್ಳಿ: 1 ಕೆ.ಜಿಗೆ 69,300 ರೂಪಾಯಿ (500 ರೂ ಏರಿಕೆ)

 ಹೈದರಾಬಾದ್ ಚಿನ್ನದ ಬೆಲೆ

ಹೈದರಾಬಾದ್ ಚಿನ್ನದ ಬೆಲೆ

22 ಕ್ಯಾರೆಟ್ 24 ಕ್ಯಾರೆಟ್ (ಬೆಲೆ ರೂ ಗಳಲ್ಲಿ)

ಜುಲೈ 10: 44,750 ರೂ (-) 48,820 ರೂ (-)
ಜುಲೈ 09: 44,750 ರೂ (100 ರೂ ಏರಿಕೆ) 48,820 ರೂ (110 ರೂ ಏರಿಕೆ)
ಜುಲೈ 08: 44,650 ರೂ (-) 48,710 ರೂ (-)
ಜುಲೈ 07: 44,650 ರೂ (250 ರೂ ಏರಿಕೆ) 48,710 ರೂ (270 ರೂ ಏರಿಕೆ)
ಜುಲೈ 06: 44,400 ರೂ (90 ರೂ ಏರಿಕೆ) 48,440 ರೂ (100 ರೂ ಏರಿಕೆ)
ಜುಲೈ 05: 44,310 ರೂ (-) 48,340 ರೂ (-)

ಬೆಳ್ಳಿ: 1 ಕೆ.ಜಿಗೆ 74,100 ರೂಪಾಯಿ (700 ರೂ ಏರಿಕೆ)

Recommended Video

ಸಿಪಿ ಯೋಗೀಶ್ವರ್ 420 ಕೆಲಸ ಮಾಡ್ತಿದ್ದಾರೆ ಅಂತ ಟಾಂಗ್ ಕೊಟ್ಟ ಡಿಕೆ ಸುರೇಶ್ | Oneindia Kannada
 ಕೋಲ್ಕತ್ತಾ ಚಿನ್ನದ ಬೆಲೆ

ಕೋಲ್ಕತ್ತಾ ಚಿನ್ನದ ಬೆಲೆ

22 ಕ್ಯಾರೆಟ್ 24 ಕ್ಯಾರೆಟ್ (ಬೆಲೆ ರೂ ಗಳಲ್ಲಿ)

ಜುಲೈ 10: 47,350 ರೂ (150 ರೂ ಏರಿಕೆ) 50,050 ರೂ (150 ರೂ ಏರಿಕೆ)
ಜುಲೈ 09: 47,200 ರೂ (-) 49,900 ರೂ (-)
ಜುಲೈ 08: 47,200 ರೂ (-) 49,900 ರೂ (-)
ಜುಲೈ 07: 47,200 ರೂ (150 ರೂ ಏರಿಕೆ) 49,900 ರೂ (150 ರೂ ಏರಿಕೆ)
ಜುಲೈ 06: 47,050 ರೂ (130 ರೂ ಏರಿಕೆ) 49,750 ರೂ (130 ರೂ ಏರಿಕೆ)
ಜುಲೈ 05: 46,920 ರೂ (10 ರೂ ಏರಿಕೆ) 49,620 ರೂ (10 ರೂ ಏರಿಕೆ)

ಬೆಳ್ಳಿ: 1 ಕೆ.ಜಿಗೆ 69,300 ರೂಪಾಯಿ (500 ರೂ ಏರಿಕೆ)

English summary
Gold rate remain stable on July 10 in major cities of india, Here is detail...,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X