• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಚಿನ್ನದ ಬೆಲೆ; ಜುಲೈ 29ರಂದು ಎಷ್ಟು ಏರಿಕೆಯಾಗಿದೆ ಚಿನ್ನ?

|
Google Oneindia Kannada News

ನವದೆಹಲಿ, ಜುಲೈ 29: ಭಾರತೀಯ ಮಾರುಕಟ್ಟೆಯಲ್ಲಿ ಗುರುವಾರ (ಜುಲೈ 29) ಕೂಡ ಚಿನ್ನದ ಬೆಲೆಯಲ್ಲಿ ಕೊಂಚ ಏರಿಕೆ ದಾಖಲಾಗಿದೆ. ಎರಡು ದಿನಗಳ ಹಿಂದೆ ಪ್ರಮುಖ ನಗರಗಳಲ್ಲಿ ಚಿನ್ನದ ಬೆಲೆ ಕುಸಿತ ಕಂಡಿತ್ತು. ಇದೀಗ ಮತ್ತೆ ಬೆಲೆ ಪುಟಿದಿದೆ. ಬೆಳ್ಳಿ ಬೆಲೆಯಲ್ಲಿಯೂ ಏರಿಕೆಯಾಗಿದೆ.

ಗುರುವಾರದ ಈ ಪರಿಷ್ಕೃತ ಬೆಲೆಯೊಂದಿಗೆ, ಜುಲೈ 29ರಂದು ರಾಜಧಾನಿ ನವದೆಹಲಿಯಲ್ಲಿ 10 ಗ್ರಾಂ ಚಿನ್ನದ ಬೆಲೆ 46,960 ರೂ ಆಗಿದೆ. ಅಪರಂಜಿ ಚಿನ್ನದ ಬೆಲೆ 10 ಗ್ರಾಂಗೆ 51,230 ರೂ ಆಗಿದೆ.

ದೇಶದ ಪ್ರಮುಖ ನಗರಗಳಲ್ಲಿ ಜುಲೈ 28ರ ಚಿನ್ನ, ಬೆಳ್ಳಿ ದರ ಹೀಗಿದೆದೇಶದ ಪ್ರಮುಖ ನಗರಗಳಲ್ಲಿ ಜುಲೈ 28ರ ಚಿನ್ನ, ಬೆಳ್ಳಿ ದರ ಹೀಗಿದೆ

ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ, ಸ್ಪಾಟ್ ಗೋಲ್ಡ್ ಪ್ರತಿ ಔನ್ಸ್‌(1 ounce=28.3495 ಗ್ರಾಂ)ಗೆ ಶೇ 0.47% ರಷ್ಟು ಏರಿಕೆಯಾಗಿ 1,817.74 ಯುಎಸ್ ಡಾಲರ್‌ನಷ್ಟಿದೆ. ಬೆಳ್ಳಿ ಪ್ರತಿ ಔನ್ಸ್ ಬೆಲೆ ಶೇ 0.99%ರಷ್ಟು ಏರಿಕೆಯಾಗಿ 25.29 ಯುಎಸ್ ಡಾಲರ್ ಆಗಿದೆ.

ಚಿನ್ನದ ಬೆಲೆಯಲ್ಲಿ ಹೆಚ್ಚಳ; ಜುಲೈ 28ರಂದು ಎಷ್ಟಾಗಿದೆ 10 ಗ್ರಾಂ ಚಿನ್ನ?ಚಿನ್ನದ ಬೆಲೆಯಲ್ಲಿ ಹೆಚ್ಚಳ; ಜುಲೈ 28ರಂದು ಎಷ್ಟಾಗಿದೆ 10 ಗ್ರಾಂ ಚಿನ್ನ?

ಭಾರತದ ಪ್ರಮುಖ ನಗರಗಳಲ್ಲಿ ಜುಲೈ 29ರಂದು 10 ಗ್ರಾಂ ಚಿನ್ನ ಹಾಗೂ ಬೆಳ್ಳಿ ಬೆಲೆ ಕೆ.ಜಿ.ಗೆ ಎಷ್ಟಿದೆ ಎಂಬುದರ ಮಾಹಿತಿ ಇಲ್ಲಿದೆ...

 ಬೆಂಗಳೂರಿನಲ್ಲಿ ಚಿನ್ನದ ಬೆಲೆ

ಬೆಂಗಳೂರಿನಲ್ಲಿ ಚಿನ್ನದ ಬೆಲೆ

22 ಕ್ಯಾರೆಟ್ 24 ಕ್ಯಾರೆಟ್ (ಬೆಲೆ ರೂ ಗಳಲ್ಲಿ)

ಜುಲೈ 29: 44,900 ರೂ (100 ರೂ ಏರಿಕೆ) 48,990 ರೂ (110 ರೂ ಏರಿಕೆ)
ಜುಲೈ 28: 44,800 ರೂ (200 ರೂ ಏರಿಕೆ) 48,880 ರೂ (220 ರೂ ಏರಿಕೆ)
ಜುಲೈ 27: 44,600 ರೂ (200 ರೂ ಇಳಿಕೆ) 48,660 ರೂ (220 ರೂ ಇಳಿಕೆ)
ಜುಲೈ 26: 44,800 ರೂ (100 ರೂ ಏರಿಕೆ) 48,880 ರೂ (110 ರೂ ಏರಿಕೆ)
ಜುಲೈ 25: 44,700 ರೂ (-) 48,770 ರೂ (-)
ಜುಲೈ 24: 44,690 ರೂ (10 ರೂ ಇಳಿಕೆ) 48,760 ರೂ (10 ರೂ ಇಳಿಕೆ)

ಬೆಳ್ಳಿ: 1 ಕೆ.ಜಿಗೆ 67,200 ರೂಪಾಯಿ (800 ರೂ ಏರಿಕೆ)

 ದೆಹಲಿಯಲ್ಲಿ ಚಿನ್ನದ ಬೆಲೆ

ದೆಹಲಿಯಲ್ಲಿ ಚಿನ್ನದ ಬೆಲೆ

22 ಕ್ಯಾರೆಟ್ 24 ಕ್ಯಾರೆಟ್ (ಬೆಲೆ ರೂ ಗಳಲ್ಲಿ)

ಜುಲೈ 29: 46,960 ರೂ (10 ರೂ ಏರಿಕೆ) 51,230 ರೂ (10 ರೂ ಏರಿಕೆ)
ಜುಲೈ 28: 46,950 ರೂ (200 ರೂ ಏರಿಕೆ) 51,220 ರೂ (220 ರೂ ಏರಿಕೆ)
ಜುಲೈ 27: 46,750 ರೂ (200 ರೂ ಇಳಿಕೆ) 51,000 ರೂ (220 ರೂ ಇಳಿಕೆ)
ಜುಲೈ 26: 46,950 ರೂ (100 ರೂ ಏರಿಕೆ) 51,220 ರೂ (110 ರೂ ಏರಿಕೆ)
ಜುಲೈ 25: 46,850 ರೂ (-) 51,110 ರೂ (-)
ಜುಲೈ 24: 46,860 ರೂ (10 ರೂ ಏರಿಕೆ) 51,120 ರೂ (10 ರೂ ಏರಿಕೆ)

ಬೆಳ್ಳಿ: 1 ಕೆ.ಜಿಗೆ 67,200 ರೂಪಾಯಿ (800 ರೂ ಏರಿಕೆ)

 ಚೆನ್ನೈನಲ್ಲಿ ಚಿನ್ನದ ಬೆಲೆ

ಚೆನ್ನೈನಲ್ಲಿ ಚಿನ್ನದ ಬೆಲೆ

22 ಕ್ಯಾರೆಟ್ 24 ಕ್ಯಾರೆಟ್ (ಬೆಲೆ ರೂ ಗಳಲ್ಲಿ)

ಜುಲೈ 29: 45,300 ರೂ (90 ರೂ ಏರಿಕೆ) 49,420 ರೂ (100 ರೂ ಏರಿಕೆ)
ಜುಲೈ 28: 45,210 ರೂ (170 ರೂ ಏರಿಕೆ) 49,320 ರೂ (180 ರೂ ಏರಿಕೆ)
ಜುಲೈ 27: 45,040 ರೂ (160 ರೂ ಇಳಿಕೆ) 49,140 ರೂ (170 ರೂ ಇಳಿಕೆ)
ಜುಲೈ 26: 45,200 ರೂ (140 ರೂ ಏರಿಕೆ) 49,310 ರೂ (150 ರೂ ಏರಿಕೆ)
ಜುಲೈ 25: 45,060 ರೂ (-) 49,160 ರೂ (-)
ಜುಲೈ 24: 45,070 ರೂ (10 ರೂ ಏರಿಕೆ) 49,170 ರೂ (10 ರೂ ಏರಿಕೆ)

ಬೆಳ್ಳಿ: 1 ಕೆ.ಜಿಗೆ 72,200 ರೂಪಾಯಿ (800 ರೂ ಏರಿಕೆ)

 ಮುಂಬೈ ಚಿನ್ನದ ಬೆಲೆ

ಮುಂಬೈ ಚಿನ್ನದ ಬೆಲೆ

22 ಕ್ಯಾರೆಟ್ 24 ಕ್ಯಾರೆಟ್ (ಬೆಲೆ ರೂ ಗಳಲ್ಲಿ)

ಜುಲೈ 29: 46,850 ರೂ (10 ರೂ ಏರಿಕೆ) 47,850 ರೂ (10 ರೂ ಏರಿಕೆ)
ಜುಲೈ 28: 46,840 ರೂ (180 ರೂ ಏರಿಕೆ) 47,840 ರೂ (180 ರೂ ಏರಿಕೆ)
ಜುಲೈ 28: 46,840 ರೂ (180 ರೂ ಏರಿಕೆ) 47,840 ರೂ (180 ರೂ ಏರಿಕೆ)
ಜುಲೈ 27: 46,660 ರೂ (210 ರೂ ಇಳಿಕೆ) 47,660 ರೂ (210 ರೂ ಇಳಿಕೆ)
ಜುಲೈ 26: 46,870 ರೂ (-) 47,870 ರೂ (-)
ಜುಲೈ 25: 46,870 ರೂ (-) 47,870 ರೂ (-)

ಬೆಳ್ಳಿ: 1 ಕೆ.ಜಿಗೆ 67,200 ರೂಪಾಯಿ (800 ರೂ ಏರಿಕೆ)

 ಹೈದರಾಬಾದ್ ಚಿನ್ನದ ಬೆಲೆ

ಹೈದರಾಬಾದ್ ಚಿನ್ನದ ಬೆಲೆ

22 ಕ್ಯಾರೆಟ್ 24 ಕ್ಯಾರೆಟ್ (ಬೆಲೆ ರೂ ಗಳಲ್ಲಿ)

ಜುಲೈ 29: 44,900 ರೂ (100 ರೂ ಏರಿಕೆ) 48,990 ರೂ (110 ರೂ ಏರಿಕೆ)
ಜುಲೈ 28: 44,800 ರೂ (200 ರೂ ಏರಿಕೆ) 48,880 ರೂ (220 ರೂ ಏರಿಕೆ)
ಜುಲೈ 27: 44,600 ರೂ (200 ರೂ ಇಳಿಕೆ) 48,660 ರೂ (220 ರೂ ಇಳಿಕೆ)
ಜುಲೈ 26: 44,800 ರೂ (100 ರೂ ಏರಿಕೆ) 48,880 ರೂ (110 ರೂ ಏರಿಕೆ)
ಜುಲೈ 25: 44,700 ರೂ (-) 48,770 ರೂ (-)
ಜುಲೈ 24: 44,690 ರೂ (10 ರೂ ಇಳಿಕೆ) 48,770 ರೂ (-)

ಬೆಳ್ಳಿ: 1 ಕೆ.ಜಿಗೆ 67,200 ರೂಪಾಯಿ (4200 ರೂ ಇಳಿಕೆ)

 ಕೋಲ್ಕತ್ತಾ ಚಿನ್ನದ ಬೆಲೆ

ಕೋಲ್ಕತ್ತಾ ಚಿನ್ನದ ಬೆಲೆ

22 ಕ್ಯಾರೆಟ್ 24 ಕ್ಯಾರೆಟ್ (ಬೆಲೆ ರೂ ಗಳಲ್ಲಿ)

ಜುಲೈ 29: 47,260 ರೂ (10 ರೂ ಏರಿಕೆ) 49,960 ರೂ (10 ರೂ ಏರಿಕೆ)
ಜುಲೈ 28: 47,250 ರೂ (370 ರೂ ಏರಿಕೆ) 49,950 ರೂ (760 ರೂ ಏರಿಕೆ)
ಜುಲೈ 27: 46,880 ರೂ (370 ರೂ ಇಳಿಕೆ) 49,190 ರೂ (760 ರೂ ಇಳಿಕೆ)
ಜುಲೈ 26: 47,250 ರೂ (-) 49,950 ರೂ (-)
ಜುಲೈ 25: 47,250 ರೂ (-) 49,950 ರೂ (-)
ಜುಲೈ 24: 47,260 ರೂ (10 ರೂ ಏರಿಕೆ) 49,960 ರೂ (10 ರೂ ಏರಿಕೆ)

ಬೆಳ್ಳಿ: 1 ಕೆ.ಜಿಗೆ 67,200 ರೂಪಾಯಿ (800 ರೂ ಏರಿಕೆ)

English summary
Gold rates slightly raised in major cities on july 29. Here is price list...
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X