ಚಿನ್ನದ ಬೆಲೆಯಲ್ಲಿ ಹೆಚ್ಚಳ; ಜುಲೈ 28ರಂದು ಎಷ್ಟಾಗಿದೆ 10 ಗ್ರಾಂ ಚಿನ್ನ?
ನವದೆಹಲಿ, ಜುಲೈ 28: ಭಾರತೀಯ ಮಾರುಕಟ್ಟೆಯಲ್ಲಿ ಬುಧವಾರ ಜುಲೈ 28ರಂದು ಚಿನ್ನದ ಬೆಲೆಯಲ್ಲಿ ಏರಿಕೆಯಾಗಿದೆ. ಮಂಗಳವಾರ ದೇಶದ ಪ್ರಮುಖ ನಗರಗಳಲ್ಲಿ ಚಿನ್ನದ ಬೆಲೆ ಇಳಿಕೆಯಾಗಿತ್ತು. ಇದೀಗ ಮತ್ತೆ ಬೆಲೆ ಏರಿಕೆಯಾಗಿದ್ದು, ಬೆಳ್ಳಿ ಬೆಲೆಯಲ್ಲಿ ಗಣನೀಯ ಇಳಿಕೆ ಕಂಡುಬಂದಿದೆ.
ಬುಧವಾರದ ಈ ಪರಿಷ್ಕೃತ ಬೆಲೆಯೊಂದಿಗೆ, ಜುಲೈ 28ರಂದು ರಾಜಧಾನಿ ನವದೆಹಲಿಯಲ್ಲಿ 10 ಗ್ರಾಂ ಚಿನ್ನದ ಬೆಲೆ 200 ರೂ ಏರಿಕೆಯಾಗಿ 46,950 ರೂ ಆಗಿದೆ. ಅಪರಂಜಿ ಚಿನ್ನದ ಬೆಲೆ 10 ಗ್ರಾಂಗೆ 220 ರೂ ಇಳಿಕೆ ಕಂಡು 51,220 ರೂ ಆಗಿದೆ.
ಚಿನ್ನದ ಬೆಲೆ ಕುಸಿತ; ಜುಲೈ 27ರಂದು ಎಷ್ಟಾಗಿದೆ 10 ಗ್ರಾಂ ಚಿನ್ನ?
ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ, ಸ್ಪಾಟ್ ಗೋಲ್ಡ್ ಪ್ರತಿ ಔನ್ಸ್(1 ounce=28.3495 ಗ್ರಾಂ)ಗೆ ಶೇ 0.01% ರಷ್ಟು ಇಳಿಕೆಯಾಗಿ 1,799.68 ಯುಎಸ್ ಡಾಲರ್ನಷ್ಟಿದೆ. ಬೆಳ್ಳಿ ಪ್ರತಿ ಔನ್ಸ್ ಬೆಲೆ ಶೇ 0.32%ರಷ್ಟು ಏರಿಕೆಯಾಗಿ 24.82 ಯುಎಸ್ ಡಾಲರ್ ಆಗಿದೆ.
ದೇಶದ ಪ್ರಮುಖ ನಗರಗಳಲ್ಲಿ ಜುಲೈ 27ರ ಚಿನ್ನ, ಬೆಳ್ಳಿ ದರ ಹೀಗಿದೆ
ಭಾರತದ ಪ್ರಮುಖ ನಗರಗಳಲ್ಲಿ ಜುಲೈ 28ರಂದು 10 ಗ್ರಾಂ ಚಿನ್ನ ಹಾಗೂ ಬೆಳ್ಳಿ ಬೆಲೆ ಕೆ.ಜಿ.ಗೆ ಎಷ್ಟಿದೆ ಎಂಬುದರ ಮಾಹಿತಿ ಇಲ್ಲಿದೆ...
ಬೆಂಗಳೂರಿನಲ್ಲಿ ಚಿನ್ನದ ಬೆಲೆ
22 ಕ್ಯಾರೆಟ್ 24 ಕ್ಯಾರೆಟ್ (ಬೆಲೆ ರೂ ಗಳಲ್ಲಿ)
ಜುಲೈ
28:
44,800
ರೂ
(200
ರೂ
ಏರಿಕೆ)
48,880
ರೂ
(220
ರೂ
ಏರಿಕೆ)
ಜುಲೈ
27:
44,600
ರೂ
(200
ರೂ
ಇಳಿಕೆ)
48,660
ರೂ
(220
ರೂ
ಇಳಿಕೆ)
ಜುಲೈ
26:
44,800
ರೂ
(100
ರೂ
ಏರಿಕೆ)
48,880
ರೂ
(110
ರೂ
ಏರಿಕೆ)
ಜುಲೈ
25:
44,700
ರೂ
(-)
48,770
ರೂ
(-)
ಜುಲೈ
24:
44,690
ರೂ
(10
ರೂ
ಇಳಿಕೆ)
48,760
ರೂ
(10
ರೂ
ಇಳಿಕೆ)
ಜುಲೈ
23:
44,700
ರೂ
(150
ರೂ
ಏರಿಕೆ)
48,770
ರೂ
(170
ರೂ
ಏರಿಕೆ)
ಬೆಳ್ಳಿ: 1 ಕೆ.ಜಿಗೆ 66,400 ರೂಪಾಯಿ (700 ರೂ ಇಳಿಕೆ)
ದೆಹಲಿಯಲ್ಲಿ ಚಿನ್ನದ ಬೆಲೆ
22 ಕ್ಯಾರೆಟ್ 24 ಕ್ಯಾರೆಟ್ (ಬೆಲೆ ರೂ ಗಳಲ್ಲಿ)
ಜುಲೈ
28:
46,950
ರೂ
(200
ರೂ
ಏರಿಕೆ)
51,220
ರೂ
(220
ರೂ
ಏರಿಕೆ)
ಜುಲೈ
27:
46,750
ರೂ
(200
ರೂ
ಇಳಿಕೆ)
51,000
ರೂ
(220
ರೂ
ಇಳಿಕೆ)
ಜುಲೈ
26:
46,950
ರೂ
(100
ರೂ
ಏರಿಕೆ)
51,220
ರೂ
(110
ರೂ
ಏರಿಕೆ)
ಜುಲೈ
25:
46,850
ರೂ
(-)
51,110
ರೂ
(-)
ಜುಲೈ
24:
46,860
ರೂ
(10
ರೂ
ಏರಿಕೆ)
51,120
ರೂ
(10
ರೂ
ಏರಿಕೆ)
ಜುಲೈ
23:
46,850
ರೂ
(150
ರೂ
ಏರಿಕೆ)
51,110
ರೂ
(160
ರೂ
ಏರಿಕೆ)
ಬೆಳ್ಳಿ: 1 ಕೆ.ಜಿಗೆ 66,400 ರೂಪಾಯಿ (700 ರೂ ಇಳಿಕೆ)
ಚೆನ್ನೈನಲ್ಲಿ ಚಿನ್ನದ ಬೆಲೆ
22 ಕ್ಯಾರೆಟ್ 24 ಕ್ಯಾರೆಟ್ (ಬೆಲೆ ರೂ ಗಳಲ್ಲಿ)
ಜುಲೈ
28:
45,210
ರೂ
(170
ರೂ
ಏರಿಕೆ)
49,320
ರೂ
(180
ರೂ
ಏರಿಕೆ)
ಜುಲೈ
27:
45,040
ರೂ
(160
ರೂ
ಇಳಿಕೆ)
49,140
ರೂ
(170
ರೂ
ಇಳಿಕೆ)
ಜುಲೈ
26:
45,200
ರೂ
(140
ರೂ
ಏರಿಕೆ)
49,310
ರೂ
(150
ರೂ
ಏರಿಕೆ)
ಜುಲೈ
25:
45,060
ರೂ
(-)
49,160
ರೂ
(-)
ಜುಲೈ
24:
45,070
ರೂ
(10
ರೂ
ಏರಿಕೆ)
49,170
ರೂ
(10
ರೂ
ಏರಿಕೆ)
ಜುಲೈ
23:
45,060
ರೂ
(60
ರೂ
ಏರಿಕೆ)
49,160
ರೂ
(150
ರೂ
ಏರಿಕೆ)
ಬೆಳ್ಳಿ: 1 ಕೆ.ಜಿಗೆ 71,400 ರೂಪಾಯಿ (500 ರೂ ಇಳಿಕೆ)
ಮುಂಬೈ ಚಿನ್ನದ ಬೆಲೆ
22 ಕ್ಯಾರೆಟ್ 24 ಕ್ಯಾರೆಟ್ (ಬೆಲೆ ರೂ ಗಳಲ್ಲಿ)
ಜುಲೈ
28:
46,840
ರೂ
(180
ರೂ
ಏರಿಕೆ)
47,840
ರೂ
(180
ರೂ
ಏರಿಕೆ)
ಜುಲೈ
27:
46,660
ರೂ
(210
ರೂ
ಇಳಿಕೆ)
47,660
ರೂ
(210
ರೂ
ಇಳಿಕೆ)
ಜುಲೈ
26:
46,870
ರೂ
(-)
47,870
ರೂ
(-)
ಜುಲೈ
25:
46,870
ರೂ
(-)
47,870
ರೂ
(-)
ಜುಲೈ
24:
46,860
ರೂ
(10
ರೂ
ಇಳಿಕೆ)
47,860
ರೂ
(10
ರೂ
ಇಳಿಕೆ)
ಜುಲೈ
23:
46,870
ರೂ
(30
ರೂ
ಇಳಿಕೆ)
47,870
ರೂ
(30
ರೂ
ಇಳಿಕೆ)
ಬೆಳ್ಳಿ: 1 ಕೆ.ಜಿಗೆ 66,400 ರೂಪಾಯಿ (700 ರೂ ಇಳಿಕೆ)
ಹೈದರಾಬಾದ್ ಚಿನ್ನದ ಬೆಲೆ
22 ಕ್ಯಾರೆಟ್ 24 ಕ್ಯಾರೆಟ್ (ಬೆಲೆ ರೂ ಗಳಲ್ಲಿ)
ಜುಲೈ
28:
44,800
ರೂ
(200
ರೂ
ಏರಿಕೆ)
48,880
ರೂ
(220
ರೂ
ಏರಿಕೆ)
ಜುಲೈ
27:
44,600
ರೂ
(200
ರೂ
ಇಳಿಕೆ)
48,660
ರೂ
(220
ರೂ
ಇಳಿಕೆ)
ಜುಲೈ
26:
44,800
ರೂ
(100
ರೂ
ಏರಿಕೆ)
48,880
ರೂ
(110
ರೂ
ಏರಿಕೆ)
ಜುಲೈ
25:
44,700
ರೂ
(-)
48,770
ರೂ
(-)
ಜುಲೈ
24:
44,690
ರೂ
(10
ರೂ
ಇಳಿಕೆ)
48,770
ರೂ
(-)
ಜುಲೈ
23:
44,700
ರೂ
(150
ರೂ
ಏರಿಕೆ)
48,770
ರೂ
(170
ರೂ
ಏರಿಕೆ)
ಬೆಳ್ಳಿ: 1 ಕೆ.ಜಿಗೆ 71,400 ರೂಪಾಯಿ (500 ರೂ ಇಳಿಕೆ)
ಕೋಲ್ಕತ್ತಾ ಚಿನ್ನದ ಬೆಲೆ
22 ಕ್ಯಾರೆಟ್ 24 ಕ್ಯಾರೆಟ್ (ಬೆಲೆ ರೂ ಗಳಲ್ಲಿ)
ಜುಲೈ
28:
47,250
ರೂ
(370
ರೂ
ಏರಿಕೆ)
49,950
ರೂ
(760
ರೂ
ಏರಿಕೆ)
ಜುಲೈ
27:
46,880
ರೂ
(370
ರೂ
ಇಳಿಕೆ)
49,190
ರೂ
(760
ರೂ
ಇಳಿಕೆ)
ಜುಲೈ
26:
47,250
ರೂ
(-)
49,950
ರೂ
(-)
ಜುಲೈ
25:
47,250
ರೂ
(-)
49,950
ರೂ
(-)
ಜುಲೈ
24:
47,260
ರೂ
(10
ರೂ
ಏರಿಕೆ)
49,960
ರೂ
(10
ರೂ
ಏರಿಕೆ)
ಜುಲೈ
23:
47,250
ರೂ
(200
ರೂ
ಏರಿಕೆ)
49,950
ರೂ
(200
ರೂ
ಏರಿಕೆ)
ಬೆಳ್ಳಿ: 1 ಕೆ.ಜಿಗೆ 66,400 ರೂಪಾಯಿ (700 ರೂ ಇಳಿಕೆ)