ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಏರಿಕೆ ಹಾದಿಯಲ್ಲಿ ಚಿನ್ನ; ಜುಲೈ 20ರಂದು ಪ್ರಮುಖ ನಗರಗಳಲ್ಲಿ ಬೆಲೆ ಹೀಗಿದೆ...

|
Google Oneindia Kannada News

ನವದೆಹಲಿ, ಜುಲೈ 20: ಭಾರತೀಯ ಮಾರುಕಟ್ಟೆಯಲ್ಲಿ ಚಿನ್ನದ ವಹಿವಾಟು ಚೇತರಿಸಿಕೊಂಡಿದ್ದು, ಜುಲೈ 20ರಂದು ಚಿನ್ನದ ಬೆಲೆಯಲ್ಲಿ ಏರಿಕೆ ದಾಖಲಾಗಿದೆ. ಜುಲೈ ತಿಂಗಳ ಆರಂಭದಿಂದಲೂ ಚಿನ್ನದ ಬೆಲೆ ನಿರಂತರ ಏರಿಕೆ ಕಂಡಿದ್ದು, ಮಂಗಳವಾರ ಕೂಡ ದೇಶದ ಎಲ್ಲಾ ಪ್ರಮುಖ ನಗರಗಳಲ್ಲಿ ಚಿನ್ನದ ಬೆಲೆ ಏರಿದೆ. ಚೆನ್ನೈನಲ್ಲಿ ಕೊಂಚ ಬೆಲೆ ಇಳಿಕೆಯಾಗಿದೆ.

ಮಂಗಳವಾರದ ಈ ಪರಿಷ್ಕೃತ ಬೆಲೆಯೊಂದಿಗೆ, ಜುಲೈ 20ರಂದು ದೇಶದ ರಾಜಧಾನಿ ನವದೆಹಲಿಯಲ್ಲಿ 10 ಗ್ರಾಂ ಚಿನ್ನದ ಬೆಲೆ 250 ರೂ ಏರಿಕೆಯಾಗಿ 47,400 ರೂ ಆಗಿದೆ. ಅಪರಂಜಿ ಚಿನ್ನದ ಬೆಲೆ 10 ಗ್ರಾಂಗೆ 270 ರೂ ಏರಿಕೆಯಾಗಿ 51,710 ರೂ ಆಗಿದೆ. ಬೆಳ್ಳಿ ಬೆಲೆಯಲ್ಲಿ ಇನ್ನಷ್ಟು ಇಳಿಕೆಯಾಗಿದೆ.

ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ, ಸ್ಪಾಟ್ ಗೋಲ್ಡ್ ಪ್ರತಿ ಔನ್ಸ್‌(1 ounce=28.3495 ಗ್ರಾಂ)ಗೆ ಶೇ 0.03% ರಷ್ಟು ಏರಿಕೆಯಾಗಿ 1,812.02 ಯುಎಸ್ ಡಾಲರ್‌ನಷ್ಟಿದೆ. ಬೆಳ್ಳಿ ಪ್ರತಿ ಔನ್ಸ್ ಬೆಲೆ ಶೇ 0.32%ರಷ್ಟು ಇಳಿಕೆಯಾಗಿ 25.09 ಯುಎಸ್ ಡಾಲರ್ ಆಗಿದೆ.

ಭಾರತದ ಪ್ರಮುಖ ನಗರಗಳಲ್ಲಿ ಜುಲೈ 20ರಂದು 10 ಗ್ರಾಂ ಚಿನ್ನ ಹಾಗೂ ಬೆಳ್ಳಿ ಬೆಲೆ ಕೆ.ಜಿ.ಗೆ ಎಷ್ಟಿದೆ ಎಂಬುದರ ಮಾಹಿತಿ ಇಲ್ಲಿದೆ...

 ಬೆಂಗಳೂರಿನಲ್ಲಿ ಚಿನ್ನದ ಬೆಲೆ

ಬೆಂಗಳೂರಿನಲ್ಲಿ ಚಿನ್ನದ ಬೆಲೆ

22 ಕ್ಯಾರೆಟ್ 24 ಕ್ಯಾರೆಟ್ (ಬೆಲೆ ರೂ ಗಳಲ್ಲಿ)

ಜುಲೈ 20: 45,250 ರೂ (250 ರೂ ಏರಿಕೆ) 49,370 ರೂ (280 ರೂ ಏರಿಕೆ)
ಜುಲೈ 19: 45,000 ರೂ (10 ರೂ ಏರಿಕೆ) 49,090 ರೂ (90 ರೂ ಏರಿಕೆ)
ಜುಲೈ 18: 44,990 ರೂ (10 ರೂ ಇಳಿಕೆ) 49,000 ರೂ (10 ರೂ ಇಳಿಕೆ)
ಜುಲೈ 17: 45,000 ರೂ (250 ರೂ ಇಳಿಕೆ) 49,010 ರೂ (360 ರೂ ಇಳಿಕೆ)
ಜುಲೈ 16: 45,250 ರೂ (100 ರೂ ಏರಿಕೆ) 49,370 ರೂ (110 ರೂ ಏರಿಕೆ)
ಜುಲೈ 15: 45,150 ರೂ (250 ರೂ ಏರಿಕೆ) 49,260 ರೂ (270 ರೂ ಏರಿಕೆ)

ಬೆಳ್ಳಿ: 1 ಕೆ.ಜಿಗೆ 67,500 ರೂಪಾಯಿ (300 ರೂ ಇಳಿಕೆ)

ಜುಲೈ 19: ದೇಶದ ಪ್ರಮುಖ ನಗರಗಳಲ್ಲಿನ ಚಿನ್ನ, ಬೆಳ್ಳಿ ದರ ಎಷ್ಟು?ಜುಲೈ 19: ದೇಶದ ಪ್ರಮುಖ ನಗರಗಳಲ್ಲಿನ ಚಿನ್ನ, ಬೆಳ್ಳಿ ದರ ಎಷ್ಟು?

 ದೆಹಲಿಯಲ್ಲಿ ಚಿನ್ನದ ಬೆಲೆ

ದೆಹಲಿಯಲ್ಲಿ ಚಿನ್ನದ ಬೆಲೆ

22 ಕ್ಯಾರೆಟ್ 24 ಕ್ಯಾರೆಟ್ (ಬೆಲೆ ರೂ ಗಳಲ್ಲಿ)

ಜುಲೈ 20: 47,400 ರೂ (250 ರೂ ಏರಿಕೆ) 51,710 ರೂ (270 ರೂ ಏರಿಕೆ)
ಜುಲೈ 19: 47,150 ರೂ (10 ರೂ ಏರಿಕೆ) 51,440 ರೂ (10 ರೂ ಏರಿಕೆ)
ಜುಲೈ 18: 47,140 ರೂ (10 ರೂ ಇಳಿಕೆ) 51,430 ರೂ (10 ರೂ ಇಳಿಕೆ)
ಜುಲೈ 17: 47,150 ರೂ (250 ರೂ ಇಳಿಕೆ) 51,440 ರೂ (260 ರೂ ಇಳಿಕೆ)
ಜುಲೈ 16: 47,400 ರೂ (100 ರೂ ಏರಿಕೆ) 51,700 ರೂ (100 ರೂ ಏರಿಕೆ)
ಜುಲೈ 15: 47,300 ರೂ (250 ರೂ ಏರಿಕೆ) 51,600 ರೂ (350 ರೂ ಏರಿಕೆ)

ಬೆಳ್ಳಿ: 1 ಕೆ.ಜಿಗೆ 67,500 ರೂಪಾಯಿ (300 ರೂ ಇಳಿಕೆ)

 ಚೆನ್ನೈನಲ್ಲಿ ಚಿನ್ನದ ಬೆಲೆ

ಚೆನ್ನೈನಲ್ಲಿ ಚಿನ್ನದ ಬೆಲೆ

22 ಕ್ಯಾರೆಟ್ 24 ಕ್ಯಾರೆಟ್ (ಬೆಲೆ ರೂ ಗಳಲ್ಲಿ)

ಜುಲೈ 20: 45,660 ರೂ (200 ರೂ ಏರಿಕೆ) 49,810 ರೂ (250 ರೂ ಏರಿಕೆ)
ಜುಲೈ 19: 45,460 ರೂ (50 ರೂ ಏರಿಕೆ) 49,560 ರೂ (20 ರೂ ಏರಿಕೆ)
ಜುಲೈ 18: 45,410 ರೂ (10 ರೂ ಇಳಿಕೆ) 49,540 ರೂ (10 ರೂ ಇಳಿಕೆ)
ಜುಲೈ 17: 45,420 ರೂ (180 ರೂ ಇಳಿಕೆ) 49,550 ರೂ (200 ರೂ ಇಳಿಕೆ)
ಜುಲೈ 16: 45,600 ರೂ (150 ರೂ ಇಳಿಕೆ) 49,750 ರೂ (150 ರೂ ಇಳಿಕೆ)
ಜುಲೈ 15: 45,570 ರೂ (260 ರೂ ಏರಿಕೆ) 49,720 ರೂ (110 ರೂ ಏರಿಕೆ)

ಬೆಳ್ಳಿ: 1 ಕೆ.ಜಿಗೆ 72,300 ರೂಪಾಯಿ (600 ರೂ ಇಳಿಕೆ)

ಚಿನ್ನದ ಬೆಲೆ ಏರಿಕೆ; ಜುಲೈ 19ರಂದು 10 ಗ್ರಾಂ ಚಿನ್ನದ ಬೆಲೆ ಹೀಗಿದೆ...ಚಿನ್ನದ ಬೆಲೆ ಏರಿಕೆ; ಜುಲೈ 19ರಂದು 10 ಗ್ರಾಂ ಚಿನ್ನದ ಬೆಲೆ ಹೀಗಿದೆ...

 ಮುಂಬೈ ಚಿನ್ನದ ಬೆಲೆ

ಮುಂಬೈ ಚಿನ್ನದ ಬೆಲೆ

22 ಕ್ಯಾರೆಟ್ 24 ಕ್ಯಾರೆಟ್ (ಬೆಲೆ ರೂ ಗಳಲ್ಲಿ)

ಜುಲೈ 20: 47,300 ರೂ (260 ರೂ ಏರಿಕೆ) 48,300 ರೂ (260 ರೂ ಏರಿಕೆ)
ಜುಲೈ 19: 47,040 ರೂ (150 ರೂ ಇಳಿಕೆ) 48,040 ರೂ (150 ರೂ ಇಳಿಕೆ)
ಜುಲೈ 18: 47,190 ರೂ (10 ರೂ ಇಳಿಕೆ) 48,190 ರೂ (10 ರೂ ಇಳಿಕೆ)
ಜುಲೈ 17: 47,200 ರೂ (150 ರೂ ಇಳಿಕೆ) 48,200 ರೂ (150 ರೂ ಇಳಿಕೆ)
ಜುಲೈ 16: 47,350 ರೂ (130 ರೂ ಇಳಿಕೆ) 48,350 ರೂ (130 ರೂ ಇಳಿಕೆ)
ಜುಲೈ 15: 47,480 ರೂ (400 ರೂ ಏರಿಕೆ) 48,480 ರೂ (400 ರೂ ಏರಿಕೆ)

ಬೆಳ್ಳಿ: 1 ಕೆ.ಜಿಗೆ 67,500 ರೂಪಾಯಿ (300 ರೂ ಇಳಿಕೆ)

 ಹೈದರಾಬಾದ್ ಚಿನ್ನದ ಬೆಲೆ

ಹೈದರಾಬಾದ್ ಚಿನ್ನದ ಬೆಲೆ

22 ಕ್ಯಾರೆಟ್ 24 ಕ್ಯಾರೆಟ್ (ಬೆಲೆ ರೂ ಗಳಲ್ಲಿ)

ಜುಲೈ 20: 45,250 ರೂ (250 ರೂ ಏರಿಕೆ) 49,370 ರೂ (280 ರೂ ಏರಿಕೆ)
ಜುಲೈ 19: 45,000 ರೂ (10 ರೂ ಏರಿಕೆ) 49,090 ರೂ (90 ರೂ ಏರಿಕೆ)
ಜುಲೈ 18: 44,990 ರೂ (10 ರೂ ಇಳಿಕೆ) 49,000 ರೂ (10 ರೂ ಇಳಿಕೆ)
ಜುಲೈ 17: 45,000 ರೂ (250 ರೂ ಇಳಿಕೆ) 49,010 ರೂ (360 ರೂ ಇಳಿಕೆ)
ಜುಲೈ 16: 45,250 ರೂ (100 ರೂ ಏರಿಕೆ) 49,370 ರೂ (110 ರೂ ಏರಿಕೆ)
ಜುಲೈ 15: 45,150 ರೂ (250 ರೂ ಏರಿಕೆ) 49,260 ರೂ (270 ರೂ ಏರಿಕೆ)

ಬೆಳ್ಳಿ: 1 ಕೆ.ಜಿಗೆ 67,500 ರೂಪಾಯಿ (5400 ರೂ ಇಳಿಕೆ)

 ಕೋಲ್ಕತ್ತಾ ಚಿನ್ನದ ಬೆಲೆ

ಕೋಲ್ಕತ್ತಾ ಚಿನ್ನದ ಬೆಲೆ

22 ಕ್ಯಾರೆಟ್ 24 ಕ್ಯಾರೆಟ್ (ಬೆಲೆ ರೂ ಗಳಲ್ಲಿ)

ಜುಲೈ 20: 47,700 ರೂ (100 ರೂ ಏರಿಕೆ) 50,200 ರೂ (100 ರೂ ಇಳಿಕೆ)
ಜುಲೈ 19: 47,600 ರೂ (110 ರೂ ಏರಿಕೆ) 50,300 ರೂ (810 ರೂ ಏರಿಕೆ)
ಜುಲೈ 18: 47,490 ರೂ (10 ರೂ ಇಳಿಕೆ) 48,490 ರೂ (1010 ರೂ ಇಳಿಕೆ)
ಜುಲೈ 17: 47,500 ರೂ (150 ರೂ ಇಳಿಕೆ) 49,500 ರೂ (250 ರೂ ಇಳಿಕೆ)
ಜುಲೈ 16: 47,650 ರೂ (50 ರೂ ಇಳಿಕೆ) 49,750 ರೂ (650 ರೂ ಇಳಿಕೆ)
ಜುಲೈ 15: 47,700 ರೂ (300 ರೂ ಏರಿಕೆ) 50,400 ರೂ (300 ರೂ ಏರಿಕೆ)

ಬೆಳ್ಳಿ: 1 ಕೆ.ಜಿಗೆ 67,500 ರೂಪಾಯಿ (300 ರೂ ಇಳಿಕೆ)

English summary
Gold rate increased again on July 20 in major cities of india, Here is detail...
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X