ಮತ್ತೆ ಚಿನ್ನದ ಬೆಲೆ ಏರಿಕೆ; ಜುಲೈ 14ರಂದು 10 ಗ್ರಾಂ ಚಿನ್ನದ ಬೆಲೆ ಎಷ್ಟಾಗಿದೆ?
ನವದೆಹಲಿ, ಜುಲೈ 14: ಭಾರತೀಯ ಮಾರುಕಟ್ಟೆಯಲ್ಲಿ ಜುಲೈ ತಿಂಗಳಿನಲ್ಲಿ ಚಿನ್ನದ ವಹಿವಾಟು ಚೇತರಿಕೆ ಕಂಡಿದ್ದು, ಜುಲೈ 14ರಂದು ಚಿನ್ನದ ಬೆಲೆಯಲ್ಲಿ ಮತ್ತೆ ಏರಿಕೆ ಕಂಡಿದೆ. ನಿರಂತರ ಬೆಲೆ ಏರಿಕೆ ನಂತರ ಸೋಮವಾರ ಚಿನ್ನದ ಬೆಲೆ ಕುಸಿದಿತ್ತು. ಎಲ್ಲಾ ಪ್ರಮುಖ ನಗರಗಳಲ್ಲಿಯೂ ಚಿನ್ನದ ಬೆಲೆ ಇಳಿಕೆಯಾಗಿತ್ತು. ಇದೀಗ ಮಂಗಳವಾರದ ನಂತರ ಸತತ ಎರಡನೇ ದಿನ ಚಿನ್ನದ ಬೆಲೆ ಏರಿಕೆ ಕಂಡಿದೆ.
ಈ ಬದಲಾವಣೆಗಳೊಂದಿಗೆ ಜುಲೈ 14ರಂದು ದೇಶದ ರಾಜಧಾನಿ ನವದೆಹಲಿಯಲ್ಲಿ 10 ಗ್ರಾಂ ಚಿನ್ನದ ಬೆಲೆ 100 ರೂ ಏರಿಕೆಯಾಗಿ 47,050 ರೂ ಆಗಿದೆ. ಅಪರಂಜಿ ಚಿನ್ನದ ಬೆಲೆ 10 ಗ್ರಾಂಗೆ 50 ರೂ ಏರಿಕೆಯಾಗಿ 51,250 ರೂ ಆಗಿದೆ. ಬೆಳ್ಳಿ ಬೆಲೆಯಲ್ಲಿ ಇಳಿಕೆ ಕಂಡುಬಂದಿದೆ.
ಚಿನ್ನದ ಬೆಲೆಯಲ್ಲಿ ಏರಿಕೆ; ಜುಲೈ 13ರಂದು 10 ಗ್ರಾಂ ಚಿನ್ನದ ಬೆಲೆ ಹೀಗಿದೆ...
ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ, ಸ್ಪಾಟ್ ಗೋಲ್ಡ್ ಪ್ರತಿ ಔನ್ಸ್(1 ounce=28.3495 ಗ್ರಾಂ)ಗೆ ಶೇ 0.43% ರಷ್ಟು ಏರಿಕೆಯಾಗಿ 1,813.81 ಯುಎಸ್ ಡಾಲರ್ನಷ್ಟಿದೆ. ಬೆಳ್ಳಿ ಪ್ರತಿ ಔನ್ಸ್ ಬೆಲೆ ಶೇ 0.29%ರಷ್ಟು ಏರಿಕೆಯಾಗಿ 26.05 ಯುಎಸ್ ಡಾಲರ್ ಆಗಿದೆ.
ಚಿನ್ನಾಭರಣ ಪ್ರಚಾರಕ್ಕಾಗಿ ಕೈಜೋಡಿಸಿದ WGC ಮತ್ತು GJEPC
ಭಾರತದ ಪ್ರಮುಖ ನಗರಗಳಲ್ಲಿ ಜುಲೈ 14ರಂದು 10 ಗ್ರಾಂ ಚಿನ್ನ ಹಾಗೂ ಬೆಳ್ಳಿ ಬೆಲೆ ಕೆ.ಜಿ.ಗೆ ಎಷ್ಟಿದೆ ಎಂಬುದರ ಮಾಹಿತಿ ಇಲ್ಲಿದೆ...
ಬೆಂಗಳೂರಿನಲ್ಲಿ ಚಿನ್ನದ ಬೆಲೆ
22 ಕ್ಯಾರೆಟ್ 24 ಕ್ಯಾರೆಟ್ (ಬೆಲೆ ರೂ ಗಳಲ್ಲಿ)
ಜುಲೈ
14:
44,900
ರೂ
(100
ರೂ
ಏರಿಕೆ)
48,990
ರೂ
(110
ರೂ
ಏರಿಕೆ)
ಜುಲೈ
13:
44,800
ರೂ
(150
ರೂ
ಏರಿಕೆ)
48,880
ರೂ
(160
ರೂ
ಏರಿಕೆ)
ಜುಲೈ
12:
44,650
ರೂ
(100
ರೂ
ಇಳಿಕೆ)
48,720
ರೂ
(100
ರೂ
ಇಳಿಕೆ)
ಜುಲೈ
11:
44,750
ರೂ
(-)
48,820
ರೂ
(-)
ಜುಲೈ
10:
44,750
ರೂ
(-)
48,820
ರೂ
(-)
ಜುಲೈ
09:
44,750
ರೂ
(100ರೂ
ಏರಿಕೆ)
48,820
ರೂ
(110
ರೂ
ಏರಿಕೆ)
ಬೆಳ್ಳಿ: 1 ಕೆ.ಜಿಗೆ 69,200 ರೂಪಾಯಿ (200 ರೂ ಇಳಿಕೆ)
ದೆಹಲಿಯಲ್ಲಿ ಚಿನ್ನದ ಬೆಲೆ
22 ಕ್ಯಾರೆಟ್ 24 ಕ್ಯಾರೆಟ್ (ಬೆಲೆ ರೂ ಗಳಲ್ಲಿ)
ಜುಲೈ
14:
47,050
ರೂ
(100
ರೂ
ಏರಿಕೆ)
51,250
ರೂ
(50
ರೂ
ಏರಿಕೆ)
ಜುಲೈ
13:
46,950
ರೂ
(150
ರೂ
ಏರಿಕೆ)
51,200
ರೂ
(350
ರೂ
ಏರಿಕೆ)
ಜುಲೈ
12:
44,800
ರೂ
(100
ರೂ
ಇಳಿಕೆ)
50,850
ರೂ
(100
ರೂ
ಇಳಿಕೆ)
ಜುಲೈ
11:
44,900
ರೂ
(-)
50,950
ರೂ
(-)
ಜುಲೈ
10:
44,900
ರೂ
(-)
50,950
ರೂ
(-)
ಜುಲೈ
09:
44,900
ರೂ
(100
ರೂ
ಏರಿಕೆ)
50,950
ರೂ
(100
ರೂ
ಏರಿಕೆ)
ಬೆಳ್ಳಿ: 1 ಕೆ.ಜಿಗೆ 69,200 ರೂಪಾಯಿ (200 ರೂ ಇಳಿಕೆ)
ಚೆನ್ನೈನಲ್ಲಿ ಚಿನ್ನದ ಬೆಲೆ
22 ಕ್ಯಾರೆಟ್ 24 ಕ್ಯಾರೆಟ್ (ಬೆಲೆ ರೂ ಗಳಲ್ಲಿ)
ಜುಲೈ
14:
45,310
ರೂ
(100
ರೂ
ಏರಿಕೆ)
49,430
ರೂ
(110
ರೂ
ಏರಿಕೆ)
ಜುಲೈ
13:
45,210
ರೂ
(140
ರೂ
ಏರಿಕೆ)
49,320
ರೂ
(150
ರೂ
ಏರಿಕೆ)
ಜುಲೈ
12:
45,060
ರೂ
(200
ರೂ
ಇಳಿಕೆ)
49,160
ರೂ
(220
ರೂ
ಇಳಿಕೆ)
ಜುಲೈ
11:
45,260
ರೂ
(10
ರೂ
ಏರಿಕೆ)
49,380
ರೂ
(10
ರೂ
ಏರಿಕೆ)
ಜುಲೈ
10:
45,250
ರೂ
(50
ರೂ
ಏರಿಕೆ)
49,370
ರೂ
(60
ರೂ
ಏರಿಕೆ)
ಜುಲೈ
09:
45,200
ರೂ
(300
ರೂ
ಇಳಿಕೆ)
49,310
ರೂ
(330
ರೂ
ಇಳಿಕೆ)
ಬೆಳ್ಳಿ: 1 ಕೆ.ಜಿಗೆ 73,900 ರೂಪಾಯಿ (500 ರೂ ಇಳಿಕೆ)
ಮುಂಬೈ ಚಿನ್ನದ ಬೆಲೆ
22 ಕ್ಯಾರೆಟ್ 24 ಕ್ಯಾರೆಟ್ (ಬೆಲೆ ರೂ ಗಳಲ್ಲಿ)
ಜುಲೈ
14:
47,080
ರೂ
(190
ರೂ
ಏರಿಕೆ)
48,080
ರೂ
(190
ರೂ
ಏರಿಕೆ)
ಜುಲೈ
13:
46,890
ರೂ
(180
ರೂ
ಏರಿಕೆ)
47,890
ರೂ
(180
ರೂ
ಏರಿಕೆ)
ಜುಲೈ
12:
46,710
ರೂ
(100
ರೂ
ಇಳಿಕೆ)
47,710
ರೂ
(100
ರೂ
ಇಳಿಕೆ)
ಜುಲೈ
11:
46,810
ರೂ
(-)
47,810
ರೂ
(-)
ಜುಲೈ
10:
46,810
ರೂ
(-)
47,810
ರೂ
(-)
ಜುಲೈ
09:
46,810
ರೂ
(170
ರೂ
ಇಳಿಕೆ)
47,810
ರೂ
(170
ರೂ
ಇಳಿಕೆ)
ಬೆಳ್ಳಿ: 1 ಕೆ.ಜಿಗೆ 69,200 ರೂಪಾಯಿ (200 ರೂ ಇಳಿಕೆ)
ಹೈದರಾಬಾದ್ ಚಿನ್ನದ ಬೆಲೆ
22 ಕ್ಯಾರೆಟ್ 24 ಕ್ಯಾರೆಟ್ (ಬೆಲೆ ರೂ ಗಳಲ್ಲಿ)
ಜುಲೈ
14:
44,900
ರೂ
(100
ರೂ
ಏರಿಕೆ)
48,990
ರೂ
(110
ರೂ
ಇಳಿಕೆ)
ಜುಲೈ
13:
44,800
ರೂ
(150
ರೂ
ಏರಿಕೆ)
48,880
ರೂ
(160
ರೂ
ಇಳಿಕೆ)
ಜುಲೈ
12:
44,650
ರೂ
(100
ರೂ
ಇಳಿಕೆ)
48,720
ರೂ
(100
ರೂ
ಇಳಿಕೆ)
ಜುಲೈ
11:
44,750
ರೂ
(-)
48,820
ರೂ
(-)
ಜುಲೈ
10:
44,750
ರೂ
(-)
48,820
ರೂ
(-)
ಜುಲೈ
09:
44,750
ರೂ
(100
ರೂ
ಏರಿಕೆ)
48,820
ರೂ
(110
ರೂ
ಏರಿಕೆ)
ಬೆಳ್ಳಿ: 1 ಕೆ.ಜಿಗೆ 69,200 ರೂಪಾಯಿ (5200 ರೂ ಇಳಿಕೆ)
ಕೋಲ್ಕತ್ತಾ ಚಿನ್ನದ ಬೆಲೆ
22 ಕ್ಯಾರೆಟ್ 24 ಕ್ಯಾರೆಟ್ (ಬೆಲೆ ರೂ ಗಳಲ್ಲಿ)
ಜುಲೈ
14:
47,400
ರೂ
(100
ರೂ
ಏರಿಕೆ)
50,100
ರೂ
(100
ರೂ
ಏರಿಕೆ)
ಜುಲೈ
13:
47,300
ರೂ
(70
ರೂ
ಇಳಿಕೆ)
50,000
ರೂ
(70
ರೂ
ಇಳಿಕೆ)
ಜುಲೈ
12:
47,370
ರೂ
(10
ರೂ
ಏರಿಕೆ)
50,070
ರೂ
(10
ರೂ
ಏರಿಕೆ)
ಜುಲೈ
11:
47,360
ರೂ
(10
ರೂ
ಏರಿಕೆ)
50,060
ರೂ
(10
ರೂ
ಏರಿಕೆ)
ಜುಲೈ
10:
47,350
ರೂ
(150
ರೂ
ಏರಿಕೆ)
50,050
ರೂ
(150
ರೂ
ಏರಿಕೆ)
ಜುಲೈ
09:
47,200
ರೂ
(-)
49,900
ರೂ
(-)
ಬೆಳ್ಳಿ: 1 ಕೆ.ಜಿಗೆ 69,200 ರೂಪಾಯಿ (200 ರೂ ಇಳಿಕೆ)