ಚಿನ್ನದ ಬೆಲೆ ಇಳಿಕೆ; ಸೆ.14ರಂದು 10 ಗ್ರಾಂ ಚಿನ್ನ ಎಷ್ಟಾಗಿದೆ?
ನವದೆಹಲಿ, ಸೆಪ್ಟೆಂಬರ್ 14: ಭಾರತೀಯ ಮಾರುಕಟ್ಟೆಯಲ್ಲಿ ಮಂಗಳವಾರ, ಸೆಪ್ಟೆಂಬರ್ 14ರಂದು ಬಹುಪಾಲು ನಗರಗಳಲ್ಲಿ ಚಿನ್ನದ ಬೆಲೆ ಸ್ಥಿರತೆ ಕಾಯ್ದುಕೊಂಡಿದೆ. ಬೆಳ್ಳಿ ಬೆಲೆಯಲ್ಲಿ ಕೂಡ ಇಳಿಕೆ ಕಂಡುಬಂದಿದೆ. ಎರಡು ದಿನಗಳಿಂದಲೂ ಭಾರತದ ಪ್ರಮುಖ ನಗರಗಳಲ್ಲಿ ಚಿನ್ನದ ಬೆಲೆ ಸ್ಥಿರವಾಗಿದೆ.
ಮಂಗಳವಾರ, ಸೆಪ್ಟೆಂಬರ್ 14ರಂದು ನವದೆಹಲಿಯಲ್ಲಿ 10 ಗ್ರಾಂ ಚಿನ್ನದ ಬೆಲೆ 46,140 ರೂ ಆಗಿದೆ. ಅಪರಂಜಿ ಚಿನ್ನದ ಬೆಲೆ 50,340 ರೂ ಆಗಿದೆ.
ಚಿನ್ನ, ಬೆಳ್ಳಿ ಬೆಲೆ ಇಳಿಕೆ; ಸೆ.13ರಂದು ಎಷ್ಟಾಗಿದೆ 10 ಗ್ರಾಂ ಚಿನ್ನ?
ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ, ಸ್ಪಾಟ್ ಗೋಲ್ಡ್ ಪ್ರತಿ ಔನ್ಸ್(1 ounce=28.3495 ಗ್ರಾಂ)ಗೆ ಶೇ 0.32% ರಷ್ಟು ಏರಿಕೆಯಾಗಿ 1,787.30 ಯುಎಸ್ ಡಾಲರ್ನಷ್ಟಿದೆ. ಬೆಳ್ಳಿ ಪ್ರತಿ ಔನ್ಸ್ ಬೆಲೆ ಶೇ 0.67% ಇಳಿಕೆಯಾಗಿ 23.58 ಯುಎಸ್ ಡಾಲರ್ ಆಗಿದೆ.
Infographics: ಸೆಪ್ಟೆಂಬರ್ 13ರಂದು ಚಿನ್ನದ ಬೆಲೆ ಚೇತರಿಕೆ
ಭಾರತದ ಪ್ರಮುಖ ನಗರಗಳಲ್ಲಿ ಸೆಪ್ಟೆಂಬರ್ 14ರಂದು 10 ಗ್ರಾಂ ಚಿನ್ನ ಹಾಗೂ ಬೆಳ್ಳಿ ಬೆಲೆ ಕೆ.ಜಿ.ಗೆ ಎಷ್ಟಿದೆ ಎಂಬುದರ ಮಾಹಿತಿ ಇಲ್ಲಿದೆ...
ಬೆಂಗಳೂರಿನಲ್ಲಿ ಚಿನ್ನದ ಬೆಲೆ
22 ಕ್ಯಾರೆಟ್ 24 ಕ್ಯಾರೆಟ್ (ಬೆಲೆ ರೂ ಗಳಲ್ಲಿ)
ಸೆಪ್ಟೆಂಬರ್
14:
43,990
ರೂ
(-)
47,990
ರೂ
(-)
ಸೆಪ್ಟೆಂಬರ್
13:
43,990
ರೂ
(-)
47,990
ರೂ
(-)
ಸೆಪ್ಟೆಂಬರ್
12:
43,990
ರೂ
(10
ರೂ
ಇಳಿಕೆ)
47,990
ರೂ
(10
ರೂ
ಇಳಿಕೆ)
ಸೆಪ್ಟೆಂಬರ್
11:
44,000
ರೂ
(100
ರೂ
ಇಳಿಕೆ)
48,000
ರೂ
(110
ರೂ
ಇಳಿಕೆ)
ಸೆಪ್ಟೆಂಬರ್
10:
44,100
ರೂ
(100
ರೂ
ಏರಿಕೆ)
48,110
ರೂ
(110
ರೂ
ಏರಿಕೆ)
ಸೆಪ್ಟೆಂಬರ್
9:
44,000
ರೂ
(100
ರೂ
ಇಳಿಕೆ)
48,000
ರೂ
(110
ರೂ
ಇಳಿಕೆ)
ಬೆಳ್ಳಿ: 1 ಕೆ.ಜಿಗೆ 63,200 ರೂಪಾಯಿ (200 ರೂ ಇಳಿಕೆ)
ದೆಹಲಿಯಲ್ಲಿ ಚಿನ್ನದ ಬೆಲೆ
22 ಕ್ಯಾರೆಟ್ 24 ಕ್ಯಾರೆಟ್ (ಬೆಲೆ ರೂ ಗಳಲ್ಲಿ)
ಸೆಪ್ಟೆಂಬರ್
14:
46,140
ರೂ
(-)
50,340
ರೂ
(-)
ಸೆಪ್ಟೆಂಬರ್
13:
46,140
ರೂ
(-)
50,340
ರೂ
(-)
ಸೆಪ್ಟೆಂಬರ್
12:
46,140
ರೂ
(10
ರೂ
ಇಳಿಕೆ)
50,340
ರೂ
(10
ರೂ
ಇಳಿಕೆ)
ಸೆಪ್ಟೆಂಬರ್
11:
46,150
ರೂ
(100
ರೂ
ಇಳಿಕೆ)
50,350
ರೂ
(100
ರೂ
ಇಳಿಕೆ)
ಸೆಪ್ಟೆಂಬರ್
10:
46,250
ರೂ
(150
ರೂ
ಏರಿಕೆ)
50,450
ರೂ
(150
ರೂ
ಏರಿಕೆ)
ಸೆಪ್ಟೆಂಬರ್
9:
46,100
ರೂ
(150
ರೂ
ಇಳಿಕೆ)
50,300
ರೂ
(150
ರೂ
ಇಳಿಕೆ)
ಬೆಳ್ಳಿ: 1 ಕೆ.ಜಿಗೆ 63,200 ರೂಪಾಯಿ (200 ರೂ ಇಳಿಕೆ)
ಚೆನ್ನೈನಲ್ಲಿ ಚಿನ್ನದ ಬೆಲೆ
22 ಕ್ಯಾರೆಟ್ 24 ಕ್ಯಾರೆಟ್ (ಬೆಲೆ ರೂ ಗಳಲ್ಲಿ)
ಸೆಪ್ಟೆಂಬರ್
14:
44,350
ರೂ
(40
ರೂ
ಇಳಿಕೆ)
48,380
ರೂ
(10
ರೂ
ಇಳಿಕೆ)
ಸೆಪ್ಟೆಂಬರ್
13:
44,390
ರೂ
(-)
48,390
ರೂ
(-)
ಸೆಪ್ಟೆಂಬರ್
12:
44,390
ರೂ
(10
ರೂ
ಇಳಿಕೆ)
48,390
ರೂ
(50
ರೂ
ಇಳಿಕೆ)
ಸೆಪ್ಟೆಂಬರ್
11:
44,400
ರೂ
(110
ರೂ
ಇಳಿಕೆ)
48,440
ರೂ
(120
ರೂ
ಇಳಿಕೆ)
ಸೆಪ್ಟೆಂಬರ್
10:
44,510
ರೂ
(170
ರೂ
ಏರಿಕೆ)
48,560
ರೂ
(190
ರೂ
ಏರಿಕೆ)
ಸೆಪ್ಟೆಂಬರ್
9:
44,340
ರೂ
(180
ರೂ
ಇಳಿಕೆ)
48,370
ರೂ
(200
ರೂ
ಇಳಿಕೆ)
ಬೆಳ್ಳಿ: 1 ಕೆ.ಜಿಗೆ 67,400 ರೂಪಾಯಿ (400 ರೂ ಇಳಿಕೆ)
ಮುಂಬೈನಲ್ಲಿ ಚಿನ್ನದ ಬೆಲೆ
22 ಕ್ಯಾರೆಟ್ 24 ಕ್ಯಾರೆಟ್ (ಬೆಲೆ ರೂ ಗಳಲ್ಲಿ)
ಸೆಪ್ಟೆಂಬರ್
14:
46,000
ರೂ
(10
ರೂ
ಇಳಿಕೆ)
47,000
ರೂ
(10
ರೂ
ಇಳಿಕೆ)
ಸೆಪ್ಟೆಂಬರ್
13:
46,010
ರೂ
(60
ರೂ
ಇಳಿಕೆ)
47,010
ರೂ
(60
ರೂ
ಇಳಿಕೆ)
ಸೆಪ್ಟೆಂಬರ್
12:
46,070
ರೂ
(-)
47,070
ರೂ
(-)
ಸೆಪ್ಟೆಂಬರ್
11:
46,070
ರೂ
(-)
47,070
ರೂ
(-)
ಸೆಪ್ಟೆಂಬರ್
10:
46,070
ರೂ
(70
ರೂ
ಏರಿಕೆ)
47,070
ರೂ
(70
ರೂ
ಏರಿಕೆ)
ಸೆಪ್ಟೆಂಬರ್
9:
46,000
ರೂ
(120
ರೂ
ಇಳಿಕೆ)
47,000
ರೂ
(120
ರೂ
ಇಳಿಕೆ)
ಬೆಳ್ಳಿ: 1 ಕೆ.ಜಿಗೆ 63,200 ರೂಪಾಯಿ (200 ರೂ ಇಳಿಕೆ)
ಹೈದರಾಬಾದ್ನಲ್ಲಿ ಚಿನ್ನದ ಬೆಲೆ
22 ಕ್ಯಾರೆಟ್ 24 ಕ್ಯಾರೆಟ್ (ಬೆಲೆ ರೂ ಗಳಲ್ಲಿ)
ಸೆಪ್ಟೆಂಬರ್
14:
43,990
ರೂ
(-)
47,990
ರೂ
(-)
ಸೆಪ್ಟೆಂಬರ್
13:
43,990
ರೂ
(-)
47,990
ರೂ
(-)
ಸೆಪ್ಟೆಂಬರ್
12:
43,990
ರೂ
(10
ರೂ
ಇಳಿಕೆ)
47,990
ರೂ
(10
ರೂ
ಇಳಿಕೆ)
ಸೆಪ್ಟೆಂಬರ್
11:
44,000
ರೂ
(100
ರೂ
ಇಳಿಕೆ)
48,000
ರೂ
(110
ರೂ
ಇಳಿಕೆ)
ಸೆಪ್ಟೆಂಬರ್
10:
44,100
ರೂ
(100
ರೂ
ಏರಿಕೆ)
48,110
ರೂ
(110
ರೂ
ಏರಿಕೆ)
ಸೆಪ್ಟೆಂಬರ್
9:
44,000
ರೂ
(100
ರೂ
ಇಳಿಕೆ)
48,000
ರೂ
(110
ರೂ
ಇಳಿಕೆ)
ಬೆಳ್ಳಿ: 1 ಕೆ.ಜಿಗೆ 67,400 ರೂಪಾಯಿ (400 ರೂ ಇಳಿಕೆ)
ಕೋಲ್ಕತ್ತಾದಲ್ಲಿ ಚಿನ್ನದ ಬೆಲೆ
22 ಕ್ಯಾರೆಟ್ 24 ಕ್ಯಾರೆಟ್ (ಬೆಲೆ ರೂ ಗಳಲ್ಲಿ)
ಸೆಪ್ಟೆಂಬರ್
14:
46,550
ರೂ
(-)
49,250
ರೂ
(-)
ಸೆಪ್ಟೆಂಬರ್
13:
46,550
ರೂ
(110
ರೂ
ಏರಿಕೆ)
49,250
ರೂ
(110
ರೂ
ಏರಿಕೆ)
ಸೆಪ್ಟೆಂಬರ್
12:
46,440
ರೂ
(10
ರೂ
ಇಳಿಕೆ)
49,140
ರೂ
(10
ರೂ
ಇಳಿಕೆ)
ಸೆಪ್ಟೆಂಬರ್
11:
46,450
ರೂ
(100
ರೂ
ಇಳಿಕೆ)
49,150
ರೂ
(100
ರೂ
ಇಳಿಕೆ)
ಸೆಪ್ಟೆಂಬರ್
10:
46,550
ರೂ
(10
ರೂ
ಏರಿಕೆ)
49,250
ರೂ
(10
ರೂ
ಏರಿಕೆ)
ಸೆಪ್ಟೆಂಬರ್
9:
46,540
ರೂ
(110
ರೂ
ಇಳಿಕೆ)
49,240
ರೂ
(110
ರೂ
ಇಳಿಕೆ)
ಬೆಳ್ಳಿ: 1 ಕೆ.ಜಿಗೆ 63,200 ರೂಪಾಯಿ (200 ರೂ ಇಳಿಕೆ)