ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸತತ ಇಳಿಕೆಯಾದ ಚಿನ್ನ; ಜುಲೈ 22ರಂದು ಎಷ್ಟಾಗಿದೆ ಚಿನ್ನದ ಬೆಲೆ?

|
Google Oneindia Kannada News

ನವದೆಹಲಿ, ಜುಲೈ 22: ಭಾರತೀಯ ಮಾರುಕಟ್ಟೆಯಲ್ಲಿ ಕಳೆದ ಎರಡು ದಿನಗಳಿಂದ ಚಿನ್ನದ ಬೆಲೆಯಲ್ಲಿ ಇಳಿಕೆ ಕಂಡುಬಂದಿದ್ದು, ಜುಲೈ 22ರಂದು ಕೂಡ ಬೆಲೆ ಇಳಿಕೆಯಾಗಿದೆ. ದೇಶದ ಎಲ್ಲಾ ಪ್ರಮುಖ ನಗರಗಳಲ್ಲಿಯೂ ಚಿನ್ನದ ಬೆಲೆ ಇಳಿಮುಖವಾಗಿದೆ.

ಗುರುವಾರದ ಈ ಪರಿಷ್ಕೃತ ಬೆಲೆಯೊಂದಿಗೆ, ಜುಲೈ 22ರಂದು ದೇಶದ ರಾಜಧಾನಿ ನವದೆಹಲಿಯಲ್ಲಿ 10 ಗ್ರಾಂ ಚಿನ್ನದ ಬೆಲೆ 350 ರೂ ಇಳಿಕೆಯಾಗಿ 46,700 ರೂ ಆಗಿದೆ. ಅಪರಂಜಿ ಚಿನ್ನದ ಬೆಲೆ 10 ಗ್ರಾಂಗೆ 380 ರೂ ಇಳಿಕೆಯಾಗಿ 50,950 ರೂ ಆಗಿದೆ. ಬೆಳ್ಳಿ ಬೆಲೆಯಲ್ಲಿ ಮತ್ತೆ ಏರಿಕೆ ಕಂಡುಬಂದಿದೆ.

ಜುಲೈ 21: ದೇಶದ ಪ್ರಮುಖ ನಗರಗಳಲ್ಲಿನ ಚಿನ್ನ, ಬೆಳ್ಳಿ ಬೆಲೆ ಎಷ್ಟು?ಜುಲೈ 21: ದೇಶದ ಪ್ರಮುಖ ನಗರಗಳಲ್ಲಿನ ಚಿನ್ನ, ಬೆಳ್ಳಿ ಬೆಲೆ ಎಷ್ಟು?

ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ, ಸ್ಪಾಟ್ ಗೋಲ್ಡ್ ಪ್ರತಿ ಔನ್ಸ್‌(1 ounce=28.3495 ಗ್ರಾಂ)ಗೆ ಶೇ 0.40% ರಷ್ಟು ಇಳಿಕೆಯಾಗಿ 1,795.59 ಯುಎಸ್ ಡಾಲರ್‌ನಷ್ಟಿದೆ. ಬೆಳ್ಳಿ ಪ್ರತಿ ಔನ್ಸ್ ಬೆಲೆ ಶೇ 0.87%ರಷ್ಟು ಇಳಿಕೆಯಾಗಿ 25.07 ಯುಎಸ್ ಡಾಲರ್ ಆಗಿದೆ.

ಚಿನ್ನದ ಬೆಲೆ; ಜುಲೈ 21ರಂದು 10 ಗ್ರಾಂ ಚಿನ್ನ ಎಷ್ಟಾಗಿದೆ?ಚಿನ್ನದ ಬೆಲೆ; ಜುಲೈ 21ರಂದು 10 ಗ್ರಾಂ ಚಿನ್ನ ಎಷ್ಟಾಗಿದೆ?

ಭಾರತದ ಪ್ರಮುಖ ನಗರಗಳಲ್ಲಿ ಜುಲೈ 22ರಂದು 10 ಗ್ರಾಂ ಚಿನ್ನ ಹಾಗೂ ಬೆಳ್ಳಿ ಬೆಲೆ ಕೆ.ಜಿ.ಗೆ ಎಷ್ಟಿದೆ ಎಂಬುದರ ಮಾಹಿತಿ ಇಲ್ಲಿದೆ...

 ಬೆಂಗಳೂರಿನಲ್ಲಿ ಚಿನ್ನದ ಬೆಲೆ

ಬೆಂಗಳೂರಿನಲ್ಲಿ ಚಿನ್ನದ ಬೆಲೆ

22 ಕ್ಯಾರೆಟ್ 24 ಕ್ಯಾರೆಟ್ (ಬೆಲೆ ರೂ ಗಳಲ್ಲಿ)

ಜುಲೈ 22: 44,550 ರೂ (350 ರೂ ಇಳಿಕೆ) 48,600 ರೂ (380 ರೂ ಇಳಿಕೆ)
ಜುಲೈ 21: 44,900 ರೂ (350 ರೂ ಇಳಿಕೆ) 48,980 ರೂ (390 ರೂ ಇಳಿಕೆ)
ಜುಲೈ 20: 45,250 ರೂ (250 ರೂ ಏರಿಕೆ) 49,370 ರೂ (280 ರೂ ಏರಿಕೆ)
ಜುಲೈ 19: 45,000 ರೂ (10 ರೂ ಏರಿಕೆ) 49,090 ರೂ (90 ರೂ ಏರಿಕೆ)
ಜುಲೈ 18: 44,990 ರೂ (10 ರೂ ಇಳಿಕೆ) 49,000 ರೂ (10 ರೂ ಇಳಿಕೆ)
ಜುಲೈ 17: 45,000 ರೂ (250 ರೂ ಇಳಿಕೆ) 49,010 ರೂ (360 ರೂ ಇಳಿಕೆ)

ಬೆಳ್ಳಿ: 1 ಕೆ.ಜಿಗೆ 66,900 ರೂಪಾಯಿ (300 ರೂ ಏರಿಕೆ)

 ದೆಹಲಿಯಲ್ಲಿ ಚಿನ್ನದ ಬೆಲೆ

ದೆಹಲಿಯಲ್ಲಿ ಚಿನ್ನದ ಬೆಲೆ

22 ಕ್ಯಾರೆಟ್ 24 ಕ್ಯಾರೆಟ್ (ಬೆಲೆ ರೂ ಗಳಲ್ಲಿ)

ಜುಲೈ 22: 46,700 ರೂ (350 ರೂ ಇಳಿಕೆ) 50,950 ರೂ (380 ರೂ ಇಳಿಕೆ)
ಜುಲೈ 21: 47,050 ರೂ (350 ರೂ ಇಳಿಕೆ) 51,330 ರೂ (380ರೂ ಇಳಿಕೆ)
ಜುಲೈ 20: 47,400 ರೂ (250 ರೂ ಏರಿಕೆ) 51,710 ರೂ (270 ರೂ ಏರಿಕೆ)
ಜುಲೈ 19: 47,150 ರೂ (10 ರೂ ಏರಿಕೆ) 51,440 ರೂ (10 ರೂ ಏರಿಕೆ)
ಜುಲೈ 18: 47,140 ರೂ (10 ರೂ ಇಳಿಕೆ) 51,430 ರೂ (10 ರೂ ಇಳಿಕೆ)
ಜುಲೈ 17: 47,150 ರೂ (250 ರೂ ಇಳಿಕೆ) 51,440 ರೂ (260 ರೂ ಇಳಿಕೆ)

ಬೆಳ್ಳಿ: 1 ಕೆ.ಜಿಗೆ 66,900 ರೂಪಾಯಿ (300 ರೂ ಏರಿಕೆ)

 ಚೆನ್ನೈನಲ್ಲಿ ಚಿನ್ನದ ಬೆಲೆ

ಚೆನ್ನೈನಲ್ಲಿ ಚಿನ್ನದ ಬೆಲೆ

22 ಕ್ಯಾರೆಟ್ 24 ಕ್ಯಾರೆಟ್ (ಬೆಲೆ ರೂ ಗಳಲ್ಲಿ)

ಜುಲೈ 22: 45,000 ರೂ (300 ರೂ ಇಳಿಕೆ) 49,010 ರೂ (410 ರೂ ಇಳಿಕೆ)
ಜುಲೈ 21: 45,300 ರೂ (360 ರೂ ಇಳಿಕೆ) 49,420 ರೂ (390 ರೂ ಇಳಿಕೆ)
ಜುಲೈ 20: 45,660 ರೂ (200 ರೂ ಏರಿಕೆ) 49,810 ರೂ (250 ರೂ ಏರಿಕೆ)
ಜುಲೈ 19: 45,460 ರೂ (50 ರೂ ಏರಿಕೆ) 49,560 ರೂ (20 ರೂ ಏರಿಕೆ)
ಜುಲೈ 18: 45,410 ರೂ (10 ರೂ ಇಳಿಕೆ) 49,540 ರೂ (10 ರೂ ಇಳಿಕೆ)
ಜುಲೈ 17: 45,420 ರೂ (180 ರೂ ಇಳಿಕೆ) 49,550 ರೂ (200 ರೂ ಇಳಿಕೆ)

ಬೆಳ್ಳಿ: 1 ಕೆ.ಜಿಗೆ 71,900 ರೂಪಾಯಿ (400 ರೂ ಏರಿಕೆ)

 ಮುಂಬೈ ಚಿನ್ನದ ಬೆಲೆ

ಮುಂಬೈ ಚಿನ್ನದ ಬೆಲೆ

22 ಕ್ಯಾರೆಟ್ 24 ಕ್ಯಾರೆಟ್ (ಬೆಲೆ ರೂ ಗಳಲ್ಲಿ)

ಜುಲೈ 22: 46,900 ರೂ (220 ರೂ ಇಳಿಕೆ) 47,900 ರೂ (220 ರೂ ಇಳಿಕೆ)
ಜುಲೈ 21: 47,120 ರೂ (180 ರೂ ಇಳಿಕೆ) 48,120 ರೂ (180 ರೂ ಇಳಿಕೆ)
ಜುಲೈ 20: 47,300 ರೂ (260 ರೂ ಏರಿಕೆ) 48,300 ರೂ (260 ರೂ ಏರಿಕೆ)
ಜುಲೈ 19: 47,040 ರೂ (150 ರೂ ಇಳಿಕೆ) 48,040 ರೂ (150 ರೂ ಇಳಿಕೆ)
ಜುಲೈ 18: 47,190 ರೂ (10 ರೂ ಇಳಿಕೆ) 48,190 ರೂ (10 ರೂ ಇಳಿಕೆ)
ಜುಲೈ 17: 47,200 ರೂ (150 ರೂ ಇಳಿಕೆ) 48,200 ರೂ (150 ರೂ ಇಳಿಕೆ)

ಬೆಳ್ಳಿ: 1 ಕೆ.ಜಿಗೆ 66,900 ರೂಪಾಯಿ (300 ರೂ ಏರಿಕೆ)

 ಹೈದರಾಬಾದ್ ಚಿನ್ನದ ಬೆಲೆ

ಹೈದರಾಬಾದ್ ಚಿನ್ನದ ಬೆಲೆ

22 ಕ್ಯಾರೆಟ್ 24 ಕ್ಯಾರೆಟ್ (ಬೆಲೆ ರೂ ಗಳಲ್ಲಿ)

ಜುಲೈ 22: 44,550 ರೂ (350 ರೂ ಇಳಿಕೆ) 48,600 ರೂ (380 ರೂ ಇಳಿಕೆ)
ಜುಲೈ 21: 44,900 ರೂ (350 ರೂ ಇಳಿಕೆ) 48,980 ರೂ (390 ರೂ ಇಳಿಕೆ)
ಜುಲೈ 20: 45,250 ರೂ (250 ರೂ ಏರಿಕೆ) 49,370 ರೂ (280 ರೂ ಏರಿಕೆ)
ಜುಲೈ 19: 45,000 ರೂ (10 ರೂ ಏರಿಕೆ) 49,090 ರೂ (90 ರೂ ಏರಿಕೆ)
ಜುಲೈ 18: 44,990 ರೂ (10 ರೂ ಇಳಿಕೆ) 49,000 ರೂ (10 ರೂ ಇಳಿಕೆ)
ಜುಲೈ 17: 45,000 ರೂ (250 ರೂ ಇಳಿಕೆ) 49,010 ರೂ (360 ರೂ ಇಳಿಕೆ)

ಬೆಳ್ಳಿ: 1 ಕೆ.ಜಿಗೆ 71,900 ರೂಪಾಯಿ (400 ರೂ ಏರಿಕೆ)

Recommended Video

ಮೈತ್ರಿ ಸರ್ಕಾರ ಪತನ ಮಾಡಿದ ದಿನದಿಂದಲೇ ಇವೆಲ್ಲ ಶುರುವಾಯ್ತು | Oneindia Kannada
 ಕೋಲ್ಕತ್ತಾ ಚಿನ್ನದ ಬೆಲೆ

ಕೋಲ್ಕತ್ತಾ ಚಿನ್ನದ ಬೆಲೆ

22 ಕ್ಯಾರೆಟ್ 24 ಕ್ಯಾರೆಟ್ (ಬೆಲೆ ರೂ ಗಳಲ್ಲಿ)

ಜುಲೈ 22: 47,050 ರೂ (400 ರೂ ಇಳಿಕೆ) 49,750 ರೂ (400 ರೂ ಇಳಿಕೆ)
ಜುಲೈ 21: 47,450 ರೂ (250 ರೂ ಇಳಿಕೆ) 50,150 ರೂ (50 ರೂ ಇಳಿಕೆ)
ಜುಲೈ 20: 47,700 ರೂ (100 ರೂ ಏರಿಕೆ) 50,200 ರೂ (100 ರೂ ಇಳಿಕೆ)
ಜುಲೈ 19: 47,600 ರೂ (110 ರೂ ಏರಿಕೆ) 50,300 ರೂ (810 ರೂ ಏರಿಕೆ)
ಜುಲೈ 18: 47,490 ರೂ (10 ರೂ ಇಳಿಕೆ) 48,490 ರೂ (1010 ರೂ ಇಳಿಕೆ)
ಜುಲೈ 17: 47,500 ರೂ (150 ರೂ ಇಳಿಕೆ) 49,500 ರೂ (250 ರೂ ಇಳಿಕೆ)

ಬೆಳ್ಳಿ: 1 ಕೆ.ಜಿಗೆ 66,900 ರೂಪಾಯಿ (300 ರೂ ಏರಿಕೆ)

English summary
Gold rates decreased in major cities on july 22, Here is price list...
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X