ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಚಿನ್ನ, ಬೆಳ್ಳಿ ಬೆಲೆ ಇಳಿಕೆ; ಸೆಪ್ಟೆಂಬರ್ 19ರಂದು ಎಷ್ಟಾಗಿದೆ ಚಿನ್ನ?

|
Google Oneindia Kannada News

ನವದೆಹಲಿ, ಸೆಪ್ಟೆಂಬರ್ 19: ಭಾರತೀಯ ಮಾರುಕಟ್ಟೆಯಲ್ಲಿ ಕಳೆದ ಶುಕ್ರವಾರ ಭಾರೀ ಬೆಲೆ ಏರಿಳೀತ ಕಂಡ ನಂತರ ಭಾನುವಾರ, ಸೆಪ್ಟೆಂಬರ್ 18ರಂದು ಚಿನ್ನದ ಬೆಲೆ ಸ್ಥಿರತೆ ಕಾಯ್ದುಕೊಂಡಿದೆ. ಇದೀಗ ಬೆಲೆ ಯಥಾಸ್ಥಿತಿ ಕಾಯ್ದುಕೊಂಡಿದೆ. ಭಾರತದ ಎಲ್ಲಾ ಪ್ರಮುಖ ನಗರಗಳಲ್ಲಿ ಭಾನುವಾರ ಚಿನ್ನದ ಬೆಲೆ ಸ್ಥಿರವಾಗಿದ್ದು, ಬೆಳ್ಳಿ ಬೆಲೆಯಲ್ಲಿ ಇಳಿಕೆ ಕಂಡುಬಂದಿದೆ.

ಭಾನುವಾರ, ಸೆಪ್ಟೆಂಬರ್ 19ರಂದು ನವದೆಹಲಿಯಲ್ಲಿ 10 ಗ್ರಾಂ ಚಿನ್ನದ ಬೆಲೆ 45,550 ರೂ ಆಗಿದೆ. ಅಪರಂಜಿ ಚಿನ್ನದ ಬೆಲೆ 10 ಗ್ರಾಂಗೆ 49,690 ರೂ ಆಗಿದೆ.

ಎಂಸಿಎಕ್ಸ್ ನಲ್ಲಿ ಸೆ.17ರಂದು ವಹಿವಾಟು ಅಂತ್ಯಕ್ಕೆ ಫ್ಯೂಚರ್ ಗೋಲ್ಡ್ ಕೊಂಚ ತಗ್ಗಿ 46, 000 ರು ಹಾಗೂ ಬೆಳ್ಳಿ ಬೆಲೆ ಕುಗ್ಗಿ60,000 ರು ಗೆ ಇಳಿದಿದೆ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ, ಸ್ಪಾಟ್ ಗೋಲ್ಡ್ ಪ್ರತಿ ಔನ್ಸ್‌(1 ounce=28.3495 ಗ್ರಾಂ)ಗೆ ಶೇ 0.04ರಷ್ಟು ಏರಿಕೆಯಾಗಿ 1,753.80 ಯುಎಸ್ ಡಾಲರ್‌ನಷ್ಟಿದೆ. ಬೆಳ್ಳಿ ಪ್ರತಿ ಔನ್ಸ್ ಬೆಲೆ ಇಳಿಕೆಯಾಗಿ 22.36 ಯುಎಸ್ ಡಾಲರ್ ಆಗಿದೆ.

ಭಾರತದ ಪ್ರಮುಖ ನಗರಗಳಲ್ಲಿ ಸೆಪ್ಟೆಂಬರ್ 19ರಂದು 10 ಗ್ರಾಂ ಚಿನ್ನ ಹಾಗೂ ಬೆಳ್ಳಿ ಬೆಲೆ ಕೆ.ಜಿ.ಗೆ ಎಷ್ಟಿದೆ ಎಂಬುದರ ಮಾಹಿತಿ ಇಲ್ಲಿದೆ...

ಬೆಂಗಳೂರಿನಲ್ಲಿ ಚಿನ್ನದ ಬೆಲೆ

ಬೆಂಗಳೂರಿನಲ್ಲಿ ಚಿನ್ನದ ಬೆಲೆ

22 ಕ್ಯಾರೆಟ್-- 24 ಕ್ಯಾರೆಟ್ (ಬೆಲೆ ರೂ ಗಳಲ್ಲಿ)

ಸೆಪ್ಟೆಂಬರ್ 19: 43,400 ರೂ (--) --47,350 ರೂ (---)
ಸೆಪ್ಟೆಂಬರ್ 18: 43,400 ರೂ (---) --47,350 ರೂ (---)
ಸೆಪ್ಟೆಂಬರ್ 17: 43,400 ರೂ (600 ರೂ ಇಳಿಕೆ)-- 47,350 ರೂ (650 ರೂ ಇಳಿಕೆ)
ಸೆಪ್ಟೆಂಬರ್ 16: 44,000 ರೂ (300 ರೂ ಇಳಿಕೆ) 48,000 ರೂ (330 ರೂ ಇಳಿಕೆ)
ಸೆಪ್ಟೆಂಬರ್ 15: 44,300 ರೂ (310 ರೂ ಏರಿಕೆ) 48,330 ರೂ (340 ರೂ ಏರಿಕೆ)
ಸೆಪ್ಟೆಂಬರ್ 14: 43,990 ರೂ (-) 47,990 ರೂ (-)
ಸೆಪ್ಟೆಂಬರ್ 13: 43,990 ರೂ (-) 47,990 ರೂ (-)

ಬೆಳ್ಳಿ: 1 ಕೆ.ಜಿಗೆ 60,000 ರೂಪಾಯಿ (---)

ದೆಹಲಿಯಲ್ಲಿ ಚಿನ್ನದ ಬೆಲೆ

ದೆಹಲಿಯಲ್ಲಿ ಚಿನ್ನದ ಬೆಲೆ

22 ಕ್ಯಾರೆಟ್ 24 ಕ್ಯಾರೆಟ್ (ಬೆಲೆ ರೂ ಗಳಲ್ಲಿ)
ಸೆಪ್ಟೆಂಬರ್ 19: 45,550 ರೂ (-) 49,690 ರೂ (-)
ಸೆಪ್ಟೆಂಬರ್ 18: 45,550 ರೂ (-) 49,690 ರೂ (-)
ಸೆಪ್ಟೆಂಬರ್ 17: 45,550 ರೂ (600 ರೂ ಇಳಿಕೆ) 49,690 ರೂ (660 ರೂ ಇಳಿಕೆ)
ಸೆಪ್ಟೆಂಬರ್ 16: 46,150 ರೂ (300 ರೂ ಇಳಿಕೆ) 50,350 ರೂ (320 ರೂ ಇಳಿಕೆ)
ಸೆಪ್ಟೆಂಬರ್ 15: 46,450 ರೂ (310 ರೂ ಏರಿಕೆ) 50,670 ರೂ (330 ರೂ ಏರಿಕೆ)
ಸೆಪ್ಟೆಂಬರ್ 14: 46,140 ರೂ (-) 50,340 ರೂ (-)
ಸೆಪ್ಟೆಂಬರ್ 13: 46,140 ರೂ (-) 50,340 ರೂ (-)

ಬೆಳ್ಳಿ: 1 ಕೆ.ಜಿಗೆ 60,000 ರೂಪಾಯಿ (1600 ರೂ ಇಳಿಕೆ)

 ಚೆನ್ನೈನಲ್ಲಿ ಚಿನ್ನದ ಬೆಲೆ

ಚೆನ್ನೈನಲ್ಲಿ ಚಿನ್ನದ ಬೆಲೆ

22 ಕ್ಯಾರೆಟ್ 24 ಕ್ಯಾರೆಟ್ (ಬೆಲೆ ರೂ ಗಳಲ್ಲಿ)

ಸೆಪ್ಟೆಂಬರ್ 19: 43,710 ರೂ (---) 47,690 ರೂ (---)
ಸೆಪ್ಟೆಂಬರ್ 18: 43,710 ರೂ (---) 47,690 ರೂ (---)
ಸೆಪ್ಟೆಂಬರ್ 17: 43,710 ರೂ (590 ರೂ ಇಳಿಕೆ) 47,690 ರೂ (330 ರೂ ಇಳಿಕೆ)
ಸೆಪ್ಟೆಂಬರ್ 16: 44,300 ರೂ (300 ರೂ ಇಳಿಕೆ) 48,330 ರೂ (330 ರೂ ಇಳಿಕೆ)
ಸೆಪ್ಟೆಂಬರ್ 15: 44,600 ರೂ (250 ರೂ ಏರಿಕೆ) 48,660 ರೂ (280 ರೂ ಏರಿಕೆ)
ಸೆಪ್ಟೆಂಬರ್ 14: 44,350 ರೂ (40 ರೂ ಇಳಿಕೆ) 48,380 ರೂ (10 ರೂ ಏರಿಕೆ)
ಸೆಪ್ಟೆಂಬರ್ 13: 44,390 ರೂ (-) 48,390 ರೂ (-)

ಬೆಳ್ಳಿ: 1 ಕೆ.ಜಿಗೆ 64,200 ರೂಪಾಯಿ (---)

 ಮುಂಬೈನಲ್ಲಿ ಚಿನ್ನದ ಬೆಲೆ

ಮುಂಬೈನಲ್ಲಿ ಚಿನ್ನದ ಬೆಲೆ

22 ಕ್ಯಾರೆಟ್ 24 ಕ್ಯಾರೆಟ್ (ಬೆಲೆ ರೂ ಗಳಲ್ಲಿ)

ಸೆಪ್ಟೆಂಬರ್ 19: 45,390 ರೂ (---) 46,390 ರೂ (---)
ಸೆಪ್ಟೆಂಬರ್ 18: 45,390 ರೂ (---) 46,390 ರೂ (---)
ಸೆಪ್ಟೆಂಬರ್ 17: 45,390 ರೂ (390 ರೂ ಇಳಿಕೆ) 46,390 ರೂ (390 ರೂ ಇಳಿಕೆ)
ಸೆಪ್ಟೆಂಬರ್ 16: 45,780 ರೂ (550 ರೂ ಇಳಿಕೆ) 46,780 ರೂ (550 ರೂ ಇಳಿಕೆ)
ಸೆಪ್ಟೆಂಬರ್ 15: 46,330 ರೂ (330 ರೂ ಏರಿಕೆ) 47,330 ರೂ (330 ರೂ ಏರಿಕೆ)
ಸೆಪ್ಟೆಂಬರ್ 14: 46,000 ರೂ (10 ರೂ ಇಳಿಕೆ) 47,000 ರೂ (10 ರೂ ಇಳಿಕೆ)
ಸೆಪ್ಟೆಂಬರ್ 13: 46,010 ರೂ (60 ರೂ ಇಳಿಕೆ) 47,010 ರೂ (60 ರೂ ಇಳಿಕೆ)

ಬೆಳ್ಳಿ: 1 ಕೆ.ಜಿಗೆ 60,600 ರೂಪಾಯಿ (---)

 ಹೈದರಾಬಾದ್‌ನಲ್ಲಿ ಚಿನ್ನದ ಬೆಲೆ

ಹೈದರಾಬಾದ್‌ನಲ್ಲಿ ಚಿನ್ನದ ಬೆಲೆ

22 ಕ್ಯಾರೆಟ್ 24 ಕ್ಯಾರೆಟ್ (ಬೆಲೆ ರೂ ಗಳಲ್ಲಿ)

ಸೆಪ್ಟೆಂಬರ್ 19: 43,400 ರೂ (---) 47,350 ರೂ (---)
ಸೆಪ್ಟೆಂಬರ್ 18: 43,400 ರೂ (---) 47,350 ರೂ (---)
ಸೆಪ್ಟೆಂಬರ್ 17: 43,400 ರೂ (600 ರೂ ಇಳಿಕೆ) 47,350 ರೂ (650 ರೂ ಇಳಿಕೆ)
ಸೆಪ್ಟೆಂಬರ್ 16: 44,000 ರೂ (300 ರೂ ಇಳಿಕೆ) 48,000 ರೂ (330 ರೂ ಇಳಿಕೆ)
ಸೆಪ್ಟೆಂಬರ್ 15: 44,300 ರೂ (310 ರೂ ಏರಿಕೆ) 48,330 ರೂ (340 ರೂ ಏರಿಕೆ)
ಸೆಪ್ಟೆಂಬರ್ 14: 43,990 ರೂ (-) 47,990 ರೂ (-)
ಸೆಪ್ಟೆಂಬರ್ 13: 43,990 ರೂ (-) 47,990 ರೂ (-)

ಬೆಳ್ಳಿ: 1 ಕೆ.ಜಿಗೆ 65,900 ರೂಪಾಯಿ (-)

 ಕೋಲ್ಕತ್ತಾದಲ್ಲಿ ಚಿನ್ನದ ಬೆಲೆ

ಕೋಲ್ಕತ್ತಾದಲ್ಲಿ ಚಿನ್ನದ ಬೆಲೆ

22 ಕ್ಯಾರೆಟ್ 24 ಕ್ಯಾರೆಟ್ (ಬೆಲೆ ರೂ ಗಳಲ್ಲಿ)

ಸೆಪ್ಟೆಂಬರ್ 19: 45,650 ರೂ (---) 48,350 ರೂ (---)
ಸೆಪ್ಟೆಂಬರ್ 18: 45,650 ರೂ (---) 48,350 ರೂ (---)
ಸೆಪ್ಟೆಂಬರ್ 17: 45,650 ರೂ (650 ರೂ ಇಳಿಕೆ) 48,350 ರೂ (650 ರೂ ಇಳಿಕೆ)
ಸೆಪ್ಟೆಂಬರ್ 16: 46,300 ರೂ (450 ರೂ ಇಳಿಕೆ) 49,000 ರೂ (250 ರೂ ಇಳಿಕೆ)
ಸೆಪ್ಟೆಂಬರ್ 15: 46,750 ರೂ (200 ರೂ ಏರಿಕೆ) 49,250 ರೂ (-)
ಸೆಪ್ಟೆಂಬರ್ 14: 46,550 ರೂ (-) 49,250 ರೂ (-)
ಸೆಪ್ಟೆಂಬರ್ 13: 46,550 ರೂ (110 ರೂ ಏರಿಕೆ) 49,250 ರೂ (110 ರೂ ಏರಿಕೆ)

ಬೆಳ್ಳಿ: 1 ಕೆ.ಜಿಗೆ 60,600 ರೂಪಾಯಿ (1600 ರೂ ಇಳಿಕೆ)

English summary
Gold rates remain stable in all major indian cities on september 19. Here is price list...
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X