ದೇಶದ ಪ್ರಮುಖ ನಗರಗಳಲ್ಲಿ ಜ.10ರಂದು ಚಿನ್ನದ ಬೆಲೆ ಎಷ್ಟಿದೆ?
ಜನವರಿ 10ರಂದು ದೇಶದಲ್ಲಿ ಚಿನ್ನದ ಬೆಲೆಯು ಸ್ಥಿರವಾಗಿದೆ. ಪ್ರಮುಖ ನಗರಗಳಲ್ಲಿ ಕೊಂಚ ಏರಿಳಿಕೆ ಕಂಡಿದೆ. ನಿನ್ನೆ ಏರಿಕೆ ಕಂಡಿದ್ದ 22 ಕ್ಯಾರೆಟ್ 10 ಗ್ರಾಂ ಚಿನ್ನದ ಬೆಲೆಯು ಇಂದು ಸ್ಥಿರವಾಗಿದ್ದು, ಪ್ರಸ್ತುತ ಚಿನ್ನದ ಬೆಲೆಯು 46,610 ರೂ ಆಗಿದೆ. 24 ಕ್ಯಾರೆಟ್ನ 10 ಗ್ರಾಂ ಚಿನ್ನದ ದರವು ಕೂಡಾ ಸ್ಥಿರವಾಗಿದ್ದು, ಪ್ರಸ್ತುತ 48,610 ರೂ ಆಗಿದೆ. ಈ ನಡುವೆ ದೇಶದಲ್ಲಿ ಬೆಳ್ಳಿ ಬೆಲೆಯು ಇಂದು ಕೊಂಚ ಇಳಿಕೆ ಕಂಡಿದೆ. ಬೆಳ್ಳಿ ಬೆಲೆಯು 1 ಕೆ.ಜಿ ಗೆ 300 ರೂಪಾಯಿ ಇಳಿಕೆ ಆಗಿದ್ದು, ಪ್ರಸ್ತುತ ಬೆಳ್ಳಿ ದರವು 1 ಕೆ.ಜಿ ಗೆ 60,400 ರೂಪಾಯಿ ಆಗಿದೆ.
ಬೆಂಗಳೂರಿನಲ್ಲಿ 22 ಕ್ಯಾರೆಟ್ನ 10 ಗ್ರಾಂ ಚಿನ್ನಕ್ಕೆ 44,500 ರೂ ಇದೆ, 24 ಕ್ಯಾರೆಟ್ನ 10 ಗ್ರಾಂ ಅಪರಂಜಿ ಚಿನ್ನಕ್ಕೆ 48,550 ರೂ ಇದೆ. ಮುಂಬೈನಲ್ಲಿ 22 ಕ್ಯಾರೆಟ್ನ 10 ಗ್ರಾಂ ಚಿನ್ನಕ್ಕೆ 46,610 ರೂ ಇದ್ದು, 24 ಕ್ಯಾರೆಟ್ನ 10 ಗ್ರಾಂ ಚಿನ್ನಕ್ಕೆ 48,610 ರೂ. ಇದೆ. ಇನ್ನು ದೆಹಲಿಯಲ್ಲಿ 22 ಕ್ಯಾರೆಟ್ನ 10 ಗ್ರಾಂ ಚಿನ್ನಕ್ಕೆ 46,760 ರೂ. ಇದ್ದು, 24 ಕ್ಯಾರೆಟ್ನ 10 ಗ್ರಾಂ ಚಿನ್ನಕ್ಕೆ 51,010 ರೂ. ಇದೆ. ಚೆನ್ನೈನಲ್ಲಿ 44,720 ರೂ. ಹಾಗೂ ಅಪರಂಜಿ 48,610 ರು ಪ್ರತಿ 10 ಗ್ರಾಂಗೆ ಬೆಲೆ ಇದೆ.
ಕೋಲ್ಕತ್ತದಲ್ಲಿ 22 ಕ್ಯಾರೆಟ್ನ 10 ಗ್ರಾಂ ಚಿನ್ನಕ್ಕೆ 46,860 ರೂಪಾಯಿ ಹಾಗೂ 24 ಕ್ಯಾರೆಟ್ನ 10 ಗ್ರಾಂ ಅಪರಂಜಿ ಚಿನ್ನಕ್ಕೆ 49,560 ರು ಇದೆ. ಇದೇ ರೀತಿ ಚಂಡೀಗಢ, ಸೂರತ್, ನಾಸಿಕ್ನಲ್ಲೂ ಹೆಚ್ಚೂ ಕಡಿಮೆ 45 ಸಾವಿರದಿಂದ 49 ಸಾವಿರದ ಆಸುಪಾಸಿನಲ್ಲೇ ಇದೆ. ಇನ್ನು, ವಿಶಾಖಪಟ್ಟಣಂ, ವಿಜಯವಾಡ, ಹೈದರಾಬಾದ್, ಭುವನೇಶ್ವರ, ಅಹಮದಾಬಾದ್, ಕೇರಳ, ಪುಣೆಯಲ್ಲಿ ಕೂಡ ಇಂದಿನ 24 ಕ್ಯಾರೆಟ್ ಚಿನ್ನದ ಬೆಲೆ 44 ಸಾವಿರದಿಂದ 49 ಸಾವಿರದ ಆಸುಪಾಸಿನಲ್ಲೇ ಇದೆ.
ಬೆಂಗಳೂರಲ್ಲಿ ಕಳೆದ 7 ದಿನಗಳ ಧಾರಣೆ
ಬೆಲೆ
22
ಕ್ಯಾರೆಟ್-
24
ಕ್ಯಾರೆಟ್
(ಬೆಲೆ
ರೂ
ಗಳಲ್ಲಿ)
ಜನವರಿ
10:
44,500
ರೂ,
48550
ರೂ
ಜನವರಿ
09:
44,610
ರೂ,
48,660
ರೂ
ಜನವರಿ
08:
44,600
ರೂ,
48,650
ರೂ
ಜನವರಿ
07:
44600
ರೂ,
48,600
ರೂ
ಜನವರಿ
06:
44950
ರೂ,
49,040
ರೂ
ಜನವರಿ
05:
45150
ರೂ,
49,250
ರೂ
ಜನವರಿ
04:
44,900
ರೂ,
48,990
ರೂ
ಜನವರಿ
03:
45,250
ರೂ,
49,360
ರೂ
ಬೆಳ್ಳಿ ಬೆಲೆ ಕೆ.ಜಿಗೆ 60,400 ರೂಪಾಯಿ
ದೆಹಲಿ ಚಿನ್ನ, ಬೆಳ್ಳಿ ದರ
22
ಕ್ಯಾರೆಟ್
24
ಕ್ಯಾರೆಟ್
(ಬೆಲೆ
ರೂ
ಗಳಲ್ಲಿ)
ಜನವರಿ
10:
46,760
ರೂ,
51,010
ರೂ
ಜನವರಿ
09:
46,760
ರೂ,
51,010
ರೂ
ಜನವರಿ
08:
46,740ರೂ,
50,990
ರೂ
ಜನವರಿ
07:
47,090
ರೂ,
51,390
ರೂ
ಜನವರಿ
06:
47,100
ರೂ,
51,400
ರೂ
ಜನವರಿ
05:
47,040
ರೂ,
51,320
ರೂ
ಜನವರಿ
04:
47,050
ರೂ,
51,330
ರೂ
ಜನವರಿ
03:
47,620
ರೂ,
49,170
ರೂ
ಬೆಳ್ಳಿ ಬೆಲೆ ಕೆ.ಜಿಗೆ 60,400 ರೂಪಾಯಿ
ಮುಂಬೈ ಚಿನ್ನದ ಧಾರಣೆ
22
ಕ್ಯಾರೆಟ್
24
ಕ್ಯಾರೆಟ್
(ಬೆಲೆ
ರೂ
ಗಳಲ್ಲಿ)
ಜನವರಿ
10:
46,610
ರೂ,
48,610
ರೂ
ಜನವರಿ
09:
46,610
ರೂ,
48,610
ರೂ
ಜನವರಿ
08:
46,500
ರೂ,
48,500
ರೂ
ಜನವರಿ
07:
46,820
ರೂ,
48,820
ರೂ
ಜನವರಿ
06:
46,830
ರೂ,
48,830
ರೂ
ಜನವರಿ
05:
47,250
ರೂ,
49,250
ರೂ
ಜನವರಿ
04:
47,260
ರೂ,
49,260
ರೂ
ಜನವರಿ
03:
47,170
ರೂ,
49,170
ರೂ
ಬೆಳ್ಳಿ ಬೆಲೆ ಕೆ.ಜಿಗೆ 60,400 ರೂಪಾಯಿ
ಹೈದರಾಬಾದ್ ಚಿನ್ನದ ಬೆಲೆ
22
ಕ್ಯಾರೆಟ್
24ಕ್ಯಾರೆಟ್
(ಬೆಲೆ
ರೂ
ಗಳಲ್ಲಿ)
ಜನವರಿ
10:
44,500
ರೂ,
48,550
ರೂ
ಜನವರಿ
09:
44,610
ರೂ,
48,660
ರೂ
ಜನವರಿ
08:
44,600
ರೂ,
48,650
ರೂ
ಜನವರಿ
07:
44,600
ರೂ,
48,650
ರೂ
ಜನವರಿ
06:
44,950
ರೂ,
49,040
ರೂ
ಜನವರಿ
05:
45,150
ರೂ,
49,250
ರೂ
ಜನವರಿ
04:
44,900
ರೂ,
48,990
ರೂ
ಜನವರಿ
03:
45,250
ರೂ,
49,360
ರೂ
ಬೆಳ್ಳಿ ಬೆಲೆ ಕೆ.ಜಿಗೆ 64,300 ರೂಪಾಯಿ
ಕೋಲ್ಕತ್ತಾ ಚಿನ್ನ, ಬೆಳ್ಳಿ ದರ
22
ಕ್ಯಾರೆಟ್
24ಕ್ಯಾರೆಟ್
(ಬೆಲೆ
ರೂ
ಗಳಲ್ಲಿ)
ಜನವರಿ
10:
46,860
ರೂ,
49,560
ರೂ
ಜನವರಿ
09:
46,860
ರೂ,
49,560
ರೂ
ಜನವರಿ
08:
46,740ರೂ,
49,440
ರೂ
ಜನವರಿ
07:
47,040
ರೂ,
49,740
ರೂ
ಜನವರಿ
06:
47,050
ರೂ,
49,750
ರೂ
ಜನವರಿ
05:
47,090
ರೂ,
49,790
ರೂ
ಜನವರಿ
04:
47,440
ರೂ,
50,140
ರೂ
ಜನವರಿ
03:
47,170
ರೂ,
49,870
ರೂ
ಬೆಳ್ಳಿ ಬೆಲೆ ಕೆ.ಜಿಗೆ 60,400 ರೂಪಾಯಿ
ಚೆನ್ನೈನ ಚಿನ್ನ, ಬೆಳ್ಳಿ ದರ
22
ಕ್ಯಾರೆಟ್
24
ಕ್ಯಾರೆಟ್
(ಬೆಲೆ
ರೂ
ಗಳಲ್ಲಿ)
ಜನವರಿ
10:
44,720
ರೂ,
48,790
ರೂ
ಜನವರಿ
09:
44,930
ರೂ,
49,010
ರೂ
ಜನವರಿ
08:
44,920
ರೂ,
49,000
ರೂ
ಜನವರಿ
07:
44,860
ರೂ,
48,940
ರೂ
ಜನವರಿ
06:
45,170
ರೂ,
49,230
ರೂ
ಜನವರಿ
05:
45,350
ರೂ,
49,480
ರೂ
ಜನವರಿ
04:
45,170
ರೂ,
49,230
ರೂ
ಜನವರಿ
03:
45,500
ರೂ,
49,640
ರೂ
ಬೆಳ್ಳಿ ಬೆಲೆ ಕೆ.ಜಿಗೆ 64,300 ರೂಪಾಯಿ
ತಿರುವನಂತಪುರಂನಲ್ಲಿ ಕಳೆದ 5 ದಿನಗಳ ಧಾರಣೆ
ಬೆಲೆ
22
ಕ್ಯಾರೆಟ್
24
ಕ್ಯಾರೆಟ್
(ಬೆಲೆ
ರೂ
ಗಳಲ್ಲಿ)
ಜನವರಿ
10:
44,500
ರೂ,
48,550
ರೂ
ಜನವರಿ
09:
44,610
ರೂ,
48,660
ರೂ
ಜನವರಿ
08:44,600
ರೂ,
48,650
ರೂ
ಜನವರಿ
07:
44,600
ರೂ,
48,650
ರೂ
ಜನವರಿ
06:
44,950
ರೂ,
49,040
ರೂ
ಜನವರಿ
05:
45,150
ರೂ,
49,250
ರೂ
ಜನವರಿ
04:
44,900
ರೂ,
48,990
ರೂ
ಜನವರಿ
03:
45,250
ರೂ,
49,360
ರೂ
ಬೆಳ್ಳಿ ಬೆಲೆ ಕೆ.ಜಿಗೆ 64,300 ರೂಪಾಯಿ