ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ದೇಶದ ಪ್ರಮುಖ ನಗರಗಳಲ್ಲಿ ಜ.9ರ ಚಿನ್ನದ ಬೆಲೆ ಪರಿಶೀಲಿಸಿ

|
Google Oneindia Kannada News

ಜನವರಿ 9ರಂದು ದೇಶದಲ್ಲಿ ಚಿನ್ನದ ಬೆಲೆಯು ಕೊಂಚ ಏರಿಕೆ ಕಂಡಿದೆ. 22 ಕ್ಯಾರೆಟ್ 10 ಗ್ರಾಂ ಚಿನ್ನದ ಬೆಲೆಯಲ್ಲಿ 10 ರೂಪಾಯಿ ಏರಿಕೆ ಕಂಡಿದ್ದು, ಪ್ರಸ್ತುತ ಚಿನ್ನದ ಬೆಲೆಯು 46,610 ರೂ ಆಗಿದೆ. 24 ಕ್ಯಾರೆಟ್‌ನ 10 ಗ್ರಾಂ ಚಿನ್ನದ ದರವು 10 ರೂಪಾಯಿ ಏರಿಕೆ ಕಂಡಿದ್ದು, ಪ್ರಸ್ತುತ 48,610 ರೂ ಆಗಿದೆ. ಈ ನಡುವೆ ದೇಶದಲ್ಲಿ ಬೆಳ್ಳಿ ಬೆಲೆಯು ಇಂದು ಸ್ಥಿರವಾಗಿದೆ. ಪ್ರಸ್ತುತ ಬೆಳ್ಳಿ ದರವು 1 ಕೆ.ಜಿ ಗೆ 60,700 ರೂಪಾಯಿ ಆಗಿದೆ.

ಬೆಂಗಳೂರಿನಲ್ಲಿ 22 ಕ್ಯಾರೆಟ್‌ನ 10 ಗ್ರಾಂ ಚಿನ್ನಕ್ಕೆ 44,610 ರೂ ಇದೆ, 24 ಕ್ಯಾರೆಟ್‌ನ 10 ಗ್ರಾಂ ಅಪರಂಜಿ ಚಿನ್ನಕ್ಕೆ 48,660 ರೂ ಇದೆ. ಮುಂಬೈನಲ್ಲಿ 22 ಕ್ಯಾರೆಟ್‌ನ 10 ಗ್ರಾಂ ಚಿನ್ನಕ್ಕೆ 46,610 ರೂ ಇದ್ದು, 24 ಕ್ಯಾರೆಟ್‌ನ 10 ಗ್ರಾಂ ಚಿನ್ನಕ್ಕೆ 48,610 ರೂ. ಇದೆ. ಇನ್ನು ದೆಹಲಿಯಲ್ಲಿ 22 ಕ್ಯಾರೆಟ್‌ನ 10 ಗ್ರಾಂ ಚಿನ್ನಕ್ಕೆ 46,760 ರೂ. ಇದ್ದು, 24 ಕ್ಯಾರೆಟ್‌ನ 10 ಗ್ರಾಂ ಚಿನ್ನಕ್ಕೆ 51,010 ರೂ. ಇದೆ. ಚೆನ್ನೈನಲ್ಲಿ 44,930 ರೂ. ಹಾಗೂ ಅಪರಂಜಿ 49,010 ರು ಪ್ರತಿ 10 ಗ್ರಾಂಗೆ ಬೆಲೆ ಇದೆ.

ದೇಶದ ಪ್ರಮುಖ ನಗರಗಳಲ್ಲಿ ಜ.8ರಂದು ಚಿನ್ನದ ಬೆಲೆ ಹೀಗಿದೆ ದೇಶದ ಪ್ರಮುಖ ನಗರಗಳಲ್ಲಿ ಜ.8ರಂದು ಚಿನ್ನದ ಬೆಲೆ ಹೀಗಿದೆ

ಕೋಲ್ಕತ್ತದಲ್ಲಿ 22 ಕ್ಯಾರೆಟ್‌ನ 10 ಗ್ರಾಂ ಚಿನ್ನಕ್ಕೆ 46,860 ರೂಪಾಯಿ ಹಾಗೂ 24 ಕ್ಯಾರೆಟ್‌ನ 10 ಗ್ರಾಂ ಅಪರಂಜಿ ಚಿನ್ನಕ್ಕೆ 49,560 ರು ಇದೆ. ಇದೇ ರೀತಿ ಚಂಡೀಗಢ, ಸೂರತ್‌, ನಾಸಿಕ್‌ನಲ್ಲೂ ಹೆಚ್ಚೂ ಕಡಿಮೆ 45 ಸಾವಿರದಿಂದ 49 ಸಾವಿರದ ಆಸುಪಾಸಿನಲ್ಲೇ ಇದೆ. ಇನ್ನು, ವಿಶಾಖಪಟ್ಟಣಂ, ವಿಜಯವಾಡ, ಹೈದರಾಬಾದ್, ಭುವನೇಶ್ವರ, ಅಹಮದಾಬಾದ್, ಕೇರಳ, ಪುಣೆಯಲ್ಲಿ ಕೂಡ ಇಂದಿನ 24 ಕ್ಯಾರೆಟ್‌ ಚಿನ್ನದ ಬೆಲೆ 44 ಸಾವಿರದಿಂದ 49 ಸಾವಿರದ ಆಸುಪಾಸಿನಲ್ಲೇ ಇದೆ.

 ಬೆಂಗಳೂರಲ್ಲಿ ಕಳೆದ 7 ದಿನಗಳ ಧಾರಣೆ

ಬೆಂಗಳೂರಲ್ಲಿ ಕಳೆದ 7 ದಿನಗಳ ಧಾರಣೆ

ಬೆಲೆ 22 ಕ್ಯಾರೆಟ್- 24 ಕ್ಯಾರೆಟ್ (ಬೆಲೆ ರೂ ಗಳಲ್ಲಿ)
ಜನವರಿ 09: 44,610 ರೂ, 48,660 ರೂ
ಜನವರಿ 08: 44,600 ರೂ, 48,650 ರೂ
ಜನವರಿ 07: 44600 ರೂ, 48,600 ರೂ
ಜನವರಿ 06: 44950 ರೂ, 49,040 ರೂ
ಜನವರಿ 05: 45150 ರೂ, 49,250 ರೂ
ಜನವರಿ 04: 44,900 ರೂ, 48,990 ರೂ
ಜನವರಿ 03: 45,250 ರೂ, 49,360 ರೂ

ಬೆಳ್ಳಿ ಬೆಲೆ ಕೆ.ಜಿಗೆ 60,700 ರೂಪಾಯಿ

 ದೆಹಲಿ ಚಿನ್ನ, ಬೆಳ್ಳಿ ದರ

ದೆಹಲಿ ಚಿನ್ನ, ಬೆಳ್ಳಿ ದರ

22 ಕ್ಯಾರೆಟ್ 24 ಕ್ಯಾರೆಟ್ (ಬೆಲೆ ರೂ ಗಳಲ್ಲಿ)
ಜನವರಿ 09: 46,760 ರೂ, 51,010 ರೂ
ಜನವರಿ 08: 46,740ರೂ, 50,990 ರೂ
ಜನವರಿ 07: 47,090 ರೂ, 51,390 ರೂ
ಜನವರಿ 06: 47,100 ರೂ, 51,400 ರೂ
ಜನವರಿ 05: 47,040 ರೂ, 51,320 ರೂ
ಜನವರಿ 04: 47,050 ರೂ, 51,330 ರೂ
ಜನವರಿ 03: 47,620 ರೂ, 49,170 ರೂ

ಬೆಳ್ಳಿ ಬೆಲೆ ಕೆ.ಜಿಗೆ 60,700 ರೂಪಾಯಿ

 ಮುಂಬೈ ಚಿನ್ನದ ಧಾರಣೆ

ಮುಂಬೈ ಚಿನ್ನದ ಧಾರಣೆ

22 ಕ್ಯಾರೆಟ್ 24 ಕ್ಯಾರೆಟ್ (ಬೆಲೆ ರೂ ಗಳಲ್ಲಿ)
ಜನವರಿ 09: 46,610 ರೂ, 48,610 ರೂ
ಜನವರಿ 08: 46,500 ರೂ, 48,500 ರೂ
ಜನವರಿ 07: 46,820 ರೂ, 48,820 ರೂ
ಜನವರಿ 06: 46,830 ರೂ, 48,830 ರೂ
ಜನವರಿ 05: 47,250 ರೂ, 49,250 ರೂ
ಜನವರಿ 04: 47,260 ರೂ, 49,260 ರೂ
ಜನವರಿ 03: 47,170 ರೂ, 49,170 ರೂ

ಬೆಳ್ಳಿ ಬೆಲೆ ಕೆ.ಜಿಗೆ 60,700 ರೂಪಾಯಿ

 ಹೈದರಾಬಾದ್ ಚಿನ್ನದ ಬೆಲೆ

ಹೈದರಾಬಾದ್ ಚಿನ್ನದ ಬೆಲೆ

22 ಕ್ಯಾರೆಟ್ 24ಕ್ಯಾರೆಟ್ (ಬೆಲೆ ರೂ ಗಳಲ್ಲಿ)
ಜನವರಿ 09: 44,610 ರೂ, 48,660 ರೂ
ಜನವರಿ 08: 44,600 ರೂ, 48,650 ರೂ
ಜನವರಿ 07: 44,600 ರೂ, 48,650 ರೂ
ಜನವರಿ 06: 44,950 ರೂ, 49,040 ರೂ
ಜನವರಿ 05: 45,150 ರೂ, 49,250 ರೂ
ಜನವರಿ 04: 44,900 ರೂ, 48,990 ರೂ
ಜನವರಿ 03: 45,250 ರೂ, 49,360 ರೂ

ಬೆಳ್ಳಿ ಬೆಲೆ ಕೆ.ಜಿಗೆ 64,600 ರೂಪಾಯಿ

 ಕೋಲ್ಕತ್ತಾ ಚಿನ್ನ, ಬೆಳ್ಳಿ ದರ

ಕೋಲ್ಕತ್ತಾ ಚಿನ್ನ, ಬೆಳ್ಳಿ ದರ

22 ಕ್ಯಾರೆಟ್ 24ಕ್ಯಾರೆಟ್ (ಬೆಲೆ ರೂ ಗಳಲ್ಲಿ)
ಜನವರಿ 09: 46,860 ರೂ, 49,560 ರೂ
ಜನವರಿ 08: 46,740ರೂ, 49,440 ರೂ
ಜನವರಿ 07: 47,040 ರೂ, 49,740 ರೂ
ಜನವರಿ 06: 47,050 ರೂ, 49,750 ರೂ
ಜನವರಿ 05: 47,090 ರೂ, 49,790 ರೂ
ಜನವರಿ 04: 47,440 ರೂ, 50,140 ರೂ
ಜನವರಿ 03: 47,170 ರೂ, 49,870 ರೂ

ಬೆಳ್ಳಿ ಬೆಲೆ ಕೆ.ಜಿಗೆ 60,700 ರೂಪಾಯಿ

 ಚೆನ್ನೈನ ಚಿನ್ನ, ಬೆಳ್ಳಿ ದರ

ಚೆನ್ನೈನ ಚಿನ್ನ, ಬೆಳ್ಳಿ ದರ

22 ಕ್ಯಾರೆಟ್ 24 ಕ್ಯಾರೆಟ್ (ಬೆಲೆ ರೂ ಗಳಲ್ಲಿ)
ಜನವರಿ 09: 44,930 ರೂ, 49,010 ರೂ
ಜನವರಿ 08: 44,920 ರೂ, 49,000 ರೂ
ಜನವರಿ 07: 44,860 ರೂ, 48,940 ರೂ
ಜನವರಿ 06: 45,170 ರೂ, 49,230 ರೂ
ಜನವರಿ 05: 45,350 ರೂ, 49,480 ರೂ
ಜನವರಿ 04: 45,170 ರೂ, 49,230 ರೂ
ಜನವರಿ 03: 45,500 ರೂ, 49,640 ರೂ

ಬೆಳ್ಳಿ ಬೆಲೆ ಕೆ.ಜಿಗೆ 64,600 ರೂಪಾಯಿ

 ತಿರುವನಂತಪುರಂನಲ್ಲಿ ಕಳೆದ 5 ದಿನಗಳ ಧಾರಣೆ

ತಿರುವನಂತಪುರಂನಲ್ಲಿ ಕಳೆದ 5 ದಿನಗಳ ಧಾರಣೆ

ಬೆಲೆ 22 ಕ್ಯಾರೆಟ್ 24 ಕ್ಯಾರೆಟ್ (ಬೆಲೆ ರೂ ಗಳಲ್ಲಿ)
ಜನವರಿ 09: 44,610 ರೂ, 48,660 ರೂ
ಜನವರಿ 08:44,600 ರೂ, 48,650 ರೂ
ಜನವರಿ 07: 44,600 ರೂ, 48,650 ರೂ
ಜನವರಿ 06: 44,950 ರೂ, 49,040 ರೂ
ಜನವರಿ 05: 45,150 ರೂ, 49,250 ರೂ
ಜನವರಿ 04: 44,900 ರೂ, 48,990 ರೂ
ಜನವರಿ 03: 45,250 ರೂ, 49,360 ರೂ

ಬೆಳ್ಳಿ ಬೆಲೆ ಕೆ.ಜಿಗೆ 64,600 ರೂಪಾಯಿ

Recommended Video

South Africa ಹಾಗು India ನಡುವಿನ ಮೂರನೇ ಪಂದ್ಯಕ್ಕೆ Kohli ಸಿದ್ಧ! | Oneindia Kannada

English summary
Gold Rate Today; Gold Rate Today, Gold Prices stable On January 09. Here is price list.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X