ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಡಿಸೆಂಬರ್ 09ರಂದು ದೇಶದ ವಿವಿಧೆಡೆ ಚಿನ್ನದ ಬೆಲೆ ಸ್ಥಿರ

|
Google Oneindia Kannada News

ದೇಶದ ಪ್ರಮುಖ ನಗರಗಳಲ್ಲಿ ಡಿಸೆಂಬರ್ 09ರ ಗುರುವಾರದಂದು ಚಿನ್ನದ ಬೆಲೆ ಸ್ಥಿರವಾಗಿದೆ.

ಎಂಸಿಎಕ್ಸ್ ನಲ್ಲಿ ಡಿಸೆಂಬರ್ 09ರ ವಹಿವಾಟು ಫ್ಯೂಚರ್ ಗೋಲ್ಡ್ ಕೊಂಚ ಹಿಗ್ಗಿ 48,016ರು ಹಾಗೂ ಬೆಳ್ಳಿ ಬೆಲೆ ಕುಗ್ಗಿ ಕಂಡು 61,361.00ರೂ. ಗೆ ಆಗಿದೆ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ, ಸ್ಪಾಟ್ ಗೋಲ್ಡ್ ಪ್ರತಿ ಔನ್ಸ್‌ (1 ounce=28.3495 ಗ್ರಾಂ)ಗೆ ಶೇ +2,ಇಳಿಕೆಯಾಗಿ 1,787 ಯುಎಸ್ ಡಾಲರ್‌ನಷ್ಟಿದೆ.

ಬೆಂಗಳೂರಿನಲ್ಲಿ 22 ಕ್ಯಾರೆಟ್‌ನ 10 ಗ್ರಾಂ ಚಿನ್ನಕ್ಕೆ 44,950ರೂ ಇದೆ, 24 ಕ್ಯಾರೆಟ್‌ನ 10 ಗ್ರಾಂ ಅಪರಂಜಿ ಚಿನ್ನಕ್ಕೆ 49,040ರೂ ಇದೆ. ಮುಂಬೈನಲ್ಲಿ 22 ಕ್ಯಾರೆಟ್‌ನ 10 ಗ್ರಾಂ ಚಿನ್ನಕ್ಕೆ 46,840ರೂ ಇದ್ದು, 24 ಕ್ಯಾರೆಟ್‌ನ 10 ಗ್ರಾಂ ಚಿನ್ನಕ್ಕೆ 47,840ರೂ. ಇದೆ.

ಇನ್ನು ದೆಹಲಿಯಲ್ಲಿ 22 ಕ್ಯಾರೆಟ್‌ನ 10 ಗ್ರಾಂ ಚಿನ್ನಕ್ಕೆ 47,100 ರೂ. ಇದ್ದು, 24 ಕ್ಯಾರೆಟ್‌ನ 10 ಗ್ರಾಂ ಚಿನ್ನಕ್ಕೆ 51,390ರೂ. ಇದೆ. ಚೆನ್ನೈನಲ್ಲಿ45,220ರೂ. ಹಾಗೂ ಅಪರಂಜಿ49,330ರು ಪ್ರತಿ 10 ಗ್ರಾಂಗೆ ಬೆಲೆ ಇದೆ.

ಕೋಲ್ಕತ್ತದಲ್ಲಿ 47,100 ಹಾಗೂ 49,800ರು ಇದೆ. ಇದೇ ರೀತಿ ಚಂಡೀಗಢ, ಸೂರತ್‌, ನಾಸಿಕ್‌ನಲ್ಲೂ ಹೆಚ್ಚೂ ಕಡಿಮೆ 46 ಸಾವಿರದಿಂದ 48 ಸಾವಿರದ ಆಸುಪಾಸಿನಲ್ಲೇ ಇದೆ.

ಇನ್ನು, ವಿಶಾಖಪಟ್ಟಣಂ, ವಿಜಯವಾಡ, ಹೈದರಾಬಾದ್, ಭುವನೇಶ್ವರ, ಅಹಮದಾಬಾದ್, ಕೇರಳ, ಪುಣೆಯಲ್ಲಿ ಕೂಡ ಇಂದಿನ 24 ಕ್ಯಾರೆಟ್‌ ಚಿನ್ನದ ಬೆಲೆ 46 ಸಾವಿರದಿಂದ 48 ಸಾವಿರದ ಆಸುಪಾಸಿನಲ್ಲೇ ಇದೆ.

 ಬೆಂಗಳೂರಲ್ಲಿ ಕಳೆದ 7 ದಿನಗಳ ಧಾರಣೆ

ಬೆಂಗಳೂರಲ್ಲಿ ಕಳೆದ 7 ದಿನಗಳ ಧಾರಣೆ

ಬೆಲೆ 22 ಕ್ಯಾರೆಟ್- 24 ಕ್ಯಾರೆಟ್ (ಬೆಲೆ ರೂ ಗಳಲ್ಲಿ)
ಡಿಸೆಂಬರ್ 09:44,950 ರೂ, 49,040 ರೂ (---)
ಡಿಸೆಂಬರ್ 08: 44,950 ರೂ, 49,040 ರೂ
ಡಿಸೆಂಬರ್ 07:45,760ರೂ (---), --48, 830 ರೂ (---)
ಡಿಸೆಂಬರ್ 06: 45,760ರೂ (---), --48, 830 ರೂ (---)
ಡಿಸೆಂಬರ್ 05: 45,760ರೂ (+10 ರು), --48, 830 ರೂ (+ 10 ರು)
ಡಿಸೆಂಬರ್ 4:44,750 ರೂ, 48,820 ರೂ
ಡಿಸೆಂಬರ್ 03:44,450 ರೂ, 48,490 ರೂ
ಡಿಸೆಂಬರ್ 02:44,600 ರೂ, 48,650 ರೂ
ಡಿಸೆಂಬರ್ 01:44,600 ರೂ, 48,650 ರೂ

ಬೆಳ್ಳಿ ಬೆಲೆ ಕೆ.ಜಿಗೆ 61,600ರೂಪಾಯಿ

 ದೆಹಲಿ ಚಿನ್ನ, ಬೆಳ್ಳಿ ದರ

ದೆಹಲಿ ಚಿನ್ನ, ಬೆಳ್ಳಿ ದರ

22 ಕ್ಯಾರೆಟ್ 24 ಕ್ಯಾರೆಟ್ (ಬೆಲೆ ರೂ ಗಳಲ್ಲಿ)
ಡಿಸೆಂಬರ್ 09:47,100 ರೂ, 51,390 ರೂ (---)
ಡಿಸೆಂಬರ್ 08: 47,100 ರೂ, 51,390 ರೂ
ಡಿಸೆಂಬರ್ 07:46,910 ರೂ, 51,170 ರೂ
ಡಿಸೆಂಬರ್ 05: 46,920ರೂ (+10 ರು), --51,180 ರೂ (+ 10 ರು)
ಡಿಸೆಂಬರ್ 4:46,590 ರೂ, 50,830 ರೂ
ಡಿಸೆಂಬರ್ 03:46,750 ರೂ, 50,950 ರೂ
ಡಿಸೆಂಬರ್ 02:46,740 ರೂ, 50,990 ರೂ
ಡಿಸೆಂಬರ್ 01:46,990 ರೂ, 51,250 ರೂ

ಬೆಳ್ಳಿ ಬೆಲೆ ಕೆ.ಜಿಗೆ 61,600ರೂಪಾಯಿ

 ಮುಂಬೈ ಚಿನ್ನದ ಧಾರಣೆ

ಮುಂಬೈ ಚಿನ್ನದ ಧಾರಣೆ

22 ಕ್ಯಾರೆಟ್ 24 ಕ್ಯಾರೆಟ್ (ಬೆಲೆ ರೂ ಗಳಲ್ಲಿ)
ಡಿಸೆಂಬರ್ 09: 46,840 ರೂ, 47,840 ರೂ (---)
ಡಿಸೆಂಬರ್ 08: 46,840 ರೂ, 47,840 ರೂ
ಡಿಸೆಂಬರ್ 07:46,820 ರೂ, 47,820 ರೂ
ಡಿಸೆಂಬರ್ 06: 46,520ರೂ (+10 ರು), --47,520ರೂ (+ 10 ರು)
ಡಿಸೆಂಬರ್ 05: 46,510ರೂ (+10 ರು), --47, 510 ರೂ (+ 10 ರು)
ಡಿಸೆಂಬರ್ 4:46,440 ರೂ, 47,440 ರೂ
ಡಿಸೆಂಬರ್ 03:46,580 ರೂ, 47,580 ರೂ
ಡಿಸೆಂಬರ್ 02:47,120 ರೂ, 48,120 ರೂ
ಡಿಸೆಂಬರ್ 01:47,110 ರೂ, 48,110 ರೂ

ಬೆಳ್ಳಿ ಬೆಲೆ ಕೆ.ಜಿಗೆ 61,600ರೂಪಾಯಿ

 ಹೈದರಾಬಾದ್ ಚಿನ್ನದ ಬೆಲೆ

ಹೈದರಾಬಾದ್ ಚಿನ್ನದ ಬೆಲೆ

22 ಕ್ಯಾರೆಟ್ 24ಕ್ಯಾರೆಟ್ (ಬೆಲೆ ರೂ ಗಳಲ್ಲಿ)
ಡಿಸೆಂಬರ್ 09:44,950 ರೂ, 49,040 ರೂ
ಡಿಸೆಂಬರ್ 08: 44,950 ರೂ, 49,040 ರೂ
ಡಿಸೆಂಬರ್ 07:44,760 ರೂ, 48,830 ರೂ
ಡಿಸೆಂಬರ್ 06: 44,760ರೂ (---), --48, 830 ರೂ (---)
ಡಿಸೆಂಬರ್ 05: 44,760ರೂ (+10 ರು), --48, 830 ರೂ (+ 10 ರು)
ಡಿಸೆಂಬರ್ 4:44,750 ರೂ, 48,820 ರೂ
ಡಿಸೆಂಬರ್ 03:44,450 ರೂ, 48,490 ರೂ
ಡಿಸೆಂಬರ್ 02:44,600 ರೂ, 48,650 ರೂ
ಡಿಸೆಂಬರ್ 01:44,600 ರೂ, 48,650 ರೂ

ಬೆಳ್ಳಿ ಬೆಲೆ ಕೆ.ಜಿಗೆ 65,500ರೂಪಾಯಿ

 ಕೋಲ್ಕತ್ತಾ ಚಿನ್ನ, ಬೆಳ್ಳಿ ದರ

ಕೋಲ್ಕತ್ತಾ ಚಿನ್ನ, ಬೆಳ್ಳಿ ದರ

22 ಕ್ಯಾರೆಟ್ 24ಕ್ಯಾರೆಟ್ (ಬೆಲೆ ರೂ ಗಳಲ್ಲಿ)
ಡಿಸೆಂಬರ್ 09: 47,100 ರೂ, 49,800 ರೂ (---)
ಡಿಸೆಂಬರ್ 08: 47,100 ರೂ, 49,800 ರೂ
ಡಿಸೆಂಬರ್ 07:47,700 ರೂ, 49,800 ರೂ
ಡಿಸೆಂಬರ್ 06: 46,870ರೂ (+10 ರು), --49,570 ರೂ (+ 10 ರು)
ಡಿಸೆಂಬರ್ 05: 46, 860ರೂ (+10 ರು), --49,560 ರೂ (+ 10 ರು)
ಡಿಸೆಂಬರ್ 4:46,840 ರೂ, 49,540 ರೂ
ಡಿಸೆಂಬರ್ 03:46,900 ರೂ, 49,600 ರೂ
ಡಿಸೆಂಬರ್ 02:46,940 ರೂ, 49,640 ರೂ
ಡಿಸೆಂಬರ್ 01:47,290ರೂ, 49,990 ರೂ

ಬೆಳ್ಳಿ ಬೆಲೆ ಕೆ.ಜಿಗೆ 61,600ರೂಪಾಯಿ

 ಚೆನ್ನೈನ ಚಿನ್ನ, ಬೆಳ್ಳಿ ದರ

ಚೆನ್ನೈನ ಚಿನ್ನ, ಬೆಳ್ಳಿ ದರ

22 ಕ್ಯಾರೆಟ್ 24 ಕ್ಯಾರೆಟ್ (ಬೆಲೆ ರೂ ಗಳಲ್ಲಿ)
ಡಿಸೆಂಬರ್ 09:45,140 ರೂ, 49,250 ರೂ
ಡಿಸೆಂಬರ್ 08: 45,220 ರೂ, 49,330 ರೂ
ಡಿಸೆಂಬರ್ 07:45,000 ರೂ, 49,100 ರೂ
ಡಿಸೆಂಬರ್ 4:45,110 ರೂ, 49,210 ರೂ
ಡಿಸೆಂಬರ್ 03:44,730 ರೂ, 48,800 ರೂ
ಡಿಸೆಂಬರ್ 02:44,860 ರೂ, 48,940 ರೂ
ಡಿಸೆಂಬರ್ 01:44,880 ರೂ, 48,960 ರೂ

ಬೆಳ್ಳಿ ಬೆಲೆ ಕೆ.ಜಿಗೆ 65,500ರೂಪಾಯಿ

 ತಿರುವನಂತಪುರಂನಲ್ಲಿ ಕಳೆದ 5 ದಿನಗಳ ಧಾರಣೆ

ತಿರುವನಂತಪುರಂನಲ್ಲಿ ಕಳೆದ 5 ದಿನಗಳ ಧಾರಣೆ

ಬೆಲೆ 22 ಕ್ಯಾರೆಟ್ 24 ಕ್ಯಾರೆಟ್ (ಬೆಲೆ ರೂ ಗಳಲ್ಲಿ)
ಡಿಸೆಂಬರ್ 09: 44,950 ರೂ, 49,330 ರೂ (---)
ಡಿಸೆಂಬರ್ 08: 44,950 ರೂ, 49,330 ರೂ
ಡಿಸೆಂಬರ್ 07:44,760 ರೂ, 48,830 ರೂ
ಡಿಸೆಂಬರ್ 06: 44,760ರೂ (---), --48, 830 ರೂ (----)
ಡಿಸೆಂಬರ್ 05: 44,760ರೂ (+10 ರು), --48, 830 ರೂ (+ 10 ರು)
ಡಿಸೆಂಬರ್ 4:44,750 ರೂ, 48,820 ರೂ
ಡಿಸೆಂಬರ್ 03: 44,450 ರೂ, 48,490 ರೂ
ಡಿಸೆಂಬರ್ 02: 44,600 ರೂ, 48,650 ರೂ
ಡಿಸೆಂಬರ್ 01:44,600 ರೂ, 48,650 ರೂ

ಬೆಳ್ಳಿ ಬೆಲೆ ಕೆ.ಜಿಗೆ 65,500ರೂಪಾಯಿ

Recommended Video

ಭಾರತ ಸೇನೆಗೆ ಬಿಪಿನ್ ರಾವತ್ ಕೊಟ್ಟ ಕೊಡುಗೆ ಏನೇನು ಗೊತ್ತಾ? | Oneindia Kannada

English summary
Gold Rate Today; Gold Rate Today, Gold Prices stable On December 09. Here is price list.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X