ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಚಿನ್ನದ ಬೆಲೆಯಲ್ಲಿ ಮತ್ತಷ್ಟು ಏರಿಕೆ; ಸೆಪ್ಟೆಂಬರ್ 22ರಂದು ಎಷ್ಟಾಗಿದೆ ಚಿನ್ನ?

By ಒನ್‌ಇಂಡಿಯಾ ಡೆಸ್ಕ್‌
|
Google Oneindia Kannada News

ನವದೆಹಲಿ, ಸೆಪ್ಟೆಂಬರ್ 22: ನಿರಂತರ ಇಳಿಕೆ ಕಂಡಿದ್ದ ಚಿನ್ನದ ಬೆಲೆಯಲ್ಲಿ ಇದೀಗ ಮತ್ತಷ್ಟು ಏರಿಕೆ ದಾಖಲಾಗಿದೆ. ಸತತ ಎರಡನೇ ದಿನ ಭಾರತೀಯ ಮಾರುಕಟ್ಟೆಯಲ್ಲಿ ಚಿನ್ನದ ಬೆಲೆ ಮತ್ತಷ್ಟು ಏರಿಕೆಯಾಗಿದೆ. ಭಾರತದ ಎಲ್ಲಾ ಪ್ರಮುಖ ನಗರಗಳಲ್ಲಿ ಬೆಳ್ಳಿ ಬೆಲೆಯಲ್ಲಿಯೂ ಏರಿಕೆಯಾಗಿದೆ.

ಬುಧವಾರ, ಸೆಪ್ಟೆಂಬರ್ 22ರಂದು ನವದೆಹಲಿಯಲ್ಲಿ 10 ಗ್ರಾಂ ಚಿನ್ನದ ಬೆಲೆ 350ರೂ ಏರಿಕೆಯಾಗಿ 46,000 ರೂ ಆಗಿದೆ. ಅಪರಂಜಿ ಚಿನ್ನದ ಬೆಲೆ 10 ಗ್ರಾಂಗೆ 380 ರೂ ಏರಿಕೆಯಾಗಿ 50,180 ರೂ ಆಗಿದೆ.

Infographics: ಸೆಪ್ಟೆಂಬರ್ 21ರಂದು ಚಿನ್ನದ ಬೆಲೆ ಎಷ್ಟಿದೆ? Infographics: ಸೆಪ್ಟೆಂಬರ್ 21ರಂದು ಚಿನ್ನದ ಬೆಲೆ ಎಷ್ಟಿದೆ?

ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ, ಸ್ಪಾಟ್ ಗೋಲ್ಡ್ ಪ್ರತಿ ಔನ್ಸ್‌(1 ounce=28.3495 ಗ್ರಾಂ)ಗೆ ಶೇ 0.04ರಷ್ಟು ಏರಿಕೆಯಾಗಿ 1,775.87 ಯುಎಸ್ ಡಾಲರ್‌ನಷ್ಟಿದೆ. ಬೆಳ್ಳಿ ಪ್ರತಿ ಔನ್ಸ್ ಬೆಲೆ ಶೇ 0.95% ಏರಿಕೆಯಾಗಿ 22.72 ಯುಎಸ್ ಡಾಲರ್ ಆಗಿದೆ.

ಭಾರತದ ಪ್ರಮುಖ ನಗರಗಳಲ್ಲಿ ಸೆಪ್ಟೆಂಬರ್ 22ರಂದು 10 ಗ್ರಾಂ ಚಿನ್ನ ಹಾಗೂ ಬೆಳ್ಳಿ ಬೆಲೆ ಕೆ.ಜಿ.ಗೆ ಎಷ್ಟಿದೆ ಎಂಬುದರ ಮಾಹಿತಿ ಇಲ್ಲಿದೆ...

ಚಿನ್ನದ ಬೆಲೆ ಏರಿಕೆ; ಸೆಪ್ಟೆಂಬರ್ 21ರಂದು ಎಷ್ಟಾಗಿದೆ 10 ಗ್ರಾಂ ಚಿನ್ನ?ಚಿನ್ನದ ಬೆಲೆ ಏರಿಕೆ; ಸೆಪ್ಟೆಂಬರ್ 21ರಂದು ಎಷ್ಟಾಗಿದೆ 10 ಗ್ರಾಂ ಚಿನ್ನ?

 ಬೆಂಗಳೂರಿನಲ್ಲಿ ಚಿನ್ನದ ಬೆಲೆ

ಬೆಂಗಳೂರಿನಲ್ಲಿ ಚಿನ್ನದ ಬೆಲೆ

22 ಕ್ಯಾರೆಟ್ 24 ಕ್ಯಾರೆಟ್ (ಬೆಲೆ ರೂ ಗಳಲ್ಲಿ)

ಸೆಪ್ಟೆಂಬರ್ 22: 43,850 ರೂ (350 ರೂ ಏರಿಕೆ) 47,840 ರೂ (380 ರೂ ಏರಿಕೆ)
ಸೆಪ್ಟೆಂಬರ್ 21: 43,500 ರೂ (200 ರೂ ಏರಿಕೆ) 47,460 ರೂ (230 ರೂ ಏರಿಕೆ)
ಸೆಪ್ಟೆಂಬರ್ 20: 43,300 ರೂ (100 ರೂ ಇಳಿಕೆ) 47,230 ರೂ (120 ರೂ ಇಳಿಕೆ)
ಸೆಪ್ಟೆಂಬರ್ 19: 43,400 ರೂ (-) 47,350 ರೂ (-)
ಸೆಪ್ಟೆಂಬರ್ 18: 43,400 ರೂ (-) 47,350 ರೂ (-)
ಸೆಪ್ಟೆಂಬರ್ 17: 43,400 ರೂ (600 ರೂ ಇಳಿಕೆ) 47,350 ರೂ (650 ರೂ ಇಳಿಕೆ)

ಬೆಳ್ಳಿ: 1 ಕೆ.ಜಿಗೆ 60,900 ರೂಪಾಯಿ (1100 ರೂ ಏರಿಕೆ)

 ದೆಹಲಿಯಲ್ಲಿ ಚಿನ್ನದ ಬೆಲೆ

ದೆಹಲಿಯಲ್ಲಿ ಚಿನ್ನದ ಬೆಲೆ

22 ಕ್ಯಾರೆಟ್ 24 ಕ್ಯಾರೆಟ್ (ಬೆಲೆ ರೂ ಗಳಲ್ಲಿ)

ಸೆಪ್ಟೆಂಬರ್ 22: 46,000 ರೂ (350 ರೂ ಏರಿಕೆ) 50,180 ರೂ (380 ರೂ ಏರಿಕೆ)
ಸೆಪ್ಟೆಂಬರ್ 21: 45,650 ರೂ (200 ರೂ ಏರಿಕೆ) 49,800 ರೂ (220 ರೂ ಇಳಿಕೆ)
ಸೆಪ್ಟೆಂಬರ್ 20: 45,450 ರೂ (100 ರೂ ಇಳಿಕೆ) 49,580 ರೂ (110 ರೂ ಇಳಿಕೆ)
ಸೆಪ್ಟೆಂಬರ್ 19: 45,550 ರೂ (-) 49,690 ರೂ (-)
ಸೆಪ್ಟೆಂಬರ್ 18: 45,550 ರೂ (-) 49,690 ರೂ (-)
ಸೆಪ್ಟೆಂಬರ್ 17: 45,550 ರೂ (600 ರೂ ಇಳಿಕೆ) 49,690 ರೂ (660 ರೂ ಇಳಿಕೆ)

ಬೆಳ್ಳಿ: 1 ಕೆ.ಜಿಗೆ 60,900 ರೂಪಾಯಿ (1100 ರೂ ಏರಿಕೆ)

 ಚೆನ್ನೈನಲ್ಲಿ ಚಿನ್ನದ ಬೆಲೆ

ಚೆನ್ನೈನಲ್ಲಿ ಚಿನ್ನದ ಬೆಲೆ

22 ಕ್ಯಾರೆಟ್ 24 ಕ್ಯಾರೆಟ್ (ಬೆಲೆ ರೂ ಗಳಲ್ಲಿ)

ಸೆಪ್ಟೆಂಬರ್ 22: 44,100 ರೂ (360 ರೂ ಏರಿಕೆ) 48,110 ರೂ (390 ರೂ ಏರಿಕೆ)
ಸೆಪ್ಟೆಂಬರ್ 21: 43,740 ರೂ (140 ರೂ ಏರಿಕೆ) 47,720 ರೂ (160 ರೂ ಏರಿಕೆ)
ಸೆಪ್ಟೆಂಬರ್ 20: 43,600 ರೂ (110 ರೂ ಇಳಿಕೆ) 47,560 ರೂ (130 ರೂ ಇಳಿಕೆ)
ಸೆಪ್ಟೆಂಬರ್ 19: 43,710 ರೂ (-) 47,690 ರೂ (-)
ಸೆಪ್ಟೆಂಬರ್ 18: 43,710 ರೂ (-) 47,690 ರೂ (-)
ಸೆಪ್ಟೆಂಬರ್ 17: 43,710 ರೂ (590 ರೂ ಇಳಿಕೆ) 47,690 ರೂ (330 ರೂ ಇಳಿಕೆ)

ಬೆಳ್ಳಿ: 1 ಕೆ.ಜಿಗೆ 65,100 ರೂಪಾಯಿ (1300 ರೂ ಏರಿಕೆ)

 ಮುಂಬೈನಲ್ಲಿ ಚಿನ್ನದ ಬೆಲೆ

ಮುಂಬೈನಲ್ಲಿ ಚಿನ್ನದ ಬೆಲೆ

22 ಕ್ಯಾರೆಟ್ 24 ಕ್ಯಾರೆಟ್ (ಬೆಲೆ ರೂ ಗಳಲ್ಲಿ)

ಸೆಪ್ಟೆಂಬರ್ 22: 45,360 ರೂ (30 ರೂ ಏರಿಕೆ) 46,360 ರೂ (30 ರೂ ಏರಿಕೆ)
ಸೆಪ್ಟೆಂಬರ್ 21: 45,330 ರೂ (200 ರೂ ಏರಿಕೆ) 46,330 ರೂ (200 ರೂ ಏರಿಕೆ)
ಸೆಪ್ಟೆಂಬರ್ 20: 45,130 ರೂ (260 ರೂ ಇಳಿಕೆ) 46,130 ರೂ (260 ರೂ ಇಳಿಕೆ)
ಸೆಪ್ಟೆಂಬರ್ 19: 45,390 ರೂ (-) 46,390 ರೂ (-)
ಸೆಪ್ಟೆಂಬರ್ 18: 45,390 ರೂ (-) 46,390 ರೂ (-)
ಸೆಪ್ಟೆಂಬರ್ 17: 45,390 ರೂ (390 ರೂ ಇಳಿಕೆ) 46,390 ರೂ (390 ರೂ ಇಳಿಕೆ)

ಬೆಳ್ಳಿ: 1 ಕೆ.ಜಿಗೆ 60,900 ರೂಪಾಯಿ (1100 ರೂ ಏರಿಕೆ)

 ಹೈದರಾಬಾದ್‌ನಲ್ಲಿ ಚಿನ್ನದ ಬೆಲೆ

ಹೈದರಾಬಾದ್‌ನಲ್ಲಿ ಚಿನ್ನದ ಬೆಲೆ

22 ಕ್ಯಾರೆಟ್ 24 ಕ್ಯಾರೆಟ್ (ಬೆಲೆ ರೂ ಗಳಲ್ಲಿ)

ಸೆಪ್ಟೆಂಬರ್ 22: 43,850 ರೂ (350 ರೂ ಏರಿಕೆ) 47,840 ರೂ (380 ರೂ ಏರಿಕೆ)
ಸೆಪ್ಟೆಂಬರ್ 21: 43,500 ರೂ (200 ರೂ ಏರಿಕೆ) 47,460 ರೂ (230 ರೂ ಏರಿಕೆ)
ಸೆಪ್ಟೆಂಬರ್ 20: 43,300 ರೂ (100 ರೂ ಇಳಿಕೆ) 47,230 ರೂ (120 ರೂ ಇಳಿಕೆ)
ಸೆಪ್ಟೆಂಬರ್ 19: 43,400 ರೂ (-) 47,350 ರೂ (-)
ಸೆಪ್ಟೆಂಬರ್ 18: 43,400 ರೂ (-) 47,350 ರೂ (-)
ಸೆಪ್ಟೆಂಬರ್ 17: 43,400 ರೂ (600 ರೂ ಇಳಿಕೆ) 47,350 ರೂ (650 ರೂ ಇಳಿಕೆ)

ಬೆಳ್ಳಿ: 1 ಕೆ.ಜಿಗೆ 65,100 ರೂಪಾಯಿ (1300 ರೂ ಇಳಿಕೆ)

 ಕೋಲ್ಕತ್ತಾದಲ್ಲಿ ಚಿನ್ನದ ಬೆಲೆ

ಕೋಲ್ಕತ್ತಾದಲ್ಲಿ ಚಿನ್ನದ ಬೆಲೆ

22 ಕ್ಯಾರೆಟ್ 24 ಕ್ಯಾರೆಟ್ (ಬೆಲೆ ರೂ ಗಳಲ್ಲಿ)

ಸೆಪ್ಟೆಂಬರ್ 22: 46,200 ರೂ (650 ರೂ ಏರಿಕೆ) 48,900 ರೂ (650 ರೂ ಏರಿಕೆ)
ಸೆಪ್ಟೆಂಬರ್ 21: 45,550 ರೂ (-) 48,250 ರೂ (-)
ಸೆಪ್ಟೆಂಬರ್ 20: 45,550 ರೂ (100 ರೂ ಇಳಿಕೆ) 48,250 ರೂ (100 ರೂ ಇಳಿಕೆ)
ಸೆಪ್ಟೆಂಬರ್ 19: 45,650 ರೂ (-) 48,350 ರೂ (-)
ಸೆಪ್ಟೆಂಬರ್ 18: 45,650 ರೂ (-) 48,350 ರೂ (-)
ಸೆಪ್ಟೆಂಬರ್ 17: 45,650 ರೂ (650 ರೂ ಇಳಿಕೆ) 48,350 ರೂ (650 ರೂ ಇಳಿಕೆ)

ಬೆಳ್ಳಿ: 1 ಕೆ.ಜಿಗೆ 60,900 ರೂಪಾಯಿ (1100 ರೂ ಏರಿಕೆ)

Recommended Video

ಮೆಟ್ರೋ ಸುರಂಗ ಮಾರ್ಗ ಕೊರೆದು 13 ತಿಂಗಳ ನಂತರ ಹೊರ ಬಂದ ಊರ್ಜಾ ಯಂತ್ರ | Oneindia Kannada

English summary
Gold rates increases in all major indian cities on september 22. Here is price list...
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X