ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನವೆಂಬರ್ 28ರಂದು ದೇಶದ ವಿವಿಧೆಡೆ ಚಿನ್ನದ ಬೆಲೆ ಏರಿಕೆ

|
Google Oneindia Kannada News

ದೇಶದ ಪ್ರಮುಖ ನಗರಗಳಲ್ಲಿ ನವೆಂಬರ್ 28ರ ಭಾನುವಾರದಂದು ಚಿನ್ನದ ಬೆಲೆ ಕೆಲವೆಡೆ ಚಿನ್ನದ ಬೆಲೆ ಏರಿಕೆಯಾಗಿದೆ.

ಎಂಸಿಎಕ್ಸ್ ನಲ್ಲಿ ನವೆಂಬರ್ 28ರ ವಹಿವಾಟು ಫ್ಯೂಚರ್ ಗೋಲ್ಡ್ ಕೊಂಚ ಕುಗ್ಗಿ 47,640.00ರು ಹಾಗೂ ಬೆಳ್ಳಿ ಬೆಲೆ ಏರಿಕೆ ಕಂಡು 62119ರೂ. ಗೆ ಆಗಿದೆ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ, ಸ್ಪಾಟ್ ಗೋಲ್ಡ್ ಪ್ರತಿ ಔನ್ಸ್‌ (1 ounce=28.3495 ಗ್ರಾಂ)ಗೆ ಶೇ 0.03ರಷ್ಟು ಏರಿಕೆಯಾಗಿ 1,792.60 ಯುಎಸ್ ಡಾಲರ್‌ನಷ್ಟಿದೆ. ಬೆಳ್ಳಿ ಶೇ 1.87ರಷ್ಟು ಇಳಿಕೆಯಾಗಿ 23.13 ಯುಎಸ್ ಡಾಲರ್‌ನಷ್ಟಿದೆ.

ಬೆಂಗಳೂರಿನಲ್ಲಿ 22 ಕ್ಯಾರೆಟ್‌ನ 10 ಗ್ರಾಂ ಚಿನ್ನಕ್ಕೆ 45,040ರೂ ಇದೆ, 24 ಕ್ಯಾರೆಟ್‌ನ 10 ಗ್ರಾಂ ಅಪರಂಜಿ ಚಿನ್ನಕ್ಕೆ 49,140 ರೂ ಇದೆ. ಮುಂಬೈನಲ್ಲಿ 22 ಕ್ಯಾರೆಟ್‌ನ 10 ಗ್ರಾಂ ಚಿನ್ನಕ್ಕೆ 47,320ರೂ ಇದ್ದು, 24 ಕ್ಯಾರೆಟ್‌ನ 10 ಗ್ರಾಂ ಚಿನ್ನಕ್ಕೆ 48, 320ರೂ. ಇದೆ.

ಇನ್ನು ದೆಹಲಿಯಲ್ಲಿ 22 ಕ್ಯಾರೆಟ್‌ನ 10 ಗ್ರಾಂ ಚಿನ್ನಕ್ಕೆ 47,210ರೂ. ಇದ್ದು, 24 ಕ್ಯಾರೆಟ್‌ನ 10 ಗ್ರಾಂ ಚಿನ್ನಕ್ಕೆ 51,500ರೂ. ಇದೆ. ಚೆನ್ನೈನಲ್ಲಿ 45,230ರೂ. ಹಾಗೂ ಅಪರಂಜಿ 49,340ರು ಪ್ರತಿ 10 ಗ್ರಾಂಗೆ ಬೆಲೆ ಇದೆ. ಕೋಲ್ಕತ್ತದಲ್ಲಿ 46,990 ಹಾಗೂ 49,690 ರು ಇದೆ. ಇದೇ ರೀತಿ ಚಂಡೀಗಢ, ಸೂರತ್‌, ನಾಸಿಕ್‌ನಲ್ಲೂ ಹೆಚ್ಚೂ ಕಡಿಮೆ 46 ಸಾವಿರದಿಂದ 48 ಸಾವಿರದ ಆಸುಪಾಸಿನಲ್ಲೇ ಇದೆ.

ಇನ್ನು, ವಿಶಾಖಪಟ್ಟಣಂ, ವಿಜಯವಾಡ, ಹೈದರಾಬಾದ್, ಭುವನೇಶ್ವರ, ಅಹಮದಾಬಾದ್, ಕೇರಳ, ಪುಣೆಯಲ್ಲಿ ಕೂಡ ಇಂದಿನ 24 ಕ್ಯಾರೆಟ್‌ ಚಿನ್ನದ ಬೆಲೆ 46 ಸಾವಿರದಿಂದ 48 ಸಾವಿರದ ಆಸುಪಾಸಿನಲ್ಲೇ ಇದೆ.

ಬೆಂಗಳೂರಲ್ಲಿ ಕಳೆದ 7 ದಿನಗಳ ಧಾರಣೆ

ಬೆಂಗಳೂರಲ್ಲಿ ಕಳೆದ 7 ದಿನಗಳ ಧಾರಣೆ

ಬೆಲೆ 22 ಕ್ಯಾರೆಟ್- 24 ಕ್ಯಾರೆಟ್ (ಬೆಲೆ ರೂ ಗಳಲ್ಲಿ)
ನವೆಂಬರ್ 28: 45,040 ರೂ(-10ರೂ), 49,150 ರೂ (-10ರೂ)
ನವೆಂಬರ್ 27:45,050 ರೂ(+200ರೂ), 49,150 ರೂ(+220ರೂ)
ನವೆಂಬರ್ 26:44,850 ರೂ(+150 ರೂ), 48,930 ರೂ( +170 ರೂ)
ನವೆಂಬರ್ 25:44,700 ರೂ(-), 48,760 ರೂ(-)
ನವೆಂಬರ್ 24:44,700 ರೂ(-350ರೂ), 48,760 ರೂ(-390ರೂ)
ನವೆಂಬರ್ 23:45,050 ರೂ(-690ರೂ), 49,150(-150ರೂ)
ನವೆಂಬರ್ 22: 45,740ರೂ (---), --49,900ರೂ (---)
ನವೆಂಬರ್ 21: 45,740ರೂ (-10 ರು), --49,900ರೂ (-10 ರು)
ನವೆಂಬರ್ 20: 45,750 ರೂ (-250 ರು), --49,910 ರೂ (-270 ರು)

ಬೆಳ್ಳಿ ಬೆಲೆ ಕೆ.ಜಿಗೆ 62,000 ರೂಪಾಯಿ

ದೆಹಲಿ ಚಿನ್ನ, ಬೆಳ್ಳಿ ದರ

ದೆಹಲಿ ಚಿನ್ನ, ಬೆಳ್ಳಿ ದರ

22 ಕ್ಯಾರೆಟ್ 24 ಕ್ಯಾರೆಟ್ (ಬೆಲೆ ರೂ ಗಳಲ್ಲಿ)
ನವೆಂಬರ್ 28: 47,210 ರೂ(+10ರೂ), 51,500 ರೂ(+10 ರೂ)
ನವೆಂಬರ್ 27:47,200 ರೂ(+200ರೂ), 51,490 ರೂ(+210 ರೂ)
ನವೆಂಬರ್ 26: 47,000 ರೂ (+150 ರೂ), 51,280 ರೂ(+180 ರೂ)
ನವೆಂಬರ್ 25: 46,850 ರೂ(---), 51,100 ರೂ(---)
ನವೆಂಬರ್ 24:47,190 ರೂ(-10ರೂ), 51,490 ರೂ(-10ರೂ)
ನವೆಂಬರ್ 23:47,200 ರೂ(-650ರೂ), 51,500 ರೂ(-920 ರೂ)
ನವೆಂಬರ್ 22: 47,890ರೂ (---), --52,420 ರೂ (---)
ನವೆಂಬರ್ 21: 47,890ರೂ (-10 ರು), --52,420 ರೂ (-10 ರು)
ನವೆಂಬರ್ 20: 47,900 ರೂ (-250 ರು), --52,250 ರೂ (-280 ರು)

ಬೆಳ್ಳಿ ಬೆಲೆ ಕೆ.ಜಿಗೆ 62,200ರೂಪಾಯಿ

ಮುಂಬೈ ಚಿನ್ನದ ಬೆಲೆ

ಮುಂಬೈ ಚಿನ್ನದ ಬೆಲೆ

22 ಕ್ಯಾರೆಟ್ 24 ಕ್ಯಾರೆಟ್ (ಬೆಲೆ ರೂ ಗಳಲ್ಲಿ)
ನವೆಂಬರ್ 28: 47,320 ರೂ(+10ರೂ), 48, 320 ರೂ(+10 ರೂ)
ನವೆಂಬರ್ 27: 47, 310 ರೂ(+370ರೂ), 48, 310 ರೂ(+370 ರೂ)
ನವೆಂಬರ್ 26: 46,940 ರೂ(+310 ರೂ), 47,940 ರೂ(+310ರೂ)
ನವೆಂಬರ್ 25: 46,630 ರೂ(---), 47,630 ರೂ(---)
ನವೆಂಬರ್ 24: 46,630 ರೂ(-360ರೂ), 47,360ರೂ(-360ರೂ)
ನವೆಂಬರ್ 23: 46,990 ರೂ (-1290ರೂ), 47, 990 ರೂ (-1290ರೂ)
ನವೆಂಬರ್ 22: 48,280 ರೂ (---), --49, 290 ರು (---)
ನವೆಂಬರ್ 21: 48,290 ರೂ (+10ರು), --49, 290 ರು (+10ರು)
ನವೆಂಬರ್ 20: 48,270 ರೂ (+170ರು), --49, 270 ರು (+170ರು)

ಬೆಳ್ಳಿ ಬೆಲೆ ಕೆ.ಜಿಗೆ 62,000ರೂಪಾಯಿ

ಹೈದರಾಬಾದ್ ಚಿನ್ನದ ಬೆಲೆ

ಹೈದರಾಬಾದ್ ಚಿನ್ನದ ಬೆಲೆ

22 ಕ್ಯಾರೆಟ್ 24ಕ್ಯಾರೆಟ್ (ಬೆಲೆ ರೂ ಗಳಲ್ಲಿ)
ನವೆಂಬರ್ 28: 45,040 ರೂ (-10 ರೂ), 49,140 ರೂ (-10 ರೂ)
ನವೆಂಬರ್ 27: 45,050 ರೂ(+200 ರೂ), 49,150 ರೂ(+200 ರೂ)
ನವೆಂಬರ್ 26: 44,850 ರೂ(+150 ರೂ), 48,930 ರೂ(+170 ರೂ)
ನವೆಂಬರ್ 25: 44,700 ರೂ(-)48,760 ರೂ(-)
ನವೆಂಬರ್ 24: 44,700 ರೂ(-350 ರೂ), 48,760 ರೂ(-10 ರೂ)
ನವೆಂಬರ್ 23:45,050 ರೂ(-690 ರೂ), 48770 ರೂ(1130ರೂ)
ನವೆಂಬರ್ 21: 45,740 ರು (---), --49,900 ರು (---)
ನವೆಂಬರ್ 21: 45,740 ರು (-10 ರು), --49,900 ರು (-10 ರು)
ನವೆಂಬರ್ 20: 45,750 ರು (-250 ರು), --49,910 ರು (-270 ರು)

ಬೆಳ್ಳಿ ಬೆಲೆ ಕೆ.ಜಿಗೆ 67,200ರೂಪಾಯಿ

ಕೋಲ್ಕತ್ತಾ ಚಿನ್ನ, ಬೆಳ್ಳಿ ದರ

ಕೋಲ್ಕತ್ತಾ ಚಿನ್ನ, ಬೆಳ್ಳಿ ದರ

ನವೆಂಬರ್ 27: 46,990 ರೂ (-10 ರೂ), 49, 690ರೂ (-10 ರೂ)
ನವೆಂಬರ್ 27: 47,000 ರೂ(-200 ರೂ), 49,700 ರೂ(-200ರೂ)
22 ಕ್ಯಾರೆಟ್ 26: 47,200ರೂ(+100 ರೂ), 49,900 ರೂ(+100 ರೂ)
ನವೆಂಬರ್ 25: 47,100 ರೂ ರೂ (---), 49,800 ರೂ(---)
ನವೆಂಬರ್ 24: 47,100 ರೂ (-1100 ರೂ), 49,800 ರೂ(-900 ರೂ)
ನವೆಂಬರ್ 23:4 8,200 ರೂ (-90 ರೂ), 50,700 ರೂ(-290ರೂ)
ನವೆಂಬರ್ 21: 48,290 ರು (----), 50,990 ರೂ (---)
ನವೆಂಬರ್ 21: 48,290 ರು (-10 ರು), 50,990 ರೂ (-10 ರು)
ನವೆಂಬರ್ 20: 48,300 ರು (-200 ರು), 51,000 ರೂ (-200 ರು)

ಬೆಳ್ಳಿ ಬೆಲೆ ಕೆ.ಜಿಗೆ 62,200ರೂಪಾಯಿ

ಚೆನ್ನೈನ ಚಿನ್ನ, ಬೆಳ್ಳಿ ದರ

ಚೆನ್ನೈನ ಚಿನ್ನ, ಬೆಳ್ಳಿ ದರ

22 ಕ್ಯಾರೆಟ್ 24 ಕ್ಯಾರೆಟ್ (ಬೆಲೆ ರೂ ಗಳಲ್ಲಿ)
ನವೆಂಬರ್ 27: 45,230 ರೂ(-10 ರೂ), 49,340 ರೂ(-10ರೂ)
ನವೆಂಬರ್ 27: 45,240 ರೂ(-180 ರೂ), 49,350 ರೂ(-210ರೂ)
ನವೆಂಬರ್ 26: 45,420 ರೂ(+460 ರೂ), 49,560 ರೂ(+510 ರೂ)
ನವೆಂಬರ್ 25: 44,960 ರೂ(-40 ರೂ), 49,050ರೂ(-40ರೂ)
ನವೆಂಬರ್ 24: 45,000 ರೂ(-340 ರೂ), 49,090 ರೂ(-370 ರೂ)
ನವೆಂಬರ್ 23: 45,340 ರೂ(-710 ರೂ), 49,460 ರೂ(-780ರೂ)
ನವೆಂಬರ್ 21: 46,050 ರೂ (-160ರು), --50,240 ರೂ (-170ರು)
ನವೆಂಬರ್ 21: 46,210 ರೂ (-10ರು), --50,410 ರೂ (-10ರು)
ನವೆಂಬರ್ 20: 46,220 ರೂ(-70ರು), --50,420 ರೂ (-80 ರು)


ಬೆಳ್ಳಿ ಬೆಲೆ ಕೆ.ಜಿಗೆ 67,200ರೂಪಾಯಿ

ಕೇರಳದಲ್ಲಿ ಚಿನ್ನದ ಬೆಲೆ

ಕೇರಳದಲ್ಲಿ ಚಿನ್ನದ ಬೆಲೆ

ಬೆಲೆ 22 ಕ್ಯಾರೆಟ್- 24 ಕ್ಯಾರೆಟ್ (ಬೆಲೆ ರೂ ಗಳಲ್ಲಿ)
ನವೆಂಬರ್ 28: 45,040 ರೂ(-10 ರೂ), 49,140 ರೂ(-10 ರೂ),
ನವೆಂಬರ್ 27: 45,050 ರೂ(+200 ರೂ) 49,150 ರೂ(+220ರೂ)
ನವೆಂಬರ್ 27:44,850 ರೂ(+150 ರೂ), 48,930 ರೂ(+170 ರೂ)
ನವೆಂಬರ್ 25:44,700 ರೂ(-),48,760 ರೂ(-)
ನವೆಂಬರ್ 24:44,700 ರೂ(-350 ರೂ), 48,760 ರೂ(-390 ರೂ)
ನವೆಂಬರ್ 23:45,050 ರೂ(-690 ರೂ)49,150 ರೂ(-750 ರೂ)
ನವೆಂಬರ್ 21: 45,740 ರು (---), --49,900 ರು (----)
ನವೆಂಬರ್ 21: 45,740 ರು (-10 ರು), --49,900 ರು (-10 ರು)
ನವೆಂಬರ್ 20: 45,750 ರು (-250 ರು), --49,910 ರು (-270 ರು)

ಬೆಳ್ಳಿ ಬೆಲೆ ಕೆ.ಜಿಗೆ 67,200ರೂಪಾಯಿ

English summary
Gold Rate Today; Gold Rate Today, Gold Prices increased On November 28. Here is price list.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X