ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ದೇಶದ ಪ್ರಮುಖ ನಗರಗಳಲ್ಲಿ ಜ.25ರ ಚಿನ್ನದ ಬೆಲೆ ದರ ಹೇಗಿದೆ?

|
Google Oneindia Kannada News

ದೇಶದಲ್ಲಿ ಇಂದು ಚಿನ್ನದ ಬೆಲೆ ಏರಿಕೆಯಾಗಿದೆ ಜನವರಿ 25 ರಂದು 22 ಕ್ಯಾರೆಟ್ 10 ಗ್ರಾಂ ಚಿನ್ನದ ಬೆಲೆಯು 80 ರೂಪಾಯಿ ಏರಿಕೆ ಆಗಿದ್ದು ಚಿನ್ನದ ಬೆಲೆಯು 47,730 ರೂ ಆಗಿದೆ. 24 ಕ್ಯಾರೆಟ್‌ನ 10 ಗ್ರಾಂ ಚಿನ್ನದ ದರವು ಕೂಡಾ 80 ರೂಪಾಯಿ ಏರಿಕೆ ಆಗಿದ್ದು ಪ್ರಸ್ತುತ 49,730 ರೂ ಆಗಿದೆ.

ಬೆಂಗಳೂರಿನಲ್ಲಿ 22 ಕ್ಯಾರೆಟ್‌ನ 10 ಗ್ರಾಂ ಚಿನ್ನಕ್ಕೆ 45,೭50 ರೂ ಇದೆ, 24 ಕ್ಯಾರೆಟ್‌ನ 10 ಗ್ರಾಂ ಅಪರಂಜಿ ಚಿನ್ನಕ್ಕೆ 49,910 ರೂ ಇದೆ. ಮುಂಬೈನಲ್ಲಿ 22 ಕ್ಯಾರೆಟ್‌ನ 10 ಗ್ರಾಂ ಚಿನ್ನಕ್ಕೆ 47,730 ರೂ ಇದ್ದು, 24 ಕ್ಯಾರೆಟ್‌ನ 10 ಗ್ರಾಂ ಚಿನ್ನಕ್ಕೆ 49,730ರೂ. ಇದೆ. ಇನ್ನು ದೆಹಲಿಯಲ್ಲಿ 22 ಕ್ಯಾರೆಟ್‌ನ 10 ಗ್ರಾಂ ಚಿನ್ನಕ್ಕೆ 47,900 ರೂ. ಇದ್ದು, 24 ಕ್ಯಾರೆಟ್‌ನ 10 ಗ್ರಾಂ ಚಿನ್ನಕ್ಕೆ 52,250 ರೂ. ಇದೆ. ಚೆನ್ನೈನಲ್ಲಿ 46,050 ರೂ. ಹಾಗೂ ಅಪರಂಜಿ 50,240ರು ಪ್ರತಿ 10 ಗ್ರಾಂಗೆ ಬೆಲೆ ಇದೆ.

ಕೋಲ್ಕತ್ತದಲ್ಲಿ 22 ಕ್ಯಾರೆಟ್‌ನ 10 ಗ್ರಾಂ ಚಿನ್ನಕ್ಕೆ 47,800 ರೂಪಾಯಿ ಹಾಗೂ 24 ಕ್ಯಾರೆಟ್‌ನ 10 ಗ್ರಾಂ ಅಪರಂಜಿ ಚಿನ್ನಕ್ಕೆ 50,500 ರು ಇದೆ. ಇದೇ ರೀತಿ ಚಂಡೀಗಢ, ಸೂರತ್‌, ನಾಸಿಕ್‌ನಲ್ಲೂ ಹೆಚ್ಚೂ ಕಡಿಮೆ 46 ಸಾವಿರದಿಂದ 49 ಸಾವಿರದ ಆಸುಪಾಸಿನಲ್ಲೇ ಇದೆ. ಇನ್ನು, ವಿಶಾಖಪಟ್ಟಣಂ, ವಿಜಯವಾಡ, ಹೈದರಾಬಾದ್, ಭುವನೇಶ್ವರ, ಅಹಮದಾಬಾದ್, ಕೇರಳ, ಪುಣೆಯಲ್ಲಿ ಕೂಡ ಇಂದಿನ 24 ಕ್ಯಾರೆಟ್‌ ಚಿನ್ನದ ಬೆಲೆ 45 ಸಾವಿರದಿಂದ 49 ಸಾವಿರದ ಆಸುಪಾಸಿನಲ್ಲೇ ಇದೆ.

ಎಂಸಿಎಕ್ಸ್‌ನಲ್ಲಿ ಜನವರಿ 25ರ ವಹಿವಾಟು ಫ್ಯೂಚರ್ ಗೋಲ್ಡ್ ಕೊಂಚ ಕುಗ್ಗಿ 48,6687.00 ರು ಆಗಿದೆ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ, ಸ್ಪಾಟ್ ಗೋಲ್ಡ್ ಪ್ರತಿ ಔನ್ಸ್‌ (1 ounce=28.3495 ಗ್ರಾಂ) ಗೆ ಶೇ -0.09ರಷ್ಟುಇಳಿಕೆಯಾಗಿ 1,841.78 ಯುಎಸ್ ಡಾಲರ್‌ನಷ್ಟಿದೆ.

7 ದಿನಗಳ ಚಿನ್ನ, ಬೆಳ್ಳಿ ದರ ಏರಿಳಿತ ಎಷ್ಟು?

7 ದಿನಗಳ ಚಿನ್ನ, ಬೆಳ್ಳಿ ದರ ಏರಿಳಿತ ಎಷ್ಟು?

ಬೆಲೆ 22 ಕ್ಯಾರೆಟ್- 24 ಕ್ಯಾರೆಟ್ (ಬೆಲೆ ರೂ ಗಳಲ್ಲಿ)
ಜನವರಿ 25:45,750ರೂ, 49,910ರೂ
ಜನವರಿ 24:45,490 ರೂ, 49,630 ರೂ
ಜನವರಿ 23: 45,490 ರೂ,49,630 ರೂ
ಜನವರಿ 22:45,500 ರೂ,49,640 ರೂ,
ಜನವರಿ 21: 45,650 ರೂ, 49,800 ರೂ
ಜನವರಿ 20: 45,550 ರೂ, 49,700 ರೂ
ಜನವರಿ 19: 45,100 ರೂ, 45,100 ರೂ
ಜನವರಿ 18: 44,970 ರೂ, 49,090 ರೂ

ಬೆಳ್ಳಿ ಬೆಲೆ ಕೆ.ಜಿಗೆ 68,400 ರೂಪಾಯಿ

 ದೆಹಲಿ ಚಿನ್ನ, ಬೆಳ್ಳಿ ದರ

ದೆಹಲಿ ಚಿನ್ನ, ಬೆಳ್ಳಿ ದರ

22 ಕ್ಯಾರೆಟ್ 24 ಕ್ಯಾರೆಟ್ (ಬೆಲೆ ರೂ ಗಳಲ್ಲಿ)
ಜನವರಿ 25:47,900 ರೂ, 52,250 ರೂ
ಜನವರಿ 24:47,790 ರೂ, 52,090 ರೂ
ಜನವರಿ 23: 47,790 ರೂ, 52,090 ರೂ,
ಜನವರಿ 22:47,800 ರೂ, 52,100 ರೂ,
ಜನವರಿ 21: 47,800 ರೂ, 51,100 ರೂ
ಜನವರಿ 20: 47,700 ರೂ, 51,040 ರೂ
ಜನವರಿ 19: 47,250 ರೂ, 51,500 ರೂ
ಜನವರಿ 18: 47,140 ರೂ, 51,430 ರೂ

ಬೆಳ್ಳಿ ಬೆಲೆ ಕೆ.ಜಿಗೆ 64,100ರೂಪಾಯಿ

ಮುಂಬೈ ಚಿನ್ನದ ಧಾರಣೆ

ಮುಂಬೈ ಚಿನ್ನದ ಧಾರಣೆ

22 ಕ್ಯಾರೆಟ್ 24 ಕ್ಯಾರೆಟ್ (ಬೆಲೆ ರೂ ಗಳಲ್ಲಿ)
ಜನವರಿ 25:47,730 ರೂ, 49,730 ರೂ
ಜನವರಿ 24:47,520 ರೂ, 49,520 ರೂ
ಜನವರಿ 23: 47,520 ರೂ, 49,520 ರೂ
ಜನವರಿ 22:47,560ರೂ,, 49,560 ರೂ,
ಜನವರಿ 21: 47,640 ರೂ, 49,640 ರೂ
ಜನವರಿ 20: 47,200 ರೂ, 49,200 ರೂ
ಜನವರಿ 19: 47,160 ರೂ, 49,160 ರೂ
ಜನವರಿ 18: 47,090 ರೂ, 49,090 ರೂ

ಬೆಳ್ಳಿ ಬೆಲೆ ಕೆ.ಜಿಗೆ 64,100 ರೂಪಾಯಿ

ಹೈದರಾಬಾದ್ ಚಿನ್ನದ ಬೆಲೆ

ಹೈದರಾಬಾದ್ ಚಿನ್ನದ ಬೆಲೆ

22 ಕ್ಯಾರೆಟ್ 24ಕ್ಯಾರೆಟ್ (ಬೆಲೆ ರೂ ಗಳಲ್ಲಿ)
ಜನವರಿ 25:45,750 ರೂ, 49,910 ರೂ
ಜನವರಿ 24:45,490 ರೂ, 49,630 ರೂ
ಜನವರಿ 23: 45,490 ರೂ, 49,630 ರೂ
ಜನವರಿ 22:45,500 ರೂ,, 49,640 ರೂ,
ಜನವರಿ 21: 45,650 ರೂ, 49,800 ರೂ
ಜನವರಿ 20: 45,550 ರೂ, 49,700 ರೂ
ಜನವರಿ 19: 45,100 ರೂ, 49,200 ರೂ
ಜನವರಿ 18: 44,970 ರೂ, 49,070 ರೂ

ಬೆಳ್ಳಿ ಬೆಲೆ ಕೆ.ಜಿಗೆ 68,400 ರೂಪಾಯಿ

ಕೋಲ್ಕತ್ತಾ ಚಿನ್ನ, ಬೆಳ್ಳಿ ದರ

ಕೋಲ್ಕತ್ತಾ ಚಿನ್ನ, ಬೆಳ್ಳಿ ದರ

22 ಕ್ಯಾರೆಟ್ 24ಕ್ಯಾರೆಟ್ (ಬೆಲೆ ರೂ ಗಳಲ್ಲಿ)
ಜನವರಿ 25:47,800 ರೂ, 50,500 ರೂ
ಜನವರಿ 24:47,690 ರೂ, 50,390 ರೂ
ಜನವರಿ 23: 47,690 ರೂ, 50,390 ರೂ
ಜನವರಿ 22:47,900 ರೂ, 50,600 ರೂ,
ಜನವರಿ 21: 47,800 ರೂ, 50,500 ರೂ
ಜನವರಿ 20: 47,410 ರೂ, 50,110 ರೂ
ಜನವರಿ 19: 47,400 ರೂ, 50,100 ರೂ
ಜನವರಿ 18: 47,300 ರೂ, 50,000 ರೂ

ಬೆಳ್ಳಿ ಬೆಲೆ ಕೆ.ಜಿಗೆ 64,100ರೂಪಾಯಿ

 ಚೆನ್ನೈನ ಚಿನ್ನ, ಬೆಳ್ಳಿ ದರ

ಚೆನ್ನೈನ ಚಿನ್ನ, ಬೆಳ್ಳಿ ದರ

22 ಕ್ಯಾರೆಟ್ 24 ಕ್ಯಾರೆಟ್ (ಬೆಲೆ ರೂ ಗಳಲ್ಲಿ)
ಜನವರಿ 25:46,050 ರೂ, 50, 240 ರೂ
ಜನವರಿ 24:45,870 ರೂ, 50,040 ರೂ
ಜನವರಿ 23: 45,870 ರೂ, 50,040 ರೂ
ಜನವರಿ 22:45,880 ರೂ, 50,050 ರೂ
ಜನವರಿ 21: 45,940 ರೂ, 50,120 ರೂ
ಜನವರಿ 20: 45,810 ರೂ, 50,000 ರೂ
ಜನವರಿ 19: 45,430 ರೂ, 49,560 ರೂ
ಜನವರಿ 18: 45,320 ರೂ, 49,420 ರೂ

ಬೆಳ್ಳಿ ಬೆಲೆ ಕೆ.ಜಿಗೆ64,100ರೂಪಾಯಿ

ತಿರುವನಂತಪುರಂನಲ್ಲಿ ಕಳೆದ 5 ದಿನಗಳ ಧಾರಣೆ

ತಿರುವನಂತಪುರಂನಲ್ಲಿ ಕಳೆದ 5 ದಿನಗಳ ಧಾರಣೆ

ಬೆಲೆ 22 ಕ್ಯಾರೆಟ್ 24 ಕ್ಯಾರೆಟ್ (ಬೆಲೆ ರೂ ಗಳಲ್ಲಿ)
ಜನವರಿ 25:45,750 ರೂ, 49,910 ರೂ
ಜನವರಿ 24: 45,490 ರೂ, 49,630 ರೂ
ಜನವರಿ 23: 45,490 ರೂ, 49,630 ರೂ
ಜನವರಿ 22:45,500 ರೂ, 49, 640 ರೂ
ಜನವರಿ 21: 45,650 ರೂ, 49,800 ರೂ
ಜನವರಿ 20: 45,550 ರೂ, 49,700 ರೂ
ಜನವರಿ 19: 45,100 ರೂ, 49,200 ರೂ
ಜನವರಿ 18: 44,970 ರೂ, 49,070 ರೂ

ಬೆಳ್ಳಿ ಬೆಲೆ ಕೆ.ಜಿಗೆ 68,400 ರೂಪಾಯಿ

Recommended Video

Team India ಕಳೆದ ಸರಣಿಯ ಬೆಸ್ಟ್ ಕ್ಷಣಗಳು | Oneindia Kannada

English summary
Gold Rate Today; Gold Rate Today, Gold Prices Increased On January 25. Here is price list.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X