ಚಿನ್ನದ ಬೆಲೆ ಇಳಿಕೆ; ಸೆಪ್ಟೆಂಬರ್ 28ರಂದು ಎಷ್ಟಾಗಿದೆ 10 ಗ್ರಾಂ ಚಿನ್ನ?
ನವದೆಹಲಿ, ಸೆಪ್ಟೆಂಬರ್ 28: ಭಾರತೀಯ ಮಾರುಕಟ್ಟೆಯಲ್ಲಿ ಕೆಲ ದಿನಗಳಿಂದ ಸ್ಥಿರವಾಗಿದ್ದ ಚಿನ್ನದ ಬೆಲೆ ಮಂಗಳವಾರ ಇಳಿಕೆಯಾಗಿದೆ. ಮೂರು ದಿನಗಳಿಂದ ಸ್ಥಿರವಾಗಿದ್ದ ಚಿನ್ನದ ಬೆಲೆ ಸೋಮವಾರ ಕೊಂಚ ಏರಿಕೆ ಕಂಡಿತ್ತು. ಇದೀಗ ಸೆ. 28ರಂದು ಮತ್ತೆ ಇಳಿಕೆಯಾಗಿದೆ. ಭಾರತದ ಎಲ್ಲಾ ಪ್ರಮುಖ ನಗರಗಳಲ್ಲಿ ಚಿನ್ನದ ಬೆಲೆ ಇಳಿಕೆಯಾಗಿದ್ದು, ಬೆಳ್ಳಿ ಬೆಲೆ ಕೂಡ ಕೊಂಚ ಕುಸಿತ ಕಂಡಿದೆ.
ಮಂಗಳವಾರ, ಸೆಪ್ಟೆಂಬರ್ 28ರಂದು ನವದೆಹಲಿಯಲ್ಲಿ 10 ಗ್ರಾಂ ಚಿನ್ನದ ಬೆಲೆ 150 ರೂ ಇಳಿಕೆಯಾಗಿ 43,350 ರೂ ಆಗಿದೆ. ಅಪರಂಜಿ ಚಿನ್ನದ ಬೆಲೆ 10 ಗ್ರಾಂಗೆ 160 ರೂ ಇಳಿಕೆಯಾಗಿ 49,480 ರೂ ಆಗಿದೆ.
ಚಿನ್ನ, ಬೆಳ್ಳಿ ಬೆಲೆ; ಸೆಪ್ಟೆಂಬರ್ 27ರಂದು 10 ಗ್ರಾಂ ಚಿನ್ನದ ಬೆಲೆ ಹೀಗಿದೆ...
ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ, ಸ್ಪಾಟ್ ಗೋಲ್ಡ್ ಪ್ರತಿ ಔನ್ಸ್(1 ounce=28.3495 ಗ್ರಾಂ)ಗೆ ಶೇ 0.53ರಷ್ಟು ಇಳಿಕೆಯಾಗಿ 1,741.86 ಯುಎಸ್ ಡಾಲರ್ನಷ್ಟಿದೆ. ಬೆಳ್ಳಿ ಪ್ರತಿ ಔನ್ಸ್ ಬೆಲೆ ಶೇ 1.29% ಇಳಿಕೆಯಾಗಿ 22.34 ಯುಎಸ್ ಡಾಲರ್ ಆಗಿದೆ.
Infographics: ಸೆಪ್ಟೆಂಬರ್ 27ರಂದು ಚಿನ್ನದ ಬೆಲೆ ಎಷ್ಟಿದೆ?
ಭಾರತದ ಪ್ರಮುಖ ನಗರಗಳಲ್ಲಿ ಸೆಪ್ಟೆಂಬರ್ 28ರಂದು 10 ಗ್ರಾಂ ಚಿನ್ನ ಹಾಗೂ ಬೆಳ್ಳಿ ಬೆಲೆ ಕೆ.ಜಿ.ಗೆ ಎಷ್ಟಿದೆ ಎಂಬುದರ ಮಾಹಿತಿ ಇಲ್ಲಿದೆ...
ಬೆಂಗಳೂರಿನಲ್ಲಿ ಚಿನ್ನದ ಬೆಲೆ
22 ಕ್ಯಾರೆಟ್ 24 ಕ್ಯಾರೆಟ್ (ಬೆಲೆ ರೂ ಗಳಲ್ಲಿ)
ಸೆಪ್ಟೆಂಬರ್
28:
43,250
ರೂ
(150
ರೂ
ಇಳಿಕೆ)
47,130
ರೂ
(160
ರೂ
ಇಳಿಕೆ)
ಸೆಪ್ಟೆಂಬರ್
27:
43,350
ರೂ
(150
ರೂ
ಏರಿಕೆ)
47,290
ರೂ
(160
ರೂ
ಏರಿಕೆ)
ಸೆಪ್ಟೆಂಬರ್
26:
43,200
ರೂ
(-)
47,130
ರೂ
(-)
ಸೆಪ್ಟೆಂಬರ್
25:
43,200
ರೂ
(-)
47,130
ರೂ
(-)
ಸೆಪ್ಟೆಂಬರ್
24:
43,200
ರೂ
(400
ರೂ
ಇಳಿಕೆ)
47,130
ರೂ
(430
ರೂ
ಇಳಿಕೆ)
ಸೆಪ್ಟೆಂಬರ್
23:
43,600
ರೂ
(250
ರೂ
ಇಳಿಕೆ)
47,560
ರೂ
(280
ರೂ
ಇಳಿಕೆ)
ಬೆಳ್ಳಿ: 1 ಕೆ.ಜಿಗೆ 60,100 ರೂಪಾಯಿ (150 ರೂ ಇಳಿಕೆ)
ದೆಹಲಿಯಲ್ಲಿ ಚಿನ್ನದ ಬೆಲೆ
22 ಕ್ಯಾರೆಟ್ 24 ಕ್ಯಾರೆಟ್ (ಬೆಲೆ ರೂ ಗಳಲ್ಲಿ)
ಸೆಪ್ಟೆಂಬರ್
28:
45,350
ರೂ
(150
ರೂ
ಇಳಿಕೆ)
49,480
ರೂ
(160
ರೂ
ಇಳಿಕೆ)
ಸೆಪ್ಟೆಂಬರ್
27:
45,500
ರೂ
(150
ರೂ
ಏರಿಕೆ)
49,640
ರೂ
(160
ರೂ
ಏರಿಕೆ)
ಸೆಪ್ಟೆಂಬರ್
26:
45,350
ರೂ
(-)
49,480
ರೂ
(-)
ಸೆಪ್ಟೆಂಬರ್
25:
45,350
ರೂ
(-)
49,480
ರೂ
(-)
ಸೆಪ್ಟೆಂಬರ್
24:
45,350
ರೂ
(400
ರೂ
ಇಳಿಕೆ)
49,480
ರೂ
(420
ರೂ
ಇಳಿಕೆ)
ಸೆಪ್ಟೆಂಬರ್
23:
45,750
ರೂ
(250
ರೂ
ಇಳಿಕೆ)
49,900
ರೂ
(280
ರೂ
ಇಳಿಕೆ)
ಬೆಳ್ಳಿ: 1 ಕೆ.ಜಿಗೆ 60,100 ರೂಪಾಯಿ (150 ರೂ ಇಳಿಕೆ)
ಚೆನ್ನೈನಲ್ಲಿ ಚಿನ್ನದ ಬೆಲೆ
22 ಕ್ಯಾರೆಟ್ 24 ಕ್ಯಾರೆಟ್ (ಬೆಲೆ ರೂ ಗಳಲ್ಲಿ)
ಸೆಪ್ಟೆಂಬರ್
28:
43,550
ರೂ
(40
ರೂ
ಏರಿಕೆ)
47,510
ರೂ
(40
ರೂ
ಏರಿಕೆ)
ಸೆಪ್ಟೆಂಬರ್
27:
43,510
ರೂ
(60
ರೂ
ಇಳಿಕೆ)
47,470
ರೂ
(60
ರೂ
ಇಳಿಕೆ)
ಸೆಪ್ಟೆಂಬರ್
26:
43,570
ರೂ
(-)
47,530
ರೂ
(-)
ಸೆಪ್ಟೆಂಬರ್
25:
43,570
ರೂ
(-)
47,530
ರೂ
(-)
ಸೆಪ್ಟೆಂಬರ್
24:
43,570
ರೂ
(310
ರೂ
ಇಳಿಕೆ)
47,530
ರೂ
(340
ರೂ
ಇಳಿಕೆ)
ಸೆಪ್ಟೆಂಬರ್
23:
43,880
ರೂ
(220
ರೂ
ಇಳಿಕೆ)
47,870
ರೂ
(240
ರೂ
ಇಳಿಕೆ)
ಬೆಳ್ಳಿ: 1 ಕೆ.ಜಿಗೆ 60,100 ರೂಪಾಯಿ (150 ರೂ ಇಳಿಕೆ)
ಮುಂಬೈನಲ್ಲಿ ಚಿನ್ನದ ಬೆಲೆ
22 ಕ್ಯಾರೆಟ್ 24 ಕ್ಯಾರೆಟ್ (ಬೆಲೆ ರೂ ಗಳಲ್ಲಿ)
ಸೆಪ್ಟೆಂಬರ್
28:
45,040
ರೂ
(240
ರೂ
ಇಳಿಕೆ)
46,040
ರೂ
(240
ರೂ
ಇಳಿಕೆ)
ಸೆಪ್ಟೆಂಬರ್
27:
45,280
ರೂ
(40
ರೂ
ಏರಿಕೆ)
46,280
ರೂ
(40
ರೂ
ಏರಿಕೆ)
ಸೆಪ್ಟೆಂಬರ್
26:
45,240
ರೂ
(-)
46,240
ರೂ
(-)
ಸೆಪ್ಟೆಂಬರ್
25:
45,240
ರೂ
(-)
46,240
ರೂ
(-)
ಸೆಪ್ಟೆಂಬರ್
24:
45,240
ರೂ
(60
ರೂ
ಇಳಿಕೆ)
46,240
ರೂ
(60
ರೂ
ಇಳಿಕೆ)
ಸೆಪ್ಟೆಂಬರ್
23:
45,300
ರೂ
(60
ರೂ
ಇಳಿಕೆ)
46,300
ರೂ
(60
ರೂ
ಇಳಿಕೆ)
ಬೆಳ್ಳಿ: 1 ಕೆ.ಜಿಗೆ 60,100 ರೂಪಾಯಿ (150 ರೂ ಇಳಿಕೆ)
ಹೈದರಾಬಾದ್ನಲ್ಲಿ ಚಿನ್ನದ ಬೆಲೆ
22 ಕ್ಯಾರೆಟ್ 24 ಕ್ಯಾರೆಟ್ (ಬೆಲೆ ರೂ ಗಳಲ್ಲಿ)
ಸೆಪ್ಟೆಂಬರ್
28:
43,200
ರೂ
(150
ರೂ
ಇಳಿಕೆ)
47,130
ರೂ
(160
ರೂ
ಇಳಿಕೆ)
ಸೆಪ್ಟೆಂಬರ್
27:
43,350
ರೂ
(150
ರೂ
ಏರಿಕೆ)
47,290
ರೂ
(160
ರೂ
ಏರಿಕೆ)
ಸೆಪ್ಟೆಂಬರ್
26:
43,200
ರೂ
(-)
47,130
ರೂ
(-)
ಸೆಪ್ಟೆಂಬರ್
25:
43,200
ರೂ
(-)
47,130
ರೂ
(-)
ಸೆಪ್ಟೆಂಬರ್
24:
43,200
ರೂ
(400
ರೂ
ಇಳಿಕೆ)
47,130
ರೂ
(430
ರೂ
ಇಳಿಕೆ)
ಸೆಪ್ಟೆಂಬರ್
23:
43,600
ರೂ
(250
ರೂ
ಇಳಿಕೆ)
47,560
ರೂ
(280
ರೂ
ಇಳಿಕೆ)
ಬೆಳ್ಳಿ: 1 ಕೆ.ಜಿಗೆ 64,700 ರೂಪಾಯಿ (300 ರೂ ಏರಿಕೆ)
Recommended Video
ಕೋಲ್ಕತ್ತಾದಲ್ಲಿ ಚಿನ್ನದ ಬೆಲೆ
22 ಕ್ಯಾರೆಟ್ 24 ಕ್ಯಾರೆಟ್ (ಬೆಲೆ ರೂ ಗಳಲ್ಲಿ)
ಸೆಪ್ಟೆಂಬರ್
28:
45,600
ರೂ
(150
ರೂ
ಇಳಿಕೆ)
48,300
ರೂ
(150
ರೂ
ಇಳಿಕೆ)
ಸೆಪ್ಟೆಂಬರ್
27:
45,750
ರೂ
(150
ರೂ
ಇಳಿಕೆ)
48,450
ರೂ
(150
ರೂ
ಇಳಿಕೆ)
ಸೆಪ್ಟೆಂಬರ್
26:
45,900
ರೂ
(-)
48,600
ರೂ
(-)
ಸೆಪ್ಟೆಂಬರ್
25:
45,900
ರೂ
(-)
48,600
ರೂ
(-)
ಸೆಪ್ಟೆಂಬರ್
24:
45,900
ರೂ
(-)
48,600
ರೂ
(-)
ಸೆಪ್ಟೆಂಬರ್
23:
45,900
ರೂ
(300
ರೂ
ಇಳಿಕೆ)
48,600
ರೂ
(300
ರೂ
ಇಳಿಕೆ)
ಬೆಳ್ಳಿ: 1 ಕೆ.ಜಿಗೆ 60,100 ರೂಪಾಯಿ (150 ರೂ ಇಳಿಕೆ)