ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅಕ್ಟೋಬರ್ 09 ರಂದು ದೇಶದ ಪ್ರಮುಖ ನಗರಗಳಲ್ಲಿ ಚಿನ್ನದ ದರ ಎಷ್ಟಿದೆ?

|
Google Oneindia Kannada News

ನವದೆಹಲಿ, ಅಕ್ಟೋಬರ್ 09: ದೇಶಾದ್ಯಂತ ಅಕ್ಟೋಬರ್ 09ರಂದು ಚಿನ್ನದ ಬೆಲೆ ಸ್ಥಿರವಾಗಿದ್ದು, ಯಾವುದೇ ಏರಿಳಿತವಾಗಿಲ್ಲ.

ನಿನ್ನೆ ಪ್ರಮುಖ ಎಲ್ಲಾ ಮಹಾನಗರಗಳಲ್ಲಿಯೂ ಸಹ ಚಿನ್ನದ ದರ ಅಲ್ಪ ಪ್ರಮಾಣದಲ್ಲಿ ಏರಿಕೆ ಕಂಡಿತ್ತು. ಬೆಳ್ಳಿ ದರದಲ್ಲಿ ಸ್ಥಿರತೆ ಕಾಯ್ದುಕೊಂಡಿದೆ. ಚಿನ್ನ ಖರೀದಿಸಲು ಪ್ಲ್ಯಾನ್ ಮಾಡಿದ್ದಾಗ ದರ ಎಷ್ಟಿದೆ ಎಂಬ ಕುತೂಹಲ ಇರುವುದು ಸಾಮಾನ್ಯ.

ಬೆಂಗಳೂರಿನಲ್ಲಿ 22 ಕ್ಯಾರೆಟ್ 10 ಗ್ರಾಂ ಚಿನ್ನದ ದರ 43,900 ರೂಪಾಯಿ. ಅದೇ ರೀತಿ 24 ಕ್ಯಾರೆಟ್ 10 ಗ್ರಾಂ ಚಿನ್ನದ ದರ 47,890 ರೂಪಾಯಿ ಹಾಗೂ 100 ಗ್ರಾಂ ಚಿನ್ನದ ದರ 4,78,900 ರೂಪಾಯಿ ನಿಗದಿಯಾಗಿದೆ. ಸುಮಾರು 1,100 ರೂಪಾಯಿಯಷ್ಟು ಏರಿಕೆ ಕಂಡು ಬಂದಿದೆ.

ಬೆಳ್ಳಿ ದರದಲ್ಲಿ ಯಾವುದೇ ಬದಲಾವಣೆಯಾಗಿಲ್ಲ. ಇಂದು ಬೆಳ್ಳಿ ದರ ಸ್ಥಿರವಾಗಿದ್ದು, ಕೆಜಿ ಬೆಳ್ಳಿ ಬೆಲೆ 61,200 ರೂಪಾಯಿ ನಿಗದಿ ಆಗಿದೆ.ಚೆನ್ನೈನಲ್ಲಿ 22 ಕ್ಯಾರೆಟ್ 10 ಗ್ರಾಂ ಚಿನ್ನಕ್ಕೆ 44,380 ಅದೇ ರೀತಿ 24 ಕ್ಯಾರೆಟ್ 10 ಗ್ರಾಂ ಚಿನ್ನಕ್ಕೆ 48,410 ರೂಪಾಯಿ ನಿಗದಿಯಾಗಿದೆ.

ಬೆಂಗಳೂರು, ಚೆನ್ನೈ ಸೇರಿದಂತೆಯೇ ದೆಹಲಿ, ಜೈಪುರ ಮುಂಬೈ, ಹೈದರಾಬಾದ್ ಹೀಗೆ ಎಲ್ಲಾ ಕಡೆಗಳಲ್ಲಿಯೂ ಸಹ ಇಂದು ಚಿನ್ನದ ದರ ಅಲ್ಪ ಪ್ರಮಾಣದಲ್ಲಿ ಏರಿಕೆ ಕಂಡಿದೆ. ಬೆಳ್ಳಿ ಬೆಲೆ ಸ್ಥಿರವಾಗಿದೆ.

ನವರಾತ್ರಿ ಹಬ್ಬ ನಡೆಯುತ್ತಿರುವುದರಿಂದ ಆಭರಣ ಖರೀದಿಸಲು ಮುಂದಾಗಿದ್ದರೆ, ದರ ವಿವರ ಪರಿಶೀಲಿಸಿ, ನೀವು ಕೂಡಿಟ್ಟ ಹಣದಲ್ಲಿ ಚಿನ್ನ, ಬೆಳ್ಳಿಯನ್ನು ಖರೀದಿಸಬಹುದು ಎಂದೆನಿಸಿದರೆ ಆ ಕುರಿತಾಗಿ ಯೋಚಿಸಿ.

ಭಾರತದ ಪ್ರಮುಖ ನಗರಗಳಲ್ಲಿ ಅಕ್ಟೋಬರ್ 9 ರಂದು 10 ಗ್ರಾಂ ಚಿನ್ನ ಹಾಗೂ ಬೆಳ್ಳಿ ಬೆಲೆ ಕೆ.ಜಿ.ಗೆ ಎಷ್ಟಿದೆ ಎಂಬುದರ ಮಾಹಿತಿ ಇಲ್ಲಿದೆ...

 22 ಕ್ಯಾರೆಟ್ 24 ಕ್ಯಾರೆಟ್ (ಬೆಲೆ ರೂ ಗಳಲ್ಲಿ

22 ಕ್ಯಾರೆಟ್ 24 ಕ್ಯಾರೆಟ್ (ಬೆಲೆ ರೂ ಗಳಲ್ಲಿ

ಅಕ್ಟೋಬರ್ 09:43,900 ರೂ, 47,890 ರೂ
ಅಕ್ಟೋಬರ್ 08: 43,900 ರೂ (100 ರೂ ಏರಿಕೆ) 47,890 ರೂ (110 ರೂ ಏರಿಕೆ)
ಅಕ್ಟೋಬರ್ 07: 43,800 ರೂ (200 ರೂ ಏರಿಕೆ) 47,780 ರೂ (220 ರೂ ಏರಿಕೆ)
ಅಕ್ಟೋಬರ್ 06: 43,600 ರೂ (150 ರೂ ಇಳಿಕೆ) 47,560 ರೂ (170 ರೂ ಇಳಿಕೆ)
ಅಕ್ಟೋಬರ್ 05: 43,750 ರೂ (240 ರೂ ಏರಿಕೆ) 47,730 ರೂ (260 ರೂ ಏರಿಕೆ)
ಅಕ್ಟೋಬರ್ 04: 43,510 ರೂ (-) 47,470 ರೂ (-)
ಅಕ್ಟೋಬರ್ 03: 43,510 ರೂ (10 ರೂ ಏರಿಕೆ) 47,470 ರೂ (10 ರೂ ಏರಿಕೆ)
ಅಕ್ಟೋಬರ್ 02: 43,500 ರೂ (100 ರೂ ಏರಿಕೆ) 47,460 ರೂ (110 ರೂ ಏರಿಕೆ)
ಬೆಳ್ಳಿ ಬೆಲೆ ಕೆ.ಜಿಗೆ 61,200 ರೂಪಾಯಿ

 22 ಕ್ಯಾರೆಟ್ 24 ಕ್ಯಾರೆಟ್ (ಬೆಲೆ ರೂ ಗಳಲ್ಲಿ)

22 ಕ್ಯಾರೆಟ್ 24 ಕ್ಯಾರೆಟ್ (ಬೆಲೆ ರೂ ಗಳಲ್ಲಿ)

ಅಕ್ಟೋಬರ್ 09:45,960 ರೂ , 50,140 ರೂ
ಅಕ್ಟೋಬರ್ 08: 45,960 ರೂ (10 ರೂ ಏರಿಕೆ) 50,140 ರೂ (10 ರೂ ಏರಿಕೆ)
ಅಕ್ಟೋಬರ್ 07: 45,950 ರೂ (200 ರೂ ಏರಿಕೆ) 50,130 ರೂ (220 ರೂ ಏರಿಕೆ)
ಅಕ್ಟೋಬರ್ 06: 45,750 ರೂ (150 ರೂ ಇಳಿಕೆ) 49,910 ರೂ (170 ರೂ ಇಳಿಕೆ)
ಅಕ್ಟೋಬರ್ 05: 45,900 ರೂ (250 ರೂ ಏರಿಕೆ) 50,080 ರೂ (280 ರೂ ಏರಿಕೆ)
ಅಕ್ಟೋಬರ್ 04: 45,650 ರೂ (90 ರೂ ಏರಿಕೆ) 49,800 ರೂ (80 ರೂ ಏರಿಕೆ)
ಅಕ್ಟೋಬರ್ 03: 45,560 ರೂ (10 ರೂ ಏರಿಕೆ) 49,720 ರೂ (10 ರೂ ಏರಿಕೆ)
ಅಕ್ಟೋಬರ್ 02: 45,550 ರೂ (-) 49,710 ರೂ (10 ರೂ ಏರಿಕೆ)
ಬೆಳ್ಳಿ ಬೆಲೆ ಕೆ.ಜಿಗೆ 61,200 ರೂಪಾಯಿ

 22 ಕ್ಯಾರೆಟ್ 24 ಕ್ಯಾರೆಟ್ (ಬೆಲೆ ರೂ ಗಳಲ್ಲಿ)

22 ಕ್ಯಾರೆಟ್ 24 ಕ್ಯಾರೆಟ್ (ಬೆಲೆ ರೂ ಗಳಲ್ಲಿ)

ಅಕ್ಟೋಬರ್ 09: 44,130 ರೂ, 48,140 ರೂ
ಅಕ್ಟೋಬರ್ 08: 44,130 ರೂ (20 ರೂ ಏರಿಕೆ) 48,140 ರೂ (20 ರೂ ಏರಿಕೆ)
ಅಕ್ಟೋಬರ್ 07: 44,110 ರೂ (190 ರೂ ಏರಿಕೆ) 48,120 ರೂ (210 ರೂ ಏರಿಕೆ)
ಅಕ್ಟೋಬರ್ 06: 43,920 ರೂ (130 ರೂ ಇಳಿಕೆ) 47,910 ರೂ (150 ರೂ ಇಳಿಕೆ)
ಅಕ್ಟೋಬರ್ 05: 44,050 ರೂ (230 ರೂ ಏರಿಕೆ) 48,060 ರೂ (260 ರೂ ಏರಿಕೆ)
ಅಕ್ಟೋಬರ್ 04: 43,820 ರೂ (60 ರೂ ಇಳಿಕೆ) 47,800 ರೂ (70 ರೂ ಇಳಿಕೆ)
ಅಕ್ಟೋಬರ್ 03: 43,880 ರೂ (10 ರೂ ಏರಿಕೆ) 47,870 ರೂ (10 ರೂ ಏರಿಕೆ)
ಅಕ್ಟೋಬರ್ 02:43,870 ರೂ (50 ರೂ ಇಳಿಕೆ) 47,860 ರೂ (50 ರೂ ಇಳಿಕೆ)
ಬೆಳ್ಳಿ: 1 ಕೆ.ಜಿಗೆ 65,200 ರೂಪಾಯಿ

 22 ಕ್ಯಾರೆಟ್ 24 ಕ್ಯಾರೆಟ್ (ಬೆಲೆ ರೂ ಗಳಲ್ಲಿ)

22 ಕ್ಯಾರೆಟ್ 24 ಕ್ಯಾರೆಟ್ (ಬೆಲೆ ರೂ ಗಳಲ್ಲಿ)

ಅಕ್ಟೋಬರ್ 09:45,910 ರೂ, 46,910 ರೂ
ಅಕ್ಟೋಬರ್ 08: 45,910 ರೂ (10 ರೂ ಏರಿಕೆ) 46,910 ರೂ (10 ರೂ ಏರಿಕೆ)
ಅಕ್ಟೋಬರ್ 07: 45,900 ರೂ (220 ರೂ ಏರಿಕೆ) 46,900 ರೂ (220 ರೂ ಏರಿಕೆ)
ಅಕ್ಟೋಬರ್ 06: 45,680 ರೂ (-) 46,680 ರೂ (-)
ಅಕ್ಟೋಬರ್ 05: 45,680 ರೂ (190 ರೂ ಏರಿಕೆ) 46,680 ರೂ (190 ರೂ ಏರಿಕೆ)
ಅಕ್ಟೋಬರ್ 04: 45,490 ರೂ (-) 46,490 ರೂ (-)
ಅಕ್ಟೋಬರ್ 03: 45,490 ರೂ (10 ರೂ ಏರಿಕೆ) 46,490 ರೂ (10 ರೂ ಏರಿಕೆ)
ಅಕ್ಟೋಬರ್ 02: 45,480 ರೂ (10 ರೂ ಏರಿಕೆ) 46,480 ರೂ (10 ರೂ ಏರಿಕೆ)
ಬೆಳ್ಳಿ ಬೆಲೆ ಕೆ.ಜಿಗೆ 61,200 ರೂಪಾಯಿ

 22 ಕ್ಯಾರೆಟ್ 24 ಕ್ಯಾರೆಟ್ (ಬೆಲೆ ರೂ ಗಳಲ್ಲಿ)

22 ಕ್ಯಾರೆಟ್ 24 ಕ್ಯಾರೆಟ್ (ಬೆಲೆ ರೂ ಗಳಲ್ಲಿ)

ಅಕ್ಟೋಬರ್ 09:43,900 ರೂ, 47,890 ರೂ
ಅಕ್ಟೋಬರ್ 08: 43,900 ರೂ (100 ರೂ ಏರಿಕೆ) 47,890 ರೂ (110 ರೂ ಏರಿಕೆ)
ಅಕ್ಟೋಬರ್ 07: 43,800 ರೂ (200 ರೂ ಏರಿಕೆ) 47,780 ರೂ (220 ರೂ ಏರಿಕೆ)
ಅಕ್ಟೋಬರ್ 06: 43,600 ರೂ (150 ರೂ ಇಳಿಕೆ) 47,560 ರೂ (170 ರೂ ಇಳಿಕೆ)
ಅಕ್ಟೋಬರ್ 05: 43,750 ರೂ (240 ರೂ ಏರಿಕೆ) 47,730 ರೂ (260 ರೂ ಏರಿಕೆ)
ಅಕ್ಟೋಬರ್ 04: 43,510 ರೂ (-) 47,470 ರೂ (-)
ಅಕ್ಟೋಬರ್ 03:43,510 ರೂ (10 ರೂ ಏರಿಕೆ) 47,470 ರೂ (10 ರೂ ಏರಿಕೆ)
ಅಕ್ಟೋಬರ್ 02: 43,500 ರೂ (100 ರೂ ಏರಿಕೆ) 49,460 ರೂ (110 ರೂ ಏರಿಕೆ)
ಬೆಳ್ಳಿ: 1 ಕೆ.ಜಿಗೆ 65,200 ರೂಪಾಯಿ

 22 ಕ್ಯಾರೆಟ್ 24 ಕ್ಯಾರೆಟ್ (ಬೆಲೆ ರೂ ಗಳಲ್ಲಿ)

22 ಕ್ಯಾರೆಟ್ 24 ಕ್ಯಾರೆಟ್ (ಬೆಲೆ ರೂ ಗಳಲ್ಲಿ)

ಅಕ್ಟೋಬರ್ 09:46,310 ರೂ, 49,010 ರೂ
ಅಕ್ಟೋಬರ್ 08: 46,310 ರೂ (10 ರೂ ಏರಿಕೆ) 49,010 ರೂ (10 ರೂ ಏರಿಕೆ)
ಅಕ್ಟೋಬರ್ 07: 46,300 ರೂ (300 ರೂ ಏರಿಕೆ) 49,000 ರೂ (300 ರೂ ಏರಿಕೆ)
ಅಕ್ಟೋಬರ್ 06: 46,000 ರೂ (150 ರೂ ಇಳಿಕೆ) 48,700 ರೂ (150 ರೂ ಇಳಿಕೆ)
ಅಕ್ಟೋಬರ್ 05: 46,150 ರೂ (150 ರೂ ಏರಿಕೆ) 48,850 ರೂ (150 ರೂ ಏರಿಕೆ)
ಅಕ್ಟೋಬರ್ 04: 46,000 ರೂ (130 ರೂ ಏರಿಕೆ) 48,700 (130 ರೂ ಏರಿಕೆ)
ಅಕ್ಟೋಬರ್ 03: 45,870 ರೂ (10 ರೂ ಏರಿಕೆ) 48,570 (10 ರೂ ಏರಿಕೆ)
ಅಕ್ಟೋಬರ್ 02: 45,860 ರೂ (10 ರೂ ಏರಿಕೆ) 48,560 (10 ರೂ ಏರಿಕೆ)
ಬೆಳ್ಳಿ: 1 ಕೆ.ಜಿಗೆ 61,200 ರೂಪಾಯಿ

English summary
Gold rates decreased in all major indian cities on October 09 . Here is price list...
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X