ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ದೇಶದ ಪ್ರಮುಖ ನಗರಗಳಲ್ಲಿ ಜ15ರಂದು ಚಿನ್ನದ ಬೆಲೆ ಎಷ್ಟಿದೆ?

|
Google Oneindia Kannada News

ಜನವರಿ15ರಂದು ದೇಶದಲ್ಲಿ ಚಿನ್ನದ ಬೆಲೆಯು ಇಳಿಕೆಯಾಗಿದೆ. ಪ್ರಮುಖ ನಗರಗಳಲ್ಲಿ ಕೊಂಚ ಏರಿಳಿತ ಕಂಡಿದೆ. ಪ್ರಸ್ತುತ ಚಿನ್ನದ ಬೆಲೆಯು 46,960 ರೂ ಆಗಿದೆ. 24 ಕ್ಯಾರೆಟ್‌ನ 10 ಗ್ರಾಂ ಚಿನ್ನದ ದರವು ಏರಿಕೆಯಾಗಿದ್ದಯ, ಪ್ರಸ್ತುತ 48,960 ರೂ ಆಗಿದೆ.

ಈ ನಡುವೆ ದೇಶದಲ್ಲಿ ಬೆಳ್ಳಿ ಬೆಲೆಯು ಇಂದು ಕೊಂಚ ಇಳಿಕೆ ಕಂಡಿದೆ. ಬೆಳ್ಳಿ ಬೆಲೆಯು 1 ಕೆ.ಜಿ ಗೆ 400 ರೂಪಾಯಿ ಇಳಿಕೆ ಆಗಿದ್ದು, ಪ್ರಸ್ತುತ ಬೆಳ್ಳಿ ದರವು 1 ಕೆ.ಜಿ ಗೆ 61,600 ರೂಪಾಯಿ ಆಗಿದೆ.

ಬೆಂಗಳೂರಿನಲ್ಲಿ 22 ಕ್ಯಾರೆಟ್‌ನ 10 ಗ್ರಾಂ ಚಿನ್ನಕ್ಕೆ 45,000 ರೂ ಇದೆ, 24 ಕ್ಯಾರೆಟ್‌ನ 10 ಗ್ರಾಂ ಅಪರಂಜಿ ಚಿನ್ನಕ್ಕೆ 49,100 ರೂ ಇದೆ. ಮುಂಬೈನಲ್ಲಿ 22 ಕ್ಯಾರೆಟ್‌ನ 10 ಗ್ರಾಂ ಚಿನ್ನಕ್ಕೆ 46,960 ರೂ ಇದ್ದು, 24 ಕ್ಯಾರೆಟ್‌ನ 10 ಗ್ರಾಂ ಚಿನ್ನಕ್ಕೆ 48,960ರೂ. ಇದೆ. ಇನ್ನು ದೆಹಲಿಯಲ್ಲಿ 22 ಕ್ಯಾರೆಟ್‌ನ 10 ಗ್ರಾಂ ಚಿನ್ನಕ್ಕೆ 47,150 ರೂ. ಇದ್ದು, 24 ಕ್ಯಾರೆಟ್‌ನ 10 ಗ್ರಾಂ ಚಿನ್ನಕ್ಕೆ51,440 ರೂ. ಇದೆ. ಚೆನ್ನೈನಲ್ಲಿ 45,370ರೂ. ಹಾಗೂ ಅಪರಂಜಿ 49,450 ರು ಪ್ರತಿ 10 ಗ್ರಾಂಗೆ ಬೆಲೆ ಇದೆ.

ಕೋಲ್ಕತ್ತದಲ್ಲಿ 22 ಕ್ಯಾರೆಟ್‌ನ 10 ಗ್ರಾಂ ಚಿನ್ನಕ್ಕೆ 47,300 ರೂಪಾಯಿ ಹಾಗೂ 24 ಕ್ಯಾರೆಟ್‌ನ 10 ಗ್ರಾಂ ಅಪರಂಜಿ ಚಿನ್ನಕ್ಕೆ 50,000 ರು ಇದೆ. ಇದೇ ರೀತಿ ಚಂಡೀಗಢ, ಸೂರತ್‌, ನಾಸಿಕ್‌ನಲ್ಲೂ ಹೆಚ್ಚೂ ಕಡಿಮೆ 45 ಸಾವಿರದಿಂದ 49 ಸಾವಿರದ ಆಸುಪಾಸಿನಲ್ಲೇ ಇದೆ. ಇನ್ನು, ವಿಶಾಖಪಟ್ಟಣಂ, ವಿಜಯವಾಡ, ಹೈದರಾಬಾದ್, ಭುವನೇಶ್ವರ, ಅಹಮದಾಬಾದ್, ಕೇರಳ, ಪುಣೆಯಲ್ಲಿ ಕೂಡ ಇಂದಿನ 24 ಕ್ಯಾರೆಟ್‌ ಚಿನ್ನದ ಬೆಲೆ 44 ಸಾವಿರದಿಂದ 49 ಸಾವಿರದ ಆಸುಪಾಸಿನಲ್ಲೇ ಇದೆ.

 ಬೆಂಗಳೂರಲ್ಲಿ ಕಳೆದ 7 ದಿನಗಳ ಧಾರಣೆ

ಬೆಂಗಳೂರಲ್ಲಿ ಕಳೆದ 7 ದಿನಗಳ ಧಾರಣೆ

ಬೆಲೆ 22 ಕ್ಯಾರೆಟ್- 24 ಕ್ಯಾರೆಟ್ (ಬೆಲೆ ರೂ ಗಳಲ್ಲಿ)
ಜನವರಿ 15:45,000ರೂ, 49,100 ರೂ
ಜನವರಿ 14: 45,010ರೂ 49,010 ರೂ
ಜನವರಿ 13:45,000ರೂ49,100 ರೂ
ಜನವರಿ 12:44,800ರೂ,48,880ರೂ,
ಜನವರಿ 11:44, 700 ರೂ, 48,760 ರೂ,
ಜನವರಿ 10: 44,500 ರೂ, 48550 ರೂ
ಜನವರಿ 09: 44,610 ರೂ, 48,660 ರೂ

ಬೆಳ್ಳಿ ಬೆಲೆ ಕೆ.ಜಿಗೆ 61,600 ರೂಪಾಯಿ

 ಮುಂಬೈ ಚಿನ್ನದ ಧಾರಣೆ

ಮುಂಬೈ ಚಿನ್ನದ ಧಾರಣೆ

22 ಕ್ಯಾರೆಟ್ 24 ಕ್ಯಾರೆಟ್ (ಬೆಲೆ ರೂ ಗಳಲ್ಲಿ)
ಜನವರಿ 15:46,960 ರೂ, 48,960ರೂ
ಜನವರಿ 14: 47,110 ರೂ, 49,110 ರೂ
ಜನವರಿ 13:46,950 ರೂ, 48,950 ರೂ
ಜನವರಿ 12:46,580ರೂ,48,580ರೂ,
ಜನವರಿ 11:46,590 ರೂ, 48,590 ರೂ
ಜನವರಿ 10: 46,610 ರೂ, 48,610 ರೂ
ಜನವರಿ 09: 46,610 ರೂ, 48,610 ರೂ

ಬೆಳ್ಳಿ ಬೆಲೆ ಕೆ.ಜಿಗೆ 61,600 ರೂಪಾಯಿ

 ಕೋಲ್ಕತ್ತಾ ಚಿನ್ನ, ಬೆಳ್ಳಿ ದರ

ಕೋಲ್ಕತ್ತಾ ಚಿನ್ನ, ಬೆಳ್ಳಿ ದರ

22 ಕ್ಯಾರೆಟ್ 24ಕ್ಯಾರೆಟ್ (ಬೆಲೆ ರೂ ಗಳಲ್ಲಿ)
ಜನವರಿ 15:47,300ರೂ, 50,000ರೂ
ಜನವರಿ 14: 47,220 ರೂ, 50,010 ರೂ
ಜನವರಿ 13:47,110 ರೂ, 49, 810 ರೂ
ಜನವರಿ 12:46,860ರೂ,49,560ರೂ,
ಜನವರಿ 11:46,860 ರೂ, 49,560ರೂ
ಜನವರಿ 10: 46,860 ರೂ, 49,560 ರೂ
ಜನವರಿ 09: 46,860 ರೂ, 49,560 ರೂ

ಬೆಳ್ಳಿ ಬೆಲೆ ಕೆ.ಜಿಗೆ 61,600 ರೂಪಾಯಿ

 ಚೆನ್ನೈನ ಚಿನ್ನ, ಬೆಳ್ಳಿ ದರ

ಚೆನ್ನೈನ ಚಿನ್ನ, ಬೆಳ್ಳಿ ದರ

22 ಕ್ಯಾರೆಟ್ 24 ಕ್ಯಾರೆಟ್ (ಬೆಲೆ ರೂ ಗಳಲ್ಲಿ)
ಜನವರಿ 15:45,370ರೂ, 49,450ರೂ
ಜನವರಿ 14: 45,200ರೂ, 48,210 ರೂ
ಜನವರಿ 13:45,190ರೂ, 48,200 ರೂ
ಜನವರಿ 12:45,00ರೂ,49,010ರೂ,
ಜನವರಿ 11:44,870 ರೂ, 48,950 ರೂ
ಜನವರಿ 10: 44,720 ರೂ, 48,790 ರೂ
ಜನವರಿ 09: 44,930 ರೂ, 49,010 ರೂ

ಬೆಳ್ಳಿ ಬೆಲೆ ಕೆ.ಜಿಗೆ 65,500 ರೂಪಾಯಿ

 ತಿರುವನಂತಪುರಂನಲ್ಲಿ ಕಳೆದ 5 ದಿನಗಳ ಧಾರಣೆ

ತಿರುವನಂತಪುರಂನಲ್ಲಿ ಕಳೆದ 5 ದಿನಗಳ ಧಾರಣೆ

ಬೆಲೆ 22 ಕ್ಯಾರೆಟ್ 24 ಕ್ಯಾರೆಟ್ (ಬೆಲೆ ರೂ ಗಳಲ್ಲಿ)
ಜನವರಿ 15:45,000ರೂ, 49,100ರೂ
ಜನವರಿ 14: 45,010ರೂ, 49,010 ರೂ
ಜನವರಿ 13:45,000ರೂ, 49,100 ರೂ
ಜನವರಿ 12:44,800ರೂ,48,880ರೂ,
ಜನವರಿ 11:44,700 ರೂ, 48,760 ರೂ
ಜನವರಿ 10: 44,500 ರೂ, 48,550 ರೂ
ಜನವರಿ 09: 44,610 ರೂ, 48,660 ರೂ

ಬೆಳ್ಳಿ ಬೆಲೆ ಕೆ.ಜಿಗೆ 65,500ರೂಪಾಯಿ

English summary
Gold Rate Today; Gold Rate Today, Gold Prices Decreased On January 15. Here is price list.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X