ಚಿನ್ನದ ಬೆಲೆ ಇಳಿಕೆ: ಜ.29ರಂದು ದೇಶದ ಪ್ರಮುಖ ನಗರಗಳಲ್ಲಿ ಚಿನ್ನದ ಬೆಲೆ ಎಷ್ಟಿದೆ?
ದೇಶದಲ್ಲಿ ಇಂದು ಚಿನ್ನದ ಬೆಲೆ ಸ್ವಲ್ಪ ಇಳಿಕೆಯಾಗಿದೆ, ಜನವರಿ29 ರಂದು 22 ಕ್ಯಾರೆಟ್ 10 ಗ್ರಾಂ ಚಿನ್ನದ ಬೆಲೆಯು 150 ರೂ ರೂಪಾಯಿ ಇಳಿಕೆಯಾಗಿದ್ದು, ಆಗಿದ್ದು ಚಿನ್ನದ ಬೆಲೆಯು 45,000ರೂ ಆಗಿದೆ. 24 ಕ್ಯಾರೆಟ್‌ನ 10 ಗ್ರಾಂ ಚಿನ್ನದ ದರವು ಕೂಡಾ 250 ರೂಪಾಯಿ ಇಳಿಕೆಯಾಗಿದ್ದು ಆಗಿದ್ದು ಪ್ರಸ್ತುತ 49,000 ರೂ ಆಗಿದೆ.
ಬೆಂಗಳೂರಿನಲ್ಲಿ 22 ಕ್ಯಾರೆಟ್‌ನ 10 ಗ್ರಾಂ ಚಿನ್ನಕ್ಕೆ 45,000ರೂ ಇದೆ, 24 ಕ್ಯಾರೆಟ್‌ನ 10 ಗ್ರಾಂ ಅಪರಂಜಿ ಚಿನ್ನಕ್ಕೆ 49,100 ರೂ ಇದೆ. ಮುಂಬೈನಲ್ಲಿ 22 ಕ್ಯಾರೆಟ್‌ನ 10 ಗ್ರಾಂ ಚಿನ್ನಕ್ಕೆ 45,000 ರೂ ಇದ್ದು, 24 ಕ್ಯಾರೆಟ್‌ನ 10 ಗ್ರಾಂ ಚಿನ್ನಕ್ಕೆ 49,000ರೂ. ಇದೆ. ಇನ್ನು ದೆಹಲಿಯಲ್ಲಿ 22 ಕ್ಯಾರೆಟ್‌ನ 10 ಗ್ರಾಂ ಚಿನ್ನಕ್ಕೆ 45,000 ರೂ. ಇದ್ದು, 24 ಕ್ಯಾರೆಟ್‌ನ 10 ಗ್ರಾಂ ಚಿನ್ನಕ್ಕೆ 49,100ರೂ. ಇದೆ. ಚೆನ್ನೈನಲ್ಲಿ 45,330ರೂ. ಹಾಗೂ ಅಪರಂಜಿ 49,450ರು ಪ್ರತಿ 10 ಗ್ರಾಂಗೆ ಬೆಲೆ ಇದೆ.
ಕೋಲ್ಕತ್ತದಲ್ಲಿ 22 ಕ್ಯಾರೆಟ್‌ನ 10 ಗ್ರಾಂ ಚಿನ್ನಕ್ಕೆ 45,000ರೂಪಾಯಿ ಹಾಗೂ 24 ಕ್ಯಾರೆಟ್‌ನ 10 ಗ್ರಾಂ ಅಪರಂಜಿ ಚಿನ್ನಕ್ಕೆ 49,100 ರು ಇದೆ. ಇದೇ ರೀತಿ ಚಂಡೀಗಢ, ಸೂರತ್, ನಾಸಿಕ್‌ನಲ್ಲೂ ಹೆಚ್ಚೂ ಕಡಿಮೆ 46 ಸಾವಿರದಿಂದ 49 ಸಾವಿರದ ಆಸುಪಾಸಿನಲ್ಲೇ ಇದೆ. ಇನ್ನು, ವಿಶಾಖಪಟ್ಟಣಂ, ವಿಜಯವಾಡ, ಹೈದರಾಬಾದ್, ಭುವನೇಶ್ವರ, ಅಹಮದಾಬಾದ್, ಕೇರಳ, ಪುಣೆಯಲ್ಲಿ ಕೂಡ ಇಂದಿನ 24 ಕ್ಯಾರೆಟ್ ಚಿನ್ನದ ಬೆಲೆ 45 ಸಾವಿರದಿಂದ 49 ಸಾವಿರದ ಆಸುಪಾಸಿನಲ್ಲೇ ಇದೆ.
ಎಂಸಿಎಕ್ಸ್‌ನಲ್ಲಿ ಜನವರಿ 29ರ ವಹಿವಾಟು ಫ್ಯೂಚರ್ ಗೋಲ್ಡ್ ಕೊಂಚ ಕುಗ್ಗಿ 47,678.00 ರು ಆಗಿದೆ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ, ಸ್ಪಾಟ್ ಗೋಲ್ಡ್ ಪ್ರತಿ ಔನ್ಸ್ (1 ounce=28.3495 ಗ್ರಾಂ) ಗೆ ಶೇ -0.27ರಷ್ಟುಇಳಿಕೆಯಾಗಿ 1792.11 ಯುಎಸ್ ಡಾಲರ್‌ನಷ್ಟಿದೆ.

7 ದಿನಗಳ ಚಿನ್ನ, ಬೆಳ್ಳಿ ದರ ಏರಿಳಿತ ಎಷ್ಟು?
ಬೆಲೆ 22 ಕ್ಯಾರೆಟ್- 24 ಕ್ಯಾರೆಟ್ (ಬೆಲೆ ರೂ ಗಳಲ್ಲಿ)
ಜನವರಿ 29:45,000 ರೂ, 49,100 ರೂ
ಜನವರಿ 28: 45, 150, 49,250 ರೂ
ಜನವರಿ 27: 45,500 ರೂ, 49,640 ರೂ
ಜನವರಿ 26: 45,900 ರೂ, 50,100 ರೂ
ಜನವರಿ 25:45,750ರೂ, 49,910ರೂ
ಜನವರಿ 24:45,490 ರೂ, 49,630 ರೂ
ಜನವರಿ 23: 45,490 ರೂ,49,630 ರೂ
ಬೆಳ್ಳಿ ಬೆಲೆ ಕೆ.ಜಿಗೆ 65,500 ರೂಪಾಯಿ

ಮುಂಬೈ ಚಿನ್ನದ ಧಾರಣೆ
22 ಕ್ಯಾರೆಟ್ 24 ಕ್ಯಾರೆಟ್ (ಬೆಲೆ ರೂ ಗಳಲ್ಲಿ)
ಜನವರಿ 29:45,000 ರೂ, 49,000ರೂ
ಜನವರಿ 28:45,150 ರೂ, 49,250 ರೂ
ಜನವರಿ 27: 45,500 ರೂ, 49,640 ರೂ
ಜನವರಿ 26: 45,900 ರೂ, 49,830 ರೂ
ಜನವರಿ 25:47,730 ರೂ, 49,730 ರೂ
ಜನವರಿ 24:47,520 ರೂ, 49,520 ರೂ
ಜನವರಿ 23: 47,520 ರೂ, 49,520 ರೂ
ಬೆಳ್ಳಿ ಬೆಲೆ ಕೆ.ಜಿಗೆ 61,100 ರೂಪಾಯಿ

ದೆಹಲಿ ಚಿನ್ನ, ಬೆಳ್ಳಿ ದರ
22 ಕ್ಯಾರೆಟ್ 24 ಕ್ಯಾರೆಟ್ (ಬೆಲೆ ರೂ ಗಳಲ್ಲಿ)
ಜನವರಿ 29:45,000ರೂ, 49, 100 ರೂ
ಜನವರಿ 28:45,150 ರೂ, 49, 300 ರೂ
ಜನವರಿ 27: 45,500 ರೂ, 49,650 ರೂ
ಜನವರಿ 26: 45,900 ರೂ, 50,100 ರೂ
ಜನವರಿ 25:47,900 ರೂ, 52,250 ರೂ
ಜನವರಿ 24:47,790 ರೂ, 52,090 ರೂ
ಜನವರಿ 23: 47,790 ರೂ, 52,090 ರೂ,
ಬೆಳ್ಳಿ ಬೆಲೆ ಕೆ.ಜಿಗೆ 61,100 ರೂಪಾಯಿ

ಕಳೆದ 7 ದಿನಗಳ ಚಿನ್ನ, ಬೆಳ್ಳಿ ದ
22 ಕ್ಯಾರೆಟ್ 24ಕ್ಯಾರೆಟ್ (ಬೆಲೆ ರೂ ಗಳಲ್ಲಿ)
ಜನವರಿ 29:45,000ರೂ, 49,100 ರೂ
ಜನವರಿ 28:45,150 ರೂ, 49,250 ರೂ
ಜನವರಿ 27: 45,500 ರೂ, 48,200 ರೂ
ಜನವರಿ 26: 45,900 ರೂ, 48,600 ರೂ
ಜನವರಿ 25:47,800 ರೂ, 50,500 ರೂ
ಜನವರಿ 24:47,690 ರೂ, 50,390 ರೂ
ಜನವರಿ 23: 47,690 ರೂ, 50,390 ರೂ
ಬೆಳ್ಳಿ ಬೆಲೆ ಕೆ.ಜಿಗೆ 61,100 ರೂಪಾಯಿ

ಹೈದರಾಬಾದ್ ಚಿನ್ನದ ಬೆಲೆ
22 ಕ್ಯಾರೆಟ್ 24ಕ್ಯಾರೆಟ್ (ಬೆಲೆ ರೂ ಗಳಲ್ಲಿ)
ಜನವರಿ 29:45,000 ರೂ, 49,100 ರೂ
ಜನವರಿ 28:45,150 ರೂ, 49,250 ರೂ
ಜನವರಿ 27: 45,500 ರೂ, 49,640 ರೂ
ಜನವರಿ 26: 45,900 ರೂ, 50,100 ರೂ
ಜನವರಿ 25:45,750 ರೂ, 49,910 ರೂ
ಜನವರಿ 24:45,490 ರೂ, 49,630 ರೂ
ಜನವರಿ 23: 45,490 ರೂ, 49,630 ರೂ
ಬೆಳ್ಳಿ ಬೆಲೆ ಕೆ.ಜಿಗೆ 65,500 ರೂಪಾಯಿ

ತಿರುವನಂತಪುರಂನಲ್ಲಿ ಕಳೆದ 5 ದಿನಗಳ ಧಾರಣೆ
ಬೆಲೆ 22 ಕ್ಯಾರೆಟ್ 24 ಕ್ಯಾರೆಟ್ (ಬೆಲೆ ರೂ ಗಳಲ್ಲಿ)
ಜನವರಿ 29:45,100 ರೂ, 49,100 ರೂ
ಜನವರಿ 28:45,150 ರೂ, 49,250 ರೂ
ಜನವರಿ 27: 45,500 ರೂ, 49,640 ರೂ
ಜನವರಿ 26: 45,900 ರೂ, 50,100 ರೂ
ಜನವರಿ 25:45,750 ರೂ, 49,910 ರೂ
ಜನವರಿ 24: 45,490 ರೂ, 49,630 ರೂ
ಜನವರಿ 23: 45,490 ರೂ, 49,630 ರೂ
ಬೆಳ್ಳಿ ಬೆಲೆ ಕೆ.ಜಿಗೆ 65,500 ರೂಪಾಯಿ