ಚಿನ್ನದ ಬೆಲೆ ಇಳಿಕೆ: ಜ. 28ರಂದು ದೇಶದ ಪ್ರಮುಖ ನಗರಗಳಲ್ಲಿ ಚಿನ್ನದ ಬೆಲೆ ಎಷ್ಟಿದೆ?
ದೇಶದಲ್ಲಿ ಇಂದು ಚಿನ್ನದ ಬೆಲೆ ಸ್ವಲ್ಪ ಇಳಿಕೆಯಾಗಿದೆ, ಜನವರಿ28 ರಂದು 22 ಕ್ಯಾರೆಟ್ 10 ಗ್ರಾಂ ಚಿನ್ನದ ಬೆಲೆಯು 350 ರೂ ರೂಪಾಯಿ ಇಳಿಕೆಯಾಗಿದ್ದು, ಆಗಿದ್ದು ಚಿನ್ನದ ಬೆಲೆಯು 45,150ರೂ ಆಗಿದೆ. 24 ಕ್ಯಾರೆಟ್ನ 10 ಗ್ರಾಂ ಚಿನ್ನದ ದರವು ಕೂಡಾ 390 ರೂಪಾಯಿ ಇಳಿಕೆಯಾಗಿದ್ದು ಆಗಿದ್ದು ಪ್ರಸ್ತುತ 49,250 ರೂ ಆಗಿದೆ.
ಬೆಂಗಳೂರಿನಲ್ಲಿ 22 ಕ್ಯಾರೆಟ್ನ 10 ಗ್ರಾಂ ಚಿನ್ನಕ್ಕೆ 45,150 ರೂ ಇದೆ, 24 ಕ್ಯಾರೆಟ್ನ 10 ಗ್ರಾಂ ಅಪರಂಜಿ ಚಿನ್ನಕ್ಕೆ 49,250 ರೂ ಇದೆ. ಮುಂಬೈನಲ್ಲಿ 22 ಕ್ಯಾರೆಟ್ನ 10 ಗ್ರಾಂ ಚಿನ್ನಕ್ಕೆ 45,150 ರೂ ಇದ್ದು, 24 ಕ್ಯಾರೆಟ್ನ 10 ಗ್ರಾಂ ಚಿನ್ನಕ್ಕೆ 49,250ರೂ. ಇದೆ. ಇನ್ನು ದೆಹಲಿಯಲ್ಲಿ 22 ಕ್ಯಾರೆಟ್ನ 10 ಗ್ರಾಂ ಚಿನ್ನಕ್ಕೆ 45,150 ರೂ. ಇದ್ದು, 24 ಕ್ಯಾರೆಟ್ನ 10 ಗ್ರಾಂ ಚಿನ್ನಕ್ಕೆ 49,300ರೂ. ಇದೆ. ಚೆನ್ನೈನಲ್ಲಿ 45,490ರೂ. ಹಾಗೂ ಅಪರಂಜಿ 49,630ರು ಪ್ರತಿ 10 ಗ್ರಾಂಗೆ ಬೆಲೆ ಇದೆ.
ಕೋಲ್ಕತ್ತದಲ್ಲಿ 22 ಕ್ಯಾರೆಟ್ನ 10 ಗ್ರಾಂ ಚಿನ್ನಕ್ಕೆ 45,150 ರೂಪಾಯಿ ಹಾಗೂ 24 ಕ್ಯಾರೆಟ್ನ 10 ಗ್ರಾಂ ಅಪರಂಜಿ ಚಿನ್ನಕ್ಕೆ 449,250 ರು ಇದೆ. ಇದೇ ರೀತಿ ಚಂಡೀಗಢ, ಸೂರತ್, ನಾಸಿಕ್ನಲ್ಲೂ ಹೆಚ್ಚೂ ಕಡಿಮೆ 46 ಸಾವಿರದಿಂದ 49 ಸಾವಿರದ ಆಸುಪಾಸಿನಲ್ಲೇ ಇದೆ. ಇನ್ನು, ವಿಶಾಖಪಟ್ಟಣಂ, ವಿಜಯವಾಡ, ಹೈದರಾಬಾದ್, ಭುವನೇಶ್ವರ, ಅಹಮದಾಬಾದ್, ಕೇರಳ, ಪುಣೆಯಲ್ಲಿ ಕೂಡ ಇಂದಿನ 24 ಕ್ಯಾರೆಟ್ ಚಿನ್ನದ ಬೆಲೆ 45 ಸಾವಿರದಿಂದ 49 ಸಾವಿರದ ಆಸುಪಾಸಿನಲ್ಲೇ ಇದೆ.
7 ದಿನಗಳ ಚಿನ್ನ, ಬೆಳ್ಳಿ ದರ ಏರಿಳಿತ ಎಷ್ಟು?
ಬೆಲೆ
22
ಕ್ಯಾರೆಟ್-
24
ಕ್ಯಾರೆಟ್
(ಬೆಲೆ
ರೂ
ಗಳಲ್ಲಿ)
ಜನವರಿ
28:
45,
150,
49,250
ರೂ
ಜನವರಿ 27: 45,500 ರೂ, 49,640 ರೂ
ಜನವರಿ 26: 45,900 ರೂ, 50,100 ರೂ
ಜನವರಿ 25:45,750ರೂ, 49,910ರೂ
ಜನವರಿ 24:45,490 ರೂ, 49,630 ರೂ
ಜನವರಿ 23: 45,490 ರೂ,49,630 ರೂ
ಜನವರಿ 22:45,500 ರೂ,49,640 ರೂ,
ಬೆಳ್ಳಿ ಬೆಲೆ ಕೆ.ಜಿಗೆ 67,700 ರೂಪಾಯಿ
ಮುಂಬೈ ಚಿನ್ನದ ಧಾರಣೆ
22
ಕ್ಯಾರೆಟ್
24
ಕ್ಯಾರೆಟ್
(ಬೆಲೆ
ರೂ
ಗಳಲ್ಲಿ)
ಜನವರಿ
28:45,150
ರೂ,
49,250
ರೂ
ಜನವರಿ 27: 45,500 ರೂ, 49,640 ರೂ
ಜನವರಿ 26: 45,900 ರೂ, 49,830 ರೂ
ಜನವರಿ 25:47,730 ರೂ, 49,730 ರೂ
ಜನವರಿ 24:47,520 ರೂ, 49,520 ರೂ
ಜನವರಿ 23: 47,520 ರೂ, 49,520 ರೂ
ಜನವರಿ 22:47,560ರೂ,, 49,560 ರೂ,
ಬೆಳ್ಳಿ
ಬೆಲೆ
ಕೆ.ಜಿಗೆ
66,300
ರೂಪಾಯಿ
ದೆಹಲಿ ಚಿನ್ನ, ಬೆಳ್ಳಿ ದರ
22
ಕ್ಯಾರೆಟ್
24
ಕ್ಯಾರೆಟ್
(ಬೆಲೆ
ರೂ
ಗಳಲ್ಲಿ)
ಜನವರಿ
28:45,150
ರೂ,
49,
300
ರೂ
ಜನವರಿ 27: 45,500 ರೂ, 49,650 ರೂ
ಜನವರಿ 26: 45,900 ರೂ, 50,100 ರೂ
ಜನವರಿ 25:47,900 ರೂ, 52,250 ರೂ
ಜನವರಿ 24:47,790 ರೂ, 52,090 ರೂ
ಜನವರಿ 23: 47,790 ರೂ, 52,090 ರೂ,
ಜನವರಿ 22:47,800 ರೂ, 52,100 ರೂ,
ಬೆಳ್ಳಿ ಬೆಲೆ ಕೆ.ಜಿಗೆ 62,000ರೂಪಾಯಿ
ಕಳೆದ 7 ದಿನಗಳ ಚಿನ್ನ, ಬೆಳ್ಳಿ ದ
22
ಕ್ಯಾರೆಟ್
24ಕ್ಯಾರೆಟ್
(ಬೆಲೆ
ರೂ
ಗಳಲ್ಲಿ)
ಜನವರಿ
28:45,150
ರೂ,
49,250
ರೂ
ಜನವರಿ 27: 45,500 ರೂ, 48,200 ರೂ
ಜನವರಿ 26: 45,900 ರೂ, 48,600 ರೂ
ಜನವರಿ 25:47,800 ರೂ, 50,500 ರೂ
ಜನವರಿ 24:47,690 ರೂ, 50,390 ರೂ
ಜನವರಿ 23: 47,690 ರೂ, 50,390 ರೂ
ಜನವರಿ 22:47,900 ರೂ, 50,600 ರೂ,
ಬೆಳ್ಳಿ ಬೆಲೆ ಕೆ.ಜಿಗೆ 62,000 ರೂಪಾಯಿ
ಹೈದರಾಬಾದ್ ಚಿನ್ನದ ಬೆಲೆ
22
ಕ್ಯಾರೆಟ್
24ಕ್ಯಾರೆಟ್
(ಬೆಲೆ
ರೂ
ಗಳಲ್ಲಿ)
ಜನವರಿ
28:45,150
ಕೋಲ್ಕತ್ತಾ,
49,250
ರೂ
ಜನವರಿ 27: 45,500 ರೂ, 49,640 ರೂ
ಜನವರಿ 26: 45,900 ರೂ, 50,100 ರೂ
ಜನವರಿ 25:45,750 ರೂ, 49,910 ರೂ
ಜನವರಿ 24:45,490 ರೂ, 49,630 ರೂ
ಜನವರಿ 23: 45,490 ರೂ, 49,630 ರೂ
ಜನವರಿ 22:45,500 ರೂ,, 49,640 ರೂ,
ಬೆಳ್ಳಿ ಬೆಲೆ ಕೆ.ಜಿಗೆ 66,300 ರೂಪಾಯಿ
ತಿರುವನಂತಪುರಂನಲ್ಲಿ ಕಳೆದ 5 ದಿನಗಳ ಧಾರಣೆ
ಬೆಲೆ
22
ಕ್ಯಾರೆಟ್
24
ಕ್ಯಾರೆಟ್
(ಬೆಲೆ
ರೂ
ಗಳಲ್ಲಿ)
ಜನವರಿ
28:45,150
ರೂ,
49,250
ರೂ
ಜನವರಿ 27: 45,500 ರೂ, 49,640 ರೂ
ಜನವರಿ 26: 45,900 ರೂ, 50,100 ರೂ
ಜನವರಿ 25:45,750 ರೂ, 49,910 ರೂ
ಜನವರಿ 24: 45,490 ರೂ, 49,630 ರೂ
ಜನವರಿ 23: 45,490 ರೂ, 49,630 ರೂ
ಜನವರಿ 22:45,500 ರೂ, 49, 640 ರೂ
ಬೆಳ್ಳಿ
ಬೆಲೆ
ಕೆ.ಜಿಗೆ
66,300
ರೂಪಾಯಿ
Recommended Video